Vidyamana Kannada News

Breaking News: ಕಾಂಗ್ರೆಸ್‌ ಗ್ಯಾರೆಂಟಿಗಳಲ್ಲಿ ಕಠಿಣ ನಿಯಮ ಜಾರಿಗೆ ತಂದ ಸರ್ಕಾರ, ಇವರಿಗೆ ಮಾತ್ರ ಸಿಗಲಿದೆ ಗ್ಯಾರೆಂಟಿಯ ಲಾಭ. ಹೊಸ ಆದೇಶ ಹೊರಡಿಸಿದ ಸಿ ಎಂ.

0

ಹಲೋ ಗೆಳೆಯರೇ, ನಿಮಗೆಲ್ಲಾ ನಮ್ಮ ಈ ಲೇಖನಕ್ಕೆ ಸ್ವಾಗತ. ನಾವಿಂದು ಈ ಲೇಖನದಲ್ಲಿ ಕಾಂಗ್ರೆಸ್‌ ಗ್ಯಾರೆಂಟಿಗಳ ಹೊಸ ನಿಯಮದ ಬಗ್ಗೆ ನಿಮಗೆಲ್ಲಾ ತಿಳಿಸಿಕೊಡಲಿದ್ದೇವೆ. ಕಾಂಗ್ರೆಸ್‌ ಸರ್ಕಾರವು ಘೋಷಿಸಿದ ಗ್ಯಾರೆಂಟಿಗಳು ಯಾರಿಗೆಲ್ಲಾ ಸಿಗಲಿದೆ ಯಾರಿಗೆ ಸಿಗಲ್ಲಾ? ಅದರಲ್ಲಿ ಏನೆಲ್ಲಾ ನಿಬಂಧನೆಗಳಿವೆ . ಈ ಎಲ್ಲಾ ಯೋಜನೆಗಳಿಗೆ ಏನೆಲ್ಲಾ ಅರ್ಹತೆಗಳನ್ನು ಹೊಂದಿರಬೇಕು ಮತ್ತು ಏನೆಲ್ಲಾ ದಾಖಲೆಗಳು ಬೇಕು ಎಂಬ ಎಲ್ಲಾ ವಿಷಯದ ಬಗ್ಗೆ ತಿಳಿಯಲು ನಮ್ಮ ಈ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ ಮತ್ತು ಗೊತ್ತಿಲ್ಲದವರಿಗೆ ಇದರ ಬಗ್ಗೆ ಅರಿವನ್ನು ಮೂಡಿಸಿ.

congress guarantee news

ನಮ್ಮ ಕರ್ನಾಟಕ ರಾಜ್ಯಕ್ಕೆ ಕೆಲವು ದಿನಗಳ ಹಿಂದೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಸರ್ಕಾರ ಜನರಿಗೆ ಹಲವಾರು ಗ್ಯಾರೆಂಟಿ ಬರವಸೆಗಳನ್ನು ಕೊಟ್ಟು ಬಹುಮತದಿಂದ ಅಧಿಕಾರಕ್ಕೆ ಬಂದಿದೆ. ಈಗ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಸರ್ಕಾರವು ಜನರಿಗೆ ನೀಡಿರುವ ಉಚಿತ ಕೊಡುಗೆಗಳು ಮತ್ತು ಆಶ್ವಾಸನೆಗಳು ಮತ್ತು ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ BPL ಕಾರ್ಡ್‌ ಕಡ್ಡಾಯವಾಗಿ ಮಾಡಲಾಗಿರುವ ಹಿನ್ನಯಲ್ಲಿ ಇದೀಗ ಕಾಂಗ್ರೆಸ್‌ ಗ್ಯಾರೆಂಟಿ ಪರಿಣಾಮದಿಂದಾಗಿ ಆಹಾರ ಇಲಾಖೆಯವತಿಯಿಂದ ಎಲ್ಲಾ ಜನತೆಗೆ ದೊಡ್ಡ ಶಾಕ್‌ ನೀಡಿದೆ.

ಪ್ರಮುಖ ಲಿಂಕ್‌ಗಳು

Viral VideosClick Here
Sports NewsClick Here
MovieClick Here
TechClick here

ಕರ್ನಾಟಕ ರಾಜ್ಯ ಆಹಾರ ಸರಬರಾಜು ವ್ಯವಹಾರಗಳ ಇಲಾಖೆಯು ಇದೀಗ ಪ್ರಮುಖ ಸುತ್ತೊಲೆಯನ್ನು ಬಿಡುಗಡೆ ಮಾಡಿದೆ. ಈಗಾಗಲೆ ಕಾಂಗ್ರೆಸ್‌ ಸರ್ಕಾರದ ಗ್ಯಾರೆಂಟಿಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸರ್ಕಾರಿ ಬಸ್‌ಗಳಲ್ಲಿ ಉಚಿತ ಬಸ್‌ ಪಾಸ್‌ ರಾಜ್ಯದಾದ್ಯಂತ ಸಂಚಾರ ಉಚಿತ. ಪ್ರತಿ ಮನೆಗೂ 200 ಯೂನಿಟ್‌ ಉಚಿತ ವಿದ್ಯುತ್‌ ಮತ್ತು ಕರೆಂಟ್‌ ಬಿಲ್‌ ಕಟ್ಟೊದಿಲ್ಲಾ , ಮನೆಯ ಯಜಮಾನತಿಗೆ 2000 ರೂ ಪ್ರತಿ ತಿಂಗಳು. ಉದ್ಯೋಗ ಇಲ್ಲದ ಯುವಕ ಯುವತಿ ಪದವಿದರರಿಗೆ ಪ್ರತಿ ತಿಂಗಳು 3000 ಮತ್ತು ಡಿಪ್ಲೋಮೊ ಮಾಡಿದವರಿಗೆ ಪ್ರತಿ ತಿಂಗಳು ರೂ 1500 ನೀಡಲಾಗುತ್ತದೆ. ಇದೆಲ್ಲವು ಕಾಂಗ್ರೆಸ್ ಸರ್ಕಾರದ ಬರವಸೆಗಳು .

ಚುನಾವಣೆಗು ಮುನ್ನಾ ಇಷ್ಟೆಲ್ಲಾ ಬರವಸೆಗಳನ್ನು ನೀಡಿ ಬಹುಮತದಿಂದ ಗೆದ್ದಿದೆ. ಪ್ರತಿ ವ್ಯಕ್ತಿಗೆ ರೇಷನ್‌ ಕಾರ್ಡದಾರರಿಗೆ ಅಂದರೆ BPL ಕಾರ್ಡ್‌ ದಾರರಿಗೆ 10kg ಉಚಿತ ಅಕ್ಕಿ ಸೇರಿದಂತೆ ಹೀಗೆ 5 ಗ್ಯಾರೆಂಟಿಗಳನ್ನ ಕಾಂಗ್ರೆಸ್‌ ನೀಡಿರುವುದು. ನಿಮಗೆಲ್ಲಾ ಗೊತ್ತೆ ಇದೆ ಇವುಗಳನ್ನೆಲ್ಲಾ ತಾತ್ಕಲಿಕವಾಗಿ ಅನುಷ್ಠಾನಕ್ಕೆ ಜಾರಿಗೆ ತಂದಿದ್ದು. ಇದೆಲ್ಲದರ ಕಾರಣ ನಮ್ಮ ಜನರು BPL ರೇಷನ್‌ ಕಾರ್ಡ ಪಡೆಯಲು ರಾಜ್ಯದ ಹಲವು ಜನರು ಅರ್ಜಿ ಸಲ್ಲಿಸುತ್ತಿದ್ದಾರೆ. ಶ್ರೀಮಂತರು ಹಾಗು ಆರ್ಥಿಕವಾಗಿ ಸಧೃಡಹೊಂದಿದವರು ಸರ್ಕಾರಿ ನೌಕರಿಯಲ್ಲಿ ಕೆಲಸ ಕಾರ್ಯ ಮಾಡುತ್ತಿರುವವರು ಕೂಡ ಈಗ BPL ಕಾರ್ಡ್‌ ಗೆ ಅರ್ಜಿಯನ್ನ ಸಲ್ಲಿಸುತ್ತಿದ್ದಾರೆ.

ಈ ಎಲ್ಲಾ ಯೋಜನೆಗಳಿಗೆ ಏನೆಲ್ಲಾ ಅರ್ಹತೆಗಳಿರಬೇಕು?

 • ಅರ್ಜಿ ಸಲ್ಲಿಸುವ ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
 • ಅರ್ಜಿದಾರರು ಕರ್ನಾಟಕ ರಾಜ್ಯದ ನಿವಾಸವನ್ನು ಹೊಂದಿರಬೇಕು.
 • 1 ಕುಟುಂಬದ 1 ಮಹಿಳೆ ಮಾತ್ರ ಅರ್ಜಿ ಸಲ್ಲಿಸಬಹುದು.
 • ಅರ್ಜಿ ಸಲ್ಲಿಸುವ ಮಹಿಳೆಯರು ಮನೆಯ ಮುಖ್ಯಸ್ಥರಾಗಿರಬೇಕು.

ಅವಶ್ಯಕ ದಾಖಲೆಗಳು

 • ಆಧಾರ್ ಕಾರ್ಡ್
 • ಪಡಿತರ ಚೀಟಿ
 • ಮೊಬೈಲ್ ನಂಬರ
 • ಮತದಾರರ ಗುರುತಿನ ಚೀಟಿ
 • ವಿಳಾಸ ಪುರಾವೆ
 • ಕರ್ನಾಟಕ ರಾಜ್ಯದ ಖಾಯಂ ನಿವಾಸಿ ಪ್ರಮಾಣಪತ್ರ
 • ಬ್ಯಾಂಕ್ ಖಾತೆ ವಿವರಗಳು
 • ಆದಾಯ ಪ್ರಮಾಣಪತ್ರ
 • ಇಮೇಲ್ ಐಡಿ
 • ಪಾಸ್ಪೋರ್ಟ್ ಅಳತೆಯ ಭಾವಚಿತ್ರ
 • ಕಂಪ್ಯೂಟರ್ ಅಧಿಕೃತ ಸಹಿ

ಪ್ರಮುಖ ಲಿಂಕ್‌ಗಳು

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Click Here
Home PageClick Here

ಹೀಗಾಗಿ ಸಾರ್ವಜನಿಕರ ಗಮನಕ್ಕೆ ಇದೀಗ ಆಹಾರ ಇಲಾಖೆ ಸುತ್ತೋಲೆಯನ್ನು ಹೊರಡಿಸಿ ಮಾಹಿತಿ ಕೊಟ್ಟಿದ್ದು ಈ ರೀತಿಯ ಸಮಸ್ಯೆಯನ್ನು ಕಂಡು ಆಹಾರ ಇಲಾಖೆಯು ಹೊಸ ಪಡಿತರ ಚೀಟಿಗಾಗಿ ಇದೀಗ ಅರ್ಜಿ ಸ್ವೀಕರಿಸುವುದನ್ನಾ ತಾತ್ಕಲಿಕವಾಗಿ ಸ್ಥಗಿತಗೊಳಿಸಲಾಗಿದೆ. ವೆಬ್‌ ಸೈಟ್‌ ನಲ್ಲಿ ಹಾಗು CSE ಕೇಂದ್ರ ಸೇರಿದಂತೆ ಗ್ರಾಮ್‌ 1 ಕರ್ನಾಟಕ 1 ಹೀಗೆ ವಿವಿಧ ರೀತಿಯ ಬಗೆಯ CSE ಕೇಂದ್ರ ಗಳಿಗೆ ಬೇಟಿನೀಡುವುದರ ಮೂಲಕ ಅರ್ಜಿಯನ್ನು ಸಲ್ಲಿಸುವಂತಿಲ್ಲಾ ಹೀಗಾಗಿ ಈ ಮಾಹಿತಿಯನ್ನು ನೀವು ತಿಳಿದುಕೊಳ್ಳಬೇಕಿದೆ ಮತ್ತು ಗೊತ್ತಿಲ್ಲದವರಿಗೆ ತಿಳಿಸಿಕೊಡುವುದು ಮುಖ್ಯವಾಗಿದೆ.

ಇತರೆ ವಿಷಯಗಳು

Breaking News : ಜನಸಾಮಾನ್ಯರಿಗೆ ಮತ್ತೊಂದು ಹೊಸ ತಲೆನೋವು! ಈ ಸಣ್ಣ ತಪ್ಪು ಮಾಡಿದ್ರೆ ಕಟ್ಬೇಕು 10 ಸಾವಿರ ದಂಡ! ತಡಮಾಡದೇ ತಕ್ಷಣ ಈ ಕೆಲಸ ಮಾಡಿ

Breaking News: ಗುಡುಗು.. ಮಿಂಚು.. ಗಾಳಿ ಸಮೇತ ಮಳೆಯ ಎಚ್ಚರಿಕೆ, ಈ ಜಿಲ್ಲೆಗಳಲ್ಲಿ ಇನ್ನೂ 2 ದಿನ ಗುಡುಗು ಸಹಿತ ಧಾರಾಕಾರ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ!

ಈಗ ಮೊಬೈಲ್‌ನಲ್ಲಿಯೇ ನಿಮ್ಮ ಗ್ರಾಮದ ರೇಷನ್‌ ಕಾರ್ಡ್‌ ಪಟ್ಟಿಯನ್ನು ಪರಿಶೀಲಿಸಿ, ಈ ದಿನಾಂಕದ ನಂತರ ಮಾಡಿಸಿದವರ ಪಡಿತರ ಕಾರ್ಡ್‌ಗಳನ್ನು ಹಿಂಪಡೆಯಲು ನಿರ್ಧರಿಸಿದ ಸರ್ಕಾರ.

Leave A Reply