Vidyamana Kannada News

‌ಜನರಿಗೆ ಕರೆಂಟ್ ಶಾಕ್‌ ನೀಡಲು ಮುಂದಾದ ಸರ್ಕಾರ! ಫ್ರೀ ಬೆನ್ನಲ್ಲೆ ವಿದ್ಯುತ್‌ ಬಿಲ್ ಹೆಚ್ಚಳ, ಅರ್ಜಿ ಹಾಕಿದ್ರೆ ಮಾತ್ರ Free ಕರೆಂಟ್

0

ಹಲೋ ಗೆಳೆಯರೇ,ಇಂದಿನ ನಮ್ಮ ಈ ಲೇಖನಕ್ಕೆ ಎಲ್ಲರಿಗು ಸ್ವಾಗತ. ಈ ಲೇಖನದಲ್ಲಿ ಕಾಂಗ್ರೆಸ್‌ ಗ್ಯಾರೆಂಟಿ ಗೃಹಜ್ಯೋತಿ ಯೋಜನೆ ಬಗ್ಗೆ ತಿಳಿಸಲಾಗಿದೆ. 200 ಯೂನಿಟ್‌ ಕರೆಂಟ್‌ ಕೊಡ್ತಿವಿ ಎಂದು ಮಾತು ಕೊಟ್ಟಿದ್ದ ಸರ್ಕಾರ ಈಗ ಆ ಮಾತಿಗೆ ವಿರುದ್ದವಾಗಿ ವಿದ್ಯುತ್‌ ಬೆಲೆ ಏರಿಕೆ ಮಾಡಿದೆ, ಎಷ್ಟು ಏರಿಕೆ ಮಾಡಿದೆ, ಮತ್ತೆ ಯಾರಿಗೆಲ್ಲ ಈ ಯೋಜನೆ ಲಾಭ ಸಿಗುವುದಿಲ್ಲ, ಮತ್ತು ಇದಕ್ಕೆಲ್ಲಾ ಯಾವ Portal ನಲ್ಲಿ ಅರ್ಜಿ ಸಲ್ಲಿಸಬೇಕು ಎಂಬ ಎಲ್ಲಾ ವಿಷಯದ ಬಗ್ಗೆ ತಿಳಿಯಲು ಈ ಲೇಖನವನ್ನು ಕೊನೆಯವರೆಗು ಓದಿ.

gruha jyoti scheme

200 ಯೂನಿಟ್‌ ಉಚಿತ ವಿದ್ಯುತ್‌ ಕೊಡ್ತಿವಿ ಅಂತ ಘೋಷಿಸಿದ ಕೆಲ ದಿನಗಳ ಬಳಿಕ ರಾಜ್ಯದ ಜನತೆಗೆ ಅದರಲ್ಲು ಕೂಡ ಉಳ್ಳವರಿಗೆ ಕರೆಂಟ್‌ ಶಾಕ್‌ ಕೊಟ್ಟಿದೆ. ಪ್ರತಿ ಯೂನಿಟ್‌ ವಿದ್ಯುತ್‌ ದರದಲ್ಲಿ 70 ಪೈಸೆಯಷ್ಟು ಹೆಚ್ಚಳ ಮಾಡಿ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ KERC ಆದೇಶ ಮಾಡಿದೆ. ಈ ಹೊಸ ದರ ಈ ತಿಂಗಳಿನಿಂದಲೆ ಜಾರಿಯಾಗುತ್ತದೆ. ವಿದ್ಯುತ್‌ ಸರಬರಾಜು ಕಂಪನಿಗಳ ಆದಾಯದ ಕೊರತೆಯನ್ನು ಸರಿದೂಗಿಸಲು ಪ್ರತಿ ಯೂನಿಟ್‌ ದರವನ್ನು 70 ಪೈಸೆಯಷ್ಟು ಹೆಚ್ಚಳ ಮಾಡೋಕೆ ಒಪ್ಪಿಗೆ ನೀಡಿ KERC may 12 ನೇ ತಾರಿಕ್ಕು ಆದೇಶ ಹೊರಡಿಸಿದೆ.

ಪ್ರಮುಖ ಲಿಂಕ್‌ಗಳು

Viral VideosClick Here
Sports NewsClick Here
MovieClick Here
TechClick here

ಆದೇಶದ ನಿರ್ಧಾರದಂತೆ ದರ ಹೆಚ್ಚಳವನ್ನು ಜೂನ್‌ ನಿಂದ ಅನುಷ್ಠನಕ್ಕೆ ತರಲಾಗಿದೆ. ವಿದ್ಯುತ್‌ ದರ ಏಪ್ರೀಲ್‌ 1 ಕ್ಕೆ ಅನ್ವಯವಾಗುತ್ತದೆ. ಗ್ರಾಹಕರು ಏಪ್ರೀಲ್‌ ಮತ್ತು ಮೇ ನಲ್ಲಿ ಬಳಸಿರೋ ವಿದ್ಯುತ್‌ ನ ಪ್ರತಿ ಯೂನಿಟ್‌ ಗೆ 70 ಪೈಸೆಯಂತೆ ಹಿಂಬಾಕಿಯನ್ನು ಈ ತಿಂಗಳ ಬಿಲ್‌ ನಲ್ಲಿ ಪಾವತಿಸಬೇಕು ಈ ವಿದ್ಯುತ್‌ ದರ ಏರಿಕೆಯಲ್ಲೆ ಕಾಂಗ್ರೆಸ್‌ ಸರ್ಕಾರಕ್ಕೆ ದಿಕ್ಕಾರ ಹಾಕಿದೆ. 200 ಯೂನಿಟ್‌ ಕರೆಂಟ್ ಫ್ರೀ ಕೊಡುವುದಾಗಿ ನಂಬಿಸಿ ರಾಜ್ಯದ ಜನರ ನಂಬಿಕೆ ದ್ರೋಹ ಮಾಡಿದ್ದಕ್ಕೆ ತಕ್ಷಣ ವಿದ್ಯುತ್‌ ದರವನ್ನು ಹೆಚ್ಚಿಸಿದಕ್ಕೆ ದಿಕ್ಕಾರ ಎಂದು ರಾಜ್ಯ ಬಿಜೆಪಿ ಹೇಳಿದೆ.

ವಾರ್ಷಿಕ ಸರಾಸರಿ ವಿಷಯದಲ್ಲಿ ಉಚಿತ ವಿದ್ಯುತ್‌ ಘೋಷಣೆ ಮಾಡಿದ್ದಕ್ಕೆ ಬಿಜೆಪಿ ವಿರೋದಿಸಿದೆ. ಹೇಳಿದ ಹಾಗೆ 200 ಯೂನಿಟ್‌ ತಂಕ ಫ್ರೀ ಕರೆಂಟ್‌ ಕೊಡಿ ಕಮ್ಮಿ ಬಳಸುವವರು ಜಾಸ್ತಿ ಬಳಸುವಹಾಗಿಲ್ಲಾ ಎಂದು ಹೇಳುವ ಹಾಗಿಲ್ಲಾ ಎಂದು ಬಿಜೆಪಿ ಹೇಳಿದೆ. ಯಾರಿಗೆಲ್ಲಾ ಫ್ರೀ ಸಿಗಲ್ಲ ಅವರಿಗೆ ಈ ಬರೆ ಬೀಳಲಿದೆ ಅಂದರೆ ಈ ಫ್ರೀ ಕರೆಂಟಿನಿಂದ ಹೊರಗೆ ಇರುವವರಿಗೆ ಈ ವಿದ್ಯುತ್‌ ಬೆಲೆ ಏರಿಕೆ ಬಿಸಿ ತಾಗತ್ತೆ.

ಪ್ರಮುಖ ಲಿಂಕ್‌ಗಳು

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Click Here
Home PageClick Here

ಎಲ್ಲರು ಈ ಲಾಭ ಪಡೆಯಲು ಅರ್ಜಿಯನ್ನು ಹಾಕಬೇಕು ಗೃಹಜ್ಯೋತಿ ಯೋಜನೆಯಲ್ಲಿ ಸರ್ಕಾರ ಹಲವು ಕಂಡೀಷನ್‌ ಹಾಕಿದೆ, ಅರ್ಜಿ ಹಾಕಿದವರಿಗೆ ಮಾತ್ರ 200 ಯೂನಿಟ್‌ ಫ್ರೀ ಎಲ್ಲದಕ್ಕು ಸೇವ ಸಿಂಧು Portal ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಗೃಹಜ್ಯೋತಿ ಯೋಜನೆಯು ಕಾಂಗ್ರೆಸ್‌ ಗ್ಯಾರಂಟಿಗಳಲ್ಲಿ ಒಂದಾಗಿದ್ದು ಈ ಯೋಜನೆ ಲಾಭ ಎಲ್ಲಾರಿಗು ಸಿಗುವುದಿಲ್ಲ ಉಳ್ಳವರಿಗೆ ಸಿಗುವುದಿಲ್ಲ.

ಇತರೆ ವಿಷಯಗಳು

ರಾಜ್ಯದ ಜನತೆಗೆ ಖುಷಿ ಸುದ್ದಿ ಕೊಟ್ಟ ಸರ್ಕಾರ! ಬಾಕಿ ಇರುವ ಎಲ್ಲರ ವಿದ್ಯುತ್ ಬಿಲ್ ಮನ್ನಾ; ಸರ್ಕಾರದ ದೊಡ್ಡ ಘೋಷಣೆ

ಈ ಬ್ಯಾಂಕ್‌ ನಲ್ಲಿ ಖಾತೆ ಇದ್ದ ರೈತರ 1 ಲಕ್ಷದ ವರೆಗಿನ ಸಾಲ ಮನ್ನಾ! ಜೂನ್‌ 10 ರೊಳಗೆ ಇಲ್ಲಿ ಖಾತೆ ತೆರೆಯಿರಿ;

Breaking News : ಪ್ರತೀ ಮನೆ ಮನೆಯೂ ನೋಡೋವಂತಹ ಸುದ್ದಿ; ಅಡುಗೆ ಎಣ್ಣೆ ಬೆಲೆ ಲೀಟರ್​ಗೆ 60 ರೂ ಇಳಿಕೆ, ರೇಟ್‌ ಕೇಳಿ ಅಂಗಡಿ ಮುಂದೆ ಕ್ಯೂ ನಿಂತ ಗ್ರಾಹಕರು ಇಂದಿನ ಬೆಲೆ ಎಷ್ಟು ಗೊತ್ತಾ?

Leave A Reply