Vidyamana Kannada News

ರಾಜ್ಯದ ಭೂ ರಹಿತರಿಗೆ ಗುಡ್‌ ನ್ಯೂಸ್‌! ಭೂ ಹೀನರಿಗೆ ಭೂಮಿ ಕೊಡಲು ಸರ್ಕಾರ ಘೋಷಣೆ, ಸಿಎಂ ಅವರಿಂದ ಸಿಹಿ ಸುದ್ದಿ

0

ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ರಾಜ್ಯದಲ್ಲಿ ಇರುವ ಭೂರಹಿತರಿಗೆ, ಸ್ವಂತ ಮನೆಯಿಲ್ಲದವರಿಗೆ, ಸ್ವಂತ ಜಾಗ ಇಲ್ಲದವರಿಗೆ, ಸ್ವಂತ ಜಮೀನು ಇಲ್ಲದವರಿಗೆ ಸ್ವಂತ ಜಮೀನು ಇಲ್ಲದವರಿಗೆ ಸರ್ಕಾರವು ಇದೀಗ ಭೂಮಿ ವಿತರಣೆ ಮಾಡಲು ತೀರ್ಮಾನ ಮಾಡಲಾಗಿದೆ. ರಾಜ್ಯದ ಎಲ್ಲಾ ರೈತರಿಗೆ ಸಿಹಿ ಸುದ್ದಿ ನೀಡಲಾಗಿದೆ. ಯಾರಿಗೆಲ್ಲಾ ಭೂಮಿಯನ್ನು ವಿತರಣೆ ಮಾಡಲಾಗುತ್ತದೆ ಎಂಬುದನ್ನು ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಎಲ್ಲರೂ ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

jamin registry new rules in karnataka
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Click Here
Home PageClick Here

ರಾಜ್ಯದಲ್ಲಿ ಇರುವ ಭೂರಹಿತರಿಗೆ ಸರ್ಕಾರವು ಇದೀಗ ಬಜೆಟ್‌ನಲ್ಲಿ ಸಿಹಿ ಸುದ್ದಿ ಘೋಷಣೆ ಮಾಡಿದ್ದಾರೆ. ಹಲವು ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಅದರಂತೆಯೇ ಬಿಪಿಎಲ್‌ ಕಾರ್ಡ್‌ ದಾರರಿಗೆ, ಬಡವರಿಗೆ, ಅಲ್ಪ ಸಂಖ್ಯಾತರಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ, ಮಧ್ಯಮ ವರ್ಗದವರಿಗೆ, ಭೂಮಿ ವಿತರಣೆ ಮಾಡಲು ತೀರ್ಮಾನ ಮಾಡಲಾಗಿದೆ.

ಈಗಾಗಲೇ ಸರ್ಕಾರಿ ಭೂಮಿ ಒತ್ತುವರಿ ಕುರಿತು ಸಮೀಕ್ಷೆ ಮಾಡಲಾಗುತ್ತಿದ್ದು, ಭೂ ಹೀನರಿಗೆ ಭೂಮಿ ಕೊಡುವುದರ ಬಗ್ಗೆ ಪರಿಶಿಲನೆ ಮಾಡಲಾಗುತ್ತಿದೆ. ಯಾರಿಗೆ ಸ್ವಂತ ಜಾಗ ಇಲ್ಲ, ಮನೆ ಕಟ್ಟಲು ಜಾಗ ಇಲ್ಲದವರಿಗೆ ಉಳುಮೆ ಮಾಡಲು ಜಾಗ ಇಲ್ಲದವರಿಗೆ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಜಮೀನನ್ನು ಕೊಡಲು ನಿರ್ಧರಿಸಲಾಗಿದೆ.

Related Posts

ನೌಕರರಿಗೆ ದಸರಾ ಹಬ್ಬದ ಬಂಪರ್‌ ಕೊಡುಗೆ: ಶಿಕ್ಷಕರ ಗೌರವಧನದಲ್ಲಿ…

ಇದನ್ನು ಸಹ ಓದಿ: ದಿನಸಿ ಅಂಗಡಿದಾರರೇ ಎಚ್ಚರ! ಈ ದಿನಸಿ ವಸ್ತುಗಳ ಮಾರಾಟಕ್ಕೆ ದಂಡ ಫಿಕ್ಸ್‌, ಇಲ್ಲಿ ಹೆಸರು ನೋಂದಾಯಿಸಿದರೆ ಮಾತ್ರ ಮಾರಾಟಕ್ಕೆ ಅವಕಾಶ

ಮುಂಬರುವ ದಿನಗಳಲ್ಲಿ ಅಧಿಕೃತವಾಗಿ ಪರಿಶೀಲನೆ ಮಾಡುವ ಮೂಲಕ ಯಾರು ಅರ್ಜಿ ಸಲ್ಲಿಸಬೇಕೆಂದಿಲ್ಲ, ಯಾರು ಸ್ವಂತ ಜಮೀನು, ಜಾಗ, ಭೂಮಿ ಹೊಂದಿಲ್ಲ ಅಂತಹವರಿಗೆ ಜಾಗ ಜಮೀನು ಭೂಮಿಯನ್ನು ಕೊಡುತ್ತೇವೆ ಎಂದು ಕಂದಾಯ ಅಧಿಕಾರಿಗಳು ನಿಮ್ಮ ಮನೆಯನ್ನು ಭೇಟಿ ಮಾಡುವ ಮೂಲಕ ಎಲ್ಲವನ್ನು ಪರಿಶೀಲಿಸಿ ಉಚಿತ ಭೂಮಿಯನ್ನು ನೀಡಲಿದ್ದಾರೆ.

ಇತರೆ ವಿಷಯಗಳು :

ಇಂದಿನಿಂದ ಅನ್ನಭಾಗ್ಯ ಹಣ..! ಧನಭಾಗ್ಯ ಯೋಜನೆಯ ನಗದು ವರ್ಗಾವಣೆಗೆ ಸಿಎಂ ಚಾಲನೆ; ನಿಮ್ಮ ಖಾತೆಗೂ ಬಂದಿದೆಯಾ ಚೆಕ್‌ ಮಾಡಿ

ವಯಸ್ಕರ ಪಿಂಚಣಿ ಯೋಜನೆಯಲ್ಲಿ ಹೊಸ ರೂಲ್ಸ್‌! ಮನೆಬಾಗಿಲಿಗೆ ಪಿಂಚಣಿ ಸೌಲಭ್ಯ! ಅರ್ಜಿ ಹಾಕಲು ಈ ನಂಬರ್‌ಗೆ ಕರೆ ಮಾಡಿ

Breaking News: ಮಹಿಳೆಯರಿಗೆ ಹೊಡಿತು ಜಾಕ್‌ಪಾಟ್;‌ ಈ ದಿನದಿಂದ ಗೃಹಲಕ್ಷ್ಮಿ ಹಣ ಖಾತೆಗೆ: ಈ ಹುದ್ದೆಯಲ್ಲಿದ್ದರೆ ಗೃಹಲಕ್ಷ್ಮಿ ಹಣ ಖಡಿತ.!

Leave A Reply