ಗೃಹಲಕ್ಷ್ಮಿಗೆ ಕೂಡಿಬಂತು ಕಾಲ.! ಅರ್ಜಿ ಡೇಟ್ ಫಿಕ್ಸ್ ಮಾಡಿದ ಹೆಬ್ಬಾಳ್ಕರ್; ಮಹಿಳೆಯರು ನೋಂದಣಿಗೆ ಸಜ್ಜಾಗಿ
ಹಲೋ ಗೆಳೆಯರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲ ಸ್ವಾಗತ, ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ತಿಳಿಸಿಕೊಡಲಾಗಿದೆ. ಇಂದಿನ ಸುದ್ದಿಗೋಷ್ಠಿಯಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸಲು ದಿನಾಂಕವನ್ನು ಹೆಬ್ಬಾಳ್ಕರ್ ಘೋಷಣೆ ಮಾಡಿದ್ದಾರೆ, ಅರ್ಜಿ ಸಲ್ಲಿಕೆಯ ದಿನಾಂಕ ಯಾವಾಗ? ಆಪ್ ಬಿಡುಗಡೆ ಯಾವಾಗ? ಎನ್ನುವ ಎಲ್ಲ ವಿಷಯದ ಬಗ್ಗೆ ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ.

ಗೃಹಲಕ್ಷ್ಮಿ ಯೋಜನೆ ಜಾರಿಗೆ ರಾಜ್ಯ ಸರ್ಕಾರ ಕಸರತ್ತು ಮಾಡ್ತಾಯಿದೆ, ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಲಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ವಿವರಣೆಯನ್ನು ನೀಡಲಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರು ಎಲ್ಲರು ಸೇರಿ ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಲಿದ್ದಾರೆ. ಅಂದರೆ ಗೃಹಲಕ್ಷ್ಮಿ ಯೋಜನೆ ಯೋಜನೆಗೆ ಸಂಬಂಧ ಪಟ್ಟಂತೆ ಯೋಜನೆ ಯಾವ ರೀತಿಯಾಗಿ ಜಾರಿಯಾಗಲಿದೆ, ಏನೆಲ್ಲ ದಾಖಲೆಗಳನ್ನು ನೀಡಬೇಕಾಗುತ್ತದೆ. ಯಾವಾಗಿಂದ ಅಕೌಂಟ್‌ಗೆ ದುಡ್ಡು ಬರಲಿದೆ.
ಇದನ್ನೂ ಓದಿ: ಇಂದು ಈ ಜಿಲ್ಲೆಯವರಿಗೆ ಧನಭಾಗ್ಯ! ನೇರ ಖಾತೆಗೆ ಬರಲಿದೆ ಅನ್ನಭಾಗ್ಯದ ಹಣ, ಈ ಡೈರೆಕ್ಟ್ ಲಿಂಕ್ ಮೂಲಕ ನಿಮ್ಮ ಖಾತೆ ಚೆಕ್ ಮಾಡಿ
2000 ರೂ ಕೊಡುವ ಯೋಜನೆಗೆ ಕೊನೆಗು ಕಾಲ ಕೂಡಿಬಂದಿದೆ. ಇವತ್ತೆ ಘೋಷಣೆಯಾಗುತ್ತದೆಯ ಗೃಹಲಕ್ಷ್ಮಿ ಯೋಜನೆಯ ನೋಂದಣಿ ಡೇಟ್, ಗೃಹಲಕ್ಷ್ಮಿ ಪ್ರತ್ಯೇಕ ಆಪ್ ಕೂಡ ರೇಡಿಯಾಗಿದೆ. ದಿನಾಂಕವನ್ನು ಘೋಷಣೆ ಮಾಡಲಿದ್ದಾರೆ, ಇಂದಿನ ಸುದ್ದಿಗೋಷ್ಠಿಯಲ್ಲಿ , 3 ಅಥವಾ 4 ದಿನಗಳಲ್ಲಿ ಆಪ್ ಬಿಡುಗಡೆಯಾಗುವ ಸಾಧ್ಯತೆ, ಇದುವರೆಗೆ ಗೃಹಲಕ್ಷ್ಮಿ ಯೋಜನೆ ಹೆಸರಿನಲ್ಲಿ ತುಂಬ ಆಪ್‌ಗಳು ಇದೆ ಆಪ್ ಸ್ಟೋರ್‌ನಲ್ಲಿ ದಯವಿಟ್ಟು ಯಾರು ನಂಬಬೇಡಿ, PlayStore ನಲ್ಲಿ ಇರೋ ಆಪ್ ಗಳೆಲ್ಲ Fake ಯಾಕೆಂದರೆ ಇನ್ನು ಕೂಡ ಗೃಹಲಕ್ಷ್ಮಿ ಯೋಜನೆಯ ಆಪ್ ಸರ್ಕಾರ ಬಿಡುಗಡೆ ಮಾಡಿಲ್ಲ.
Official APP ಇನ್ನು Launch ಆಗಿಲ್ಲ ಗೃಹಲಕ್ಷ್ಮಿ ಯೋಜನೆ ಅಂತ PlayStore ಅಲ್ಲಿ ಹೊಡೆದರೆ ಸಾಕಷ್ಟು App ಗಳು ಬರುತ್ತದೆ. ಗೃಹಲಕ್ಷ್ಮಿಯರೆ ಮೋಸ ಹೋಗಬೇಡಿ, ಇಂದು ಯೋಜನೆಗೆ ಚಾಲನೆ ಸಿಗುವುದು ದಟ್ಟವಾಗಿದೆ. ಹೊಸ ಆಪ್‌ನಲ್ಲಿ ಅರ್ಜಿ ಸ್ವೀಕಾರಕ್ಕೆ ಸರ್ಕಾರ ಮುಂದಾಗಿದೆ. ರಾಜ್ಯ ಜನ ಬಹಳ ನೀರಿಕ್ಷೆಯಿಂದ ಕಾಯುತ್ತಿದ್ದಂತಹ ಅದರಲ್ಲು ಮಹಿಳೆಯರು ಮನೆಯೊಡತಿಯರು ಕಾದಿದ್ದ ಗೃಹಲಕ್ಷ್ಮಿ ಯೋಜನೆಗೆ ಇಂದು ಸಚಿವೆ ಹೆಬ್ಬಾಳ್ಕರ್ ಅರ್ಜಿ ಸ್ವೀಕಾರದ ದಿನಾಂಕವನ್ನು ನಿಗಧಿ ಮಾಡಲಿದ್ದಾರೆ.
ಪ್ರಮುಖ ಲಿಂಕ್‌ಗಳು:
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Click Here |
Home Page | Click Here |
ಜನರಿಗೆ ಇದರ ಬಗ್ಗೆ ಗೊಂದಲಗಳಿವೆ ಮೊಬೈಲ್‌ನಲ್ಲಿ ಅರ್ಜಿ ಸಲ್ಲಿಸಬೇಕಾ? ಅಥವಾ ಹೊರಗಡೆ ಅರ್ಜಿ ಸಲ್ಲಿಸಬೇಕಾ ಎನ್ನುವ ಎಲ್ಲ ಪ್ರಶ್ನೆಗಳಿಗೆ ಇಂದೆ ಉತ್ತರ ಸಿಗಲಿದೆ. ಗೃಹಲಕ್ಷ್ಮಿ ಯೋಜನೆಗೆ ಪ್ರಜಾಪ್ರತಿನಿಧಿಗಳನ್ನು ನೇಮಕ ಕೂಡ ಮಾಡಲಾಗಿದೆ. ಪ್ರಜಾಪ್ರತಿನಿಧಿಗಳನ್ನು ಗೌರವಧನದ ಆದಾರದ ಮೇಲೆ ನೇಮಕ ಮಾಡಲಾಗಿದೆ. ಕೊನೆಗು ಮಹಿಳೆಯರಿಗೆ ಸಿಹಿ ಸುದ್ದಿ ಸಿಗಲಿದೆ.
ಇತರೆ ವಿಷಯಗಳು
ಇಳಿಕೆಯತ್ತ ಸಾಗಿದ ಬಂಗಾರ..! ಚಿನ್ನ ಕೊಳ್ಳುವವರಿಗೆ ಖುಷಿಯೋ ಖುಷಿ.! ಚಿಂದಿ ಆಯ್ತು ಗೋಲ್ಡ್ ರೇಟ್