Vidyamana Kannada News

ಜನಧನ್‌ ಖಾತೆದಾರರಿಗೆ ಗುಡ್‌ ನ್ಯೂಸ್!‌ ಅಕೌಂಟ್‌ಗೆ ಹಣ ಜಮೆ,‌ ಖಾತೆ ಹೊಂದಿಲ್ಲದವರು ಈ ದಾಖಲೆಯೊಂದಿಗೆ ಇಂದೆ ಅರ್ಜಿ ಸಲ್ಲಿಸಿ

0

ಹಲೋ ಗೆಳೆಯರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲ ಸ್ವಾಗತ, ಈ ಲೇಖನದಲ್ಲಿ ಕೇಂದ್ರ ಸರ್ಕಾರದ ಜನಧನ್‌ ಯೋಜನೆಯ ಬಗ್ಗೆ ತಿಳಿಸಿಕೊಡಲಾಗದೆ. ಈ ಯೋಜನೆಯ ಹಣ ಪಡೆದುಕೊಳ್ಳುವುದು ಹೇಗೆ? ಅರ್ಜಿ ಎಲ್ಲಿ ಸಲ್ಲಿಸುವುದು? ಅರ್ಜಿ ಸಲ್ಲಿಸುವ ವೇಳೆಯಲ್ಲಿ ಬೇಕಾಗುವ ದಾಖಲೆಗಳು ಏನು? ಎಷ್ಟು ಹಣ ಸಿಗಲಿದೆ ಈ ಯೋಜನೆಯಡಿ ಎಂಬ ಎಲ್ಲ ವಿಷಯದ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ, ಆದ್ದರಿಂದ ನಮ್ಮ ಈ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ.

jan dhan scheme

ಕೇಂದ್ರ ಸರ್ಕಾರ ಹಲವು ಮಹತ್ವದ ಯೋಜನೆಗಳನ್ನು ನಡೆಸುತ್ತಿದ್ದು, ಜನಸಾಮಾನ್ಯರು ಎಲ್ಲಾ ಯೋಜನೆಯ ಲಾಭಗಳನ್ನು ಪಡೆಯುತ್ತಿದ್ದಾರೆ. ಮಹತ್ವ ಯೋಜನೆಗಳಲ್ಲಿ ಮತ್ತೊಂದಾಗಿರುವ ಜನಧನ್‌ ಯೋಜನೆಯಡಿಯಲ್ಲಿ ದೇಶದ 7 ಕೋಟಿ ಜನಧನ್‌ ಖಾತೆಯನ್ನು ಹೊಂದಿರುವ ಖಾತೆದಾರರಿಗೆ ಬರ್ಜರಿ ಗುಡ್‌ ನ್ಯೂಸ್‌ ಬಂದಿದೆ. ಜನಧನ್‌ ಖಾತೆದಾರರಿಗೆ ಸರ್ಕಾರ ಸಂಪೂರ್ಣ ಉಚಿತವಾಗಿ 10000 ರೂ ನೀಡುತ್ತಿದೆ. ಈ ಹಣ ನಿಮ್ಮ ಖಾತೆಗೆ ನೀರವಾಗಿ ಜಮ ಆಗಲಿದೆ.

ಇದನ್ನೂ ಓದಿ: Breaking News: ಸರ್ಕಾರದಿಂದ ಎಲ್ಲಾ ನೌಕರರಿಗೆ ಸಿಹಿ ಸುದ್ದಿ, ಜುಲೈ 31 ರಂದು ನಿಮ್ಮ ಖಾತೆಗೆ ಡಿಎ ಹಣ; ನಿಮ್ಮ ಖಾತೆ ಚೆಕ್‌ ಮಾಡಿ

ಈ ಹಣವನ್ನು ಹೇಗೆ ಪಡೆದುಕೊಳ್ಳುವುದು? ಅರ್ಜಿ ಎಲ್ಲಿ ಸಲ್ಲಿಸುವುದು? ಅರ್ಜಿ ಸಲ್ಲಿಸುವ ವೇಳೆಯಲ್ಲಿ ಬೇಕಾಗುವ ದಾಖಲೆಗಳು ಏನು? ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಾದ ಪ್ರಧಾನ್‌ ಮಂತ್ರಿ ಜನಧನ್‌ ಯೋಜನೆಯಡಿಯಲ್ಲಿ ಇದೀಗ ಹಲವು ಸೇವಗಳು ಸೌಲಭ್ಯಗಳನ್ನು ಈ ಅಕೌಂಟ್‌ ಅಂದರೆ ಜನಧನ್‌ Zero ಖಾತೆ ಹೊಂದಿರುವ ಪ್ರತಿಯೊಬ್ಬ ದೇಶದ ಜನಸಾಮಾನ್ಯರಿಗೆ ಒದಗಿಸಿಕೊಡಲಾಗುತ್ತಿದೆ. ಜನಧನ್‌ ಖಾತೆಯ ಅಡಿಯಲ್ಲಿ ಖಾತೆದಾರರಿಗೆ ವಿವಿಧ ಪ್ರಯೋಜನಗಳನ್ನು ನೀಡಲಾಗುತ್ತಿದ್ದು.

ಇದರ ಮೊದಲ ಅನುಕೂಲ ಎಂದರೆ ಜನರು ಗ್ರಾಹಕರು ತಮ್ಮ ಖಾತೆಯಲ್ಲಿ ಯಾವುದೇ ರೀತಿಯ ಮಿಮಿಮಮ್‌ ಕನಿಷ್ಟ ಮೊತ್ತ ಇಟ್ಟುಕೊಳ್ಳುವ ಅಗತ್ಯವಿಲ್ಲ. ಜನಧನ್‌ ಖಾತೆಯನ್ನು ಹೊಂದಿರುವ ಪ್ರತಿಯೊಬ್ಬರಿಗು 1 ಲಕ್ಷ 30 ಸಾವಿರ ರೂ ಉಚಿತ ಅಪಘಾತ ವಿಮೆ ಸೌಲಭ್ಯ ನೀಡಲಾಗುತ್ತಿದೆ. ATM ಕಾರ್ಡ್‌ ಉಚಿತ ಪಡೆದುಕೊಳ್ಳಬಹುದು, 10000 ಸಂಪೂರ್ಣ ಉಚಿತ ಬ್ಯಾಂಕಿನಲ್ಲಿ ಅರ್ಜಿ ಸಲ್ಲಿಸಿ ಪಡೆಯಬಹುದಾಗಿದೆ. ಆಕಸ್ಮಿಕ ಮರಣ ಸಂಭವಿಸಿದರೆ ಖಾತೆದಾರರಿಗೆ 1 ಲಕ್ಷ ರೂ ವಿಮೆ ಪಾಲಿಸಿ ಸಿಗಲಿದೆ. ಇನ್ನು 10ಕ್ಕು ಹೆಚ್ಚು ಸೌಲಭ್ಯಗಳನ್ನು ಈ ಜನಧನ್‌ ಯೋಜನೆಯ ಮೂಲಕ ಪಡೆಯಬಹುದಾಗಿದೆ.

ಪ್ರಮುಖ ಲಿಂಕ್‌ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Click Here
Home PageClick Here

ನೀವು ಈ ಖಾತೆಯನ್ನು ಹೊಂದಿದರೆ ಈ ಎಲ್ಲ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ನೀವು ಖಾತೆಯನ್ನು ಒಪನ್‌ ಮಾಡಿಲ್ವ ಹಾಗಿದ್ದರೆ ಇಂದೆ ಖಾಸಗಿ ಅಥವ ಸಾರ್ವಜನನಿಕ ಬ್ಯಾಂಕ್‌ಗಳಿಗೆ ಬೇಟಿ ಮಾಡಿ, ಕೇಂದ್ರ ರಾಜ್ಯ ಸರ್ಕಾರದಿಂದ ಎಲ್ಲ ಸೇವೆ ಸೌಲಭ್ಯಗಳನ್ನು ಪಡೆದುಕೊಳ್ಳಿ.

ಇತರೆ ವಿಷಯಗಳು

ಫ್ರೀ ಅಕ್ಕಿಗೆ ಕಿರಿಕಿರಿ! ಹಣ ಕೊಡದೆ ಪಿರಿಪಿರಿ..! ಸದನದಲ್ಲಿ ಸಿದ್ದು ಗ್ಯಾರಂಟಿ ಗದ್ದಲ: ಕೇಂದ್ರದ 5 ಕೆಜಿ ಅಕ್ಕಿಗೆ ಕನ್ನ

ಟೊಮೇಟೊ ಬೆಲೆ ಏರಿಕೆಗೆ ಬಿತ್ತು ಬ್ರೇಕ್‌.! ಇಂದಿನಿಂದ ಯಥಾಸ್ಥಿತಿ 20-30 ರೂ. ಗಳಿಗೆ ಲಭ್ಯ, ಅಗ್ಗದ ಬೆಲೆಗೆ ಟೊಮೆಟೊ

Leave A Reply