ಮಹಿಳೆಯರೇ ಹುಷಾರ್..! ಮತ್ತೆ ಶುರುವಾಯ್ತು ಫೇಕ್ ಆ್ಯಪ್ ಕಾಟ, ಒಂದು ಕ್ಲಿಕ್ ಮಾಡಿದ್ರೆ ಸಾಕು ನಿಮ್ಮ ಖಾತೆ ಫುಲ್ ಖಾಲಿ
ಹಲೋ ಸ್ನೇಹಿತರೇ, ನಿಮಗೆಲ್ಲರಿಗೆ ಈ ಲೇಖನಕ್ಕೆ ಸ್ವಾಗತ. ನಾವಿಂದು ಈ ಲೇಖನದಲ್ಲಿ ಗೃಹಲಕ್ಷ್ಮಿ ಫೇಕ್ ಆ್ಯಪ್ ಗಳ ಬಗ್ಗೆ ವಿವರಿಸಿದ್ದೇವೆ. ರಾಜದಲ್ಲಿ ಇದೀಗ ಫೇಕ್ ಆ್ಯಪ್ ಗಳು ಹೆಚ್ಚಾಗಿದೆ. ಇದರಿಂದ ಆಗುವ ಪರಿಣಾಮ ಏನು? ಈ ಫೇಕ್ ಆ್ಯಪ್ ನಿಂದ ಮುಂದೆ ಏನಾಗುತ್ತದೆ? ಇದನ್ನು ಕಂಡು ಹಿಡಿಯುವುದು ಹೇಗೆ ಎನ್ನುವುದನ್ನು ಈ ಸಂಚಿಕೆಯಲ್ಲಿ ನೀಡಲಾಗಿದೆ, ಹಾಗಾಗಿ ಈ ಲೇಖನವನ್ನು ತಪ್ಪದೇ ಪೂರ್ತಿಯಾಗಿ ಓದಿ.

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ತನ್ನ ಆಶ್ವಾಸನೆಯಂತೆ ಗ್ಯಾರಂಟಿಗಳನ್ನು ಜಾರಿಗೆ ತರುವಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಅದರೆ ರಾಜ್ಯದಲ್ಲಿ ಈ ಯೋಜನೆಗಳನ್ನು ಜಾರಿಗೆ ತರಲು ಕೆಲ ನಾಯಕರು ಹಾಗೂ ಕೆಲ ಸೈಬರ್ ಕಳ್ಳರು ಗಳ ಈ ಯೋಜನೆಗಳನ್ನು ಜಾರಿಗೆ ಬರದಂತೆ ನಡೆದುಕೊಳ್ಳತ್ತಿದ್ದಾರೆ. ಆದರೆ ಈ ಗೊಂದಲದ ನಡುವೆ ಕಾಂಗ್ರೆಸ್ ಸರ್ಕಾರ ತನ್ನ ಗ್ಯಾರಂಟಿಗಳನ್ನು ಜಾರಿಗೆ ತರಲು ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ.
ಇದನ್ನು ಓದಿ: ಬಜೆಟ್ ನಿಂದ ಹೆಚ್ಚಾಯ್ತು ಎಣ್ಣೆ ದರ..! ಬೆಲೆ ಏರಿಕೆ ಹಿನ್ನಲೆಯಲ್ಲಿ ಮದ್ಯದಂಗಡಿ ಮುಂದೆ ದೌಡಯಿಸಿದ ಜನ
ರಾಜ್ಯದಲ್ಲಿ ಇನ್ನೆನು ಕೆಲ ದಿನದಲ್ಲಿ ಗೃಹಲಕ್ಷ್ಮಿ ಯೋಜನೆ ಜಾರಿಯಾಗಲಿದೆ, ಆದರೆ ಈ ನಡುವೆ ಕರ್ನಾಟಕದಲ್ಲಿ ಫೇಕ್ ಆ್ಯಪ್ ಗಳಿಂದ ಜನ ಸಾಮಾನ್ಯರು ನಿಜವಾದ ಆ್ಯಪ್ ಯಾವುದು ಎಂದು ತಿಳಿಯದೆ ಗೊಂದಲಕ್ಕೆ ಸಿಲುಕಿಕೊಂಡಿದ್ದಾರೆ. ಈ ಆ್ಯಪ್ ಗಳಿಂದ ತಮ್ಮ ವೈಯಕ್ತಿಕ ದಾಖಲೆಗಳನ್ನು ನೀಡುವುದರಿಂದ ಅವರ ಖಾತೆಯಲ್ಲಿನ ಸಂಪೂರ್ಣ ಹಣ ಖಾಲಿ ಮಾಡಿಕೊಂಡಿದ್ದಾರೆ.
ಪ್ರಮುಖ ಲಿಂಕ್ ಗಳು
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Click Here |
Home Page | Click Here |
ಹೌದು ಸ್ನೇಹಿತರೇ ರಾಜ್ಯದಲ್ಲಿ ಈ ರೀತಿಯ ಫೇಕ್ ಆ್ಯಪ್ ಗಳು ಜನ್ಮ ತಾಳಿವೆ ಇವುಗಳಿಂದ ಜನರು ತುಂಬಾ ತೊಂದರೆ ಅನ್ನು ಅನುಭವಿಸುತ್ತಿದ್ದಾರೆ. ನೀವು ಯಾವುದೇ ಕಾರಣಕ್ಕೆ ಇಂತಹ ನಕಲಿ ಆ್ಯಪ್ ಗಳಿಗೆ ನಿಮ್ಮ ವೈಯಕ್ತಿಕ ದಾಖಲೆಗಳನ್ನು ನೀಡದಿರಿ, ಇದರಿಂದ ನೀವು ಮತ್ತು ನಿಮ್ಮ ಮನೆಯವರನ್ನು ಕಾಪಾಡಿಕೊಳ್ಳಿ. ನೀವು ಇಂತಹ ಆ್ಯಪ್ ಗಳನು ಪ್ಲೇ ಸ್ಟೋರ್‌ನಲ್ಲಿ ನೋಡಿದ್ದರೆ ನಮಗೆ ಕಮೆಂಟ್ ಮೂಲಕ ತಿಳಿಸಿ.
ಇತರೆ ವಿಷಯಗಳು:
RBI ನಿಂದ ಈ ಬ್ಯಾಂಕ್‌ಗಳ ಲೈಸೆನ್ಸ್ ರದ್ದು! ನಿಮ್ಮ ಹಣ ಈ ಬ್ಯಾಂಕ್‌ನಲ್ಲಿದ್ದರೆ ಎಚ್ಚರ; ಕೂಡಲೇ ಈ ಕೆಲಸ ಮಾಡಿ