Vidyamana Kannada News

ಸರ್ಕಾರದಿಂದ ಗೃಹಲಕ್ಷ್ಮಿ ಅರ್ಜಿ ಫಾರ್ಮ್‌ ಬಿಡುಗಡೆ: ಫಾರ್ಮ್‌ ಭರ್ತಿಮಾಡಿ ಅಗತ್ಯ ದಾಖಲೆಗಳೊಂದಿಗೆ ಇಲ್ಲಿ ಅರ್ಜಿ ಸಲ್ಲಿಸಿ

0

ಹಲೋ ಸ್ನೇಹಿತರೆ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲಾ ಸ್ವಾಗತ. ಈ ಲೇಖನದಲ್ಲಿ ಎಲ್ಲ ಕಡೆ ಸದ್ದು ಮಾಡುತ್ತಿರುವ ಗೃಹಲಕ್ಷ್ಮಿ ಯೋಜನೆಯಲ್ಲಿ ಆದ ಬದಲಾವಣೆ ಬಗ್ಗೆ ತಿಳಿಕೊಡಲಾಗಿದೆ. ಈ ಯೋಜನೆಗೆ offline ಅರ್ಜಿ ಸಲ್ಲಿಸಲು ಅಪ್ಲಿಕೇಶನ್‌ ಫಾರ್ಮ್‌ ರೆಡಿಯಾಗಿದೆ. ಹಾಗೂ online ನಲ್ಲಿ ಅರ್ಜಿ ಸಲ್ಲಿಸಲು portal ಕೂಡ ಸಿದ್ದವಾಗಿದೆ. ಹೇಗೆ ಅರ್ಜಿ ಸಲ್ಲಿಸಬೇಕು ಆರಂಭ ಹಾಗೂ ಕೊನೆಯ ದಿನಾಂಕ, ದಾಖಲೆಗಳು ಏನು, ಎಲ್ಲ ವಿಷಯದ ಬಗ್ಗೆ ಮಾಹಿತಿ ತಿಳಿಯಲು ಈ ಲೇಖನ ಪೂರ್ತಿಯಾಗಿ ಓದಿ.

gruha lakshmi scheme application form

ಕಾಂಗ್ರೆಸ್‌ ಪಕ್ಷ ನೀಡಿರುವ ಗ್ಯಾರಂಟಿಯಾದ ಗೃಹಲಕ್ಷ್ಮಿ ಯೋಜನೆ ಮೂಲಕ ಮನೆಯ ಯಜಮಾನಿ ಖಾತೆಗೆ ನೇರವಾಗಿ dbt ಮೂಲಕ ಹಣ ವರ್ಗಾವಣೆ ಮಾಡಲಾಗುತ್ತದೆ. ಗೃಹಲಕ್ಷ್ಮಿ application ಫಾರ್ಮ್‌ ಬಿಡುಗಡೆ ಮಾಡಲಾಗಿದೆ. ಅಂದರೆ ಈಗ offline ಮೂಲಕ ಯಾರು ಅರ್ಜಿಯನ್ನು ಸಲ್ಲಿಸಬೇಕು ಅಂತ ಇರ್ತಾರೊ ಅಂತವರು ಈ application ಫಾರ್ಮ್‌ ಪಡೆದು ಬೇಕಾದ ದಾಖಲಾತಿಗಳನ್ನು ಜೊಡಿಸಿ ನೀವು submit ಮಾಡಿದರೆ ಸಾಕು, ಗೃಹಲಕ್ಷ್ಮಿ ಯೋಜನೆಯ 2000 ರೂ ಹಣ ಮಹಿಳೆಯರು ಪಡೆಯಬಹುದು ಹಾಗಾಗಿ ಈ ಯೋಜನೆಯ ಅರ್ಜಿ ಎಲ್ಲಿ ಸಿಗತ್ತೆ ಯಾವ ದಾಖಲಾತಿ ಕೊಡಬೇಕು ಎಲ್ಲಿ submit ಮಾಡಬೇಕು.

offline ಅರ್ಜಿ ಸಲ್ಲಿಸುವುದು:

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಕಲ್ಯಾಣ ಇಲಾಖೆಯಲ್ಲಿ application ಫಾರ್ಮ್‌ ಸಿಗತ್ತೆ. ಕೊಡಿ ಫಾರ್ಮ್‌ ಅಂತ ಹೇಳಿದರೆ ಕೊಡ್ತಾರೆ. ನಂತರ ಅದನ್ನು ಭರ್ತಿ ಮಾಡಿ. ಇದರಲ್ಲಿ ಮಹಿಳೆಯರ details ಮತ್ತು ಪತಿಯ details ಭರ್ತಿ ಮಾಡಬೇಕಾಗುತ್ತದೆ. income tax payer ಹೌದ ಅಲ್ವಾ ಅನ್ನೊದನ್ನು ತುಂಬಬೇಕಾಗುತ್ತದೆ. ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿದ ನಂತರ ಆಧಾರ್‌ ಕಾರ್ಡ್‌ ಮತ್ತು ಬ್ಯಾಂಕ್‌ ಪಾಸ್‌ ಬುಕ್‌ ಕಡ್ಡಾಯವಾಗಿ ಜೋಡಿಸಬೇಕಾಗುತ್ತದೆ.

ಅಪ್ಲಿಕೇಶನ್‌ ಫಾರ್ಮ್‌ ಜೋತೆ ಇರಬೇಕಾದ ದಾಖಲಾತಿಗಳು:

  • ಆಧಾರ್‌ ಕಾರ್ಡ್‌
  • ಬ್ಯಾಂಕ್‌ ಪಾಸ್‌ ಬುಕ್‌
  • ಫೋಟೋ
  • ರೇಷನ್‌ ಕಾರ್ಡ್‌
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ

ಇದೆಲ್ಲವನ್ನು ಜೋಡಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಕಲ್ಯಾಣ ಇಲಾಖೆಗೆ ಕೊಡಬೇಕು.

Application ಫಾರ್ಮ್‌ನಲ್ಲಿ ಇರುವ ಅಂಶಗಳು

  1. ಆಧಾರ್‌ ಸಂಖ್ಯೆ
  2. ಗುರುತಿನ ಚೀಟಿ ಸಂಖ್ಯೆ
  3. ರೇಷನ್‌ ಕಾರ್ಡ್‌ ನಂಬರ್‌
  4. ಉದ್ಯೋಗ
  5. ಪತಿಯ ಹೆಸರು, ಆಧಾರ್‌ ಸಂಖ್ಯೆ,ಗುತುತಿನ ಚೀಟಿ ಸಂಖ್ಯೆ
  6. ಜಾತಿ
  7. ಆಧಾರ್‌ ನಂಬರ್‌ ಲಿಂಕ್‌ ಆಗಿರೋ ಮೊಬೈಲ್‌ ನಂಬರ್
  8. ಬ್ಯಾಂಕ್‌ ಖಾತೆ ಸಂಖ್ಯೆ ಮತ್ತು IFSE code

ಪ್ರಮುಖ ಲಿಂಕ್‌ಗಳು

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Click Here
Home PageClick Here

ಆನ್ ಲೈನ್‌ ಅರ್ಜಿ ಸಲ್ಲಿಸುವುದು ಹೇಗೆ?

ಜೂನ್‌ 15 ರಿಂದ ಪ್ರರಂಭವಾಗುತ್ತದೆ. ಸೇವಾ ಸಿಂಧು Portal ನಲ್ಲಿ ಅಪ್ಲೈ ಮಾಡಬೇಕಾಗುತ್ತದೆ. ಅಗಸ್ಟನಲ್ಲಿ ನೀವು ಇದರ ಲಾಭವನ್ನು ಪಡೆಯಬಹುದಾಗಿದೆ. ಆನ್ ಲೈನ್‌ ಅರ್ಜಿ ಸಲ್ಲಿಸುವು ಪ್ರರಂಭವಾದ ನಂತರ ಸೈಬರ್ಗೆ ಹೋಗಿ ಅಥವಾ ನಿಮ್ಮ ಮೊಬೈಲ್‌ ನಲ್ಲು ಮಾಡಬಹುದಾಗಿದೆ. ಎಲ್ಲರು ಈ ಹಣ ಪಡೆಯಿರಿ.

ಇತರೆ ವಿಷಯಗಳು

ಬಂತು ಸರ್ಕಾರಿ ಆನ್‌ಲೈನ್ ಶಾಪಿಂಗ್! ಬೇರೆ ಶಾಪಿಂಗ್‌ ಪ್ಲಾಟ್‌ಫಾಮ್ ಗಳಿಗೆ ನಡುಕ! ಅಮೆಜಾನ್‌ ಫ್ಲೀಪ್‌ಕಾರ್ಟ್‌ಗೆ ಶಾಕ್‌‌! ಅತಿ ವೇಗದಲ್ಲಿ ವಸ್ತು ನಿಮ್ಮ ಮನೆ ಬಾಗಿಲಿಗೆ.

Breaking News : ಇನ್ಮುಂದೆ ಗ್ಯಾಸ್‌ ಸಿಲಿಂಡರ್‌ ಖರೀದಿಸಲು ಕೇವಲ 500 ರೂ ಇದ್ರೆ ಸಾಕು! ಸಬ್ಸಿಡಿ ಗ್ಯಾಸ್‌ ಸಿಲಿಂಡರ್‌ ಪಡೆಯಲು ಇಲ್ಲಿಂದ ಬುಕ್‌ ಮಾಡಿ

ರಾತ್ರೋರಾತ್ರಿ ದಾಖಲೆಯ ಕುಸಿತ ಕಂಡ ಚಿನ್ನದ ಬೆಲೆ! ಚಿನ್ನದ ಅಂಗಡಿಯಲ್ಲಿ ನೂಕುನುಗ್ಗಲು ಇಂದಿನ ಚಿನ್ನದ ಬೆಲೆ ಎಷ್ಟಾಗಿದೆ ಗೊತ್ತಾ

Leave A Reply