ಹೈಕೋರ್ಟ್ ಮಹತ್ವದ ತೀರ್ಪು: ಮಹಿಳೆಯರ ಫ್ರೀ ಬಸ್ ಬಂದ್! ಮುಗಿಲು ಮುಟ್ಟಿದ ಸ್ತ್ರೀಯರ ಆಕ್ರಂದನ
ಎಲ್ಲರಿಗೂ ನಮಸ್ಕಾರ ಸ್ನೇಹಿತರೇ, ಇವತ್ತಿನ ಲೇಖನದಲ್ಲಿ ನಾವು ನಿಮಗೆ ತಿಳಿಸುವ ಮಾಹಿತಿ ಏನೆಂದರೆ ಗ್ಯಾರಂಟೀ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯನ್ನು ಬಂದ್ ಮಾಡುವ ನಿರ್ಧಾರವನ್ನು ಮಾಡಲಾಗಿದೆ. ಇನ್ಮುಂದೆ ಮಹಿಳೆಯರಿಗೆ ಆಗಸ್ಟ್ 10 ರಿಂದ ಉಚಿತ ಬಸ್ ಪ್ರಯಾಣ ಇರುವುದಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ. ಫ್ರೀ ಬಸ್ ವಿರುದ್ದ ಹೈಕೋರ್ಟ್ ಮೆಟ್ಟೀಲೇರಿದ ಕಾನೂನು ವಿದ್ಯಾರ್ಥಿಗಳು. ಇದೀಗ ಹೈಕೋರ್ಟ್ ಏನು ತೀರ್ಪು ಕೊಟ್ಟಿದೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.

ಹಾಗಾದರೆ ಫ್ರೀ ಬಸ್ ಬಂದ್ ಆಗುತ್ತಾ ಏನಿದು ಸುದ್ದಿ. ಕಾಂಗ್ರೆಸ್ ಪಕ್ಷದ 5 ಗ್ಯಾರಂಟೀಗಳಲ್ಲಿ ಒಂದಾದ ಶಕ್ತಿ ಯೋಜನೆ ಯಶಸ್ವಿಯಾಗುತ್ತಿದೆ. ರಾಜ್ಯದಲ್ಲಿ ಲಕ್ಷಾಂತರ ಮಹಿಳೆಯರು ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆಯುತ್ತಿದ್ದಾರೆ. ಹಾಗೂ ಉಚಿತವಾಗಿ ಪ್ರಯಾಣವನ್ನು ಮಾಡುತ್ತಿದ್ದಾರೆ. ಆದರೆ ಈ ಯೋಜನೆ ಎಷ್ಟು ಲಾಭದಾಯಕವಾಗಿದೆಯೋ ಅಷ್ಟೇ ಅನಾನುಕೂಲ ಸೃಷ್ಟಿಸಿದೆ.
ಮಹಿಳೆಯರ ಉಚಿತ ಪ್ರಯಾಣ ಶಕ್ತಿಯೋಜನೆ ಸಂಬಂಧ ಕಾನೂನು ವಿದ್ಯಾರ್ಥಿಗಳು ಹೈಕೋರ್ಟ್ ಗೆ PIL ಅನ್ನು ಸಲ್ಲಿಸಿವೆ. ಪ್ರೀ ಬಸ್ ಯೋಜನೆ ಜಾರಿಯಾದಾಗಿನಿಂದ ವಿದ್ಯಾರ್ಥಿಗಳು ವಯೋವೃದ್ದರು ಸಮಸ್ಯೆಗೀಡಾಗಿದ್ದಾರೆ. ದೂರಿರುವ ಕಾನೂನು ವಿದ್ಯಾರ್ಥಿಗಳು ಸಮಸ್ಯೆ ಪರಿಹಾರಕ್ಕೆ ಹೈ ಕೋರ್ಟ್ ಮೆಟ್ಟಿಲೇರಿದ್ದಾರೆ. ಶಕ್ತಿ ಯೋಜನೆಯಿಂದ ಪ್ರತಿ ಬಸ್ ಗಳಲ್ಲಿ ಜನದಟ್ಟಣೆ ಹೆಚ್ಚಾಗಿದೆ.
ಇದನ್ನು ಸಹ ಓದಿ: ಆಧಾರ್ ಕಾರ್ಡ್ ಹೊಸ ರೂಲ್ಸ್: ಕೇಂದ್ರ ಸರ್ಕಾರದ ಆದೇಶ, ಆಧಾರ್ ಹೊಂದಿದವರಿಗೆ 5 ದೊಡ್ಡ ಬದಲಾವಣೆಗಳು..!
ಸಾರಿಗೆ ಬಸ್ ಗಳಲ್ಲಿ ಸೀಟಿಗಾಗಿ ಗಲಾಟೆಗಳು ನಡೆಯುತ್ತಿವೆ. ಹಿರಿಯ ನಾಗರೀಕರು ಮಕ್ಕಳು ಹಾಗೂ ವಿದ್ಯಾರ್ಥಿಗಳು ಬಸ್ ಹತ್ತಲಾಗದೇ ಸಂಕಷ್ಟ ಅನುಭವಿಸುತ್ತಿದ್ದಾರೆ. ಎಂದು PIL ನಲ್ಲಿ ತಿಳಿಸಲಾಗಿದೆ. ಇನ್ನು ಕೆಲವೆಡೇ ತುಂಬಿದ ಬಸ್ ಹತ್ತಲಾಗದೇ ವಿದ್ಯಾರ್ಥಿಗಳು ಬಸ್ ನಿಂದ ಬಿದ್ದು ಘಟನೆ ಕೂಡ ನಡೆದಿದೆ. ಜೊತೆಗೆ ಶಾಲಾ ಕಾಲೇಜುಗಳಿಗೆ ಪರೀಕ್ಷೆ ವೇಳೆಯಲ್ಲಿ ಸರಿಯಾದ ಸಮಯಕ್ಕೆ ವಿದ್ಯಾರ್ಥಿಗಳು ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಅರ್ಜಿಯಲ್ಲಿ ವಿವರವಾಗಿ ತಿಳಿಸಲಾಗಿದೆ. ಅಲ್ಲದೇ ಈ ಯೋಜನೆಗೆ ಒಂದೇ ವಾರದಲ್ಲಿ ತೆರಿಗೆದಾರರ 3 ಕೋಟಿ ಹಣವನ್ನು ಬಳಕೆ ಮಾಡಲಾಗಿದೆ ಅಂದರೆ ವರ್ಷಕ್ಕೆ 3,200 ರಿಂದ 3,400 ನಷ್ಟವಾಗಲಿದೆ ಎಂದು ತಿಳಿಸಿದ್ದಾರೆ.
ಅಲ್ಲದೇ ದೂರದ ಊರಿಗೆ ನಿಂತು ಪ್ರಯಾಣ ಮಾಡಲು ಅವಕಾಶ ಕೊಡಬಾರದು ಜೊತೆಗೆ ಟಿಕೇಟ್ ಖರೀದಿಸದವರಿಗೆ ಶೇಕಡಾ 50% ಸೀಟು ಮೀಸಲಿಡಬೇಕು. PIL ನಲ್ಲಿ ಕೋರಲಾಗಿದೆ. ಇನ್ನು ಜೊತೆಗೆ ಸಾರಿಗೆ ಬಸ್ ನಲ್ಲಿ ವೃದ್ದರು, ವಿದಾರ್ಥಿಗಳ ಪ್ರವೇಶಕ್ಕೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು PIL ಮೂಲಕ ಹೈ ಕೋರ್ಟ್ ಗೆ ಕಾನೂನು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.
ಪ್ರಮುಖ ಲಿಂಕ್‌ಗಳು:
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Click Here |
Home Page | Click Here |
ಈ ಎಲ್ಲಾ ಮನವಿಯನ್ನು ಪರಿಶೀಲಿಸಿದ ಹೈ ಕೋರ್ಟ್ ಇದೇ ತಿಂಗಳು 10ನೇ ತಾರೀಖಿಗೆ ತೀರ್ಪನ್ನು ಮುಂದೂಡಿದೆ. ಹಾಗಾದ್ರೆ ತೀರ್ಪು ಏನು ಬರುತ್ತದೆ ಎಂದು ಕಾದು ನೋಡಬೇಕಿದೆ.
ಇತರೆ ವಿಷಯಗಳು:
ಪೆಟ್ರೋಲ್ ಡೀಸೆಲ್ ನಯಾ ರೇಟ್: ಇಂದಿನಿಂದ ದೇಶಾದ್ಯಂತ ಅನ್ವಯ, 1 ಲೀಟರ್ ತೈಲ ಈಗ ಇಷ್ಟು ರೂ.ಗಳಲ್ಲಿ