ಬಜೆಟ್ ನಿಂದ ಹೆಚ್ಚಾಯ್ತು ಎಣ್ಣೆ ದರ..! ಬೆಲೆ ಏರಿಕೆ ಹಿನ್ನಲೆಯಲ್ಲಿ ಮದ್ಯದಂಗಡಿ ಮುಂದೆ ದೌಡಯಿಸಿದ ಜನ
ಹಲೋ ಸ್ನೇಹಿತರೇ, ನಿಮಗೆಲ್ಲರಿಗೂ ಈ ಲೇಖನಕ್ಕೆ ಸ್ವಾಗತ. ನಾವಿಂದು ಈ ಲೇಖನದಲ್ಲಿ ಎಣ್ಣೆ ದರ ಏರಿಕೆ ಬಜೆಟ್ ನೀಡಿರುವ ಶಾಕ್‌ನ ಬಗ್ಗೆ ವಿವರಿಸಿದ್ದೇವೆ. ರಾಜ್ಯದಲ್ಲಿ ಎಣ್ಣೆ ಪ್ರಿಯರಿಗೆ ಬೆಲೆ ಏರಿಕೆಯ ಬಿಸಿಯನ್ನು ನೀಡಲಾಗಿದೆ. ಹಾಗಾದರೆ ಈ ಇನ್ನು ಮುಂದೆ ಎಣ್ಣೆಯ ಬೆಲೆ ಎಷ್ಟು? ಎಷ್ಟು ಏರಿಕೆಯಾಗಿದೆ? ಎನ್ನುವ ಸಂಪೂರ್ಣ ವಿವರವನ್ನು ಈ ಸಂಚಿಕೆಯಲ್ಲಿ ನೀಡಲಾಗಿದೆ, ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ.

ಮದ್ಯ ಪ್ರಿಯರು ಎಲ್ಲರು ನೋಡಲೇ ಬೇಕಾದ ಲೇಖನ ಇದಾಗಿದೆ, ಮದ್ಯ ಪ್ರಿಯರಿಗೆ ಕುಡಿದ ಮೇಲೆ ತಲೆ ತಿರುಗುವುದು ಅಲ್ಲ ಮದ್ಯದ ಬೆಲೆ ಕೇಳಿದರೆ ಸಾಕು ಫುಲ್ ಕಿಕ್. ಈ ಭಾರಿಯ ಸಿದ್ದರಾಮಯ್ಯನವರ ಬಜೆಟ್ ಮದ್ಯ ಪ್ರಿಯರಿಗೆ ನೀಡಿದೆ ಕಿಕ್, ಮದ್ಯ ಸೇವನೆ ಮಾಡುವರಿಗೆ ಸಿದ್ದರಾಮಯ್ಯ ಬೆಲೆ ಏರಿಕೆಯನ್ನು ನೀಡಲಾಗಿದೆ.
ಗ್ಯಾರಂಟಿ ಯೋಜನೆಯಿಂದ ಅಬಕಾರಿ ಸುಂಕದಲ್ಲಿ ಏರಿಕೆ, ಸರ್ಕಾರ ಬೊಕ್ಕಸ ತುಂಬಿಸುವ ಆಲೋಚನೆ ಇದ್ದಾಗ ಫಸ್ಟ್ ಶಾಕ್ ಬಿಳುವುದೇ ಮದ್ಯ ಪ್ರಿಯರಿಗೆ ಆದರೂ ನಮ್ಮ ಜನ ಅದರ ಒಲವನ್ನು ಕಳೆದು ಕೊಂಡಿಲ್ಲ ಕಳೆದು ಕೊಳ್ಳುವುದು ಇಲ್ಲ. ಪ್ರತಿ ಬಿಯರ್ ಬಾಟಲ್ ಬೆಲೆಯಲ್ಲಿ 30 ರಿಂದ 35 ರೂಪಾಯಿ ಏರಿಕೆ. ಅಂದರೆ 10 ರಿಂದ 15% ಏರಿಕೆ ಆಗಿರುವುದನ್ನು ಬಜೆಟ್‌ನಲ್ಲಿ ನೀಡಿದ್ದಾರೆ.
ಪ್ರಮುಖ ಲಿಂಕ್‌ಗಳು
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Click Here |
Home Page | Click Here |
270 ರೂಪಾಯಿ ಇರುವ ಬಿಯಾರ್ ಬಟಲ್ ಗೆ 300-350 ರೂಪಾಯಿ ಮಾಡಲಾಗಿದೆ. ಹಾರ್ಡ್ ಲಿಕ್ಕರ್ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಸಿದ್ದರಾಮಯ್ಯರವರ ಬಜೆಟ್‌ನಲ್ಲಿ ತಿಳಿಸಿದ್ದಾರೆ. ಏನ್ ಜಾಸ್ತಿ ಅದರೂ ಅಷ್ಟೇ ನಮ್ಮ ಜನ ಎಣ್ಣೆ ತೆಗೆದುಕೊಂಡೆ ಕೊಳ್ಳುತ್ತಾರೆ. ಯಾವುದೇ ಒಂದು ಯೋಜನೆ ರಾಜ್ಯದಲ್ಲಿ ಅನುಷ್ಠಾನ ಆಗಬೇಕು ಎಂದಿದ್ದಾರೆ ಅದಕ್ಕೆ ಮುಖ್ಯವಾಗಿ ಎಣ್ಣೆ ಬೆಲೆಯನ್ನು ಏರಿಕೆ ಮಾಡಲಾಗುತ್ತದೆ.
ರಾಜ್ಯದಲ್ಲಿ ಇದೀಗ ಎಣ್ಣೆ ಬೆಲೆ ಏರಿಕೆ ಯಾಗಿದೆ ಇದು ಯಾವಗಾಲು ನಡೆಯುವ ವಿಷಯವೇ ಅಗಿದೆ ಪ್ರತಿ ವರ್ಷ ಎಣ್ಣೆ ಬೆಲೆಯನ್ನು ಏರಿಕೆ ಮಾಡುತ್ತದೆ. ಕರ್ನಾಟಕದಲ್ಲಿ ಎಣ್ಣೆ ಬೆಲೆ 10 ರಿಂದ 15% ಏರಿಕೆಯಾಗಿದೆ. ಜೊತೆಗೆ ಇನ್ನು ಅನೇಕ ಅಗತ್ಯ ವಸ್ತುಗಳ ಬೆಲೆಯನ್ನು ಏರಿಕೆ ಮಾಡುವುದಾಗಿ ಬಜೆಟ್‌ನಲ್ಲಿ ತಿಳಿಸಲಾಗಿದೆ.
ಇತರೆ ವಿಷಯಗಳು:
ಸರ್ಕಾರಿ ನೌಕರರಿಗೆ ಬಜೆಟ್‌ನಲ್ಲಿ ಇದೆಯಾ ಬಂಪರ್? ಹೆಚ್ಚುವರಿ ಸಂಬಳ ಎಷ್ಟು ಗೊತ್ತಾ?
ಸಿದ್ದರಾಮಯ್ಯ ಬಜೆಟ್‌ಗೆ ಕ್ಷಣಗಣನೆ: ಆದಾಯ ಸಂಗ್ರಹ ಸವಾಲು, ಜನರ ಜೇಬಿಗೆ ಬೀಳಲಿದೆಯಾ ಕತ್ತರಿ?