ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಸೈಕಲ್ ಭಾಗ್ಯ: 3 ಭರ್ಜರಿ ಕೊಡುಗೆಗಳನ್ನು ಘೋಷಿಸಿದ ಸಿಎಂ! ಲಾಭ ಪಡೆಯಲು ಪೋಷಕರು ಈ ಕೆಲಸ ಮಾಡುವುದು ಕಡ್ಡಾಯ.
ಹಲೋ ಗೆಳೆಯರೇ, ನಮ್ಮ ಈ ಲೇಖನಕ್ಕೆ ನಿಮಗೆಲ್ಲಾ ಸ್ವಾಗತ ನಾವಿಂದು ಹೊಸ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಏನೆಲ್ಲಾ ಸೌಲಭ್ಯಗಳು ಸಿಗಲಿದೆ, ಅದನ್ನು ಪಡೆಯುವುದು ಹೇಗೆ ಮತ್ತು ವಿದ್ಯಾರ್ಥಿಗಳಿಗೆ ಯಾವ ವಿದ್ಯಾರ್ಥಿವೇತನ ಲಭ್ಯವಿದೆ, ಅರ್ಜಿ ಯಾವಾಗ ಸಲ್ಲಿಸಬೇಕು ಹೇಗೆ ಸಲ್ಲಿಸಬೇಕು, ಎಷ್ಟನೇ ತರಗತಿ ಮಕ್ಕಳಿಗೆ ಸಿಗಲಿದೆ, ಯಾವ ಕಾರ್ಡ್ ಹೊಂದಿರಬೇಕು, ಏನೆಲ್ಲಾ ಹೊಸ ಸರ್ಕಾರದಿಂದ ಘೋಷಣೆಯಾಗಿದೆ? ಎಂಬ ಎಲ್ಲಾ ವಿಷಯದ ಬಗ್ಗೆ ನಮ್ಮ ಈ ಲೇಖನದಲ್ಲಿ ತಿಳಿಸಲಾಗಿದೆ. ಹಾಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ.

ರಾಜ್ಯ ಸರ್ಕಾರದಿಂದ ಎಲ್ಲಾ 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಹಾಗೂ ಪಿ.ಯು.ಸಿ ವಿದ್ಯಾರ್ಥಿಗಳಿಗೆ ನೂತನ ಮುಖ್ಯಮಂತ್ರಿಯಿಂದ ಸಿಹಿ ಸುದ್ದಿ ಇದೆ. ಸಿ ಎಂ ಸಿದ್ದರಾಮ್ಯಯ ಅಧಿಕಾರಕ್ಕೆ ಬಂದ ಮೇಲೆ ಹಲವು ಘೋಷಣೆಗಳನ್ನು ಹಲವು ಯೋಜನೆಗಳು ಸೇರಿದಂತೆ ವಿವಿಧ ಇಲಾಖೆಗಳಿಗೆ ದೊಡ್ಡ ಎಚ್ಚರಿಕೆ ಕೊಡುವುದರ ಮೂಲಕ ಎಲ್ಲಾ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುವುದು. ಎಲ್ಲಾ ಸೇವೆಗಳು ಅವರ ಮನೆ ಬಾಗಿಲಿಗೆ ತಲುಪಿಸುವ ಒಂದು ಕೆಲಸ ಮಾಡಿ ಎಂದು ಇದೀಗ ನೂತನ ಸಚಿವರು ಹಾಗೂ ಸಿ ಎಂ ಅವರು ಕಡಕ್ ಸೂಚನೆಯನ್ನು ನೀಡುವುದರ ಮೂಲಕ ಜನಪರ ಆಡಳಿತ ಕೊಡುತ್ತಿದ್ದಾರೆ.
ಪ್ರಮುಖ ಲಿಂಕ್‌ಗಳು
Viral Videos | Click Here |
Sports News | Click Here |
Movie | Click Here |
Tech | Click here |
ಇದೀಗ ಮತ್ತೊಂದು ಬರ್ಜರಿ ಸಿಹಿ ಸುದ್ದಿ ಏನೆಂದರೆ ಎಲ್ಲಾ ಒಂದರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಹಾಗೂ ಪಿ. ಯು.ಸಿ. ವಿದ್ಯಾರ್ಥಿಗಳಿಗೆ ಸೇರಿದಂತೆ ಡಿಗ್ರಿ ವಿದ್ಯಾರ್ಥಿಗಳಿಗೆ ಬರ್ಜರಿ ಗಿಫ್ಟ್ ನೂತನ ಸರ್ಕಾರ ನೀಡಿದೆ. ಇದೀಗ 2023-24 ನೇ ಸಾಲಿನ ವಾರ್ಷಿಕ ಅಸಸ್ಮೆಂಟ್ ಇಯರ್ನಲ್ಲಿ ಇದೀಗ ಶಾಲೆಗಳು ಮತ್ತೆ ಆರಂಭವಾಗಲಿದೆ.
1-10 ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆ ಆರಂಭವಾದ ಮೊದಲ ದಿನವೆ ಮಕ್ಕಳಿಗೆ ಪಠ್ಯ ಪುಸ್ತಕ ಹಾಗೂ ಸಮವಸ್ತ್ರ ಸಿಗಲಿದೆ. ಇತ್ತಿಚೆಗೆ ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಹೈಕೋರ್ಟನಿಂದ ಚೀಮಾರಿ ಹಾಕಿಸಿಕೊಂಡಿದ್ದ ಶಿಕ್ಷಣ ಇಲಾಖೆ ಇದೀಗ ಈ ಭಾರಿ ಮೊದಲ ದಿನವೆ ಎಲ್ಲಾ ಅಗತ್ಯ ಪಠ್ಯ ಪುಸ್ತಕ ಸೇರಿದಂತೆ ಸಮವಸ್ತ್ರವನ್ನ ಪೂರೈಸಲು ತರ್ಮಾನವನ್ನು ಕೈಗೊಂಡಿದೆ ಇನ್ನೂ 2ನೇಯ ಗುಡ್ ನ್ಯೂಸ್ ಏನೆಂದರೆ ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಬಜೆಟ್ ಇಲ್ಲವೆಂದು 8 ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಮಾಡುವುದನ್ನು ತತ್ಕಲಿಕವಾಗಿ ನಿಲ್ಲಿಸಲಾಗಿತ್ತು.
ಪ್ರಮುಖ ಲಿಂಕ್‌ಗಳು
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Click Here |
Home Page | Click Here |
ಆದರೆ ಇದೀಗ ಕಾಂಗ್ರೆಸ್ ಸರ್ಕಾರದ ನೂತನ ಸಿ ಎಂ ಸಿದ್ದರಾಮಯ್ಯನವರು ಇದೀಗ ಎಲ್ಲಾ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಮಾಡುವುದರ ಕುರಿತು ಬರ್ಜರಿ ಕೊಡುಗೆ ನೀಡಿದ್ದು ವಿದ್ಯಾರ್ಥಿಗಳಿಗೆ ಇದೀಗ ಸೈಕಲ್ ನ ಪ್ರಶಸ್ತ ವರ್ಷದಿಂದಲೇ ವಿತರಣೆ ಮಾಡಲಾಗುತ್ತದೆ. 3 ನೇ ಸಿಹಿ ಸುದಿ ಏನೆಂದರೆ ಇದುವರೆಗೂ ಯಾರು 1-10 ನೇ ತರಗತಿ ವಿದ್ಯಾರ್ಥಿಗಳು ಪಿ.ಯು.ಸಿ. ಹಾಗೂ ಡಿಗ್ರಿ ಸೇರಿದಂತೆ ಡಬಲ್ ಡಿಗ್ರಿ ಓದುತ್ತಿರುವ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿಲ್ಲಾ ಅಂಥವರು ಇದೀಗ ಮತ್ತೊಮ್ಮೆ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಹಾಕಲು ಅವಕಾಶ ಕಲ್ಪಿಸಲಾಗಿದೆ . ssp portal ಅಥವಾ labour card ಹೊಂದಿರುವ ಪೋಷಕರು ಸೇವ ಸಿಂದು ವೆಬ್ ಸೈಟ್ ಮೂಲಕ ವಿದ್ಯಾರ್ಥಿ ವೇತನಕ್ಕೆ ಇಂದೆ ಅರ್ಜಿ ಸಲ್ಲಿಸಿ ಹಾಗಾಗಿ ಈ ಮಾಹಿತಿಯನ್ನು ಅದಷ್ಟು ಪ್ರತಿಯೊಬ್ಬರಿಗೂ ತಿಳಿಸಿ.
ಇತರೆ ವಿಷಯಗಳು
ಯೂಟ್ಯೂಬ್ ನೋಡುವಾಗ ಜಾಹೀರಾತುಗಳಿಂದ ತೊಂದರೆಯಾಗುತ್ತಿದೆಯೇ? ಇದರಿಂದ ತಪ್ಪಿಸಿಕೊಳ್ಳಲು ಇಲ್ಲಿವೆ ಸಿಂಪಲ್ ಟ್ರಿಕ್ಸ್!