Breaking News: ಸರ್ಕಾರದಿಂದ ಜನರಿಗೆ ಸಿಹಿ ಸುದ್ದಿ, ಪ್ರತಿಯೊಬ್ಬರ ಅಕೌಂಟ್ಗೆ 2000 ರೂ. ಜಮಾ! ಸರ್ಕಾರದಿಂದ ಏನೆಲ್ಲಾ ಕಂಡೀಷನ್ ಇವೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ಆತ್ಮೀಯ ಗೆಳೆಯರೇ, ನಾವಿಂದು ಈ ಲೇಖನದಲ್ಲಿ ಸರ್ಕಾರದ ಹೊಸ ಯೋಜನೆ ಅಕೌಂಟ್ ಗೆ 2000ರೂ ಜಮಾ 2000 ಯಾರೆಲ್ಲಾ ಪಡೆಯಬಹುದು? ಯಾರ ಅಕೌಂಟ್ 2000 ರೂ ಬಂದು ಬಿಳಲಿದೆ. ಇದಕ್ಕೆ ಸರ್ಕಾರ ಎನೆಲ್ಲಾ ಷರತ್ತು ಮತ್ತು ನಿಯಮಗಳನ್ನು ವಿಧಿಸಿದೆ. ಯಾರಿಗೆ ಸಿಗುತ್ತದೆ 2000 ರೂ ಯಾರಿಗೆ ಸಿಗಲ್ಲ ಈ ಹಣ? ವರ್ಷಕ್ಕೆ ಎಷ್ಟು ಹಣ ಸಿಗಲಿದೆ. ಈ ಹಣವನು ತಮ್ಮ ಖಾತೆಗೆ ಅಥವಾ ಅಕೌಂಟ್ಗೆ ಜಮಾ ಮಾಡಿಕೊಳ್ಳಲು ಜನರು ಏನು ಮಾಡಬೇಕು, ಇದ್ದಕ್ಕೆ ಸರ್ಕಾರ ಕೊನೆಯ ದಿನವನ್ನು ಯಾವಾಗ ನಿಗದಿ ಪಡಿಸಿದೆ, ಎಂಬ ಎಲ್ಲಾ ವಿಷಯದ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ. ಆದ್ದರಿಂದ ಆತ್ಮೀಯರೆ ಈ ಲೇಖನವನ್ನು ತಪ್ಪದೆ ಸಂಪೂರ್ಣವಾಗಿ ಕೊನೆಯವರೆಗು ಓದಿ.

ತಿಂಗಳಿಗೆ 2,000 ರೂ ಮಹಿಳೆಯರ ಅಕೌಂಟ್ಗೆ ಜಮಾ, ಜೂನ್ 1 ರಿಂದ ಈ ಯೋಜನೆ ಜಾರಿ. ಹೊಸ ಸರ್ಕಾರದ ಹೊಸ ನಿಯಮ ಈ ನಿಯಮದ ಸದುಪಯೋಗವನ್ನು ಎಲ್ಲಾ ಮಹಿಳೆಯರು ಪಡೆದುಕೊಳ್ಳಬೇಕು. ಗಂಡಸರಿಗೆ ಈ ರೂಲ್ಸ್ ಅನ್ವಯ ಆಗುವುದಿಲ್ಲ. ತಿಂಗಳಿಗೆ 2,000 ರೂ ಅಂದರೆ ವರ್ಷಕ್ಕೆ 24,000 ರೂಗಳನ್ನು ಮಹಿಳೆಯ ಅಕೌಂಟ್ಗೆ ಜಮಾ ಮಾಡಲಾಗುತ್ತದೆ.
ಸಭೆಯಲ್ಲಿ ಮಾತನಾಡಿದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ನಾವು ಹೇಳಿದ ಎಲ್ಲಾ ಗ್ಯಾರೆಂಟಿಗಳನ್ನು ನೆರವೇರಿಸುತ್ತೆವೆ, ಸಭೆಯಲ್ಲಿ ಭಾಗವಹಿಸಿದ ಎಲ್ಲಾ ಮಹಿಳೆಯರಿಗೆ ಅವರ ಅಕೌಂಟ್ ಗೆ 2,000 ರೂ ಜಮಾ ಮಾಡುವುದಾಗಿ ಹೇಳಿದ್ದಾರೆ. ಮನೆ ಮನೆಗು ಗ್ಯಾರೆಂಟಿ ಕಾರ್ಡ ಹಂಚಿದ್ದಾರ, ಹಂಚಲು ಹೇಳಿದ್ದೆವೆ. ಬಕ್ಲ್ ಕಾಂಗ್ರೆಸ್ರವರು ಹಂಚಲಿದ್ದಾರೆ. ಗ್ಯಾರೆಂಟಿ ಕಾರ್ಡನಲ್ಲಿ ಸಿದ್ದರಾಮಯ್ಯ ಹಾಗು ಡಿ. ಕೆ ಶಿವಕುಮಾರ್ ಅವರ ಸಹಿ ಇದೆ ಎಂದು ಹೇಳಿದ್ದಾರೆ.
ಪ್ರಮುಖ ಲಿಂಕ್ ಗಳು
Viral Videos | Click Here |
Sports News | Click Here |
Movie | Click Here |
Tech | Click here |
ಗ್ಯಾರೆಂಟಿ ಕಾರ್ಡನ್ನು ಹಂಚಿಕೆ ಆಗದೆ ಇದ್ದಲ್ಲಿ, ಬಕ್ಲ್ ಕಾಂಗ್ರೆಸ್ನವರೆ ಅದನ್ನು ಇಂದೆ ಮನೆ ಮನೆಗೆ ಹಂಚಿ ಎನ್ನಲಾಗಿದೆ. ಆ ಕಾರ್ಡ ಇದ್ದವರಿಗೆ ಎಲ್ಲಾ ಯೋಜನೆಯ ಫಲ ಸಿಗಲಿದೆ ಎಂದಿದ್ದಾರೆ. ಉಚಿತವಾಗಿ ಕೊಡಲಾದ ಈ ಹಣವನ್ನು ಮಹಿಳೆಯರು ಸರಿಯಾದ ಆಧಾರಗಳನ್ನು ಕೊಡಬೇಕು ಮನೆಯ ಗಂಡಸರ details ಅನ್ನು ಕೊಡದೆ ಮಹಿಳೆಯ A/C details ಕೊಡಬೇಕು. ಗಂಡಸರಿಗೆ ಹಣ ಸಿಕ್ಕರೆ ವೈನ್ ಶಾಪ್ ಅಥವಾ ಬಾರ್ ಗೆ ಹೋಗುತ್ತಾರೆ. ನಮ್ಮ ಜಯಕ್ಕೆ ಹೆಣ್ಣು ಮಕ್ಕಳ ಪಾತ್ರ ಬಹಳ ಇದೆ. ಇದೆಲ್ಲಾ ಕಾರಣಕ್ಕಾಗಿ ಮಹಿಳೆಯರಿಗೆ ಈ ಯೋಜನೆಯನ್ನು ಜಾರಿತಲಾಗಿದೆ. ಮಹಿಳೆಯರಿಗೆ ಇದೊಂದು ಸಿಹಿ ಸುದ್ದಿ ಮನೆಯಲ್ಲೆ ಕುಳಿತು ಈ ಸೌಲಭ್ಯವನ್ನು ಪಡೆಯಬಹುದಾಗಿದೆ.
ಕರ್ನಾಟಕದ ಎಲ್ಲಾ ಮಹಿಳೆಯರು ಮನೆಯಲ್ಲೆ ಕುಳಿತು 2000 ರೂ ಗಳನ್ನು ಪಡೆಯಬಹುದು. ತಿಂಗಳಿಗೆ 24,000 ರೂ ಗಳು ಮಹಿಳೆಯರ a/c ಬಂದು ಬೀಳಲಿದೆ. ಕಾಂಗ್ರೆಸ್ ಸರ್ಕಾರ ಬಂದಾಯ್ತು. ಜನರು ಈಗ ಮೊದಲಿನಂತಿಲ್ಲಾ ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು. ಯಾವುದೆ ಸರ್ಕಾರವಾದರು ಜನರಿಗೆ ಹಣ ಹಾಕುವಂತ ಯೋಜನೆ ತಂದರೆ ಜನರ ಅಕೌಂಟ್ ನೇರವಾಗಿ ಹಣ ಬಂದು ಬೀಳುತ್ತದೆ. ಜನರು ಮಾಡಬೇಕಾದ ಮೊದಲ ಕೆಲಸವೆಂದರೆ ಯಾವ ಬ್ಯಾಂಕ್ನಲ್ಲಿ ನಿಮ್ಮ ಖಾತೆ ಇದೆಯೊ ಆ ಖಾತೆಗೆ ಆಧಾರ್ ಕಾರ್ಡ ಲಿಂಕ್ ಮಾಡಿಕೊಳ್ಳಬೇಕು.
2000 ರೂ ಪಡೆಯಲು ಯಾವ ಯಾವ ಅಗತ್ಯ ದಾಖಲೆಗಳನ್ನು ಹೊಂದಿರಬೇಕು?
- ಯಾವ ಅಕೌಂಟ್ ಗೆ NPCI ಲಿಂಕ್ ಆಗಿರುತ್ತದೆಯೋ ಆ ಅಕೌಂಟ್ ಹಣ ಬಂದು ಬೀಳುತ್ತದೆ.
- ಖಾತೆಗೆ ಆಧಾರ್ ಕಾರ್ಡ ಲಿಂಕ್ ಮಾಡಿಕೊಳ್ಳಿ.
- ನಿಮ್ಮ ಬಳಿ BPL ಕಾರ್ಡ ಇರಬೇಕು
- ಈ ಯೋಜನೆಗೆ ಕಡಿಮೆ ಆದಾಯ ಹೊಂದಿರಬೇಕು
ಪ್ರಮುಖ ಲಿಂಕ್ ಗಳು
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Click Here |
Home Page | Click Here |
ಈ ಎಲ್ಲಾ ದಾಖಲೆಗಳನ್ನು ಹೊಂದಿದ್ದರೆ ನೀವು ಸುಲಭವಾಗಿ ಈ ಯೋಜನೆಯ ಫಲವನ್ನು ಪಡೆಯಬಹುದಾಗಿದೆ. ಜನರು ಪ್ರತಿ ತಿಂಗಳು ಅಕೌಂಟ್2000 ರೂ ಹಣ ಪಡೆಯಲು ಈ ಎಲ್ಲಾ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ. ಇದ್ದಕ್ಕೆ ಅರ್ಜಿ ಹಾಕುವಂತಹ ರೂಲ್ಸ ಬಂದರು ಬರಬಹುದು. ಬಂದರೆ ಅದರ ಬಗ್ಗೆಯು ಮುಂದಿನ ಲೇಖನದಲ್ಲಿ ತಿಳಿಸುತ್ತೆವೆ. ನಮ್ಮ ಲೇಖನವನ್ನು ವಿಕ್ಷಿಸಿ.