KSRTC ಬಸ್‌ನಲ್ಲಿ ಓಡಾಡೋ ಗಂಡಸರಿಗೂ ಸಿಕ್ತು ಗುಡ್ ನ್ಯೂಸ್! ಲೇಡೀಸ್ ಗೆ ಮಾತ್ರ ಅಲ್ಲ ಪುರುಷರಿಗೂ ಇನ್ಮೇಲೆ ಪ್ರಯಾಣ ಫ್ರೀ
ಹಲೋ ಗೆಳೆಯರೇ, ನಮ್ಮ ಈ ಲೇಖನಕ್ಕೆ ಎಲ್ಲರಿಗೂ ನಮಸ್ಕಾರ ಈ ಲೇಖನದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳಲ್ಲಾದ ಬದಲಾವಣೆ ಬಗ್ಗೆ ತಿಳಿಸಲಿದ್ದೇವೆ, ಉಚಿತ ಬಸ್ ಪ್ರಯಾಣ ಈ ಯೋಜನೆಯು ಮಹಿಳೆಯರಿಗೆ ಮಾತ್ರ, ಆದರೆ ಗಂಡಸರಿಗೂ 50 % ರಿಸರ್ವ ನೀಡಲಾಗುತ್ತೆ ಯಾಕೆ ನೀಡಲಾಗುತ್ತದೆ, ಯಾವ ಯಾವ ಬಸ್‌ಗಳಲ್ಲಿ ಫ್ರೀ ಒಡಾಡುವ ಅವಕಾಶವಿದೆ, ಇದರ ಬಗ್ಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಯಾವ ಹೇಳಿಕೆಯನ್ನು ನೀಡಿದ್ದಾರೆ, ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಯಾವ ಹೇಳಿಯನ್ನು ನೀಡಿದ್ದಾರೆ ಎಂಬ ಎಲ್ಲಾ ವಿಷಯದ ಬಗ್ಗೆ ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ.

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಕುರಿತು ರಾಜ್ಯಾದ್ಯಂತ ಗಲಾಟೆ ಗದ್ದಲ ಮುಂದುವರೆದ ಹೊತ್ತಲ್ಲೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಘೋಷಣೆಯಾಗಿದೆ. ಕಾಂಗ್ರೆಸ್ ಗ್ಯಾರಂಟಿಗಳ 4 ನಿಗಮದ ವ್ಯವಸ್ಥಾಪಕ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ನಮ್ಮ ಪ್ರಣಾಳಿಕೆಯಲ್ಲಿ APL, BPL ಕಾರ್ಡ್‌ದಾರರು ಹೇಳಿಲ್ಲಾ ಹೀಗಾಗಿ ರಾಜ್ಯಾದ್ಯಂತ ಎಲ್ಲಾ ಮಹಿಳೆಯರು ಫ್ರೀಯಾಗಿ ಪ್ರಯಾಣ ಮಾಡಬಹುದು ಎಂದು ಘೋಷಣೆ ಮಾಡಿದ್ದರೆ.
ಪ್ರಮುಖ ಲಿಂಕ್‌ಗಳು
Viral Videos | Click Here |
Sports News | Click Here |
Movie | Click Here |
Tech | Click here |
ಇದರ ಜೊತೆಗೆ ಉಚಿತ ಪ್ರಯಾಣದ ಅನುಕೂಲ ಹಾಗು ಅನಾನುಕೂಲದ ಬಗ್ಗೆ ಅಧಿಕಾರಿಗಳು ಸಂಪೂರ್ಣ ವರದಿ ಮಾಡಿದ್ದಾರೆ, KSRTC, BMTC, ವಾಯುವ್ಯ ಕರ್ನಾಟಕ, ಕಲ್ಯಾಣ ಕರ್ನಾಟಕ ನಿಗಮಗಳಿಂದ ಮಾಹಿತಿಯನ್ನು ಪಡೆಯಲಾಗಿದೆ. ಎಷ್ಟು ಮಹಿಳೆಯರು ಪ್ರಯಾಣ ಮಾಡುತ್ತಾರೆ, ಹಾಗೂ ಅದಕ್ಕೆ ತಗಲುವ ಖರ್ಚು ವೆಚ್ಚ ಎಷ್ಟು ಎನ್ನುವುದನ್ನು ಬಗ್ಗೆ ಸಂಪೂರ್ಣ ಮಾಹಿತಿಯ ವರದಿಯನ್ನು ಮಾಡಲಾಗಿದೆ.ಇದರ ಜೊತೆಗೆ ಈ ವರದಿಯನ್ನು ಸಿಎಂಗು ಸಲ್ಲಿಕೆ ಮಾಡಲಾಗುತ್ತದೆ ಎಂದು ರಾಮಲಿಂಗ ರೆಡ್ಡಿ ಹೇಳಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ 2000 ರೂ ಕೊಡುವುದರ ಬಗ್ಗೆ ಮಹಿಳಾ ಹಾಗೂ ಮಕ್ಕಳ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಒಳ್ಳೆಯ ಹೇಳಿಕೆಯನ್ನು ಕೊಟ್ಟಿದ್ದಾರೆ ಅತ್ತೆಗೆ ಸಿಗತ್ತಾ ಸೊಸೆಗೆ ಸಿಗತ್ತಾ? ಎನ್ನುವ ಗೊಂದಲ ಎಲ್ಲರಿಗು ಇತ್ತು ಇದಕ್ಕೆ ತೆರೆ ಎಳೆದಿರೋ ಸಚಿವೆ ಮೊದಲು ಅತ್ತೆಗೆ ಸಿಗತ್ತೆ ಭಾರತೀಯ ಸಂಸ್ಕೃತಿಯಲ್ಲಿ ಅತ್ತೆನೆ ಮನೆಯ ಯಜಮಾನಿ ಅತ್ತೆ ಎನಾದರು ಪ್ರೀತಿಯಿಂದ ಸೊಸೆಗೆ ಕೊಡಿ ಎಂದರೇ ಆಕೆಯಿಂದ ಸಹಿ ಪಡೆದು ಸೊಸೆಗೆ ಕೊಡುಲಾಗುತ್ತದೆ.
ಕೆಲವು ಕಡೆ ವಿದ್ಯತ್ ಶುಲ್ಕ ಪಾವತಿ ಮಾಡದೇ ಇರುವುದಕ್ಕೆ ನಿರ್ಧಾರ ಮಾಡಿದ್ದಾರಂತೆ. RSS ನಿಷೇಧ ಮಾಡುವುದಿಲ್ಲ ಅದರಲ್ಲಿರುವ ಶೂದ್ರರನ್ನು ತಿದ್ದುವುದಾಗಿ ಸತೀಶ್ ಜಾರಕಿಹೊಳಿ ಹೇಳಿಕೆಯನ್ನು ನೀಡಿದ್ದಾರೆ, ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯನ್ನು 4% ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ.
ಪ್ರಮುಖ ಲಿಂಕ್‌ಗಳು
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Click Here |
Home Page | Click Here |
AC ಬಸ್ ಬಿಟ್ಟು ಬೇರೆ ಯಾವುದೆ ಬಸ್ ಇರಬಹುದು, ಎಲ್ಲದರಲ್ಲು ಫ್ರೀ ಪ್ರಯಾಣ ಮಾಡಬಹುದು ಆದರೆ ರಾಜ್ಯದ ಒಳಗಡೆ ಮಾತ್ರ ಮತ್ತೆ ಕರ್ನಾಟಕದವರಿಗೆ ಮಾತ್ರ AC ಸ್ಲೀಪರ್ NON AC ಹಾಗೂ ರಾಜಹಂಸ ಸ್ಲೀಪರ್ ಬಸ್ ಅಲ್ಲಿ ಫ್ರೀ ಎಲ್ಲಾ ಯಾವ ಮಹಿಳೆಯರಾದರು ಒಡಾಡಬಹುದು ಆದರೆ ರಾಜ್ಯದೊಳಗಡೆ ಮಾತ್ರ ಆಗಿರಬೇಕು ಅಷ್ಟೆ ಯಾಗುದೇ ಹಣ ಪಾವತಿಸುವುದಿಲ್ಲ ಜೂನ್ 11 ಕ್ಕೆ ಬೆಂಗಳೂರಿನಲ್ಲಿ ಲಾಂಚ್ ಮಾಡಲಿದ್ದೆವೆ ಎಂದು ಸಿಎಂ ಹೇಳಿಕೆ ನೀಡಿದ್ದಾರೆ. BMTC ಯಲ್ಲಿ ಹೆಣ್ಣು ಮಕ್ಕಳು ಗಂಡು ಮಕ್ಕಳು ಎಂದು ಭೇದವಿಲ್ಲ, KSRTC ಯಲ್ಲಿ ಗಂಡಸರಿಗೆ 50% ರಿಸರ್ವ ಮಾಡಲಾಗುತ್ತದೆ ಎಂದು ಹೇಳಿದ್ದಾರೆ ಸಿದ್ದರಾಮಯ್ಯ. ಉಳಿದ 50% ಹೆಣ್ಣು ಮಕ್ಕಳಿಗೆ ಹೆಣ್ಣು ಮಕ್ಕಳು ಬರದೆ ಹೋದರೆ ಗಂಡು ಮಕ್ಕಳಿಗೆ ಈ ಅವಕಾಶ ಸಿಗುತ್ತದೆ.