ಬಜೆಟ್ ಹೈಲೈಟ್ಸ್ 2023: ಬ್ರಾಂಡ್ ಬೆಂಗಳೂರು ನಿರ್ಮಾಣಕ್ಕೆ 45 ಸಾವಿರ ಕೋಟಿ ಅನುದಾನ ಘೋಷಿಸಿದ ಸಿಎಂ
ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇವತ್ತಿನ ಲೇಖನದಲ್ಲಿ ನಾವು ನಿಮಗೆ ತಿಳಿಸುವ ಮಾಹಿತಿ ಏನೆಂದರೆ ಬಜೆಟ್ ನಲ್ಲಿ ಬೆಂಗಳೂರಿಗರಿಗೆ ಸಿಗುವ ಲಾಭಗಳೇನು, ನಷ್ಟಗಳೇನು ಹಾಗೂ ಬಜೆಟ್ ನಲ್ಲಿ ಬೆಂಗಳೂರು ಅಭಿವೃದ್ದಿಗಾಗಿ ಇಟ್ಟಿರುವ ಮಾರ್ಗಗಳೇನು ಎಂಬುದರ ಮಾಹಿತಿ ಕುರಿತು ಈ ಲೇಖನದಲ್ಲಿ ಮಾಹಿತಿಯನ್ನು ಒದಗಿಸಲಾಗಿದೆ. ಈ ಲೇಖನವನ್ನು ಕೊನೆಯವರೆಗೂ ಓದಿ.

ಈ ಬಾರಿ ಬಜೆಟ್ ನಲ್ಲಿ ಬೆಂಗಳೂರಿನಲ್ಲಿರುವ ನಿರೀಕ್ಷೆಗಳೇನು?
- ಬ್ರಾಂಡ್ ಬೆಂಗಳೂರು ಸೃಷ್ಟಿಗೆ ಸರ್ಕಾರದ ಬ್ಲೂ ಪ್ರಿಂಟ್‌ಅನ್ನು ಈ ಬಾರಿ ಬಜೆಟ್ ನಲ್ಲಿ ರೆಡಿ ಮಾಡಲಾಗಿದೆ.
- ರಾಜ ಕಾಲುವೆ ಒತ್ತುವರಿ ತೆರವು. ತಡೆಗೋಡೆ ನಿರ್ಮಾಣ.
- ಮೆಟ್ರೋ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವುದು.
- ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಯೋಜನೆ ರೂಪಿಸುವುದು.
- ಸರ್ಕಾರದಿಂದ ಹೆಚ್ಚಿನ ಅನುದಾನದ ನಿರೀಕ್ಷೆಯಲ್ಲಿ ಬಿಬಿಎಂಪಿ
- ಬಿಡಿಎ ಲೇಔಟ್ ಗಳಲ್ಲಿ ಮೂಲಸೌಕರ್ಯ ಅಭಿವೃದ್ದಿಗೆ ಕ್ರಮ
- ನಮ್ಮ ಮೆಟ್ರೋಗೆ 30 ಸಾವಿರ ಕೋಟಿ.
ಇದನ್ನೂ ಸಹ ಓದಿ: Karnataka Budget Highlights: ಭಾಗ್ಯದ ಬಜೆಟ್ ನಿರೀಕ್ಷೆಯೇನು? ಲೆಕ್ಕರಾಮಯ್ಯನವರ ಲೆಕ್ಕಾಚಾರಗಳೇನು? ಪಂಚ ಗ್ಯಾರಂಟೀ ಸವಾಲು
ಸಿಎಂ ಸಿದ್ದರಾಮಯ್ಯನವರು ಈ ಬಾರಿ 14 ನೇ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಈ ಮಾಹಿತಿ ಕುರಿತು ಈ ಲೇಖನದಲ್ಲಿ ಬೆಂಗಳೂರಿಗೆ ಸುಮಾರು 45 ಸಾವಿರ ಕೋಟಿ ಅನುದಾನವನ್ನು ಘೋಷಿಸಿದ ಸಿಎಂ. ಅಬಕಾರಿ ತೆರಿಗೆ ಶೇಕಡಾ 20 ರಷ್ಟು ಹೆಚ್ಚಳ. ಸುಮಾರು 3 ಲಕ್ಷ 27 ಸಾವಿರ ಕೋಟಿ ಗಾತ್ರದ ಬಜೆಟ್ ಮಂಡನೆ, 75 ಕೋಟಿ ವೆಚ್ಚದಲ್ಲಿ ರೇಷ್ಮೆ ಮಾರುಕಟ್ಟೆಗೆ ನಿರ್ಮಾಣಕ್ಕೆ ಹಣ. ಅನುಗ್ರಹ ಯೋಜನೆ ಮರುಜಾರಿ, ಹಸು, ಎತ್ತು, ಎಮ್ಮೆ ಮೃತಪಟ್ಟರೆ 10 ಸಾವಿರ ರೂ ಪರಿಹಾರ. ಆಹಾರ ಇಲಾಖೆಗೆ 10,460 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಲೋಕೋಪಯೋಗಿ ಇಲಾಖೆಗೆ 10,143 ಕೋಟಿ ಹಣ ಬಿಡುಗಡೆ. ಟ್ರಾಮಾ ಸೆಂಟರ್ ಗೆ 30 ಕೋಟಿ ಅನುದಾನ ಬಿಡುಗಡೆ.
ಪ್ರಮುಖ ಲಿಂಕ್‌ಗಳು
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Click Here |
Home Page | Click Here |
ಇತರೆ ವಿಷಯಗಳು
ಜನತೆ ಮೇಲೆ ತೆರಿಗೆ ಹೊರೆಯೋ ರಿಲೀಫೋ? ಯಾವ್ಯಾವ ವಲಯಕ್ಕೆ ಗುಡ್ ನ್ಯೂಸ್.. ಯಾರಿಗೆ ಬ್ಯಾಡ್ ನ್ಯೂಸ್..?
ಸಿದ್ದರಾಮಯ್ಯ 14 ನೇ ಬಜೆಟ್ ಮಂಡನೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಳ, ಸಂಬಳದಲ್ಲಿ ಏರಿಕೆ
ಸರ್ಕಾರಿ ನೌಕರರಿಗೆ ಬಜೆಟ್‌ನಲ್ಲಿ ಇದೆಯಾ ಬಂಪರ್? ಹೆಚ್ಚುವರಿ ಸಂಬಳ ಎಷ್ಟು ಗೊತ್ತಾ?