Vidyamana Kannada News

ಅಂತಿಮ ಘಟ್ಟ ತಲುಪಿದ ಗೃಹಲಕ್ಷ್ಮಿ ಯೋಜನೆ! ಅದ್ದೂರಿ ಚಾಲನೆಗೆ ಸರ್ಕಾರದಿಂದ ಹೊಸ ಪ್ಲಾನಿಂಗ್, ಪೂರ್ಣ ಪ್ರಮಾಣದಲ್ಲಿ ಜಾರಿಯಾಗುತ್ತ?

0

ಹಲೋ ಗೆಳೆಯರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲ ಸ್ವಾಗತ, ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ತಿಳಿಸಿಕೊಡಲಾಗಿದೆ. ದಿನೇ ದಿನೇ ಮುಂದೂಡಿಕೆಯಾಗುತ್ತಿದ್ದ ಗೃಹಲಕ್ಷ್ಮಿ ಯೋಜನೆ ಇದೀಗ ಅಂತಿಮ ಘಟ್ಟಕ್ಕೆ ತಲುಪಿದೆ, ಜುಲೈ 14 ಕ್ಕೆ ಜಾರಿಗೆ ಬರುವುದಾಗಿ ಮತ್ತು ಎಲ್ಲ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವುದಾಗಿ ಲಕ್ಷ್ಮಿ ಹೆಬ್ಬಾಳ್ಕರ್‌ ಹೇಳಿದ್ದಾರೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ನಮ್ಮ ಈ ಲೇಖನವನ್ನು ಪೂರ್ತಿಯಾಗಿ ಓದಿ.

gruha lakshmi scheme launch date

ಗೃಹಲಕ್ಷ್ಮಿ ಯೋಜನೆ ಯಾವಾಗ ಜಾರಿಗೆ ಬರಲಿದೆ ಅದಕ್ಕೆ ಮುಹೂರ್ತ ಫಿಕ್ಸ ಆಗಿದಿಯ, ಬರೋ 14 ನೇ ತಾರಿಕ್ಕು ಮುಹೂರ್ತವನ್ನು ಫಿಕ್ಸ್‌ ಮಾಡಲಾಗಿದೆ. ದಿನಗಳು ಮುಂದೆ ಹೋಗುತ್ತನೆ ಇದೆ, ಜುಲೈ 14ಕ್ಕೆ ಜಾರಿಗೆ ಸರ್ಕಾರ ಪ್ಲ್ಯಾನಿಂಗ ಮಾಡ್ತಿದೆ, ಇದಕ್ಕೆ ಸಂಬಂಧ ಪಟ್ಟಂತೆ ಈಗಾಗಲೇ ಎಲ್ಲೆಲ್ಲಿ ಸಮಾಲೋಚನೆಗಳು ಆಗಬೇಕಿದೆ ಅಲ್ಲೆಲ್ಲ ಸಮಾಲೋಚನೆಗಳು ಆಗಿದೆ. ಅದ್ದೂರಿ ಕಾರ್ಯಕ್ರಮ ಮಾಡಬೇಕು ಈ ಮುಕಾಂತರ ಇದಕ್ಕೆ ಚಾಲನೆ ಕೊಡಬೇಕು ಸಿಎಂ, ಡಿಸಿಎಂ ಸಮ್ಮುಖದಲ್ಲಿ ಲಾಂಚ್‌ ಆಗಬೇಕಿದೆ.

ಇದನ್ನೂ ಓದಿ: Breaking News: ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ ಜೊತೆ ಟೊಮೆಟೊ.! ಇನ್ಮುಂದೆ ಅರ್ಧಬೆಲೆಗೆ ಲಭ್ಯ

ಆರಂಭದಲ್ಲಿ ಸಾಂಕೇತಿಕವಾಗಿ 15 ಜನರಿಗೆ ವೇದಿಕೆಮೇಲೆ ಹಣವನ್ನು ನೀಡಬೇಕು ಜುಲೈ 17 ಮೇಲೆ ಪೂರ್ಣ ಪ್ರಮಾಣದಲ್ಲಿ ಈ ಯೋಜನೆ ಜಾರಿಯಾಗಬೇಕು. ಪೂರ್ಣ ಪ್ರಮಾಣದಲ್ಲಿ ಜಾರಿಯಾಗುತ್ತ? ಯಾವುದೆ ಕಿರಿ ಕಿರಿಯಾಗಬಾರದು. ದಾಖಲಾತಿಗಳು ಹಾಗೆ ಹೀಗೆ ಎಂದು ಎಲ್ಲರಿಗು ಹಣ ಸಿಗುತ್ತ? ಯಾವುದೆ ದಾಖಲಾತಿಗಳು ಇಲ್ಲದಿದ್ದರು ಎಲ್ಲರಿಗು ಕೊಡಬೇಕು ಎನ್ನುವ ಮಾಹಿತಿಯನ್ನು ನೀಡಲಾಗಿದೆ.

ಅಜಯ್‌ನ ಆಶೀರ್ವಾದವನ್ನು ತೆಗೆದುಕೊಳ್ಳು ಪ್ರಯತ್ನವನ್ನು ಕೂಡ ಮಾಡುತ್ತಿದ್ದಾರೆ ಲಕ್ಷ್ಮಿ ಹೆಬ್ಬಾಳ್ಕರ್‌, ಅವರು ಯಾವಾಗ Ok ಅಂತಾರೊ ಅವತ್ತು ಫಿಕ್ಸ್‌ ಆಗತ್ತೆ. ಆ ದಿನ ಒಂದು ಅದ್ದೂರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ಜುಲೈ 14 ದಿನಾಂಕ ಫಿಕ್ಸ್‌ ಅಥವಾ ಇನ್ನೂ ಮುಂದಕ್ಕೆ ಹೋಗುತ್ತ ಕಾದು ನೋಡಬೇಕಿದೆ. ತಡಕ್ಕೆ ಕಾರಣವೇನು ಎಂದರೆ ಈ ಯೋಜನೆ ವಿಳಂಬೆಯಾಗುವುದಕ್ಕೆ ನೊಣವಿನಕೆರೆ ಅಜ್ಜಯ್ಯ ಸ್ವಾಮಿ ಪ್ರಸಾಧಕ್ಕಾಗಿ ಲಕ್ಷ್ಮಿ ಹೆಬ್ಬಾಳ್ಕರ್‌ ಕಾಯುತ್ತಿದ್ದಾರೆ ಎನ್ನಲಾಗಿದೆ. ಸ್ವಾಮಿ ದರ್ಶನದ ನಂತರ ಜಾರಿಗೆ ತರುವ ಸಾಧ್ಯತೆ.

ಪ್ರಮುಖ ಲಿಂಕ್‌ಗಳು

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Click Here
Home PageClick Here

14 ರಿಂದ ಅರ್ಜಿ ಸ್ವೀಕಾರ ಮಾಡಬೇಕ ಎಂದು ಎಲ್ಲರು ಮಾತನಾಡಿದ್ದೇವೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್‌ ಹೇಳಿದ್ದಾರೆ. ಇನ್ನೇನು ಸ್ವಲ್ಪ ದಿನಗಳಲ್ಲಿ ಜಾರಿಗೆ ಬರುವ ಸಾಧ್ಯತೆ ಇದೆ. ಎಲ್ಲ ಹೆಣ್ಣು ಮಕ್ಕಳಿಗು ಸಿಗಲಿದೆ 2000 ರೂ, ಯಾರು ಕೂಡ ಮಿಸ್‌ ಮಾಡದೇ ಅರ್ಜಿ ಸಲ್ಲಿಸಿ ಇದರ ಫಲಾನುಭಾವಿಗಳಾಗಿ.

ಇತರೆ ವಿಷಯಗಳು

ಭೂಮಿಗೆ ತಂಪೆರೆದ ಮಳೆರಾಯ; ರೈತರ ಮುಖದಲ್ಲಿ ಮಂದಹಾಸ! ಧಾರಾಕಾರ ಮಳೆಗೆ ಹಲವು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ

ಟೊಮ್ಯಾಟೋ ಬೆಳೆಗೆ ಚಿನ್ನದ ಬೆಲೆ! ಹೆಚ್ಚಾಗಿದೆ ಕಳ್ಳರ ಕಾಟ, ಟೊಮ್ಯಾಟೋಗೆ ಸಿಸಿಟಿವಿ ಕಣ್ಗಾವಲು

Leave A Reply