ದೇಶಾದ್ಯಂತ ರೋಗದಂತೆ ಹರಡುತ್ತಿದೆ ಕರ್ನಾಟಕ ಸರ್ಕಾರದ ಬಿಟ್ಟಿ ಗ್ಯಾರಂಟಿ ಯೋಜನೆ; ಬ್ರೇಕ್ ಹಾಕಲು ಮುಂದಾದ ಸುಪ್ರೀಂ ಕೋರ್ಟ್
ಹಲೋ ಗೆಳೆಯರೇ, ನಮ್ಮ ಈ ಲೇಖನಕ್ಕೆ ನಿಮಗೆಲ್ಲಾ ಸ್ವಾಗತ ಈ ಲೇಖನದಲ್ಲಿ ಎಲ್ಲಾ ಕಡೆ ಸಂಚಲನ ಮೂಡಿಸುತ್ತಿರುವ ಕಾಂಗ್ರೆಸ್ 5 ಗ್ಯಾರೆಂಟಿಗಳ ಬಗ್ಗೆ ಹೇಳಲಾಗಿದೆ. ಕಾಂಗ್ರೆಸ್ ಗ್ಯಾರೆಂಟಿ ಯೋಜನೆಯಿಂದ ದೇಶಕ್ಕೆ ರಾಜ್ಯಕ್ಕೆ ಆಗುವ ನಷ್ಟ ಮುಂದಿನ ಆರ್ಥಿಕ ಪರಿಸ್ಥಿತಿ, ಜನರಲ್ಲಿ ಇದರ ಬಗ್ಗೆ ಮೂಡುತ್ತಿರುವ ಪ್ರಶ್ನೆಗಳು, ಈ ಗ್ಯಾರೆಂಟಿಗಳು ಯಾರಿಗೆ ಮಾತ್ರ ಸಿಗಲಿದೆ, ಇದಕ್ಕೆ ಯಾರೆಲ್ಲಾ ಅರ್ಹರಿದ್ದಾರೆ, ಸುಪ್ರೀಂ ಕೋರ್ಟ್ ನಿಂದ ಇದಕ್ಕೆ ಹೇಗೆ ವಿರೋಧ ವ್ಯಕ್ತವಾಗಿದೆ ಎಂಬ ಎಲ್ಲಾ ವಿಷಯದ ಬಗ್ಗೆ ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ.

ಸಿದ್ದರಾಮಯ್ಯನವರು ಜೂನ್ 1 ರಿಂದ ಗ್ಯಾರೆಂಟಿ ಯೋಜನೆಯನ್ನು ಜಾರಿಗೆ ತರುತ್ತೆವೆ ಎಂದು ಹೇಳಿದ್ದರು. ಆದರೆ ಇನ್ನು ಜಾರಿಗೆ ಬಂದಿದೆ. ಈ 5 ಗ್ಯಾರೆಂಟಿಗೆ ಹೆಚ್ಚು ಕಮ್ಮಿ 57 ಸಾವಿರ ಕೋಟಿ ಹಣ ಬೇಕಾಗುತ್ತದೆ ಈ ಎಲ್ಲಾ ಯೋಜನೆಗಳ ಜಾರಿಗೆ ಇಷ್ಟು ಹಣವನ್ನು ಕೂಡಿಡಬೇಕಾಗುತ್ತದೆ. ಈ ವರದಿಯನ್ನು ಆರ್ಥಿಕ ಇಲಾಖೆ ನೀಡಿದೆ.
ಪ್ರಮುಖ ಲಿಂಕ್‌ಗಳು
Viral Videos | Click Here |
Sports News | Click Here |
Movie | Click Here |
Tech | Click here |
ಎಲ್ಲಾ ಗ್ಯಾರೆಂಟಿಗಳ ಸಮರ್ಪಕವಾಗಿ ಸಂಪೂರ್ಣವಾಗಿ ಜಾರಿಗೆ ತರಬೇಕು ಎಂದು ಹೊರಟರೆ ಎಲ್ಲಾರಿಗು ಯಾವ ಯಾವ ರೀತಿಯಲ್ಲಿ ಹೇಗೆ ಅದನ್ನು ವಿತರಿಸುತ್ತಾರೆ ಎಂಬುದರ ನೀಲಿ ನಕ್ಷೆಯನ್ನು ತಯಾರಿಸಬೇಕಾಗುತ್ತದೆ. ಸರ್ಕಾರದಿಂದ ಯಾವುದೇ ಸ್ಪಷ್ಠವಾದ ನಿಲುವು ಇಲ್ಲ. ಗೃಹಲಕ್ಷ್ಮಿ ಎಂದರೆ ಮನೆ ಒಡತಿ ಯಾರು ಎಂಬ ಪ್ರಶ್ನೆ ಬರುತ್ತದೆ. ಇದರಲ್ಲಿ ಸಾವಿರಾರು ಗೊಂದಲುಗಳಿವೆ BPL ಕಾರ್ಡ್ ದಾರರಾಗಿರಬೇಕೆ ಅಥವಾ ಕೂಲಿಕಾರ್ಮಿಕರಾಗಿರಬೇಕೆ ಎಂಬ ಎಲ್ಲಾ ವಿಷಯದ ಬಗ್ಗೆ ಚರ್ಚೆ ನೆಡೆಸುತ್ತಿದ್ದಾರೆ.
ಸರ್ಕಾರಿ ಕೆಲಸದಲ್ಲಿ ಇರುವವರಿಗೆ ಸಿಗತ್ತೊ ಇಲ್ಲವೋ ಇದರ ಬಗ್ಗೆ ಸಾರ್ವಜನಿಕರು ಕೂಡ ಗೊಂದಲದಲ್ಲಿದ್ದಾರೆ. ಗೃಹಜ್ಯೋತಿ ಯೋಜನೆಯನ್ನು ಜಾರಿಗೆ ತರುವುದರಲ್ಲಿ ಕೂಡ ಹಲವಾರು ಪ್ರಶ್ನೆ ಜನರಲ್ಲಿದೆ 200 ಯ್ಯುನಿಟ್ ಫ್ರೀ ಕೊಡುತ್ತಾರೆ ಎಂದರೆ ಯಾವ ರೀತಿ ಕೊಡಬಹುದು 200 ಯ್ಯುನಿಟ್ ಗಿಂತ ಕಡಿಮೆ ಬಳಸುವವರಿಗು ಕೂಡ ಈ ಯೋಜನೆ ಲಾಭ ಸಿಗುತ್ತಾ ಅಥವಾ ಬಳಸಿದ ಎಲ್ಲಾ ಯ್ಯುನಿಟ್ ಅಲ್ಲು 200 ಯ್ಯುನಿಟ್ ಕಳೆದು ಬಿಲ್ ಕಟ್ಟಬೇಕಾ?
ನಿರುದ್ಯೋಗಿ ಬತ್ಯೆ 3000 ರೂ ಪದವಿದರರಿಗೆ ಮಾತ್ರ ಕೊಡ್ತಾರಾ ಕೃಷಿ ಕುಟುಂಬದಲ್ಲಿ ನಿರುದ್ಯೋಗಿಗಳಿರುತ್ತಾರೆ ಕೂಲಿಕಾರ್ಮಿಕರಲ್ಲಿ ಇರುತ್ತಾರೆ ಅವರಿಗೆಲ್ಲಾ ಕೊಡ್ತಾರಾ, ಹೇಗೆ ಆಯ್ಕೆ ಮಾಡುತ್ತಾರೆ ಇದರಲ್ಲಿ ಸರಿಯಾದ ಸ್ಪಷ್ಟನೆ ಇಲ್ಲಾ ಉಚಿತ ಬಸ್ ಪ್ರಯಾಣ ಇದ್ದಕ್ಕೆ ಭಾರಿ ಕಂಡೀಷನ್ ಇದೆ. ಜೂನ್ 1 ಕ್ಕೆ ಆರಂಭವಾಗಬೇಕಿದ್ದ ಯೋಜನೆಗಳೆಲ್ಲಾ ಮುಂದೆ ಹೋಗುತ್ತಿವೆ. ತೆರಿಗೆ ಕಟ್ಟುವವರಿಗೆ ಯಾವುದೆ ಸೌಲಭ್ಯಗಳಿಲ್ಲ ತೆರಿಗೆ ಕಟ್ಟುವುದು ಮಾತ್ರ ಅವರ ಕೆಲಸವಾಗಿದೆ. ಸರ್ಕಾರ ಯಾವ ನಂಬಿಕೆ ಇಂದ ಈ ಎಲ್ಲಾ ಯೋಜನೆಗಳಿಗು ಆಶ್ವಾಸನೆ ಕೊಟ್ಟಿದೆ. ಹಣ ಎಲ್ಲಿಂದ ಬರುತ್ತದೆ.
BPL ಕಾರ್ಡ್ ಇರುವವರಿಗೆ ಎಲ್ಲಾ ಯೋಜನೆ ಎನ್ನಲಾಗುತ್ತದೆ ಶ್ರೀಮಂತರು ಕೂಡ BPL ಕಾರ್ಡ್ ಹೊಂದಿರುತ್ತಾರೆ. ಸರ್ಕಾರದಿಂದ ಎಷ್ಟೆ ಸೌಲಭ್ಯಗಳು ಬಂದರು ಬಡತನವನ್ನು ಹೋಗಲಾಡಿಸಲು ಆಗುವುದಿಲ್ಲಾ. ಅಭಿವೃದ್ದಿ ಕೂಡ ಸಾಧ್ಯವಾಗುವುದಿಲ್ಲಾ ಕಾಂಗ್ರೆಸ್ ಸರ್ಕಾರ ಅದು ಖಚಿತ ಇದು ಉಚಿತ ಎಂದು ಭಾಷಣವನ್ನು ಮಾಡಿ ಈ ಎಲ್ಲಾದಕ್ಕು ನಿರ್ಭಂದನೆ ಹೇರುತ್ತಿದೆ.
ಪ್ರಮುಖ ಲಿಂಕ್‌ಗಳು
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Click Here |
Home Page | Click Here |
ಇದೆಲ್ಲಾ ಜನರ ಆಕ್ರೋಷಕ್ಕೆ ತುತ್ತಾಗುತ್ತದೆ. ಜನರು ಇವರ ಆಶ್ವಾಸನೆಗಳನ್ನು ಕೇಳಿ ಮತ ಹಾಕಿದರು. ಜನರನ್ನು ಮರುಳುಮಾಡಿದ ಸರ್ಕಾರ, ಎಲ್ಲವನ್ನು ಮನಗಂಡ ಸುಪ್ರೀಮ್ ಕೋರ್ಟ್ ಅಖಿಲ ಭಾರತ ತೆರಿಗೆ ದಾರರ ಸಂಘಟನೆಯನ್ನು ಸ್ಥಾಪಿಸಬೇಕು ಅದಕ್ಕೆ ಅದರದೇ ಆದ ಅಧಿಕಾರವನ್ನು ಕೊಡಬೇಕು ಎಂದು ನಿರ್ಧರಿಸಿದೆ, ಮುಂದೆ ಈ ಸಂಘದ ಒಪ್ಪಿಗೆ ಇಲ್ಲದೆ ಈ ರೀತಿಯ ಉಚಿತ ಘೋಷಣೆಯನ್ನೆ ಮಾಡುವ ಹಾಗಿಲ್ಲಾ ಎನ್ನಲಾಗಿದೆ . ಸುಪ್ರೀಮ್ ಕೋರ್ಟ್ ಮಾಡರುವ ಈ ನಿರ್ಧರ ಆರ್ಥಿವ ವ್ಯವಸ್ಥೆ ಹಾಳಗದಂತೆ ತಡೆಯವುದಾಗಿದೆ.