Vidyamana Kannada News

ಈ ಬ್ಯಾಂಕ್‌ ನಲ್ಲಿ ಖಾತೆ ಇದ್ದ ರೈತರ 1 ಲಕ್ಷದ ವರೆಗಿನ ಸಾಲ ಮನ್ನಾ! ಜೂನ್‌ 10 ರೊಳಗೆ ಇಲ್ಲಿ ಖಾತೆ ತೆರೆಯಿರಿ;

0

ಹಲೋ ಗೆಳೆಯರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮ್ಮೆಲ್ಲರಿಗು ಸ್ವಾಗತ. ಈ ಲೇಖನದಲ್ಲಿ ರೈತರ ಸಾಲ ಮನ್ನ ಕುರಿತು ಒಂದಿಷ್ಟು ಮಾಹಿತಿಯನ್ನು ನೀಡಲಾಗಿದೆ. ಸರ್ಕಾರವು ರೈತರ ಸಾಲವನ್ನು ಎಷ್ಟು ಮನ್ನಾ ಮಾಡಲಿದೆ, ಮತ್ತು ಯಾವ ಬೆಳೆಗೆ ಸಾಲ ಮನ್ನಾ ಮಾಡಲಿದೆ, ರಾಷ್ಟ್ರೀಕೃತ ಅಥವಾ ಸಹಕಾರಿ ಬ್ಯಾಂಕ್‌ ಗಳಲ್ಲಿ ಸಾಲ ಪಡೆದಿರುವಿರ, ಹಾಗಿದ್ದರೆ ಸಾಲ ಮನ್ನದ ಎಲ್ಲಾ ವಿಷಯಗಳನ್ನು ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ. ಗೊತ್ತಿಲ್ಲದ ರೈತರಿಗೆ ಇದರ ಬಗ್ಗೆ ಮಾಹಿತಿಯನ್ನು ಶೇರ್‌ ಮಾಡಿ.

farmer loan waiver karnataka

ರಾಜ್ಯಾದ್ಯಂತ ಇರುವ ರಾಜ್ಯದ ಎಲ್ಲಾ ರೈತರಿಗೆ ನೂತನ ಮುಖ್ಯಮಂತ್ರಿಗಳಾದ ಸಿ ಎಂ ಸಿದ್ದರಾಮಯ್ಯನವರು ಸಿಹಿ ಸುದ್ದಿ ನೀಡಿದ್ದಾರೆ. ರೈತರ ಸಾಲ ಮನ್ನಾ ಘೋಷಣೆ ಮಾಡಿದ್ದು ರಾಜ್ಯದ ಎಲ್ಲಾ ರೈತರ ಬೆಳೆಸಾಲ, ಪೈಪ್‌ ಲೈನ್‌ ಸಾಲ, ಕೃಷಿಸಾಲ, ಬಾವಿಸಾಲ, ತುಂತುರು ನೀರಾವರಿ ಸಾಲ, ಹನಿನೀರಾವರಿ ಸಾಲ, ಹೀಗೆ ರೈತರು ಅನೇಕ ಕಾರಣಗಳಿಗಾಗಿ ರಾಷ್ಟ್ರೀಕೃತವಾಗಿರಲಿ ಅಥವಾ ಸಹಕಾರಿ ಬ್ಯಾಂಕ್‌ ಗಳಲ್ಲಿ ಸಾಲ ಪಡೆದುಕೊಂಡಿದ್ದಾರೆ.

ಪ್ರಮುಖ ಲಿಂಕ್‌ಗಳು

Viral VideosClick Here
Sports NewsClick Here
MovieClick Here
TechClick here

ರಾಜ್ಯದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರೈತರನ್ನು ತನ್ನತ್ತ ಸೆಳೆಯಲು ಈ ಹೊಸ ಕಾರ್ಯವನ್ನು ಕೈಗೊಂಡಿದ್ದು ರೈತರ ಕಡೆ ನನ್ನ ಗಮನ ವಿದೆ ಎಂದು ರೈತರಿಗೆ ತೊರಿಸಲು ಈ ಕಾರ್ಯವನ್ನು ಮಾಡಿದ್ದಾರೆ. ರೈತರ ಸಾಲ ಮನ್ನಾ ಮಾಡುವುದು ಎಲ್ಲರಿಗು ಒಳ್ಳೆಯದೆ, ರಾಷ್ಟ್ರೀಕೃತ ಅಥವಾ ಸಹಕಾರಿ ಬ್ಯಾಂಕ್‌ ಗಳಲ್ಲಿ ಸಾಲ ಪಡೆದ ರೈತರೆ, ರಾಜ್ಯ ಸರ್ಕಾರವು ಇದೀಗ ರೈತರು ಮಾಡಿರುವ ಸಾಲವನ್ನು ಸಂಪೂರ್ಣ ಮನ್ನಾ ಮಾಡುತ್ತೆವೆ ಎಂದು ಸರ್ಕಾರವು ಅಧಿಕೃತ ಆದೇಶ ಹೊರಡಿಸಿದ್ದು ಎಷ್ಟು ಸಾಲ ಮನ್ನ ಆಗಲಿದೆ ಯಾವ ರೈತರ ಸಾಲ ಮನ್ನ ಆಗಲಿದೆ.

ನೂತನ ಸಿಎಂ ಹಾಗೂ ಡಿಕೆ ಶಿವಕುಮಾರ್‌ ಇಬ್ಬರು ಸೇರಿ ರೈತರ ಸಾಲ ಮನ್ನ ಯೋಜನೆಯನ್ನು ಜಾರಿಗೆ ತಂದಿದ್ದು ರಾಜ್ಯಾದ್ಯಂತ ಕಳೆದ 5 ವರ್ಷದಿಂದ ಕೊರೊನಾ ಇದ್ದ ಕಾರಣ ರೈತರು ಫಲಕ್ಕೆ ಸರಿಯಾದ ಹಣ ಸಿಗದೆ ರಾಜ್ಯಾದ್ಯಂತ ಬ್ಯಾಂಕುಗಳಲ್ಲಿ ತೆಗೆದುಕೊಂಡಿರುವ ಸಾಲ ಮರುಪಾವತಿ ಮಾಡಲಾಗದೆ ಇರುವ ಕಾರಣ ಸರ್ಕಾರವು ರೈತರಿಗೆ ಗುಡ್‌ ನ್ಯೂಸ್‌ ನೀಡಿದೆ ಈ ಯೋಜನೆ ಅಡಿಯಲ್ಲಿ ರೈತರಿಗೆ ಸರ್ಕಾರವು ಕೃಷಿ ಉದ್ದೇಶಕ್ಕಾಗಿ ತೆಗೆದುಕೊಂಡಿರುವ ಎಲ್ಲಾ ಸಾಲಗಳನ್ನು ಸಂಪೂರ್ಣವಾಗಿ ಮನ್ನಾ ಮಾಡುತ್ತೇವೆ ಎಂದು ಘೋಷಣೆ ಮಾಡಿದೆ.

ರೈತರ ಕೃಷಿಸಾಲ ಸಂಪೂರ್ಣ ಮನ್ನಾ ರಾಜ್ಯದ ರೈತರು ಈಗಾಗಲೇ ಬಹುತೇಕ ಸೊಸೈಟಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ, ಖಾಸಗಿ ಬ್ಯಾಂಕುಗಳಲ್ಲಿ ಕೃಷಿಯಂತ್ರ ಉದ್ದೇಶಕ್ಕಾಗಿ ಹೆಚ್ಚು ಲೋನ್‌ ಪಡೆದಿದ್ದು ಲೋನ್‌ ಕಟ್ಟಲಾಗದೆ ಪರದಾಡುತ್ತಿದ್ದಾರೆ. ಈ ಬೆನ್ನಲ್ಲೆ ರೈತರ ಫಸಲಿಗು ಕೂಡ ಸರಿಯಾದ ಬೆಲೆ ಸಿಗದೆ ಒದ್ದಾಡುತ್ತಿರುವ ಕಾರಣ ರೈತರಿಗೆ ಸರ್ಕಾರವು ಸಾಲ ಮನ್ನಾ ಘೋಷಿಸಿದೆ 50 ಸಾವಿರದ ವರೆಗೆ ರೈತರ ಕೃಷಿ ಸಾಲ ಮನ್ನಾ.

ಪ್ರಮುಖ ಲಿಂಕ್‌ಗಳು

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Click Here
Home PageClick Here

ಈಗಾಗಲೇ ಆಂದ್ರ ಪ್ರದೇಶದಲ್ಲಿ ಕಾಂಗ್ರಸ್‌ ಸರ್ಕಾರವು ಅಧಿಕಾರದಲ್ಲಿದ್ದು ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲು ರಾಜ್ಯದ ಜನತೆಯ ಮುಂದಿಟ್ಟ 5 ಬರವಸೆಗಳಲ್ಲಿ ಆಂದ್ರ ಪ್ರದೇಶದಲ್ಲು ಕೂಡ ರಾಜ್ಯದ ರೈತರ ಸಂಪೂರ್ಣ ಕೃಷಿ ಸಾಲವನ್ನು ಮನ್ನಾ ಮಾಡತ್ತೇವೆ ಎಂದು ಕಾಂಗ್ರೆಸ್‌ ಸರ್ಕಾರ ತಿಳಿಸಿದ್ದು ಇದೀಗ ಆಂದ್ರ ಪ್ರದೇಶದಲ್ಲಿ ಗೆದ್ದ ಬಳಿಕ ಸಂಪೂರ್ಣ ಮನ್ನಾ ಘೋಷಣೆ ಮಾಡಿದೆ ಹಾಗಾಗಿ ಕರ್ನಾಟಕ ರಾಜ್ಯ ಸಂಪೂರ್ಣ ರೈತರ ಕೃಷಿ ಸಾಲವನ್ನು ಕೂಡ ಮನ್ನಾ ಮಾಡಲು ಕಾಂಗ್ರೆಸ್‌ ಮುಂದಾಗಿದೆ. 50 ಸಾವಿರ ಮನ್ನಾ ಮಾಡುವುದಾಗಿ ಸರ್ಕಾರ ಅಧಿಕೃತ ಆದೇಶವನ್ನು ಹೊರಡಿಸಿದೆ.ರೈತರ ಸುಧಾರಣೆಗಾಗಿ ರೈತರ ಮುಂದಿನ ಜೀವನಕ್ಕಾಗಿ 50 ಸಾವಿರ ಸಾಲ ಮನ್ನಾ ಮಾಡಿದ್ದಾರೆ.

ಇತರೆ ವಿಷಯಗಳು

Rain Alert: ಈ 12 ಜಿಲ್ಲೆಗಳಲ್ಲಿ ಮುಂದಿನ 3 ಗಂಟೆಗಳಲ್ಲಿ ಭಾರಿ ಮಳೆ, ತೀವ್ರ ಬಿರುಗಾಳಿ! ಎಚ್ಚರಿಕೆ ಗಂಟೆ ಭಾರಿಸಿದ ಹವಾಮಾನ ಇಲಾಖೆ

Breaking News: ಜೂನ್‌ 10 ರಿಂದ 500 ರೂ ನೋಟ್‌ ಚಲಾವಣೆ ಬಂದ್‌! ಇದರ ಬದಲು 1000 ರೂ ಮುಖಬೆಲೆಯ ನೋಟ್‌ ಚಲಾವಣೆಗೆ!

LPG ಬಳಕೆದಾರರಿಗೆ ಭರ್ಜರಿ ಲಾಟ್ರಿ; ಈಗ ಅರ್ಧ ಬೆಲೆಗೆ ಗ್ಯಾಸ್‌ ಸಿಲಿಂಡರ್‌ ಮನೆಗೆ ತನ್ನಿ, ಸಬ್ಸಿಡಿ ಪಡೆಯಲು ಕೂಡಲೇ ಇಲ್ಲಿಂದ ಅಪ್ಲೈ ಮಾಡಿ

Leave A Reply