ಬೆಂಗಳೂರಿಗೆ ಬಜೆಟ್ ಜಾಕ್‌ಪಾಟ್: ಬರೋಬ್ಬರಿ 45 ಸಾವಿರ ಕೋಟಿ ಮೀಸಲು, ಸ್ಮಾರ್ಟ್ ಸಿಟಿ ಆಗಲಿದೆ ಇನ್ನು ಸ್ಮಾರ್ಟ್
ಹಲೋ ಸ್ನೇಹಿತರೆ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲ ಸ್ವಾಗತ, ಈ ಲೇಖನದಲ್ಲಿ ಕರ್ನಾಟಕ ಬಜೆಟ್ ಬಗ್ಗೆ ಮಾಹಿತಿಯನ್ನು ತಿಳಿಸಿಕೊಡಲಾಗಿದೆ. ಬಜೆಟ್‌ನಲ್ಲಿ ಬೆಂಗಳೂರಿಗೆ ಅತಿ ಹೆಚ್ಚು ಹಣವನ್ನು ಮೀಸಲಿಡಲಾಗಿದೆ, ಬೆಂಗಳೂರನ್ನು ಇನ್ನು ಅಭಿವೃದ್ದಿಯತ್ತ ಕೊಂಡೊಯ್ಯುವುದು ಸರ್ಕಾರದ ಉದ್ದೇಶ. ಯಾವೆಲ್ಲ ಅಭಿವೃದ್ದಿ ಕಾರ್ಯಗಳನ್ನು ಮಾಡಲಿದೆ, ಬಜೆಟ್‌ನಲ್ಲಿ ಎಷ್ಟು ಮೀಸಲಿಡಲಾಗಿದೆ ಎಂದು ತಿಳಿಯಲು ನಮ್ಮ ಈ ಲೇಖನವನ್ನು ಕೊನೆಯವರೆಗು ಓದಿ.

ದಾಖಲೆಯ ಬಜೆಟ್ ಮಂಡನೆ ಮಾಡಿದ್ದಾರೆ ಸಿಎಂ ಸಿದ್ದರಾಮಯ್ಯನವರು, ಬಜೆಟ್‌ನ ಗಾತ್ರ ಬರೋಬ್ಬರಿ 3,27,747 ಕೋಟಿ, ಪ್ರತಿಯೊಂದು ಹಂತದಲ್ಲು ಈ ಬಜೆಟ್ ದಾಖಲೆಯನ್ನು ಬರೆದಿದೆ. 135 ಪುಟಗಳ ಬಜೆಟ್ ಪ್ರತಿಯನ್ನು ಮುಖ್ಯಮಂತ್ರಿಗಳು ಓದಿ ಮುಗಿಸಿದ್ದಾರೆ. ಪ್ರತಿಯೊಂದು ಹಂತದಲ್ಲಿಯು ಕೂಡ ಬಜೆಟ್‌ನ ಲೆಕ್ಕಚಾರವನ್ನು ಗಮನಿಸಿದರೆ, 14 ನೇ ಸಿದ್ದರಾಮಯ್ಯ ಮಂಡಿಸುರುವ ಬಜೆಟ್ ಇದು ಪ್ರಮುಖವಾದಂತಹ ಮಾಹಿತಿ ಏನೆಂದರೆ ಜನಸಾಮಾನ್ಯರಿಗೆ ಬಜೆಟ್ ಹೊರೆಯಾಗಿಲ್ಲ. 5 ಉಚಿತ ಗ್ಯಾರಂಟಿಗಳಿಗೆ ವಾರ್ಷಿಕ 52 ಸಾವಿರ ಕೋಟಿ ರೂ ಅನುದಾನವನ್ನು ಈ ಬಜೆಟ್ ನ ಮೂಲಕ ಒದಗಿಸಲಾಗಿದೆ.
5 ಉಚಿತ ಗ್ಯಾರೆಂಟಿಗಳಿಗೆ ವಾರ್ಷಿಕ 52000 ಕೋಟಿ ರೂಪಾಯಿಯನ್ನು ಈ ಬಜೆಟ್‌ನ ಮೂಲಕ ಒದಗಿಸಲಾಗಿದೆ. ಬಜೆಟ್‌ನಲ್ಲಿ ಬೆಂಗಳೂರಿಗೆ ಸಿಎಂ ಸಿದ್ದರಾಮಯ್ಯ ಬಂಪರ್ ಆಫರ್‌ನ್ನು ನೀಡಿದ್ದಾರೆ. ಐಟಿಸಿಟಿ ಬೆಂಗಳೂರಿಗೆ ಬರೋಬ್ಬರಿ 45000 ಕೋಟಿ ಮೀಸಲಿರಿಸಲಾಗಿದೆ. ಬೆಂಗಳೂರು ಅಭಿವೃದ್ದಿಯ ನಿರೀಕ್ಷೆಯನ್ನು ಬೆಂಗಳೂರು ನಿವಾಸಿಗಳು ಮಾಡ್ತಾಯಿದ್ದಾರೆ. ಪ್ರಮುಖವಾಗಿ ರಾಜ್ಯದ ಜನರಿಗೆ ಈ ಬಜೆಟ್ ಹೊರೆಯಾಗಲಿಲ್ಲ ಏಕೆಂದರೆ 5 ಗ್ಯಾರೆಂಟಿಗಳನ್ನು ಜಾರಿಗೆ ತರುವುದಕ್ಕೆ ಆರ್ಥಿಕವಾಗಿ ಹೊರೆಯಾಗುತ್ತದೆ, ಆ ಹೊರೆಯನ್ನು ಜನಸಾಮಾನ್ಯರ ಮೇಲೆ ಹೊರಿಸಬಹುದು ಅನ್ನೊ ಉಹೆ ಮಾಡಲಾಗಿತ್ತು ಆದರೆ ಇದು ಜನಸಾಮಾನ್ಯರಿಗೆ ಹೊರೆಯಾಗಿಲ್ಲ.
ಪ್ರಮುಖ ಲಿಂಕ್‌ಗಳು
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Click Here |
Home Page | Click Here |
5 ಗ್ಯಾರೆಂಟಿಗಳನ್ನು ಜಾರಿಗೆ ತರಲು ಬಜೆಟ್‌ನಲ್ಲಿ 52 ಸಾವಿರ ಕೋಟಿ ಮೀಸಲಿರಿಸಲಾಗಿದೆ. 26 ಪ್ರತಿಶತ ಈ ಗ್ಯಾರಂಟಿಗಳಿಗೆ ಸಾಲ ಮಾಡೋದಕ್ಕೆ ನಿರ್ಧಾರ ಮಾಡಲಾಗಿದೆ. ಡಿಕೆ ಶಿವಕುಮಾರ್ ಬೆಂಗಳೂರು ಅಭಿವೃದ್ದಿ ಬಗ್ಗೆ ಬಹಳ ಹೇಳಿಕೆಯನ್ನು ಕೊಟ್ಟಿದ್ದರು ಅದರಂತೆ ಈಗ ಸಿಎಂ ಬಜೆಟ್ ನಲ್ಲಿ ಬೆಂಗಳೂರು ಅಭಿವೃದ್ದಿಗಾಗಿ 45 ಸಾವಿರ ಕೋಟಿ ರೂಗಳನ್ನು ಮೀಸಲಿಡಲಾಗಿದೆ.
ಇತರೆ ವಿಷಯಗಳು
ಇಂದಿನಿಂದ ರೈತರಿಗೆ ಹೊಸ ಯೋಜನೆ! ಕೇಂದ್ರ ಸರ್ಕಾರದ ಪಿಎಂ ಪ್ರಣಾಮ್ ಯೋಜನೆ ಪ್ರಾರಂಭ, ಸಂಪೂರ್ಣ ವಿವರಗಳು ಇಲ್ಲಿದೆ ನೋಡಿ
Breaking News: ಇನ್ಮುಂದೆ ಟೋಲ್ ಪಾವತಿಸುವ ಚಿಂತೆ ಬಿಟ್ಟು ಬಿಡಿ; ಟೋಲ್ ತೆರಿಗೆಯಲ್ಲಿ ಹೊಸ ನಿಯಮ ಜಾರಿ