ಅನ್ನಭಾಗ್ಯ ಹಣ ಎಲ್ಲರ ಖಾತೆಗೆ ಜಮೆ! ಹಣ ಬಂದಿದ್ಯಾ ಎಂದು ಚೆಕ್ ಮಾಡೋದು ಹೇಗೆ? ನಿಮ್ಮ ಮೊಬೈಲ್‌ನಲ್ಲೆ ಹೀಗೆ ಚೆಕ್ ಮಾಡಿ
ಹಲೋ ಗೆಳೆಯರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲ ಸ್ವಾಗತ, ಈ ಲೇಖನದಲ್ಲಿ ಅನ್ನಭಾಗ್ಯ ಯೋಜನೆಯ ಬಗ್ಗೆ ತಿಳಿಸಿಕೊಡಲಾಗಿದೆ. ಈ ಯೋಜನೆ ಈಗಾಗಲೇ ಜಾರಿಯಾಗಿದ್ದು, ಹಣ ಕೂಡ ಹಂತ ಹಂತವಾಗಿ ಫಲಾನುಭವಿಗಳ ಖಾತೆಗೆ ಬಂದಿದೆ, ನಿಮ್ಮ ಖಾತೆಗೆ ಬಂದಿದೆಯಾ ಚೆಕ್ ಮಾಡಬೇಕೆ? ಹೇಗೆ ಚೆಕ್ ಮಾಡುವುದು? ಮೊಬೈಲ್ ಮೂಲಕ ಚೆಕ್ ಮಾಡಬಹುದಾ? ಎನ್ನುವ ಎಲ್ಲಾ ವಿಷಯದ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ. ಹಾಗಾಗಿ ಈ ಲೇಖನವನ್ನು ಕೊನೆಯವರೆಗು ಓದಿ.

ಅನ್ನಭಾಗ್ಯ ಯೋಜನೆಯಡಿ ಈಗಾಗಲೇ ಅಕೌಂಟ್‌ಗಳಿಗೆ ಹಣ ಹಾಕುವಂತ ಪ್ರಕ್ರೀಯೆಗೆ ಸರ್ಕಾರ ಚಾಲನೆಯನ್ನು ಕೊಟ್ಟಿದೆ. ಇದರ ಮುಂದುವರೆದ ಭಾಗವಾಗಿ ಮೈಸೂರು ಕೋಲಾರ ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಆರಂಭವಾಗಿದೆ. ಇನ್ನು ಫಲಾನುಭವಿಗಳಿಗೆ ಅಕೌಂಟ್‌ಗೆ ಹಣ ಬಂದಿದಿಯಾ ಬಂದಿಲ್ವ ಚೆಕ್ ಮಾಡಲು ಪ್ರತ್ಯೇಕ ಲಿಂಕ್‌ನ್ನು ಕೂಡ ಬಿಡಲಾಗಿದೆ. ಹಾಗಾಗದರೆ ಇದನ್ನು ಹೇಗೆ ಚೆಕ್ ಮಾಡಬೇಕು ಅನ್ನೊದನ್ನು ಆಹಾರ ಇಲಾಖೆ ಅಧಿಕಾರಿ ಮಾಹಿತಿಯನ್ನು ನೀಡಿದ್ದಾರೆ.
ಇದನ್ನೂ ಓದಿ: ಪಡಿತರ ಚೀಟಿ ಇದ್ದವರಿಗೆ ಬಂಪರ್.! ಈಗ ಉಚಿತ 10 ಕೆಜಿ ಅಕ್ಕಿ ಜೊತೆ ಹಿಟ್ಟಿನ ಗಿರಣಿ FREE.! ಅರ್ಜಿ ಸಲ್ಲಿಸೋದು ಹೇಗೆ ಗೊತ್ತಾ?
ಹಣ ಬಂದಿರುವುದನ್ನು ಅನ್ನಭಾಗ್ಯದ ಅಡಿ ಹೇಗೆ ಹೆಚ್ಚುವರಿ ವಿಚಾರವಾಗಿ ಚೆಕ್ ಮಾಡೋದು ಅಂದ್ರೆ ಆಹಾರ ಇಲಾಖೆ ಮೊದಲು ಲೊಗಿನ್ ಆಗಿ ನಂತರೆ ಇ ಸರ್ವಿಸ್‌ನಲ್ಲಿ DBT ಅನ್ನುವಂತ ಲಿಂಕ್ ಇರುತ್ತದೆ. ಅಲ್ಲಿ ಕ್ಲಿಕ್ ಮಾಡಿ ವೆಬ್ ಸೈಟ್‌ಗೆ ಹೋಗಿ ಲೊಗಿನ್ ಆದರೆ ನಂತರ ಈ ಸರ್ವಿಸ್ Portal ನಲ್ಲಿ DBT ಎನ್ನುವ ಲಿಂಕ್ ಇರುತ್ತದೆ. ಆ ಲಿಂಕ್ ಕ್ಲಿಕ್ ಮಾಡಿದ್ರೆ Status of DBT ಎನ್ನುವಂತಹ ವಿವರ ಅಲ್ಲಿ ಲಭ್ಯ ಆಗಲಿದೆ ಹಾಗೆ ರೇಷನ್ ಕಾರ್ಡ್‌ನ ನಂಬರ್ ಅಂದರೆ RC ನಂಬರ್ ಅನ್ನು ಕಾಲಂನಲ್ಲಿ ಭರ್ತಿ ಮಾಡಬೇಕಾಗುತ್ತದೆ.
ನಿಮ್ಮ ರೇಷನ್ ಕಾರ್ಡ್‌ನ ಮೇಲ್ಬಾಗದಲ್ಲಿ ಆರ್ ಸಿ ನಂಬರ್ ಇರುತ್ತೆ. ಸಿದ್ದರಾಮಯ್ಯ ಸರ್ಕಾರಕ್ಕೆ ಎದುರಾಗಿದ್ದ ಕಂಟಕ ಕೊನೆಯ ದೂರವಾಗಿದೆ. ವಿತರಕರು ತಮ್ಮ ಪಟ್ಟನ್ನು ಸಡಿಲಿಸಿದ್ದು ಸರ್ಕಾರ ನಿರಾಳವಾಗುವಂತೆ ಮಾಡಿದೆ. ಇದು ಹೇಗೆ ಸಾಧ್ಯ. ಇಂದು ರಾಜ್ಯದ ಎಲ್ಲ ಕಡೆ ಅನ್ನಭಾಗ್ಯ ಯೋಜನೆಯ ಅಕ್ಕಿ ವಿತರಣೆಯಾಗಿದೆ. ಸರ್ಕಾರ ಮತ್ತು ವಿತರಕರ ನಡುವಿನ ಸಂಘರ್ಷಕ್ಕೆ ಕೊನೆಗು ಬ್ರೆಕ್ ಬಿದ್ದಿದೆ. ಆರಂಭದಲ್ಲಿ ಅನ್ನಭಾಗ್ಯ ಯೋಜನೆ ಜಾರಿಯಾದಗ ಸರ್ಕಾರಕ್ಕೆ ಒಂದರ ಮೇಲೊಂದು ಸವಾಲಿತ್ತು ಅಕ್ಕಿ ವಿತರಣೆಗೆ ಪರಿಪೂರ್ಣ ದಾಸಾನು ಸಿಗದ ಕಾರಣ ದಾಸ್ತಾನು ಪುರೈಕೆಯಾಗುವವರೆಗು ಸಾರ್ವಜನಿಕರಿಗೆ ಹಣ ನೀಡುವುದಾಗಿ ಸರ್ಕಾರ ನಿರ್ಧಾರ ಮಾಡಿತ್ತು.
ಪ್ರಮುಖ ಲಿಂಕ್‌ಗಳು
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Click Here |
Home Page | Click Here |
ಸರ್ಕಾರದ ನಿರ್ಧಾರ ವಿತರಕರನ್ನು ಕೆರಳಿಸುವಂತೆ ಮಾಡಿತ್ತು ಕಾರಣ ನೇರವಾಗಿ ಹಣ ಸಂದಾಯವಾಗದರೆ. ವಿತರಕರಿಗೆ ಸಿಗಬೇಕಾದ ಕಂಮಿಷನ್ ಸಿಗದೆ ನ್ಯಾಯಬೆಲೆ ಅಂಗಡಿ ನೆಡೆಸಲು ಕಷ್ಟ ಸರ್ಕಾರದ ನಿರ್ಧಾರ ಸರಿ ಇಲ್ಲ ಎಂದು ಪ್ರತಿಭಟನೆಗೆ ಮುಂದಾದರು. ಆದರೆ ಈಗ ಎಲ್ಲ ಬದಲಾಗಿದೆ., ಅನ್ನಭಾಗ್ಯ ಅಕ್ಕಿ ಫಲಾನುಭವಿಗಳ ಖಾತೆಗೆ ಬಂದಾಯ್ತು, ಹಣ ಬಂದಿರುವುದನ್ನು ಚೆಕ್ ಮಾಡುವುದು ಹೇಗೆ ಎಂದು ತಿಳಿಸಿಕೊಡಲಾಗಿದೆ.
ಇತರೆ ವಿಷಯಗಳು
ಅನ್ನಭಾಗ್ಯ ಯೋಜನೆಯ ಹಣ ಬಂದಿದ್ಯಾ ಇಲ್ವಾ ಅಂತ ಗೊತ್ತಾಗೋದು ಹೇಗೆ? ಈ ಲಿಂಕ್ ಮೂಲಕ 2 ನಿಮಿಷದಲ್ಲಿ ಚೆಕ್ ಮಾಡಿ