2nd PUC 2023 Topper List: ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಳನ್ನು ಗಳಿಸಿದ ವಿದ್ಯಾರ್ಥಿಗಳು ಮತ್ತು ಜಿಲ್ಲೆಗಳು
ಎಲ್ಲರಿಗೂ ನಮಸ್ಕಾರ ಸ್ನೇಹಿತರೇ, ಕರ್ನಾಟಕ ಪೂರ್ವ ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ ಫಲಿತಾಂಶವನ್ನು ಪ್ರಕಟಿಸಿದೆ. ಹಾಗೆಯೇ ಈ ವರ್ಷದಲ್ಲಿ ಅತಿ ಹೆಚ್ಚು ಅಂಗಳನ್ನು ಪಡೆದವರ ಲಿಸ್ಟ್ ಕೂಡ ಹೊರಬಂದಿದೆ. ಕರ್ನಾಟಕದ ದ್ವಿತೀಯ ಪರೀಕ್ಷೆಯು ಮಾರ್ಚ್ 9 ರಿಂದ ಮಾರ್ಚ್ 29ರ ವರೆಗೆ ಆಫ್ಲೈನ್‌ನಲ್ಲಿ ನಡೆದಿತ್ತು. ಈ ಪರೀಕ್ಷೆಯು ಭಾಷಾ ವಿಷಯದೊಂದಿಗೆ ಆರಂಭವಾಗಿತ್ತು. ಈ ಒಂದು ಲೇಖನದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದು ರಾಜ್ಯಕ್ಕೇ ಮೊದಲ ಸ್ಥಾನ ಪಡೆದ ವಿಧ್ಯಾರ್ಥಿಗಳ ಪಟ್ಟಿಯನ್ನು ಈ ಲೇಖನದಲ್ಲಿ ನೋಡೋಣ ಬನ್ನಿ.

ವಾಣಿಜ್ಯ ವಿಭಾಗದ ಅನನ್ಯಾ ಅವರು 2023 ರ ದ್ವಿತೀಯ ಪಿಯುಸಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಅನನ್ಯಾ 600ಕ್ಕೆ 600 ಅಂಕಗಳನ್ನು ಗಳಿಸಿದ್ದಾರೆ. 2023 ರ 2 ನೇ ಪಿಯುಸಿಯಲ್ಲಿ 7 ಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದರು, ಮತ್ತು ಸುಮಾರು 7.27 ಲಕ್ಷ ವಿದ್ಯಾರ್ಥಿಗಳನ್ನು ಹಿಂದಿಕ್ಕಿ ಕೌಶಿಕ್ ಎಸ್‌ಎಂ ಮತ್ತು ಸುರಭಿ ಎಸ್ 2 ಮತ್ತು 3ನೇ ಸ್ಥಾನದಲ್ಲಿ ಇದ್ದಾರೆ. ಕೌಶಿಕ್ ವಿಜ್ಞಾನ ವಿಭಾಗದಲ್ಲಿ 596 ಅಂಕ ಪಡೆಯುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. ಹಾಗೂ ತಬಸುಮ್ ಶೇಖ್ 593 ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ. ತಬಸುಮ್ ಕಲಾ ವಿಭಾಗದ ವಿಧ್ಯಾರ್ಥಿಯಾಗಿದ್ದಾರೆ. ಕರ್ನಾಟಕದ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ವಿಧ್ಯಾರ್ಥಿಗಳು ಮತ್ತು ಜಿಲ್ಲೆಗಳನ್ನು ಪರಿಶೀಲಿಸಲು ಈ ಲೇಖನವನ್ನು ಕೊನೆವರೆಗೂ ಓದಿರಿ.
ಪರೀಕ್ಷೆ ಬರೆದ 7 ಲಕ್ಷಕ್ಕೂ ಹೆಚ್ಚು ವಿಧ್ಯಾರ್ಥಿಗಳಲ್ಲಿ ಶೇಕಡಾ 74.67 ವಿದ್ಯಾರ್ಥಿಗಳು ವಿಜ್ಞಾನ ವಿಭಾಗದಲ್ಲಿ ಅತ್ಯಧಿಕ ಶೇಕಡಾವಾರು ಉತ್ತೀರ್ಣರಾಗಿದ್ದಾರೆ.
ದ್ವಿತೀಯ ಪಿಯುಸಿ ಟಾಪರ್ಸ್ ಪಟ್ಟಿ 2023 ಸಂಪೂರ್ಣ ವಿವರಗಳು:
ಕಲಾ ವಿಭಾಗ: ತಬಸುಮ್ ಶೇಖ್ ಟಾಪರ್ NMKRV, ಬೆಂಗಳೂರು | ಅಂಕಗಳು:593
ವಾಣಿಜ್ಯ ವಿಭಾಗ: ಅನನ್ಯ ಕೆಎ, ಆಳ್ವಾಸ್ ಕಾಲೇಜು, ಮಂಗಳೂರು | ಅಂಕಗಳು: 600
ವಿಜ್ಞಾನ ವಿಭಾಗ: ಎಸ್.ಎಂ.ಕೌಶಿಕ್, ಕೋಲಾರ, ಗಂಗೋತ್ರಿ ಪಿಯು ಕಾಲೇಜು | ಅಂಕಗಳು: 596
ಸುರಭಿ ಎಸ್ ಆರ್ವಿ ಪಿಯು ಕಾಲೇಜು, NMKRV, ಬೆಂಗಳೂರು | ಅಂಕಗಳು: 596
ಕರ್ನಾಟಕ ದ್ವಿತೀಯ ಪಿಯುಸಿ ಟಾಪರ್ಸ್ ಪಟ್ಟಿ( ವಿಜ್ಙಾನ ವಿಭಾಗ)
ಹೆಸರು | ಅಂಕಗಳು |
ಎಸ್ ಎಂ ಕೌಶಿಕ್ | 596 |
ಸುರಭಿ ಎಸ್ | 596 |
ಕೊಟ್ಟಾಓಯು ಜಯಿಶಿಕಾ | 595 |
ಸಾತ್ವಿಕ್ ಪದ್ಮನಾಭ ಭಟ್ | 595 |
ಜೆಸ್ಟಿವಾ ಡಯಾಸ್ | 595 |
ಹರ್ಷಿತ್ ಆರ್ | 594 |
ನೇಹಾ ಜೆ ರಾವ್ | 594 |
ಅದಿತಿ ಆರ್ | 594 |
ರುಚಿತಾ ಎಂ | 594 |
ಸಮ್ಯ ಸದಾನಂದ್ ಮಾಬೆನ್ | 594 |
Sports News | Click Here |
Movie | Click Here |
ಕರ್ನಾಟಕ ದ್ವಿತೀಯ ಪಿಯುಸಿ ಟಾಪರ್ಸ್ ಪಟ್ಟಿ (ವಾಣಿಜ್ಯ ವಿಭಾಗ)
ಹೆಸರು | ಅಂಕಗಳು |
ತಬಸ್ಸುಮ್ ಶೇಕ್ | 593 |
ಕುಷ್ನಾಯಕ್ ಜಿಎಲ್ | 592 |
ದಡ್ಡಿ ಕರಿಬಸಮ್ಮ | 592 |
ಮುತ್ತೂರು ಮಲ್ಲಮ್ಮ | 592 |
ಪ್ರಿಯಾಂಕಾ ಕುಲಕರ್ಣಿ | 592 |
ರಾಹುಲ್ ಮೋತಿಲಾಲ್ ರಹತೋಡ್ | 592 |
ಸಹನ್ ಉಳವಪ್ಪ ಕಡಕೋಳ್ | 591 |
ಕೆ ಕೃಷ್ಣ | 591 |
ಭಾಗಪ್ಪ | 591 |
ಮಂಜುಶ್ರೀ | 591 |
Viral Videos | Click Here |
ವಿಜ್ಞಾನ ವಿಭಾಗದಲ್ಲಿ 2ನೇ ಪಿಯುಗೆ ಪ್ರಥಮ ಸ್ಥಾನ ಗಳಿಸಿದ್ದಲ್ಲದೆ ಒಟ್ಟಾರೆ ಅತ್ಯಧಿಕ ಅಂಕಗಳನ್ನು ಗಳಿಸಿರುವ ಅನನ್ಯ ಕೆಎ ಕೊಡಗು ಜಿಲ್ಲೆಯವರಾದ ಅತ್ಯುತ್ತಮ ವಿದ್ಯಾರ್ಥಿನಿ.
ಕರ್ನಾಟಕ ದ್ವಿತೀಯ ಪಿಯುಸಿ ಟಾಪರ್ಸ್ ಪಟ್ಟಿ (ಕಲಾ ವಿಭಾಗ)
ಹೆಸರು | ಅಂಕಗಳು |
ಅನನ್ಯಾ ಕೆಎ | 600 |
ಅನ್ವಿತಾ ಡಿಎನ್ | 596 |
ಛಾಯಾ ರವಿ ಕುಮಾರ್ | 596 |
ಖುಷಿ ವೈ ಬಾಗಲಕೋಟ | 596 |
ಸ್ವಸ್ತಿ ಎಸ್ ಪೈ | 596 |
ಧನ್ಯಶ್ರೀ ರಾವ್ | 596 |
ವರ್ಷಾ ಸತ್ಯನಾರಾಯಣ | 596 |
ಕೆ ದಿಶಾ ರಾವ್ | 596 |
ಇಂಚರ ಎನ್ | 596 |
ಗಾನ ಜೆ | 596 |
Tech | Click here |
ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು
ನೋಂದಾಯಿಸಿದವರು | 7,27,923 |
ಪರೀಕ್ಷೆಗೆ ಅರ್ಹರು | 7,25,821 |
ಹಾಜರಾದವರು | 7,02,067 |
ಉತ್ತೀರ್ಣರಾದರು | 5,24,209 |
ವಿಫಲವಾದವರು | 1,77,858 |
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Click Here |
ಅತಿ ಹೆಚ್ಚು ಅಂಕಗಳನ್ನು ಪಡೆದ ಜಿಲ್ಲೆಗಳು
ಜಿಲ್ಲೆ | ಪಾಸ್ ಶೇ |
ದಕ್ಷಿಣ ಕನ್ನಡ | 95.33% |
ಉಡುಪಿ | 95.24% |
ಕೊಡಗಿ | 90.55% |
ಯಾದಗಿರಿ | 78.97% |
ಇತರೆ ಮಾಹಿತಿಗಾಗಿ | Click Here |
ಇತರ ವಿಷಯಗಳು:
ಯಾವುದೇ ಕಾರಣಕ್ಕೂ ಕನ್ನಡದಲ್ಲಿ ಮಾತನಾಡಲು ನನ್ನಿಂದ ಸಾಧ್ಯವಿಲ್ಲ, ಕನ್ನಡಿಗರ ಕೋಪಕ್ಕೆ ಕಾರಣವಾದ ಸಾನಿಯಾ ಮಿರ್ಜಾ!