LPG ಸಿಲಿಂಡರ್ ಕೇವಲ 600 ರೂ ಗೆ ಪಡೆದುಕೊಳ್ಳುವುದು ಹೇಗೆ? , ಇಲ್ಲಿದೆ ಸಂಪೂರ್ಣ ವಿಧಾನ
ನಮಸ್ಕಾರ ಸ್ನೇಹಿತರೆ ಇಂದಿನಿಂದಲೇ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಇಳಿಕೆಯಾಗಿದ್ದು ದರವು ಕೂಡ ಇಂದಿನಿಂದಲೇ ಅನ್ವಯವಾಗಲಿದೆ ಅದರಂತೆ ಗ್ಯಾಸ ಸಿಲಿಂಡರ್ ಬೆಲೆಯಲ್ಲಿ ಎಷ್ಟು ಕಡಿಮೆಯಾಗಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು. ಪ್ರತಿನಿತ್ಯ ಬಳಸುವಂತಹ ಗ್ಯಾಸ್ ಬೆಲೆಯಲ್ಲಿ ಇಂದು ಕೂಡ ಬೆಲೆ ಕಡಿಮೆಯಾಗಿದ್ದು ಎಷ್ಟು ಕಡಿಮೆಯಾಗಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ನೋಡುವುದಾದರೆ,
ಗ್ಯಾಸ ಸಿಲಿಂಡರ್ ಬೆಲೆಯಲ್ಲಿ ಇಳಿಕೆ :
ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶದಿಂದ ಹಿಡಿದು ಸಣ್ಣ ಹಳ್ಳಿಯ ಜನರು ಕೂಡ ಗ್ಯಾಸ ಸಿಲಿಂಡರನ್ನು ಕಟ್ಟಿಗೆಯನ್ನು ಬಳಸದೆ ಅಡಿಗೆ ಮಾಡಲು ಬಳಸುತ್ತಿದ್ದಾರೆ. ಆದರೆ ಗ್ಯಾಸ್ ಅನ್ನು ಅನೇಕ ಬಡ ಜನರಿಗೆ ಪ್ರತಿಸಲ ತುಂಬಿಸಿಕೊಳ್ಳಲು ಆರ್ಥಿಕ ಸಮಸ್ಯೆಯಿಂದ ಸಾಧ್ಯವಾಗದೆ ಕೆಲವೊಮ್ಮೆ ಅವರು ಕಟ್ಟಿಗೆಯನ್ನು ಉಪಯೋಗಿಸುತ್ತಾರೆ ಅಂತವರ ಬಡವರ ಆರ್ಥಿಕ ಪರಿಸ್ಥಿತಿಯನ್ನು ತಿಳಿದುಕೊಂಡು ಗ್ಯಾಸ್ ಸಿಲಿಂಡರ್ ನ ಬೆಲೆಯಲ್ಲಿ ಇಂದು ಇದೀಗ ಕೇಂದ್ರ ಸರ್ಕಾರವು ಇಳಿಕೆ ಮಾಡಿದ್ದು ಇದು ಬಡ ಜನರಿಗೆ ಒಂದು ಉತ್ತಮ ರೀತಿಯಲ್ಲಿ ಸಹಾಯಕವಾಗಲಿದೆ ಎಂದು ಹೇಳಬಹುದು.
ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 14.2 ಕೆಜಿ ತೂಕದ ಸಿಲಿಂಡರ್ ಬೆಲೆಯು ಸಾವಿರ ರೂಪಾಯಿಗಳಿತ್ತು ಈ ಒಂದು ಬೆಲೆಯನ್ನು ರೂ. 50 ಗಳಿಗೆ ಕಡಿಮೆ ಮಾಡಿ 950 ಗಳಿಗೆ ಗ್ಯಾಸ್ ಸಿಲಿಂಡರ್ ಬೆಲೆಯನ್ನು ನಿಗದಿಪಡಿಸಲಾಗಿದೆ. ಅದರಂತೆ ಈ ಬೆಲೆಯು ಹಿಂದಿನಿಂದಲೇ ಅನ್ವಯವಾಗಲಿದೆ. 2024 ಜನವರಿ 23ರಿಂದ ಗ್ಯಾಸ್ ಸಿಲಿಂಡರ್ ಬೆಲೆಯು ಅನ್ವಯವಾಗಲಿದ್ದು ಗ್ಯಾಸ ಸಿಲಿಂಡರ್ ನ ಬೆಲೆ ಈಗ ಮಾರುಕಟ್ಟೆಯಲ್ಲಿ 950 ರೂಪಾಯಿಗೆ ಇಳಿಕೆಯಾಗಿದ್ದು ಈ ಒಂದು 50 ರೂಪಾಯಿ ಅನೇಕ ಬಡ ಜನರಿಗೆ ಎಷ್ಟೋ ಸಹಾಯವಾಗಲಿದೆ.
ಗ್ಯಾಸ್ ಬೆಲೆ | 900 |
600ರೂ . ಗ್ಯಾಸ್ ಪಡೆಯಲು ಈ ಲಿಂಕ್ ಬಳಸಿ | https://www.mylpg.in/ |
ಸಬ್ಸಿಡಿಯಲ್ಲಿಯೂ ಕೂಡ ಬಾರಿ ಹೆಚ್ಚಳ :
ಕೇಂದ್ರ ಸರ್ಕಾರವು ಕೇವಲ ಗ್ಯಾಸಸ್ ಸಿಲಿಂಡರ್ ಬೆಲೆಯಲ್ಲಿ ಕಡಿಮೆ ಮಾಡುವುದಲ್ಲದೆ ಉಜ್ವಲ ಗ್ಯಾಸ್ ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಅನ್ನು ಖರೀದಿಸುವಂತಹ ಫಲಾನುಭವಿಗಳಿಗೆ ಸಬ್ಸಿಡಿಯನ್ನು ಸಹ ನೀಡಲಾಗುತ್ತಿತ್ತು ಎರಡು ನೂರು ರೂಪಾಯಿಗಳನ್ನು ಈ ಮೊದಲ ಸಬ್ಸಿಡಿ ನೀಡಲಾಗುತ್ತಿತ್ತು ಆದರೆ ಇದೀಗ 200 ರುಪಾಯಿಗಳಿಂದ 300 ಗಳ ವರೆಗೆ ಸಬ್ಸಿಡಿಯ ಹಣವನ್ನು ಏರಿಸಿದ್ದು ಇದು ಬಡ ಜನರಿಗೆ ಹೆಚ್ಚು ಉಪಯೋಗವಾಗಲಿದೆ.
ಒಟ್ಟಾರೆ ಕೇಂದ್ರ ಸರ್ಕಾರವು ಗ್ಯಾಸ್ ಬೆಲೆಯಲ್ಲಿ ರೂ.50 ಗಳಷ್ಟು ಇಳಿಕೆ ಮಾಡಿರುವುದಲ್ಲದೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಸಬ್ಸಿಡಿ ದರವನ್ನು 200ಗಿಂತ 300 ಗಳಿಗೆ ಏರಿಕೆ ಮಾಡಿದೆ. ಇದರಿಂದ ಸಾಕಷ್ಟು ಬಡ ಜನರು ಇದರ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದ್ದು ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಗ್ಯಾಸ ಸಿಲಿಂಡರ್ ಬೆಲೆಯಲ್ಲಿ ಇಳಿಕೆಯಾಗಿದೆ ಎಂಬುದನ್ನು ತಿಳಿಸಿ ಧನ್ಯವಾದಗಳು.