ಸ್ವಿಗ್ಗಿ, ಜೊಮ್ಯಾಟೋ, ಅಮೆಜಾನ್ ಡೆಲಿವರಿ ಬಾಯ್ಸ್‌ಗೆ ಲಕ್ಷ ಲಕ್ಷ: ಬಜೆಟ್‌ನಲ್ಲಿ ಸಿಕ್ತು ಬಂಪರ್!
ಹಲೋ ಗೆಳೆಯರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲ ಸ್ವಾಗತ, ಈ ಲೇಖನದಲ್ಲಿ ಇಂದಿನ ಬಜೆಟ್ ಮಂಡನೆಯ ಸ್ಥಿತಿಗತಿಗಳ ಬಗ್ಗೆ ತಿಳಿಸಿಕೊಡಲಾಗಿದೆ. ಡೆಲಿವರಿ ಬಾಯ್ಸ್‌ಗೆ ಇಂದಿನ ಬಜೆಟ್‌ನಲ್ಲಿ ಸಿಹಿ ಸುದ್ದಿಯನ್ನು ನೀಡಲಾಗಿದೆ, ದುಡಿಮೆಯ ಬೆವರಿಗೆ ಗೌರವ ಕೊಡುವ ಸರ್ಕಾರ ನಮ್ಮದು ಆರೋಗ್ಯ ಮತ್ತು ಕ್ಷೇಮಾಭಿವೃದ್ದಿ ಸಲುವಾಗಿ ವಿಮೆ ಕಂತನ್ನು ಬರಿಸಲಾಗುತ್ತಿದೆ, ಸರ್ಕಾರದಿಂದ ಎಷ್ಟು ಸಿಗಲಿದೆ ವಿಮೆ ಹಣ ತಿಳಿಯಲು ಈ ಲೇಖನವನ್ನು ಕೊನೆಯವರೆಗು ಓದಿ.

ಕೋವಿಡ್ ಸಾಂಕ್ರಾಮಿಕ ನಿರ್ವಾಹಣೆ ಇಂದಿನ ಸರ್ಕಾರದ ಕಾರ್ಮಿಕ ಯೋಜನ ನಿಯಮಗಳು ಕಾರ್ಮಿಕರ ಬದುಕನ್ನು ಮಹತ್ತರ ಗೊಳಿಸಲು ದುಡಿಮೆಯ ಬೆವರಿಗೆ ಗೌರವ ಕೊಡುವ ಸರ್ಕಾರ ನಮ್ಮದು ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾರ್ಮಿಕ ಸ್ನೇಹಿ ವಾತಾವರಣ ನಿರ್ಮಿಸಲು ಅವರ ಆರೋಗ್ಯ ಮತ್ತು ಕ್ಷೇಮಾಭಿವೃದ್ದಿಗೆ ಒತ್ತು ನಡಲಿದ್ದು ಅಸಂಘಟಿತ ವಲಯಗಳಲ್ಲಿ ದುಡುಯುತ್ತಿರುವ ವರ್ಕರ್ಸ್ ಅಂದರೆ ಸ್ವಿಗ್ಗಿ, ಜೊಮ್ಯಾಟೋ ಮತ್ತು ಅಮೆಜಾನ್ ಮುಂತಾದ E commerce ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಬಂಪರ್.
ಇದನ್ನೂ ಓದಿ: ಕರ್ನಾಟಕ ಬಜೆಟ್: ಪ್ರತಿ ಮನೆಗೆ ₹4000-5000 ಹೆಚ್ಚುವರಿ ಆರ್ಥಿಕ ನೆರವು
ಪೂರ್ಣ ಕಾಲಿಕ ಅಥವ ಅಕಾಲಿಕ ನೌಕರರಿಗೆ ಸ್ವಯಂ ಕಾರ್ಯ ನಿರ್ವಹಿಸುತ್ತಿರುವವರಿಗೆ ಸಾಮಾಜಿಕ ಭದ್ರತೆಯನ್ನು ನೀಡುವ ದೃಷ್ಟಿಯಿಂದ ಇಂತಹ ಕೆಲಸ ಮಾಡುತ್ತಿರುವ ನೌಕರರಿಗೆ 2 ಲಕ್ಷ ರೂಪಾಯಿಗಳ ಜೀವ ವಿಮ ಸೌಲಭ್ಯ ಹಾಗೂ 2 ಲಕ್ಷ ರೂಪಾಯಿಗಳ ಅಪಘಾತ ವಿಮ ಸೌಲಭ್ಯ ಸೇರಿದಂತೆ ಒಟ್ಟು 4 ಲಕ್ಷ ರೂಪಾಯಿಗಳ ವಿಮ ಸೌಲಭ್ಯವನ್ನು ಕಲ್ಪಿಸಲಾಗುವುದು ಮತ್ತು ಇದರ ಸಂಪೂರ್ಣ ವಿಮ ಕಂತನ್ನು ಸರ್ಕಾರದ ವತಿಯಿಂದ ಬರಿಸಲಾಗುವುದು.
ಪ್ರಮುಖ ಲಿಂಕ್‌ಗಳು
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Click Here |
Home Page | Click Here |
ಸ್ವಯಂ ಕಾರ್ಯ ನಿರ್ವಹಿಸುತ್ತಿರುವ ಡೆಲಿವರ್ ಬಾಯ್ಸ್‌ಗಳ ಆರೋಗ್ಯದ ಹಿತಾದೃಷ್ಟಿಯಿಂದ ಸ್ವಿಗ್ಗಿ, ಜೊಮ್ಯಾಟೋ ಮತ್ತು ಅಮೆಜಾನ್ ಮುಂತಾದವುಗಳ ಡೆಲಿವರಿ ಬಾಯ್ಸ್ ಜೀವನಕ್ಕೆ ಸರ್ಕಾರದ ವತಿಯಿಂದ ವಿಮೆ ಕಂತನ್ನು ಬರಿಸಲಾಗುವುದು ಬರೊಬ್ಬರಿ 4 ಲಕ್ಷ ರೂ ಗಳನ್ನು ನೀಡಲಾಗುತ್ತದೆ. ಈ ವಿಚಾರವು ಡೆಲಿವರಿ ಬಾಯ್ಸ್‌ಗಳಿಗೆ ಸಂತಸ ಉಂಟುಮಾಡಲಿದೆ.
ಇತರೆ ವಿಷಯಗಳು
ಬಜೆಟ್ ನಿಂದ ಹೆಚ್ಚಾಯ್ತು ಎಣ್ಣೆ ದರ..! ಬೆಲೆ ಏರಿಕೆ ಹಿನ್ನಲೆಯಲ್ಲಿ ಮದ್ಯದಂಗಡಿ ಮುಂದೆ ದೌಡಯಿಸಿದ ಜನ
ಕರ್ನಾಟಕ ಬಜೆಟ್ ಸುದ್ದಿ: ಗೋಹತ್ಯೆ ವಿರೋಧಿ ಕಾನೂನನ್ನು ರದ್ದುಗೊಳಿಸುವ ಸಾಧ್ಯತೆಯಲ್ಲಿ ಕಾಂಗ್ರೆಸ್