Vidyamana Kannada News

Big Breaking: ಕರೆಂಟ್ ಬಿಲ್ ಕಟ್ಟದಿದ್ದರೆ ಸಂಪರ್ಕ ಕಡಿತ! 200 ಯೂನಿಟ್‌ ಫ್ರೀ ವಿದ್ಯುತ್‌ ಸಿಗುತ್ತೆ ಅನ್ಕೊಂಡ್ರಾ? ಇಲ್ಲಿದೆ ಅಸಲಿ ಸತ್ಯ

0

ನಮಸ್ಕಾರ ಸ್ನೇಹಿತರೇ… ನಮ್ಮ ಲೇಖನಕ್ಕೆ ಸ್ವಾಗತ, ಇಂದಿನ ನಮ್ಮ ಲೇಖನದಲ್ಲಿ ನಾವು ಗೃಹಜ್ಯೋತಿ ಯೋಜನೆ ಬಗ್ಗೆ ವಿದ್ಯುತ್ ಸರಬರಾಜು ನಿಗಮ ಕೈಗೊಂಡ ಮಹತ್ವದ ನಿರ್ಧಾರದ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ, ರಾಜ್ಯದ ಎಲ್ಲ ಮನೆಗಳಿಗೂ 200 ಯೂನಿಟ್‌ ಉಚಿತ ವಿದ್ಯುತ್‌ ನೀಡುವುದಾಗಿ ಕಾಂಗ್ರೆಸ್‌ ಘೋಷಿಸಿದೆ. ಮೊದಲ ಸಂಪುಟ ಸಭೆಯಲ್ಲಿಯೇ ಎಲ್ಲ ಐದು ಭರವಸೆಗಳನ್ನು ಜಾರಿಗೊಳಿಸಲಾಗುವುದು ಎಂದು ಕಾಂಗ್ರೆಸ್ ನಾಯಕರು ಭರವಸೆ ನೀಡಿದ್ದರು. ಪಕ್ಷವು ಘೋಷಿಸಿದ ಮೊದಲ ಭರವಸೆಗಳಲ್ಲಿ ಒಂದಾದ ‘ಗೃಹ ಜ್ಯೋತಿ’ ಯೋಜನೆಯು ಪ್ರತಿ ಮನೆಗೆ ತಿಂಗಳಿಗೆ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಭರವಸೆ ನೀಡುತ್ತದೆ. ಚುನಾವಣೆ ಫಲಿತಾಂಶದ ನಂತರ ನಾಗರಿಕರು ಸರ್ಕಾರದಿಂದ ಗೃಹಜೋತಿ ಯೋಜನೆ ಜಾರಿಗೆ ಬರದೇ ಇರುವ ಕಾರಣ  ರಾಜ್ಯದ ಜನತೆ ಕರೆಂಟ್ ಬಿಲ್ ಪಾವತಿ ಮಾಡಲು ಹಿಂದೇಟು ಹಾಕುತ್ತಿದೆ. ಈ ಒಂದು ಮಾಹಿತಿಯ ಬಗ್ಗೆ ಸಂಪೂರ್ಣ ವಿವರಣೆಯನ್ನು ನೀಡಿರುತ್ತೇವೆ ಆದ್ದರಿಂದ ನಮ್ಮ ಲೇಖನವನ್ನು ಕೊನೆಯವರೆಗೂ ಓದಿ.

gruha jyoti scheme news today

ಈ ವರ್ಷದ ಜನವರಿಯಲ್ಲಿ ಕಾಂಗ್ರೆಸ್ ತನ್ನ ‘ಪ್ರಜಾಧ್ವನಿ ಯಾತ್ರೆ’ಯನ್ನು ಆರಂಭಿಸಿದಾಗ, ಪಕ್ಷವು ಪ್ರತಿ ಮನೆಗೆ ತಿಂಗಳಿಗೆ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್‌ನ ಮೊದಲ ‘ಖಾತರಿ’ಯನ್ನು ಘೋಷಿಸಿತು. “ನಮ್ಮ ಮೊದಲ ಬದ್ಧತೆಯೊಂದಿಗೆ, ನಾವು ಗೃಹ ಜ್ಯೋತಿ ಯೋಜನೆಯಿಂದ ಪ್ರತಿ ಮನೆಯನ್ನು ಬೆಳಕಿನಿಂದ ಬೆಳಗಿಸಲು ಬಯಸುತ್ತೇವೆ” ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದರು.

ಪ್ರಮುಖ ಲಿಂಕ್‌ಗಳು

Viral VideosClick Here
Sports NewsClick Here
MovieClick Here
TechClick here

”ಪ್ರತಿ ತಿಂಗಳಿಗೆ 22 ಯೂನಿಟ್‌ಗಳ ಉಚಿತ ವಿದ್ಯುತ್ ದಲಿತರು, ಒಬಿಸಿಗಳು ಮತ್ತು ಅಲ್ಪಸಂಖ್ಯಾತರಿಗೆ ಸೀಮಿತವಾಗಿರದೆ ಎಲ್ಲರಿಗೂ ಯಾವುದೇ ಅಡೆತಡೆಯಿಲ್ಲ. ಯಾವುದೇ ಬೆಲೆ ತೆತ್ತಾದರೂ ಭರವಸೆ ಈಡೇರಿಸುತ್ತೇವೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದರು ಆದರೆ ಇದೀಗ ಯಾವುದೇ ಗೃಹಜ್ಯೋತಿ ಯೋಜನೆ ಜಾರಿಗಯಾಗದ ಕಾರಣ ವಿದ್ಯುತ್‌ ಬಿಲ್‌ ಪಾವತಿಸಲು ನಿರಾಕರಿಸುತ್ತಿದ್ದಾರೆ ಕಾರಣ ಕೇಳಿದರೆ ಈಗಾಗಲೇ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದಿದೆ ಅವರೇ ಬಿಲ್‌ ಪಾವತಿಸುತ್ತಾರೆ ಎಂದು ದೌರ್ಜನ್ಯ ಮಾಡುತ್ತಿದ್ದಾರೆ.

ಶುಲ್ಕ ಪಾವತಿಸದಿದ್ದರೆ ಆ ಕ್ಷಣದಲ್ಲೇ ಸಂಪರ್ಕ ಕಡಿತ ಗೊಳಿಸುವುದಾಗಿ ಆದೇಶವನ್ನು ಹೊರಡಿಸಿದೆ ಇದರಿಂದ  ಜೂನ್ ತಿಂಗಳಿನಲ್ಲಿ ಸರ್ಕಾರ ಗೃಹ ಜ್ಯೋತಿ ಯೋಜನೆ ಜಾರಿ ಮಾಡದಿದ್ದರೆ ರಾಜ್ಯದಲ್ಲಿ ಬಿಲ್ ಪಾವತಿ ಮಾಡದೇ ಇರುವ ಎಲ್ಲಾ ವಿದ್ಯುತ್ ಸಂಪರ್ಕಗಳನ್ನು ಕಡಿತಗೊಳಿಸಲಾಗುತ್ತದೆ.

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Click Here
Home PageClick Here

ಈ ಒಂದು ಯೋಜನೆ ಜಾರಿಯ ಬಗ್ಗೆ ಸರ್ಕಾರದಿಂದ ಯಾವುದೇ ಮಾಹಿತಿ ಸಿಗದ ಕಾರಣ ಜನರು ಕರೆಂಟ್‌ ಬಿಲ್‌ ಪಾವತಿಸಲು ನಿರಾಕರಿಸುತ್ತಿದ್ದಾರೆ ಆದ್ದರಿಂದ ವಿದ್ಯುತ್ ಸರಬರಾಜು ನಿಗಮ ಕಠಿಣ ಕ್ರಮ ಕೈಗೊಂಡಿದೆ, ಬಿಲ್ ಪಾವತಿ ಮಾಡದೇ ಇರುವ ಎಲ್ಲಾ ವಿದ್ಯುತ್ ಸಂಪರ್ಕಗಳನ್ನು ಕಡಿತ ಮಾಡಲು ಆದೇಶ ಹೊರಡಿಸಿದೆ

ಈ ಒಂದು ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ ಇದೇ ರೀತಿ ಹೊಸ ಹೊಸ ಸರ್ಕಾರದ ಅಪ್ಡೇಟ್‌ಗಳನ್ನು ತಿಳಿಯಲು ನಮ್ಮ ಜಾಲತಾಣದೊಂದಿಗೆ ನಿರಂತರ ಸಂಪರ್ಕದಲ್ಲಿರಿ.

ಇತರೆ ವಿಷಯಗಳು :

ಜೂನ್‌ 1 ರಿಂದಲೇ ಉಚಿತ 10 ಕೆಜಿ ಅಕ್ಕಿ ವಿತರಣೆ ಪ್ರಾರಂಭ; ಅನ್ನಭಾಗ್ಯ ಯೋಜನೆಯ ಲಾಭ ಪಡೆಯಲು ಈ ಕಾರ್ಡ್‌ ಹೊಂದಿರಬೇಕು ಎಂದ ಸಿಎಂ

ಪತಂಜಲಿ ತಂದಿದೆ ಸೋಲಾರ್‌ ಸಬ್ಸಿಡಿ, ಗುಣಮಟ್ಟದ ಸೋಲಾರ್‌ ಪ್ಯಾನೆಲ್‌ ಅತಿ ಕಡಿಮೆ ಬೆಲೆಗೆ; ಈಗ ಅರ್ಜಿ ಸಲ್ಲಿಸುವುದು ತುಂಬಾ ಸುಲಭ

ಬಂದೇ ಬಿಡ್ತು ಪ್ರತೀ ಮನೆಗೆ ಗೃಹಜ್ಯೋತಿ, 200 ಯೂನಿಟ್‌ ವಿದ್ಯುತ್‌ ಫ್ರೀ ಪಡೆಯಲು ಈ ಕಾರ್ಡ್‌ ಬೇಕೇ ಬೇಕು! ಸರ್ಕಾರದ ಅಧಿಕೃತ ಘೋಷಣೆ

Leave A Reply