Vidyamana Kannada News

ಸರ್ಕಾರದ ಮೊಟ್ಟೆ ತಿನ್ನುವ ಮುನ್ನ ಹುಷಾರ್! ಅಂಗನವಾಡಿಗಳಲ್ಲಿ ಕಳಪೆ ಮೊಟ್ಟೆಗಳ ಹಾವಳಿ! ಗರ್ಭಿಣಿಯರಿಗೆ ಮಕ್ಕಳಿಗೆ ಕೊಳೆತ ಮೊಟ್ಟೆ ವಿತರಣೆ

0

ಹಲೋ ಗೆಳೆಯರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲ ಸ್ವಾಗತ, ಈ ಲೇಖನದಲ್ಲಿ ಅಂಗನವಾಡಿ ಕೇಂದ್ರದಲ್ಲಿ ವಿತರಣೆ ಮಾಡುವ ಮೊಟ್ಟೆಯ ಬಗ್ಗೆ ತಿಳಿಸಿಕೊಡಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ವಿತರಿಸುವ ಮೊಟ್ಟೆಗಳು ಹೇಗಿವೆ? ಮೊಟ್ಟೆಗಳ ಬಗ್ಗೆ ಮಹಿಳೆಯರ ಪ್ರತಿಕ್ರಿಯೆ ಹೇಗಿದೆ ಎಂದು ತಿಳಿಯಲು ನಮ್ಮ ಈ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ.

government mid day meal scheme

ಗರ್ಭಿಣಿಯರು ಮತ್ತು ಮಕ್ಕಳಲ್ಲಿ ಪೌಷ್ಠಿಕಾಂಶ ಕೊರತೆ ಎದುರಾಗದಿರಲಿ ಎನ್ನುವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೊಟ್ಟೆ ಪೂರೈಸೊ ಕೆಲಸ ಮಾಡುತ್ತಿದ್ದು ಆದರೆ ಈ ಮೊಟ್ಟೆ ಸಾಕಷ್ಟು ಕಳಪೆಯಾಗಿದೆ. ಇದಕ್ಕೆ ಸಾಕ್ಷಿಯಾಗಿ ಮಹಿಳೆಯರು ಇಂತ ಮೊಟ್ಟೆಯನ್ನು ಪೂರೈಸೋ ಬದಲು ಕೊಡದಿದ್ದರೆ ಒಳ್ಳೆಯದು ಎನ್ನುತ್ತಿದ್ದಾರೆ. ಅಂಗನವಾಡಿ ಕೇಂದ್ರಗಳಲ್ಲಿ ಕಳಪೆ ಮಟ್ಟೆಗಳ ಕಾರುಬಾರು, ಗರ್ಭಿಣಿಯರು ಮತ್ತು ಮಕ್ಕಳಿಗೆ ಕೊಳತ ಮೊಟ್ಟೆಗಳ ವಿತರಣೆ.

ಇದನ್ನೂ ಓದಿ. ಆಪ್ಟಿಕಲ್‌ ಇಲ್ಯೂಶನ್‌ ಗೇಮ್: ನಿಮ್ಮ ಬುದ್ದಿವಂತಿಕೆಗೊಂದು ದೊಡ್ಡ ಸವಾಲ್!‌ ಕೇವಲ 10 ಸೆಕೆಂಡಿನಲ್ಲಿ ಈ ಸಂಖ್ಯೆಯನ್ನು ಹುಡುಕಲು ಸಾಧ್ಯನಾ?

ಸರ್ಕಾರ ವಿತರಣೆ ಮಾಡುತ್ತಿರು ಮೊಟ್ಟೆಗಳು ಕೊಳೆತ ಕೊಟ್ಟು ವಾಸನೆ ಬರುತ್ತಿರುವ ಮೊಟ್ಟೆಗಳನ್ನು ಮಕ್ಕಳಿಗೆ ಗರ್ಭಿಣಿ, ಬಾಣಂತಿಯರಿಗೆ ವಿತರಣೆ ಮಾಡಲಾಗುತ್ತಿದ್ದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಕೊಡಗು ಜಿಲ್ಲೆ ಕುಷಾಲ್‌ ನಗರ ತಾಲೂಕಿನ ಕೂಡಿಗೆ ಗ್ರಾಮದ ಹಲವು ಫಲಾನುಭವಿಗಳು ಕೊಳತ ಮೊಟ್ಟೆ ಹಂಚಿಕೆ ವಿರುದ್ದ ದೂರಿದ್ದಾರೆ. ಕೊಳೆತ ಮೊಟ್ಟೆಗಳನ್ನು ತಿಂದರೆ ಬಾಣಂತಿ ಮತ್ತು ಮಗುವಿನ ಸ್ಥಿತಿ ಯಾವ ರೀತಿಯಾಗುತ್ತಿತ್ತು ಎಂದು ಮಹಿಳೆಯರು ಅಸಮದಾನವನ್ನು ವ್ಯಕ್ತ ಪಡಿಸಿದ್ದಾರೆ.

ಹಾಸನದಲ್ಲು ಕೊಳೆತ ಮೊಟ್ಟೆಗಳ ವಿತರಣೆ ಮಹಿಳೆಯರ ಆಕ್ರೋಶ, ಹಾಸನ ಜಿಲ್ಲೆ ಹೊಳೆ ನರಸಿ ಪುರ ಲಕ್ಷಿ ಪುರ ಗ್ರಾಮದ ಅಂಗನವಾಡಿ ಕೇಂದ್ರದಲ್ಲು ಕೂಡ ಗರ್ಭಿಣಿ ಸ್ತ್ರೀಯರಿಗೆ ಹಾಗು ಪುಟ್ಟ ಮಕ್ಕಳಿಗೆ ಕೊಳೆತ ಮೊಟ್ಟೆಗಳನ್ನೆ ವಿತರಣೆ ಮಾಡುತ್ತಿದ್ದಾರೆ. ಅಂಗನವಾಡಿ ಕೇಂದ್ರದಲ್ಲಿ ನೀಡಿದ ಮೊಟ್ಟಡಗಳನ್ನು ಪಡೆದು ಮನೆಯಲ್ಲಿ ಬೇಯಿಸಿ ಸುಲಿದಾಗ ಮೊಟ್ಟೆಗಳು ಕೊಳೆತಿರುವುದು ಬೆಳಕಿಗೆ ಬಂದಿದೆ.

ಪ್ರಮುಖ ಲಿಂಕ್‌ ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Click Here
Home PageClick Here

ಮಹಿಳೆಯರು ಮೊಟ್ಟೆ ವಿತರಣೆ ಮಾಡುತ್ತಿರುವ ಗುತ್ತಿಗೆ ದಾರನ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದರು, ಅಂಗನವಾಡಿ ಕೇಂದ್ರದಲ್ಲಿ ವಿತರಿಸುತ್ತಿದ್ದ ಮೊಟ್ಟೆಗಳು ಸಂಪೂರ್ಣ ಕಳಪೆಯಿಂದ ಕೂಡಿದೆ ಇನ್ನು ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಬೇಕಾಗಿದೆ.

ಇತರೆ ವಿಷಯಗಳು

Breaking News: ಸಾರ್ವಜನಿಕರಿಗೆ ಬೆಲೆ ಏರಿಕೆಯಿಂದ ಮುಕ್ತಿ ಕೊಟ್ಟ ಕೇಂದ್ರ.! ಗ್ಯಾಸ್‌ ಸಿಲಿಂಡರ್‌ ಬೆಲೆ ಇಳಿಕೆ; ಇನ್ಮುಂದೆ LPG ಭಾರೀ ಅಗ್ಗ

ರಾಜ್ಯದ ಎಲ್ಲಾ ರೈತರಿಗೆ ಭರ್ಜರಿ ಸಿಹಿ ಸುದ್ದಿ: ಬೆಳೆ ವಿಮಾ ಯೋಜನೆ ಆರಂಭ, ಜುಲೈ 31 ರೊಳಗೆ ಅರ್ಜಿ ಸಲ್ಲಿಸಿದವರಿಗೆ ಮಾತ್ರ!

Leave A Reply