ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನೇಮಕಾತಿ 2022

ಪೋಸ್ಟ್ ವಿವರಗಳು

ಹಿರಿಯ ವೈದ್ಯಕೀಯ ಅಧಿಕಾರಿ

ಸಂಬಳ

106000/- ತಿಂಗಳಿಗೆ

ಉದ್ಯೋಗ ಸ್ಥಳ

ಬೆಂಗಳೂರು -  ಕರ್ನಾಟಕ

ಶೈಕ್ಷಣಿಕ ಅರ್ಹತೆ

MBBS , D' Ortho, MS, DNB ಪೂರ್ಣಗೊಳಿಸಿರಬೇಕು.

ವಯಸ್ಸಿನ ಮಿತಿ

ಅಭ್ಯರ್ಥಿಯ ಗರಿಷ್ಠ ವಯಸ್ಸು 01-ನವೆಂಬರ್-2022 ರಂತೆ 45 ವರ್ಷಗಳು.

ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

03-ಡಿಸೆಂಬರ್-2022

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ