ಆಧಾರ್ ಕಾರ್ಡ್ ಇದ್ದವರಿಗೆಲ್ಲಾ ಬಿಗ್ ಶಾಕ್! ಜೂನ್ 14 ರೊಳಗೆ ಈ ಕೆಲಸ ಮಾಡಿ, ಇಲ್ಲದಿದ್ದರೆ ಆಧಾರ್ ಕಾರ್ಡ್ ಬಂದ್ ಹಾಗೂ ದಂಡ
ಹಲೋ ಗೆಳೆಯರೆ, ನಮ್ಮ ಈ ಲೇಖನಕ್ಕೆ ನಿಮಗೆಲ್ಲಾ ಸ್ವಾಗತ ಈ ಲೇಖನದಲ್ಲಿ ಆಧಾರ್ ಕಾರ್ಡ್ ನವೀಕರಣದ ಬಗ್ಗೆ ತಿಳಿಸಿಕೊಡಲಾಗಿದೆ. ಆಧಾರ್ ಕಾರ್ಡ್ ನವೀಕರಿಸದೆ ಇದ್ದಲ್ಲಿ ಏನೆಲ್ಲಾ ತೊಂದರೆಗಳಾಗುತ್ತೆ, ನವೀಕರಿಸುವುದು ಹೇಗೆ, ಯಾವ ವೆಬ್ ಸೈಟ್ ಬಳಸಬೇಕು, ನವೀಕರಿಸಿದ ನಂತರ ಏನೆಲ್ಲಾ ಸೌಲಭ್ಯಗಳು ನಿಮಗೆ ಸಿಗಲಿದೆ ಮತ್ತು ಈ ಕೆಲಸಕ್ಕೆ ಕೊನೆಯ ದಿನಾಂಕ ಯಾವಾಗ? ಎಂಬ ಎಲ್ಲಾ ವಿಷಯವನ್ನು ತಿಳಿಯಲು ನಮ್ಮ ಈ ಲೇಖನವನ್ನು ಕೊನೆಯವರೆಗು ಓದಿ ಮತ್ತು ಈ ಮಾಹಿತಿ ಲಾಭವನ್ನು ಎಲ್ಲರಿಗು ತಿಳಿಸಿ.

ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರು ಕೂಡ ಇದೆ ಜೂನ್ 14 ರ ಒಳಗಾಗಿ ಈ ಕೆಲಸ ಮಾಡಿಕೊಳ್ಳೊದು ಕಡ್ಡಾಯ ಇಲ್ಲವಾದರೆ ನಿಮ್ಮ ಆಧಾರ್ ಬಂದ್ ಆಗತ್ತೆ ಜೊತೆಗೆ ಮತ್ತೆ ಅದನ್ನು ಪ್ರರಂಭಿಸಲು ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದು ಹೇಗೆ ಎಂದರೆ ಪಾನ್ ಕಾರ್ಡ್ ಗೆ ಈಗಾಗಲೇ ದಂಡ ವಿಧಿಸಲಾಗಿದೆಯೋ ಹೇಗೆ ಹಾಗೆ ಇದಕ್ಕೆ ಜೂನ್ 14 ರ ವಳಗೆ ಈ ಕೆಲಸವನ್ನು ಮಾಡಿಕೊಳ್ಳದಿದ್ದರೆ ದಂಡವನ್ನ ಹಾಕಲಾಗುತ್ತದೆ.
ಪ್ರಮುಖ ಲಿಂಕ್‌ಗಳು
Viral Videos | Click Here |
Sports News | Click Here |
Movie | Click Here |
Tech | Click here |
ಹಾಗಾಗಿ ಆಧಾರ್ ಹೊಂದಿರುವವರು ಇದೇ ಜೂನ್ 14ರ ಒಳಗಾಗಿ ಈ ಕೆಲಸ ಮಾಡಿಕೊಳ್ಳುವುದು ಕಡ್ಡಾಯ, ಸರ್ಕಾರದಿಂದ ಹೊಸ ರೂಲ್ಸ್ ಬಂದಾಯ್ತು ಆದ್ದರಿಂದ ತಡ ಮಾಡದೆ ಈ ಕೆಲಸ ಮಾಡಿ ಏಕೆಂದರೆ ನೀವು ಸಂಕಟಕ್ಕೆ ಸಿಲಿಕಿಕೊಳ್ಳುತ್ತೀರಿ. ಆಧಾರ್ ಹೊಂದಿರುವ ಎಲ್ಲಾರಿಗು ಸರ್ಕಾರದ ಹೊಸ ನಿಯಮ ಅನ್ವಯಿಸಲಾಗುತ್ತದೆ.
ನೀವು ಕೂಡ ಆಧಾರ್ ಕಾರ್ಡ್ ಹೊಂದಿದ್ದರೆ ನಿಮ್ಮ ಸ್ನೇಹಿತರು ಸಂಭಂದಿಕರಲ್ಲಿ ಯಾರಿಗಾದರು ಈ ವಿಷಯ ಗೊತ್ತಿಲ್ಲದಿದ್ದರೆ ಇದರ ಬಗ್ಗೆ ಮಾಹಿತಿ ನೀಡಿ. ಆಧಾರ್ ಕಾರ್ಡ್ ಹೊಂದಿದ ಪ್ರತಿಯೊಬ್ಬರಿಗು ಈ ವಿಷಯ ತಿಳಿಸಿ ಇಲ್ಲವಾದರೆ ದಂಡ ಕಟ್ಟಬೇಕಾಗುತ್ತದೆ. ನಿಮ್ಮ ಆಧಾರ್ ಕಾರ್ಡ್ ಬಂದ್ ಆಗತ್ತೆ, ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ ಆಧಾರ್ ಕಾರ್ಡ್ ದೇಶದ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ ಇದರ ಮೂಲಕ ಅನೇಕ ಸೌಲಭ್ಯಗಳನ್ನು ಪಡೆಯಬಹುದಾಗಿದೆ.
ಅದೇ ಸಮಯದಲ್ಲಿ ಆನೇಕ ಸೌಲಭ್ಯಗಳಲ್ಲಿ ಆಧಾರ್ ಕಾರ್ಡ್ ಕಡ್ಡಾಯವಾಗಿದೆ , ಇದರ ಮಹತ್ವ ತುಂಬ ಇದೆ ಗುರುತಿನ ಚೀಟಿಯಿಂದ ಹಿಡಿದು ಬ್ಯಾಂಕ್ ಅಕೌಂಟ್ ಪಾನ್ ಕಾರ್ಡ್‌ತನಕ ನಾನಾ ವಿಧದಲ್ಲಿ ಆಧಾರ್ ಕಾರ್ಡ್ ಬೇಕಾಗಿದೆ. ಇದಲ್ಲದೆ ಆಧಾರ್ ಕಾರ್ಡ್ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಈ ನಡುವೆ ಆಧಾರ್ ಕಾರ್ಡ್ ಉಚಿತ update ಮಾಡಿಕೊಳ್ಳಲು ಜೂನ್ 14 ಕೊನೆಯ ದಿನವೆಂದು ನಿಗದಿ ಪಡಿಸಿದೆ. ಇಂತಹ ಪರಿಸ್ಥತಿಯಲ್ಲಿ ಭಾರತೀಯ ವಿಷಿಷ್ಠ ಗುರುತಿನ ಪ್ರಾಧಿಕಾರ UIDAI ಆಧಾರ್ ದಾಖಲೆಗಳ online ನವೀಕರಣವನ್ನ 14 ಜೂನ್ 2023 ರವರೆಗೆ ಉಚಿತವಾಗಿ ಮಾಡಿಕೊಳ್ಳಬಹುದಾಗಿದೆ.
ಪ್ರಮುಖ ಲಿಂಕ್‌ಗಳು
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Click Here |
Home Page | Click Here |
ಸಾಮಾನ್ಯವಾಗಿ ಆಧಾರ್ ವಿವರಗಳನ್ನು ನವೀಕರಿಸಲು ಸುಮಾರು ರೂ 50 -100 ರೂ ಶುಲ್ಕ ವಿಧಿಸುತ್ತದೆ. ಈಗ UIDAI ಅದಿಕೃತ website ಮೂಲಕ ವಿವರಗಳನ್ನು online ನಲ್ಲಿ ನವೀಕರಿಸುವುದು ಜೂನ್ 14 ರ ವರೆಗೆ ಉಚಿತವಾಗಿದೆ ಈ ಸೇವೆಯು my Aadhar portal ನಲ್ಲಿ ಉಚಿತವಾಗಿದೆ. ಭೌತಿಕ ಆಧಾರಿತ ಕೇಂದ್ರಗಳಲ್ಲಿ ರೂ 50 ಶುಲ್ಕ ಮುಂದುವರೆಯುತ್ತದೆ ಎಂದು UIDAI ಹೇಳಲಾಗಿದೆ. ಆಧಾರ್ ನವೀಕರಿಸಿದ್ದಲ್ಲಿ ಮಾತ್ರ ಉಚಿತ ಸೌಲಭ್ಯ ಪಡೆಯಬಹುದಾಗಿದೆ. ನೀವು ಆಧಾರ್ ಕಾರ್ಡ್ ಪಡೆದು 10 ವರ್ಷಗಳಾಗಿದ್ದರು ಸಹ ಕಾರ್ಡ್ ನಲ್ಲಿ ಇರುವ ವಿವರಗಳನ್ನು ನವೀಕರಿಸುವುದು ಕಡ್ಡಾಯವಾಗಿದೆ.