ಅನ್ನಭಾಗ್ಯ ಯೋಜನೆ: 2 ಹೊಸ ಕಂಡಿಶನ್, ಈ ಕೆಲಸ ಮಾಡಿಲ್ಲ ಅಂದ್ರೆ ನಿಮಗೆ ಯಾವುದೇ ಹಣ ಬರಲ್ಲ! ಜುಲೈ 30 ಕೊನೆಯ ದಿನಾಂಕ
ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಕಾಂಗ್ರೆಸ್ ಸರ್ಕಾರವು ಅನ್ನಭಾಗ್ಯ ಯೋಜನೆಯಲ್ಲಿ 10 ಕೆಜಿ ಅಕ್ಕಿ ಕೊಡಲಾಗುತ್ತದೆ ಎಂದು ಹೇಳಲಾಗಿದೆ. ಇದೀಗ ಇದರ ಬದಲಾಗಿ ಅಕ್ಕಿ ಬದಲು ಹಣವನ್ನು ಪ್ರತಿಯೊಬ್ಬರ ಕುಟುಂಬಕ್ಕೆ ಕೊಡಲು ಸರ್ಕಾರ ನಿರ್ಧರಿಸಿದೆ. ಇದೀಗ ಸರ್ಕಾರ 2 ಕಂಡಿಶನ್‌ಗಳನ್ನು ಜಾರಿಗೆ ತಂದಿದೆ. ಈ ಹೊಸ ರೂಲ್ಸ್ ಅನ್ನು ಜಾರಿಗೆ ತರಲು ಈ ನಿಯಮವನ್ನು ಪಾಲಿಸಬೇಕು. ಇದೆಲ್ಲದರ ಸಂಪೂರ್ಣ ವಿವರವನ್ನು ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಿದ್ದೇವೆ. ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Click Here |
Home Page | Click Here |
ಕರ್ನಾಟಕ ಸರ್ಕಾರವು ಇದೀಗ ಅನ್ನ ಭಾಗ್ಯ ಯೋಜನೆಯ ಬದಲಾಗಿ ಹಣ ಭಾಗ್ಯವನ್ನು ಜಾರಿಗೆ ತಂದಿದ್ದಾರೆ. ಪ್ರತಿಯೊಬ್ಬರು ಕೂಡ ಈ ಹಣವನ್ನು ಪಡೆಯಲು ನೀವು 2 ಕೆಲಸಗಳನ್ನು ಕಡ್ಡಾಯವಾಗಿ ಮಾಡಬೇಕು. ಪ್ರತಿ ಕುಟುಂಬದವರು ನೀವು ರೇಷನ್ ಬದಲಾಗಿ ಹಣವನ್ನು ಪಡೆಯಬೇಕೆಂದರೆ ಅನ್ನ ಭಾಗ್ಯ ಯೋಜನೆಯಲ್ಲಿ ಯಾವೆಲ್ಲಾ ಕಂಡಿಶನ್ ಗಳನ್ನು ಮಾಡಬೇಕು ಎಂಬುದನ್ನು ನಾವು ತಿಳಿಸಿದ್ದೇವೆ.
ಕಾಂಗ್ರೆಸ್ ಸರ್ಕಾರದ ಅನ್ನಭಾಗ್ಯ ಯೋಜನೆಯಡಿಯಲ್ಲಿ ಹಣವನ್ನು ಪಡೆಯಲು ಮೊದಲು ನೀವು ನಿಮ್ಮ ರೇಷನ್ ಕಾರ್ಡ್‌ಗೆ ಇ ಕೆವೈಸಿ ಆಗಿರಬೇಕು. ಇ – ಕೆವೈಸಿಯನ್ನು ಮಾಡದೇ ಇದ್ದವರಿಗೆ ರೇಷನ್ ಸಿಗಲ್ಲ, ಹಾಗೆಯೇ ಹಣ ಕೂಡ ಬರಲ್ಲ. ತಪ್ಪದೇ ಕಡ್ಡಾಯವಾಗಿ ನೀವು ಈ ಕೆಲಸ ಮಾಡಲೇಬೇಕು.
ಇದನ್ನೂ ಓದಿ: ಆಯುಷ್ಮಾನ್ ಕಾರ್ಡ್: ಉಚಿತ ನೋಂದಣಿಗೆ ಇಂದೆ ಅರ್ಜಿ ಸಲ್ಲಿಸಿ! ಅಧಿಕೃತ ವೆಬ್‌ಸೈಟ್ ಇಲ್ಲಿ ಲಭ್ಯ
ಜೂನ್‌ನಲ್ಲಿ ಯಾರೆಲ್ಲಾ ರೇಷನ್ ಕಡ್ಡಾಯವಾಗಿ ಪಡೆದಿರುತ್ತಾರೆ ಅವರಿಗೆ ಜುಲೈ ತಿಂಗಳಿನಲ್ಲಿ ಅಕ್ಕಿ ಬದಲು ಹಣವನ್ನು ಜಮೆ ಮಾಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ. ಒಂದು ವೇಳೆ ನೀವು ಜೂನ್ ನಲ್ಲಿ ಆಹಾರ ಧಾನ್ಯವನ್ನು ಪಡೆದಿಲ್ಲ ಎಂದರೆ ಅವರಿಗೆ ಹಣವನ್ನು ನೀಡಲಾಗುವುದಿಲ್ಲ ಎಂದು ತಿಳಿಸಲಾಗಿದೆ. ಪ್ರತಿಯೊಬ್ಬರು ಈ 2 ಕೆಲಸಗಳನ್ನು ಮಾಡುವುದು ಕಡ್ಡಾಯವಾಗಿದೆ ಇಲ್ಲದಿದ್ದರೆ ನಿಮಗೆ ಯಾವುದೇ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ನಿಮ್ಮ ಖಾತೆಗೆ ಯಾವುದೇ ಹಣ ಬರುವುದಿಲ್ಲ. ಈ ಎರಡು ಕೆಲಸ ಮಾಡಲು ಜುಲೈ 30 ರೊಳಗಾಗಿ ಮಾಡಬೇಕು.