ಕರ್ನಾಟಕ ಬಜೆಟ್: ಮದ್ಯ ಪ್ರಿಯರಿಗೆ ಬಜೆಟ್ ನಲ್ಲಿ ಬರೆ! ಬಿಯರ್ ಮೇಲಿನ ಸುಂಕ ಶೇ. 20 ರಷ್ಟು ಹೆಚ್ಚಿಸಿದ ಸರ್ಕಾರ
ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನದ ಮೂಲಕ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ನಮ್ಮ ಈ ಲೇಖನದ ಮೂಲಕ ನಿಮಗೆಲ್ಲರಿಗೂ ಕರ್ನಾಟಕ ರಾಜ್ಯ ಬಜೆಟ್ ಮಂಡನೆಯ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಈ ಕರ್ನಾಟಕ ರಾಜ್ಯ ಬಜೆಟ್ ಮಂಡನೆಯಲ್ಲಿ ಯಾವುದರ ಬೆಲೆ ಹೆಚ್ಚಳವಾಗಿದೆ ಮತ್ತು ಯಾವುದಕ್ಕೆಲ್ಲಾ ರಿಯಾಯಿತಿಯನ್ನು ನೀಡಲಾಗುತ್ತದೆ ಹಾಗೂ ಯಾವ ವಸ್ತುಗಳ ಬೆಲೆಯನ್ನು ಇಳಿಕೆ ಮಾಡಲಾಗುತ್ತದೆ ಎಂಬುವುದರ ಬಗ್ಗೆ ತಿಳಿದುಕೊಳ್ಳಲು ಬಯಸಿದರೆ ನಮ್ಮ ಈ ಲೇಖನವನ್ನು ತಪ್ಪದೇ ಕೊನೆವರೆಗೂ ಓದಿ.

ಬಜೆಟ್ ಮಂಡಿಸುತ್ತೀರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಜನತೆಗೆ 5 ಗ್ಯಾರಂಟಿಗಳ ಭರವಸೆ ನೀಡಿದ್ದೇವು, ಅಧಿಕಾರಕ್ಕೆ ಬಂದ ನಂತರ ನಮ್ಮ ಸರ್ಕಾರ ಈ ಗ್ಯಾರಂಟಿಗಳ ಜಾರಿಗೆ ಅನುಮೋದನೆಯನ್ನು ನೀಡಿದೆವು ಹಾಗೆಯೇ ಈಗಾಗಲೇ ಮಹಿಳೆಯರಿಗೆ ಉಚಿತ ಸಾರಿಗೆ ವ್ಯವಸ್ಥೆಯನ್ನು ನೀಡುವ ಮೂಲಕ ಅವರ ಕನಸುಗಳಿಗೆ ರೆಕ್ಕೆ ಮೂಡಿಸುವ ಶಕ್ತಿ ಯೋಜನೆಯನ್ನು ಜಾರಿಗೊಳಿಸಿದ್ದೇವೆ. ಈಗಾಗಲೇ, ಗೃಹಜ್ಯೋತಿ ಯೋಜನೆಗೆ ನೋಂದಣಿ ಪ್ರಾರಂಭವಾಗಿದ್ದು, ಶೀಘ್ರವೇ ಗೃಹಲಕ್ಷ್ಮೀ ಯೋಜನೆಯನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಬಜೆಟ್ ಸುದ್ದಿ: ಗೋಹತ್ಯೆ ವಿರೋಧಿ ಕಾನೂನನ್ನು ರದ್ದುಗೊಳಿಸುವ ಸಾಧ್ಯತೆಯಲ್ಲಿ ಕಾಂಗ್ರೆಸ್
ಈ ಯುವನಿಧಿ ಯೋಜನೆಯು 2023 ರಲ್ಲಿ ಪದವಿ ಪಡೆದ ಯುವಜನರಿಗಾಗಿ ಜಾರಿಗೆ ಬರಲಿದೆ. ಅನ್ನಭಾಗ್ಯ ಫಲಾನುಭವಿಗಳಿಗೆ ಕೇಂದ್ರ ಸರ್ಕಾರ ನೀಡುತ್ತೀರುವ 5 ಕೆಜಿ ಅಕ್ಕಿಯ ಜೊತೆ ರಾಜ್ಯ ಸರ್ಕಾರ ಹೊಂದಿಸಿರುವ ಹೆಚ್ಚುವರಿ 5ಕೆಜಿ ಸೇರಿದಂತೆ ಒಟ್ಟಾರೆ 10 ಕಜಿ ಆಹಾರ ಧಾನ್ಯಗಳನ್ನು ನೀಡಲು ನಾವು ಬದ್ಧರಾಗಿದ್ದೇವೆ ಎಂದು ಬಜೆಟ್ ಮಂಡನೆಯ ವೇಳೆ ತಿಳಿಸಿದ್ದಾರೆ. ಈ 5 ಯೋಜನೆಗಳ ಗ್ಯಾರಂಟಿಗಳಿಂದಾಗಿ ವರ್ಷದಲ್ಲಿ ಸುಮಾರು 52 ಸಾವಿರ ಕೋಡಿ ರೂ. ಗಳನ್ನು ಅಂದರೆ ಅಂದಾಜು 1.30 ಕೋಟಿ ಕುಟುಂಬಗಳಿಗೆ ತಲುಪಿಸುವುದರಿಂದ ಪ್ರತಿ ಕುಟುಂಬಕ್ಕೆ ತಿಂಗಳಿಗೆ 4 ಸಾವಿರದಿಂದ 5 ಸಾವಿರ ರೂ.ಗಳಷ್ಟು ಅಂದರೆ ವರ್ಷಕ್ಕೆ 48 ಸಾವಿರದಿಂದ 60 ಗಳಷ್ಟು ಹೆಚ್ಚವರಿ ಆರ್ಥಿಕ ನೆರವು ನೀಡಿದಂತಾಗುತ್ತದೆ, ಇದು ಸಾರ್ವತ್ರೀಕ ಮೂಲ ಆದಾಯ ಎಂಬ ಪರಿಕಲ್ಪನೆಯನ್ನು ದೇಶದಲ್ಲಿಯೇ ಮೊದಲು ಬಾರಿಗೆ ಅನಿಷ್ಠಾನಗೊಳಿಸಿ ಅಭಿವೃದ್ದಿಪಡಿಸುವ ಉದ್ಧೇಶವನ್ನು ಹೊಂದಿದೆ. ಬಜೆಟ್ ಮಂಡಿಸುತ್ತಿರುವ ಸಿದ್ದರಾಮಯ್ಯನವರು ಭ್ರಷ್ಟಾಚಾರ ಮುಕ್ತ ರಾಜ್ಯ ಮಾಡುವುದು ನಮ್ಮ ಗುರಿ ಎಂದಿದ್ದಾರೆ.
ಪ್ರಮುಖ ಲಿಂಕ್‌ಗಳು
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Click Here |
Home Page | Click Here |
ಇಂದಿನ ಬಜೆಟ್ ನಲ್ಲಿ ಬಿಯರ್ ಮೇಲಿನ ಸುಂಕ ಶೇ. 10 ರಷ್ಟು ಹೆಚ್ಚಿಸಲಾಗಿದೆ. ಬಜೆಟ್ ನ ಒಟ್ಟು ಗಾತ್ರ 3 ಲಕ್ಷದ 27 ಸಾವಿರ ಕೋಟಿ ಆಗಿದ್ದು, ಅಬಕಾರಿ ಸುಂಕದಲ್ಲಿ ಹೆಚ್ಚಳ, 2.50.933 ಕೋಟಿ ರಾಜಸ್ವ ವೆಚ್ಚ 54,374 ಕೋಟಿ ಬಂಡವಾಳ ವೆಚ್ಚ, ಸಾಲ ಮರುಪಾವತಿಗೆ 22,441 ಕೋಟಿ, ಸಾರಿಗೆ ಇಲಾಖೆಗೆ 11 ಸಾವಿರ ಕೋಟಿ ನೀಡಲಾಗಿದೆ ಎಂದಿದ್ದಾರೆ. ಗಣಿ-ಭೂ ವಿಜ್ಞಾನ ಇಲಾಖೆಗೆ 9 ಸಾವಿರ ಕೋಟಿ ತೆರಿಗೆ ಸಂಗ್ರಹ ಗುರಿ, ತೆರಿಗರಯೇತರ ಮೂಲಗಳಿಂದ 12,500 ಕೋಟಿ ಸಂಗ್ರಹ ನಿರೀಕ್ಷೆ, ಅಬಕಾರಿ ತರಿಗೆ ಹಾಲಿ ದರಗಳಲ್ಲಿ ಶೇ 20ರಷ್ಟು ಹೆಚ್ಚಿಸಲಾಗಿದೆ.
ಇತರೆ ವಿಷಯಗಳು:
ಅವಿವಾಹಿತರಿಗೆ ಪಿಂಚಣಿ ಯೋಜನೆ: ಸರ್ಕಾರದಿಂದ ಬಂಪರ್ ಬಹುಮಾನ, ಶೀಘ್ರವೇ ಯೋಜನೆ ಜಾರಿ