Breaking News: ಪಡಿತರ ಅಕ್ಕಿಯಲ್ಲಿ ಗೊಂದಲ! ಅಕ್ಕಿಯಲ್ಲಿ ಪ್ಲಾಸ್ಟಿಕ್ ಆತಂಕಗೊಂಡ ಜನ..! ಅಸಲಿ ಸತ್ಯ ಬಿಚ್ಚಿಟ್ಟ ಆಹಾರ ಸಚಿವರು?
ಹಲೋ ಗೆಳೆಯರೇ ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲ ಸ್ವಾಗತ, ಈ ಲೇಖನದಲ್ಲಿ ಅನ್ನಭಾಗ್ಯದಲ್ಲಿ ವಿತರಣೆ ಮಾಡತ್ತಿರುವ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಬರುತ್ತಿದೆ ಎನ್ನುವ ಆರೋಪ ಎಲ್ಲೆಡೆ ಹರಿದಾಡುತ್ತಿದೆ . ಪ್ಲಾಸ್ಟಿಕ್ ಅಕ್ಕಿಯ ಅಸಲಿ ಸತ್ಯ ಏನು? ನಿಜವಾಗಿಯು ಅನ್ನಭಾಗ್ಯದಲ್ಲಿ ಕೊಡಲಾಗುತ್ತಿರುವ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಮಿಕ್ಸ್ ಆಗಿದಿಯಾ? ಇಲ್ವಾ? ಎನ್ನುವ ಎಲ್ಲ ವಿಷಯದ ಬಗ್ಗೆ ಈ ಲೇಖನದಲ್ಲಿ ಮಾಹಿತಿ ತಿಳಿಸಿಕೊಡಲಾಗಿದೆ ಹಾಗಾಗಿ ನಮ್ಮ ಈ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ.

ಅನ್ನಭಾಗ್ಯದಲ್ಲಿ ಪ್ಲಾಸ್ಟಿಕ್ ಅಕ್ಕಿ ಗುಮಾನಿ, ಅನ್ನಭಾಗ್ಯದ ವಾರ್‌ಗಿಂತ ಎಲ್ಲೆಡೆ ಅಕ್ಕಿ ಬಗ್ಗೆನೆ ಚರ್ಚೆ, ಇದು ಪ್ಲಾಸ್ಟಿಕ್ ಅಕ್ಕಿ ಅಲ್ಲ ಸಾರವರ್ಧಿತ ಅಕ್ಕಿ ಎನ್ನಲಾಗಿದೆ. ಇದು ನೋಡೊದಿಕ್ಕೆ ಅಕ್ಕಿ ಅದರೆ ಅಕ್ಕಿ ಅಲ್ಲ ಪ್ಲಾಸ್ಟಿಕ್ ಅಕ್ಕಿಯೆ ಬೆರಕೆಯಾಗಿರಬೇಕು ಎಂದು ಅನ್ನಭಾಗ್ಯ ಅಕ್ಕಿಗೆ ಈಗ ಊರು ತುಂಬ ದೂರು ಆದರೆ ಇದು ಪ್ಲಾಸ್ಟಿಕ್ ಅಕ್ಕಿಯಲ್ಲ ಸಾರವರ್ಧಿತ ಅಕ್ಕಿ ಇದರಿಂದ ದೇಹಕ್ಕೆ ಬೇಕಾಗುವ ಪೌಷ್ಠಿಕಾಂಶ, ಕಬ್ಬಿಣಾಂಶ, ಜೊತೆಗೆ ರಕ್ತ ಹೀನತೆ ನಿವಾರಿಸುವ ಅಂಶ ಇದೆ ಇದು ಸಾದ ಅಕ್ಕಿಗಿಂತ ಕೊಂಚ ಭಿನ್ನವಾಗಿದ್ದು.
ನೀರಿಗೆ ಹಾಕಿದಾಗ ತೇಲುತ್ತೆ ಹೀಗಾಗಿಯೆ ಜನ ಇದರ ಬಗ್ಗೆ ತಪ್ಪು ತಿಳಿದುಕೊಂಡಿದ್ದಾರೆ ಎಂದು ಅಹಾರ ಇಲಾಖೆ ಸ್ಪಷ್ಟ ಪಡಿಸಿದೆ. ಇನ್ನು ಪ್ಲಾಸ್ಟಿಕ್ ಅಕ್ಕಿಯ ಗುಮಾನಿಯ ಬಗ್ಗೆ ಜನ ತಲೆ ಕೆಡಿಸಿಕೊಳ್ಳಬಾರದು ಈ ಅಕ್ಕಿಯಿಂದ ಮಾಡಿದ ಅನ್ನವನ್ನು ತಿಂದರೆ ಆರೋಗ್ಯ ಚೆನ್ನಾಗಿರುತ್ತದೆ ಎಂದು ಆಹಾರ ಇಲಾಖೆ ಹೇಳಿದೆ. ಬೆಂಗಳೂರಿನಿಂದ ಹಿಡಿದು ಹಳ್ಳಿ ಹಳ್ಳಿಯಲ್ಲು ಪಡಿತರ ಚೀಟಿಯಲ್ಲಿ ಕೊಡುವ ಈ ಅಕ್ಕಿಯ ಬಗ್ಗೆ ಅನುಮಾನವಿದೆ ಅನೇಕರು ಇದಕ್ಕೆ ಕಳಪೆ ಅಕ್ಕಿ ಎಂದು ಹಣೆ ಪಟ್ಟಿಯನ್ನು ಕಟ್ಟಿ ಬಳಕೆಯನ್ನು ಮಾಡುತ್ತಿರಲಿಲ್ಲ.
ಪ್ರಮುಖ ಲಿಂಕ್‌ಗಳು:
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Click Here |
Home Page | Click Here |
ನಿಮ್ಮ ಎಲ್ಲ ಅನುಮಾನವನ್ನು ತೊಡೆದು ಹಾಕಿ ನ್ಯಾಯಬೆಲೆ ಅಂಗಡಿಯಲ್ಲಿ ಕೊಡುವ ಸರ್ಕಾರ ಅಕ್ಕಿಯನ್ನು ಬಳಸಿ, ಸರ್ಕಾರ ಬಡವರಿಗೆಂದೆ ಈ ಸೌಲಭ್ಯವನ್ನು ನೀಡುತ್ತಿದೆ, ಅದರ ಸಂಪೂರ್ಣವಾದ ಲಾಭವನ್ನು ಪಡೆದುಕೊಳ್ಳಿ, ಈ ಅಕ್ಕಿಯಲ್ಲಿ ಯಾವುದೆ ದೋಷವಿಲ್ಲ ಎಂದು ಆಹಾರ ಸಚಿವರು ಹೇಳಿಕೆಯನ್ನು ನೀಡಿದ್ದಾರೆ ಹಾಗಾಗಿ ಯಾವುದೆ ಭಯವಿಲ್ಲದೆ ಈ ಅಕ್ಕಿಯನ್ನು ಬಳಸಬಹುದಾಗಿದೆ.
ಇತರೆ ವಿಷಯಗಳು
ಕೋಳಿ ಸಾಕಾಣಿಕೆಗೆ ಸರ್ಕಾರದಿಂದ ಉಚಿತ 25 ಲಕ್ಷ, ಕೂಡಲೇ ನಿಮ್ಮ ಹತ್ತಿರದ ಈ ಕಚೇರಿಯಲ್ಲಿ ಹೆಸರು ನೋಂದಾಯಿಸಿ