ಫ್ರೀ ಅಕ್ಕಿಗೆ ಕಿರಿಕಿರಿ! ಹಣ ಕೊಡದೆ ಪಿರಿಪಿರಿ..! ಸದನದಲ್ಲಿ ಸಿದ್ದು ಗ್ಯಾರಂಟಿ ಗದ್ದಲ: ಕೇಂದ್ರದ 5 ಕೆಜಿ ಅಕ್ಕಿಗೆ ಕನ್ನ
ಹಲೋ ಗೆಳೆಯರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲ ಸ್ವಾಗತ, ಈ ಲೇಖನದಲ್ಲಿ ಸದನದಲ್ಲಿ ಗ್ಯಾರೆಂಟಿಗಳ ವಿರುದ್ದ ನಡೆಯುತ್ತಿರುವ ಗದ್ದಲಗಳ ಬಗ್ಗೆ ತಿಳಿಸಿಕೊಡಲಾಗದೆ, ರಾಜ್ಯ ಸರ್ಕಾರದಿಂದ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ನೀಡಲು ಸಾಧ್ಯವಾಗುತ್ತಿಲ್ಲ, ಜೊತೆಗೆ ಕೇಂದ್ರದಿಂದ ಬರುವ 5 ಕೆಜಿ ಅಕ್ಕಿಗು ಕತ್ತರಿ ಬೀಳಲಿದೆ, ಯಾಕೆ ಕೇಂದ್ರದ ಅಕ್ಕಿ ಕೂಡ ಸಿಗುವುದಿಲ್ಲ ಎನ್ನುವ ಮಾಹಿತಿಯನ್ನು ತಿಳಿಯಲು ನಮ್ಮ ಈ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ.

5 ಗ್ಯಾರೆಂಟಿಗಳನ್ನು ಹಿಡಿದು ಸದನದಲ್ಲಿ ಇಂದು ದೊಡ್ಡ ಚರ್ಚೆ, ಮಾಜಿ ಸಿಎಂಗಳೆಲ್ಲ ಸೇರಿ ಕಾಂಗ್ರೆಸ್ ಗ್ಯಾರೆಂಟಿಗಳ ವಿರುದ್ದ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಅನ್ನಭಾಗ್ಯಕ್ಕು ಕನ್ನ ಕೇಂದ್ರದ 5 ಕೆಜಿ ಅಕ್ಕಿಗು ಕತ್ತರಿ ಹೆಚ್ ಡಿ ಕೆ ಹೇಳಿಕೆ, 5 ಕೆಜಿ ಕೊಡಬೇಕಾದ ಕಡೆ 3 ಕೆಜಿ ಅಕ್ಕಿಯನ್ನು ನೀಡುತ್ತಿದ್ದಿರಿ. 5 ಕೆಜಿ ಅಕ್ಕಿಯನ್ನು ಜುಲೈ ತಿಂಗಳಲ್ಲಿ 3 ಕೆಜಿಗೆ ಇಳಿಕೆ ಮಾಡಿದ್ದಾರೆ. ಗೃಹಲಕ್ಷ್ಮಿ ಯೋಜನೆಯನ್ನು ಕೂಡ ಮುಂದೂಡಿಕೆ ಮಾಡಿದ್ದಾರೆ.
ಆಗಸ್ಟ್‌ಗು ಸಿಗೋದು ಡೌಟ್ ಗೃಹಲಕ್ಷ್ಮಿ ಹಣ, ಯುವನಿಧಿಗು ಕೊಕ್ಕೆ, ಓಟ್ ಹಾಕ್ಕಿದ್ದವರಿಗೆಲ್ಲ ಕೊಡಿ, ಜನಗಳಿಗೆ ಮಾತು ಕೊಟ್ಟ ಹಾಗೆ ನಡೆದುಕೊಳ್ಳುವುದನ್ನು ಕಲಿಯಿರಿ ಎಂದ ಹೆಚ್ ಡಿ ಕೆ. ಸದನದಲ್ಲಿ ಕಾಂಗ್ರೆಸ್‌ಗ ಗ್ಯಾರೆಂಟಿಗಳ ವಿರುದ್ದ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿದ್ದು, ಇದಕ್ಕೆಲ್ಲ ಸಿಎಂ ಏನು ಉತ್ತರವನ್ನು ನೀಡಿದ್ದಾರೆ. ಎಲ್ಲ ಗ್ಯಾರೆಂಟಿಗಳು ಯಶಸ್ವಿಯಾಗಿ ಜಾರಿಯಾಗುತ್ತವ ಎಂದು ಜನಸಾಮಾನ್ಯರು ಕಾದು ನೋಡಬೇಕಿದೆ.
ಸಿದ್ದು ಸರ್ಕಾರದ ವಿರುದ್ದ ಸದನದಲ್ಲಿ ಗಲಾಟೆ ಗದ್ದಲುಗಳು ಶುರುವಾಗಿದೆ. ಕೇಂದ್ರದಿಂದ ಬರುತ್ತಿದ್ದ 5 ಕೆಜಿ ಅಕ್ಕಿಯನ್ನು ಕಡಿತ ಮಾಡಿ ಜುಲೈನಲ್ಲಿ 3 ಕೆಜಿ ಅಕ್ಕಿಯನ್ನು ನೀಡಿದ್ದಾರೆ ಯಾಕೆ ಈ ರೀತಿ ಮಾಡಿರುವುದು? ರಾಜ್ಯದಿಂದ ಅಕ್ಕಿ ಪೂರೈಕೆ ಸಾಧ್ಯವಾಗುತ್ತಿಲ್ಲ, ಕೇಂದ್ರದ ಅಕ್ಕಿಗು ಕೂಡ ಕನ್ನ ಹಾಕುತ್ತಿದ್ದಾರೆ. ಎಂದು ಸದನದಲ್ಲಿ ಹೆಚ್ ಡಿ ಕೆ ಹೇಳಿಕೆಯನ್ನು ನೀಡಿದ್ದಾರೆ. ಫ್ರಿ ಬಸ್ ಕೂಡ ಸಂಪೂರ್ಣವಾಗಿ ನೀಡಿಲ್ಲ ವಿದ್ಯಾರ್ಥಿಗಳಿಗೆ ಫ್ರೀ ಬಸ್ ಸಿಗುತ್ತಿಲ್ಲ, ಹಲವಾರು ಕಡೆ ಶಾಲಾ ಮಕ್ಕಳಿಗೆ ಈ ಸಮಸ್ಯೆ ಕಂಡು ಬರುತ್ತಿದೆ. ಬಸ್ಸಿನ ಕೊರತೆ ಕಂಡುಬರುತ್ತಿದೆ. ಮಕ್ಕಳಿಗೆ ಶಾಲೆಗೆ ಹೋಗಲು ಬಸ್ಸುಗಳು ಕೊರತೆ ಇದೆ.
ಪ್ರಮುಖ ಲಿಂಕ್ ಗಳು:
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Click Here |
Home Page | Click Here |
ಸದನದಲ್ಲಿ ಇದೆಲ್ಲದರ ವಿರುದ್ದ ಕಿಡಿಕಾರಿದ್ದಾರೆ. ಹೆಚ್ ಡಿ ಕೆ, 200 ಯೂನಿಟ್ ಎಲ್ಲರಿಗು ಉಚಿತ ನನಗು ಉಚಿತ, ನಿನಗು ಉಚಿತ ಎಂದ ಸರ್ಕಾರ ಈಗ ಕಂಡೀಷನ್ ಮೇಲೆ ಕಂಡೀಷನ್. ಎಲ್ಲದಕ್ಕು ಸರ್ಕಾರ ಏನು ಕೊಡಲಿದೆ ಎಂದು ಜನಸಾಮಾನ್ಯರು ಕಾದು ನೋಡಬೇಕಿದೆ. ಗ್ಯಾರೆಂಟಿ ವಿಚಾರವಾಗಿ ಎಲ್ಲರಿಗು ತಾಳ್ಮೆ ಮುಕ್ಯವಾಗಿದೆ.