Vidyamana Kannada News

ಅನ್ನಭಾಗ್ಯ ಯೋಜನೆಯಲ್ಲಿ ಮತ್ತೊಂದು ಟ್ವಿಸ್ಟ್! ಕುಟುಂಬದಲ್ಲಿ ಇಷ್ಟು ಜನರಿದ್ದರೆ ಖಾತೆಗೆ ಬರಲ್ಲ ಹಣ, ನಿಲ್ಲದ ಧನಭಾಗ್ಯದ ಜಂಜಾಟ

0

ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ನಮ್ಮ ಈ ಲೇಖನದ ಮೂಲಕ ನಿಮಗೆಲ್ಲರಿಗೂ ಉಪಯುಕ್ತವಾಗುವ ವಿಷಯದ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಆರ್ಥಿಕವಾಗಿ ದುರ್ಬಲ ವರ್ಗದ ಜನರಿಗೆ ಉಚಿತ ಪಡಿತರವನ್ನು ಒದಗಿಸಲು ಸರ್ಕಾರವು ಈ ಯೋಜನೆಯನ್ನು ಸಿದ್ಧಪಡಿಸಿದೆ. ಈ ಯೋಜನೆಯಡಿ ಪ್ರತಿ ತಿಂಗಳು ನೀಡುವ ಉಚಿತ ರೇಷನ್‌ ಜವಬ್ದಾರಿಯನ್ನು ಸರ್ಕಾರವೇ ಭರಿಸಲಿದೆ. ನೀವು ಸಹ ಸರ್ಕಾರದ ಈ ಉಚಿತ ಸೌಲಭ್ಯವನ್ನು ಪಡೆಯಲು ಬಯಸಿದರೆ ನಮ್ಮ ಈ ಲೇಖನವನ್ನು ತಪ್ಪದೇ ಕೊನೆವರೆಗೂ ಓದಿ.

Anna Bhagya Big Twest

ಯಾವ ಯೋಜನೆಯಡಿ ಪ್ರಯೋಜನ ಪಡೆಯಬಹುದು

ಕೇಂದ್ರ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ನಿಮಗೆ ಉಚಿತ ಪಡಿತರ ಸಿಗುತ್ತದೆ. ಉಚಿತ ಪಡಿತರ ಪಡೆಯುವವರಿಗೆ ಸರ್ಕಾರ ಹೊಸ ವ್ಯವಸ್ಥೆ ಆರಂಭಿಸಿದೆ. ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್‌ಗಿಂತ ಕೆಳಗಿರುವ ಜನರಿಗಾಗಿ ಸರ್ಕಾರವು 5 ಕೆಜಿ ಹೆಚ್ಚುವರಿ ಅಕ್ಕಿ ಹಣವನ್ನು ಸರ್ಕಾರ ನೇರ ಖಾತೆಗೆ ಕಳುಹಿಸಲಿದೆ. ಪ್ರತಿ ಕೆ.ಜಿಗೆ 34 ರೂ.ನಂತೆ 5 ಕೆಜಿ ಅಕ್ಕಿಗೆ ₹ 170 ಹಣವಿದ್ದು, ಈ ಹಣವನ್ನು ಪಡಿತರ ಚೀಟಿ ಹೊಂದಿರುವ ಕುಟುಂಬದ ಆಧಾರ್ ಸಂಖ್ಯೆಗೆ ಲಿಂಕ್ ಮಾಡಿದ ಖಾತೆಗೆ ಕಳುಹಿಸಲಾಗುವುದು.

ಇದನ್ನೂ ಓದಿ: ಅಂಗನವಾಡಿಗಳಲ್ಲಿ ಗರ್ಭಿಣಿ, ಬಾಣಂತಿಯರಿಗೆ ಕೊಳೆತ ಮೊಟ್ಟೆ ವಿತರಣೆ.! ಉಚಿತ ಮೊಟ್ಟೆ ಹೆಸರಿನಲ್ಲಿ ಲೂಟಿಗಿಳಿದ ಸರ್ಕಾರ.! ಸಚಿವೆ ಹೆಬ್ಬಾಳ್ಕರ್ ಅವರಿಂದ ಬಿಗ್‌ ಟ್ವೀಟ್

ಈ ಜನರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ

Related Posts

ನೌಕರರಿಗೆ ದಸರಾ ಹಬ್ಬದ ಬಂಪರ್‌ ಕೊಡುಗೆ: ಶಿಕ್ಷಕರ ಗೌರವಧನದಲ್ಲಿ…

ಯಾರ ಬ್ಯಾಂಕ್ ಖಾತೆಯನ್ನು ಆಧಾರ್‌ಗೆ ಲಿಂಕ್ ಮಾಡಿಲ್ಲವೂ ಅಂಥವರಿಗೆ ಈ ಸೌಲಭ್ಯ ನೀಡುವುದಿಲ್ಲ. ಭಾರತದ ಕೆಲವು ರಾಜ್ಯಗಳಲ್ಲಿ ಸುಮಾರು 22 ಲಕ್ಷ ಜನರು ಆಧಾರ್‌ಗೆ ಲಿಂಕ್ ಮಾಡಲಾದ ಬ್ಯಾಂಕ್ ಖಾತೆಗಳು ಸಕ್ರಿಯವಾಗಿಲ್ಲ. ಆದ್ದರಿಂದಲೇ ಈ ಯೋಜನೆಯ ಲಾಭದಿಂದ ಈ ಜನರು ವಂಚಿತರಾಗಬಹುದು.

ಪ್ರಮುಖ ಲಿಂಕ್‌ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Click Here
Home PageClick Here

ಇತರೆ ವಿಷಯಗಳು:

ರಾಜ್ಯದ ಜನರೆ ಹುಷಾರ್…! ಗೂಗಲ್ ಪ್ಲೇ‌ ಸ್ಟೋರ್‌ನಲ್ಲಿ ‘ಶಕ್ತಿ’ , ‘ಗೃಹ ಲಕ್ಷ್ಮಿ’ ನಕಲಿ ಅಪ್ಲಿಕೇಶನ್‌ಗಳಿಂದ ಕಾದಿದೆ ಗಂಡಾಂತರ

ಸರ್ಕಾರದಿಂದ ಹೊಸ ಯೋಜನೆ ಆರಂಭ: ಪ್ರತಿ ತಿಂಗಳು ₹92,500 ಪಡೆಯಿರಿ, ಇಂದೇ ಹಣ ಉಳಿತಾಯ ಮಾಡಿರಿ

Leave A Reply