ಸಾಲು ಸಾಲು ಹಬ್ಬದ ಹಿನ್ನೆಲೆ ಮುಂಗಡ ಬೋನಸ್ ಭಾಗ್ಯ; ಸರ್ಕಾರದ ಮಹತ್ವದ ನಿರ್ಧಾರ..! ಭರ್ಜರಿ ಗಿಫ್ಟ್ ಪಡೆದ ಸರ್ಕಾರಿ ನೌಕರರು..!
ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ ಸರ್ಕಾರದಿಂದ ಹಬ್ಬದ ಪ್ರಯುಕ್ತ ಮಂಗಡವಾಗಿ ಬೋನಸ್ ಗಳನ್ನು ನೀಡಲಾಗುತ್ತಿದೆ. ಈ 2 ರಾಜ್ಯಗಳಲ್ಲಿ ಹಬ್ಬಕ್ಕೂ ಮುಂಚಿತವಾಗಿ ವೇತನವನ್ನು ನೀಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಸರ್ಕಾರಿ ನೌಕರರಿಗೆ ಹಬ್ಬ ಬರುವ ಮುಂಚೆಯೇ ಬೋನಸ್ ಭಾಗ್ಯ ಬಂದಿದೆ ಇನ್ನು ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.

ರಾಜ್ಯ ಸರ್ಕಾರಗಳೂ ಈ ಬಾರಿ ಸರ್ಕಾರಿ ನೌಕರರಿಗೆ ಮುಂಚಿತವಾಗಿ ವೇತನ ನೀಡಲು ಮುಂದಾಗಿದೆ. ಇದರೊಂದಿಗೆ ಪಿಂಚಣಿದಾರರು ಕೂಡಾ ಶೀಘ್ರವಾಗಿ ಪಿಂಚಣಿಯನ್ನು ಪಡೆಯಲಿದ್ದಾರೆ. ಇದೀಗ ನಾವು ತಿಳಿಸುವಂತಹ ಮಾಹಿತಿ ಏನೆಂದರೆ ಈಗ 2 ರಾಜ್ಯಗಳು ಸರ್ಕಾರಿ ನೌಕರರ ಹಿತ ದೃಷ್ಟಿಯನ್ನು ಕಾಪಾಡಲು ಈ ಗುಡ್ ನ್ಯೂಸ್ ಗಳನ್ನು ನೀಡಲಾಗಿದೆ. ಈ ಸಾಲು ಸಾಲು ಹಬ್ಬಗಳ ಹಿನ್ನೆಲೆ ಸರ್ಕಾರದಿಂದ ಉದ್ಯೋಗಿಗಳಿಗೆ ಉಡುಗೊರೆಗಳ ಮಳೆಯನ್ನೇ ಸೃಷ್ಟಿಸಲಾಗಿದೆ.
ಸರ್ಕಾರವು ಎಲ್ಲಾ ನೌಕರರಿಗೂ ಕೂಡ ಭರ್ಜರಿ ಬೋನಸ್ ಅನ್ನು ನೀಡಿದೆ. ಅಂತೆಯೇ ಸಾಲು ಸಾಲು ಹಬ್ಬಗಳ ಸಲುವಾಗಿ ಸರ್ಕಾರಿ ನೌಕರರಿಗೆ ಮುಂಚಿತವಾಗಿ ವೇತನ ನೀಡಲು ನಿರ್ಧಾರವನ್ನು ಕೈಗೊಂಡಿದೆ. ಇದರ ಜೊತೆಗೆ ಪಿಂಚಣಿದಾರರು ಕೂಡ ಶೀಘ್ರವಾಗಿ ಪಿಂಚಣಿಯನ್ನು ಪಡೆಯಲು ಸಾಧ್ಯವಾಗುತ್ತದೆ.
ಸರ್ಕಾರವು ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳ ಸರ್ಕಾರಿ ನೌಕರರಿಗೆ ಮುಂಗಡ ವೇತನ ಮತ್ತು ಪಿಂಚಣಿಯನ್ನು ಕೊಡಲು ನಿರ್ಧರಿಸಿದೆ. ಓಣಂ ಹಾಗೂ ಗಣೇಶ ಚತುರ್ಥಿ ಹಬ್ಬಗಳ ಹಿನ್ನೆಲೆಯಲ್ಲಿ ಈ ಬಾರಿ ವೇತನವನ್ನು ಮೊದಲೇ ಬಿಡುಗಡೆ ಮಾಡಲು ರಾಜ್ಯ ಸರ್ಕಾರಗಳು ಯೋಚಿಸಿವೆ.
ಇದನ್ನು ಸಹ ಓದಿ: ಸರ್ಕಾರದಿಂದ ಮತ್ತೊಂದು ಪ್ರೋತ್ಸಾಹಧನ: ಬಿ.ಎಡ್ ಮತ್ತು ಡಿ.ಎಡ್ ಓದುತ್ತಿರುವ ವಿದ್ಯಾರ್ಥಿಗಳಿಗೆ ₹25,000 ವಿದ್ಯಾರ್ಥಿವೇತನ ಬಿಡುಗಡೆ
ಈ ಬಾರಿ ಸಾಲು ಸಾಲು ಹಬ್ಬಗಳ ಹಿನ್ನೆಲೆ ನೌಕರರು ತಮ್ಮ ಹಬ್ಬವನ್ನು ಸಂಭ್ರಮದಿಂದ ಆಚರಿಸಬಹುದು. ಅದಕ್ಕಾಗಿಯೇ ರಾಜ್ಯ ಸರ್ಕಾರವು ಹಬ್ಬಕ್ಕಿಂತ ಮೊದಲೇ ವೇತನ ಮತ್ತು ಪಿಂಚಣಿಯನ್ನು ವರ್ಗಾಯಿಸಲು ನಿರ್ಧರಿಸಲಾಗಿದೆ. ಹಣಕಾಸು ಸಚಿವಾಲಯವು ಹೊರಡಿಸಿರುವ ಅಧಿಸೂಚನೆಯಲ್ಲಿ, ಎಲ್ಲಾ ಕೇಂದ್ರ ಸಚಿವಾಲಯಗಳು ಹಾಗೂ ಇಲಾಖೆಗಳು ಎಲ್ಲಾ ಉದ್ಯೋಗಿಗಳ ವೇತನವನ್ನು ಮುಂಗಡವಾಗಿ ಕೇಳಲಾಗಿದೆ. ಅಲ್ಲದೇ ಓಣಂ ಹಬ್ಬದ ಸಂದರ್ಭದಲ್ಲಿ 4 ಸಾವಿರ ಮುಂಚಿತ ಹಣ ಕೊಡಲು ಕೇರಳ ಸರ್ಕಾರ ತೀರ್ಮಾನಿಸಿದೆ.
ಜನರು ಮಹಾರಾಷ್ಟ್ರದಲ್ಲಿ ಗಣೇಶ ಚತುರ್ಥಿ ಮತ್ತು ಕೇರಳದ ಜನರು ಓಣಂ ಹಬ್ಬವನ್ನು ಹೆಚ್ಚು ಆಚರಿಸುತ್ತಾರೆ. ಮಹಾರಾಷ್ಟ್ರದ ಸರ್ಕಾರಿ ನೌಕರರ ಖಾತೆಗೆ ಸೆ. 27ರಂದು ಅವರ ಖಾತೆಗೆ ಹಣ ವರ್ಗಾವಣೆಯಾಗಲಿದೆ. ಅಲ್ಲದೇ ಕೇರಳದ ಸರ್ಕಾರಿ ನೌಕರರಿಗೆ ಆಗಸ್ಟ್ 25ರಂದು ಹಣ ವರ್ಗಾವಣೆಯಾಗಲಿದೆ. ಕೇರಳದ ಎಲ್ಲಾ ಜನರ ಕೇಂದ್ರ ಪಿಂಚಣಿಯನ್ನು ಪಿಎಒ ಮೂಲಕವಾಗಿ ರವಾನೆ ಮಾಡಲಾಗುತ್ತದೆ.
ಪ್ರಮುಖ ಲಿಂಕ್‌ಗಳು:
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Click Here |
Home Page | Click Here |
ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಸರ್ಕಾರವು ಪ್ರತಿ ವರ್ಷವೂ ಎರಡು ಬಾರಿ ಹೆಚ್ಚಿಸುತ್ತದೆ. ತುಟ್ಟಿ ಭತ್ಯೆಯನ್ನು ಜನವರಿಯಲ್ಲಿ ಶೇಕಡಾ 4 ಪ್ರತಿಶತದಷ್ಟು ಹೆಚ್ಚಿಸಿದೆ ಹಾಗೂ ಜುಲೈನಲ್ಲಿ 3 ಶೇಕಡಾದಷ್ಟು ತುಟ್ಟೀಭತ್ಯೆ ಹೆಚ್ಚಳ ಅಂದರೆ ಸರ್ಕಾರಿ ನೌಕರರ ಒಟ್ಟು ತುಟ್ಟಿಭತ್ಯೆಯು ಶೇಕಡಾ 45 ಕ್ಕೆ ಏರಿಕೆಯಾಗುತ್ತದೆ.
ಇತರೆ ವಿಷಯಗಳು:
ಆಗಸ್ಟ್ ತಿಂಗಳಿನ ಅಕ್ಕಿ ಹಣ ಬಿಡುಗಡೆ ಆಗಿದೆ: BPL ಹಾಗೂ ಅಂತ್ಯೋದಯ ರೇಷನ್ ಕಾರ್ಡ್ ಇದ್ದವರು ತಪ್ಪದೆ ನೋಡಿ