Vidyamana Kannada News

ಸಿದ್ದರಾಮಯ್ಯ 14 ನೇ ಬಜೆಟ್‌ ಮಂಡನೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಳ, ಸಂಬಳದಲ್ಲಿ ಏರಿಕೆ

0

ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇವತ್ತಿನ ಲೇಖನದಲ್ಲಿ ನಾವು ತಿಳಿಸುವಂತಹ ಮಾಹಿತಿಯ ಏನೆಂದರೆ ಕರ್ನಾಟಕ ರಾಜ್ಯ ಬಜೆಟ್‌ ಮಂಡನೆಯು 12 ಗಂಟೆಗೆ ಮಂಡಿಸಲಾಗುತ್ತದೆ. ಸಿಎಂ ಸಿದ್ದರಾಮಯ್ಯನವರು 14 ನೇ ಬಾರಿ ಬಜೆಟ್‌ ಮಂಡಿಸುತ್ತಿದ್ದಾರೆ. ಅದರಂತೆ ಈ ಬಜೆಟ್‌ ನಲ್ಲಿ ಏನೇನು ನಿರೀಕ್ಷೆಗಳನ್ನು ಇಟ್ಟುಕೊಳ್ಳಬಹುದು ಎಂಬ ಕಂಪ್ಲೀಟ್‌ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಕೊನೆಯವರೆಗೂ ಓದಿ.

karnataka budget highlights

14 ನೇ ಬಾರಿ ದಾಖಲೆಯ ಬಜೆಟ್‌ ಅನ್ನು ಸಿದ್ದರಾಮಯ್ಯನವರು ಮಂಡಿಸುತ್ತಿದ್ದಾರೆ. ಯಾರಿಗೆಲ್ಲಾ ಹೆಚ್ಚಿನ ನಿರೀಕ್ಷೆಯಿದೆ. 5 ಗ್ಯಾರಂಟೀಗಳನ್ನು ಹೊರತುಪಡಿಸಿ ಕೊಟ್ಟ ಉಳಿದ 5 ಭರವಸೆಗಳನ್ನು ಈಡೇರಿಸುತ್ತಾ ಸರ್ಕಾರ. 5 ಪ್ರಮುಖ ಭರವಸೆಗಳಿಗೆ ಬಜೆಟ್‌ ನಲ್ಲಿ ಮಾನ್ಯತೆ ಸಿಗುತ್ತಾ ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಾ? ಪ್ರಿಯಾಂಕ ಗಾಂಧಿಯವರು ಪ್ರಚಾರಕ್ಕೆ ಬಂದ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರ ವಿಚಾರಕ್ಕೆ ಸಂಬಂಧ ಪಟ್ಟಂತೆ ಕೆಲವು ಘೋಷಣೆಗಳನ್ನು ಮಾಡಿದ್ರು ಅದನ್ನು ಈಗ ಜಾರಿಗೆ ತರಬೇಕಾದಅನಿವಾರ್ಯತೆ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕಿದೆ.ಹಾಗಾಗಿ ಅವರ ವಿಚಾರದಲ್ಲಿ ಏನು ತೀರ್ಮಾನವನ್ನು ಬಜೆಟ್‌ ನಲ್ಲಿ ತೆಗೆದುಕೊಳ್ಳುತ್ತಾರೆ. ಈ ಬಾರಿ ಬಜೆಟ್‌ ಮಂಡನೆಯಲ್ಲಿ ಏನೇನು ಲೆಕ್ಕಾಚಾರ ಅಡಗಿದೆ ಎಂದು ನೋಡೋಣ.

ಇದನ್ನೂ ಓದಿ: ಪೋಸ್ಟ್ ಆಫೀಸ್ ಖಾತೆದಾರರಿಗೆ ಸಿಹಿ ಸುದ್ದಿ: ನಿಮ್ಮ ಹಣಕ್ಕೆ ಸಿಗುತ್ತೆ ಹೆಚ್ಚು ಬಡ್ಡಿ, ತಡ ಮಾಡದೇ ಈಗಲೇ ಈ ಯೋಜನೆಯ ಮಾಹಿತಿ ತಿಳಿಯಿರಿ

ಈ ಬಾರಿ ಬಜೆಟ್‌ ನಿರೀಕ್ಷೆಗಳು:

  • ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಪ್ರಸ್ತುತ 11,500 ಇದೆ. ಅದನ್ನು 15 ಸಾವಿರಕ್ಕೆ ಹೆಚ್ಚಳ ಮಾಡುವ ನಿರೀಕ್ಷೆಯಿದೆ.
  • ಅಂಗನವಾಡಿ ಸಹಾಯಕರ ಗೌರವಧನ 7,500 ದಿಂದ 10 ಸಾವಿರಕ್ಕೆ ಹೆಚ್ಚಳ ಮಾಡುವ ನಿರೀಕ್ಷೆಯಿದೆ.
  • ಆಶಾ ಕಾರ್ಯಕರ್ತೆಯರ ಗೌರವಧನ 5 ಸಾವಿರದಿಂದ 8 ಸಾವಿರಕ್ಕೆ 5 ಸಾವಿರದಿಂದ 8 ಸಾವಿರಕ್ಕೆ ಹೆಚ್ಚಿಸುವ ನಿರೀಕ್ಷೆಯಿದೆ.
  • ಬಿಸಿಯೂಟ ಕಾರ್ಯಕರ್ತೆಯರ ಗೌರವಧನ 3,700 ರೂಪಾಯಿ ಇತ್ತು ಅದನ್ನು 5 ಸಾವಿರಕ್ಕೆ ಹೆಚ್ಚಿಸುವ ನಿರೀಕ್ಷೆಯನ್ನು ಇಡಲಾಗಿದೆ.
  • ಗುತ್ತಿಗೆ ಆಧಾರಿತ ಪೌರ ಕಾರ್ಮಿಕರ ಖಾಯಂ ಘೋಷಣೆ ನಿರೀಕ್ಷೆ ಇದೆ. ಆದರೆ ಇದರಿಂದ ಸರ್ಕಾರಕ್ಕೆ ಆರ್ಥಿಕ ಹೊಡೆತ ಬೀಳುವ ಸಾಧ್ಯತೆ ಇದ್ದು, ಇದು ಕೂಡ ಕಷ್ಟಸಾಧ್ಯವಾಗಿದೆ.
Related Posts

ನೌಕರರಿಗೆ ದಸರಾ ಹಬ್ಬದ ಬಂಪರ್‌ ಕೊಡುಗೆ: ಶಿಕ್ಷಕರ ಗೌರವಧನದಲ್ಲಿ…

ಪ್ರಮುಖ ಲಿಂಕ್‌ ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Click Here
Home PageClick Here

ಈ ಬಾರಿ ಸಿಎಂ ಸಿದ್ದರಾಮಯ್ಯನವರು 14 ನೇ ಬಾರಿ ಬಜೆಟ್‌ ಅನ್ನು ಮಂಡಿಸಲಿದ್ದಾರೆ. ಈ ಬಾರಿಯ ಜಜೆಟ್‌ ನಲ್ಲಿ 5 ಗ್ಯಾರಂಟೀಗಳ ಹೊರತಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕರಿಗೆ, ಆಶಾ ಕಾರ್ಯಕರ್ತೆಯರು, ಬಿಸಿಯೂಟ ಕಾರ್ಯಕರ್ತೆಯರು, ಗುತ್ತಿಗೆ ಆಧಾರಿತ ಪೌರ ಕಾರ್ಮಿಕರಿಗೆ ಈ ಬಾರಿ ಬಜೆಟ್‌ ನಲ್ಲಿ ಗೌರವಧನ ಹೆಚ್ಚಿಸುವ ಸಾಧ್ಯತೆಯಿದೆ.

ಇತರೆ ವಿಷಯಗಳು:

ಅವಿವಾಹಿತರಿಗೆ ಪಿಂಚಣಿ ಯೋಜನೆ: ಸರ್ಕಾರದಿಂದ ಬಂಪರ್‌ ಬಹುಮಾನ, ಶೀಘ್ರವೇ ಯೋಜನೆ ಜಾರಿ

ಗುಡ್ ನ್ಯೂಸ್: ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಮತ್ತು ಫೇಸ್‌ಬುಕ್‌ ಬಳಕೆದಾರರಿಗೆ ಸರ್ಕಾರದಿಂದ ತಿಂಗಳಿಗೆ 5 ಲಕ್ಷ

Leave A Reply