Vidyamana Kannada News

ಗೃಹಲಕ್ಷ್ಮಿ ಯೋಜನೆಗೆ ಡೇಟ್‌ & ಟೈಂ ಫಿಕ್ಸ್.! ಫಲಾನುಭವಿಗಳು ಯಾರ‍್ಯಾರು? ಬಜೆಟ್‌ನಲ್ಲಿ ಅಂತಿಮ ತೀರ್ಪು

0

ಹಲೋ ಗೆಳೆಯರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲ ಸ್ವಾಗತ, ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ತಿಳಿಸಿಕೊಡಲಾಗಿದೆ, ಕಾತುರದಿಂದ ಎಲ್ಲ ಮಹಿಳೆಯರು ಕಾದಿದ್ದ ಈ ಯೋಜನೆ ಕೊನೆಗು ಜಾರಿಯಾಗುವ ಸಮಯ ಬಂತು, ಯಾವಾಗ ಜಾರಿ, ಇದಕ್ಕೆ ಯಾರೆಲ್ಲ ಅರ್ಹರು? ಎಂದು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಹಾಗಾಗಿ ನಮ್ಮ ಈ ಲೇಖನವನ್ನು ಕೊನೆಯವರೆಗು ಓದಿ.

budget gruha lakshmi scheme

ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಗೆ ರಾಜ್ಯ ಸರ್ಕಾರದಿಂದ ಮುಹೂರ್ತ ಫಿಕ್ಸ್‌, ಯಾವ ದಿನಾಂಕ ಮತ್ತು ಸಮಯ ಎರಡನ್ನು ಕೂಡ ಫಿಕ್ಸ್‌ ಮಾಡಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು. ಜುಲೈ 16 ರಿಂದ ಆಗಸ್ಟ್‌ 15 ರ ಒಳಗೆ ಅರ್ಜಿ ಸಲ್ಲಿಸಬೇಕು. ರೂ 2000 ಪಡೆಯುವ ಮನೆಯೊಡತಿ ಅರ್ಜಿ ಸಲ್ಲಿಸಿದ್ರೆ ಹಣ, ಅಂದರೆ ಮುಂದಿನ ಭಾನುವಾರ ದಿಂಗ ಮುಂದಿನ ಆಗಸ್ಟ್‌ 15ರ ಒಳಗೆ ಗೃಹಲಕ್ಷ್ಮಿಗೆ ಅರ್ಜಿಯನ್ನು ಸಲ್ಲಿಸಬಹುದು.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ

2000 ರೂಪಾಯಿ ಪಡೆಯುವವರು ಅರ್ಜಿ ಸಲ್ಲಿಸಿದ್ದರೆ ಅವರಿಗೆ ಹಣ ಸಿಗುತ್ತದೆ. ಗೃಹಲಕ್ಷ್ಮಿಗೆ ಫಲಾನುಭವಿಗಳು ಯಾಯ್ಯರು? ಡೇಟ್‌ ಅಂಡ್‌ ಟೈಂ ಫಿಕ್ಸ್‌ ಮಾಡಿದ ಸಿಎಂ ಸಿದ್ದರಾಮಯ್ಯ. ಅನ್ನಭಾಗ್ಯದಲ್ಲಿ ಜುಲೈ 10 ರಿಂದ 5 ಕೆಜಿ ಅಕ್ಕಿ ಬದಲಿಗೆ, 170 ರೂ ಸಂದಾಯ ಮಾಡಲಿದ್ದಾರೆ. 5 ಕೆಜಿ ಅಕ್ಕಿ ಮೊದಲಿಂದಲು ಸಿಗುತ್ತಿತ್ತು ಆದರೆ ಈಗ ಪ್ರತಿಯೊಬ್ಬರಿಗು 5 ಕೆಜಿ ಅಕ್ಕಿ ಜೊತೆಗೆ 170 ರೂ ಹಣ ಕೂಡ ಸಿಗಲಿದೆ.

ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಫಲಾನುಭವಿಗಳಿಗೆ ಯಾಯ್ಯರು? ಯಾರಿಗೆ ಸಿಗುತ್ತೆ ಯಾರಿಗೆ ಸಿಗಲ್ಲ? ಪ್ರತಿ ತಿಂಗಳು ಅಕ್ಕಿ ಪಡೆಯೋ ಕುಟುಂಬಕ್ಕೆ ಅಕ್ಕಿ ಬದಲು 170 ರೂ 1 ಕೆಜಿ ಅಕ್ಕಿ ದರ 34 ರೂ.ಕಳೆದ ತಿಂಗಳು 10.94 ಲಕ್ಷ ಬಿಪಿಎಲ್‌ ಕಾರ್ಡ್‌ದಾರರಿಗೆ ಅಕ್ಕಿ ಪಡೆದುಕೊಂಡಿಲ್ಲದವರಿಗೆ ಹಣ ಸಿಗುವುದಿಲ್ಲ.

ಇದನ್ನೂ ಓದಿ: ಬೆಂಗಳೂರಿಗೆ ಬಜೆಟ್‌ ಜಾಕ್‌ಪಾಟ್: ಬರೋಬ್ಬರಿ 45 ಸಾವಿರ ಕೋಟಿ ಮೀಸಲು, ಸ್ಮಾರ್ಟ್ ಸಿಟಿ ಆಗಲಿದೆ ಇನ್ನು ಸ್ಮಾರ್ಟ್

ಇದುವರೆಗೆ ಬಿಪಿಎಲ್‌ ಕಾರ್ಡ್‌ನ ಎಷ್ಟೊ ಜನ ಅಕ್ಕಿ ಮಾತ್ರ ಇಟ್ಟುಕೊಳ್ಳದೆ ಬೇರೆ ಬೇರೆ ಕಾರಣಗಳಿಗೆ ಇಟ್ಟುಕೊಂಡಿರುತ್ತಾರೆ. ಆದ್ದರಿಂದ ಕಳೆದ ತಿಂಗಳು ಅದರ ಹಿಂದಿನ ತಿಂಗಳು ಯಾರು ಅಕ್ಕಿಯನ್ನು ತೆಗೆದುಕೊಂಡಿರ್ವೋ ಅವರಿಗೆ ಯಾರಿಗು ಸಿಗಲ್ಲ ಹಣ, ಇದೆಲ್ಲ ಸರ್ಕಾರಕ್ಕೆ ಆದಾಯ ಇದು ಈಗ ದೊಡ್ಡ ಮಟ್ಟದ ಆದಾಯವಾಗಲಿದೆ ರಾಜ್ಯ ಸರ್ಕಾರಕ್ಕೆ, ಇದರಿಂದ ಸರ್ಕಾರಕ್ಕೆ ಉಳಿಯಲಿದೆ ಬರೋಬ್ಬರಿ 76 ಕೋಟಿ.

ಪ್ರಮುಖ ಲಿಂಕ್‌ಗಳು

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Click Here
Home PageClick Here
ಗೃಹಲಕ್ಷ್ಮಿ ಆ್ಯಪ್Click Here

ಆಶಾಕಾರ್ಯಕರ್ತೆಯರಿಗೆ ಸಿಗಲಿದೆ 2000 ರೂ ಗೃಹಲಕ್ಷ್ಮಿ ಮನೆಯೊಡತಿ, ಅಂಗನವಾಡಿ ಕಾರ್ಯಕರ್ತೆಯರು, ಲೈಂಗಿಕ ಅಲ್ಪಸಂಖ್ಯಾತರು, ಮಾಜಿ ದೇವದಾಸಿಯರು, ಇವರೆಲ್ಲರು ಕೂಡ ಗೃಹಲಕ್ಷ್ಮಿಗೆ ಯೋಜನೆಗೆ ಒಳಪಡಲಿದ್ದಾರೆ.

ಇತರೆ ವಿಷಯಗಳು

ಗೃಹಲಕ್ಷ್ಮಿಗೆ ಬಜೆಟ್‌ ನಲ್ಲಿ ಫಿಕ್ಸ್‌ ಆಯ್ತು ಡೇಟ್!‌ ಈ ದಿನದಿಂದ ಎಲ್ಲಾ ಮಹಿಳೆಯರ ಖಾತೆಗೆ ನೇರವಾಗಿ ಬರಲಿದೆ 2000

ಎಣ್ಣೆ ಪ್ರಿಯರ ಕಿಕ್‌ ಇಳಿಸಿದ ಬಜೆಟ್.! ಗ್ಯಾರಂಟಿಗಾಗಿ ನೈಂಟಿ ಬೆಲೆ ದುಬಾರಿ; ಬಿಯರ್‌ ಬೆಲೆ ಗಗನಕ್ಕೆ

Leave A Reply