Vidyamana Kannada News

ರೈತರ ಖುಷಿಗೆ ಕಾರಣವಾಗಲಿದೆ ಸಿದ್ದು ಬಜೆಟ್! ಕೃಷಿ ವಲಯಕ್ಕೆ ಅನುದಾನ, ಪಶುಸಂಗೋಪನೆಗೆ ಉತ್ತೇಜನ

0

ಹಲೋ ಗೆಳೆಯರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲ ಸ್ವಾಗತ, ಈ ಲೇಖನದಲ್ಲಿ ಕರ್ನಾಟಕ ಬಜೆಟ್‌ ಮಂಡನೆಯ ಬಗ್ಗೆ ತಿಳಿಸಿಕೊಡಲಾಗಿದೆ. ಇಂದಿನ ಬಜೆಟ್‌ನಲ್ಲಿ ಕೃಷಿ ವಲಯಕ್ಕೆ ಹೆಚ್ಚು ಒಲವನ್ನು ತೋರಿಸಲಾಗಿದೆ, ಕೃಷಿಗೆ ಎಷ್ಟು ಹಂಚಿಯಾಗಿದೆ ರೈತರಿಗೆ ಏನೆಲ್ಲ ಸೌಲಭ್ಯಗಳು ಸಿಗಲಿದೆ ಇಲ್ಲಿದೆ ಮಾಹಿತಿ, ಎಲ್ಲ ಮಾಹಿತಿನ್ನು ಸಂಪೂರ್ಣ ತಿಳಿಯಲು ಈ ಲೇಖನವನ್ನು ಕೊನೆಯವರೆಗು ಓದಿ.

karnataka state budget

ಸಿದ್ದರಾಮಯ್ಯ ಸರ್ಕಾರವು ಇಂದು ಬಜೆಟ್‌ ಮಂಡನೆ ಮಾಡುತ್ತಿದ್ದು ಯಾವ ಯಾವ ವಲಯಗಳಿ ಎಷ್ಟೆಲ್ಲ ಹಂಚಿಕೆ ಮಾಡಲಿದೆ, ಯಾವ ವಲಯಕ್ಕೆ ಬರೆ ಬಿಳಲಿದೆ, ಯಾವ ಕಚೇರಿಗೆ ಎಷ್ಟೆಲ್ಲ ಹಣ ಹಂಚಿಕೆ, ಕೈಗಾರಿಕೆಗಳಿಗೆ ಎಷ್ಟು ಪ್ರೋತ್ಸಹ ತಿಳಿಯಿರಿ, ಕೃಷಿಗೆ ಸಿಕ್ಕಿದೆಷ್ಟು? ಕೃಷಿಭಾಗ್ಯ ನರೇಗಾ ಸಂಯೋಜನೆ ರೂ 100 ಕೋಟಿ ಮತ್ತು ಕೃಷಿ ನವೋದ್ಯಮ ರೂ 10 ಕೋಟಿ ರೈತರ ಉತ್ಪನ್ನಗಳಿಗೆ ನಂದಿನಿ ಮಾದರಿ ಬ್ರಾಂಡ್‌ ರೂ 10 ಕೋಟಿ ಪಶುಸಂಗೋಪನೆಗೆ ರೂ 3024 ಕೋಟಿ, ಕೃಷಿ ತೋಟಗಾರಿಕೆ ರೂ 5860 ಕೋಟಿ, ರೈತರಿಗೆ ಶೇಕಡ 4 ರಷ್ಟು ಬಡ್ಡಿ ದರದಲ್ಲಿ ರೂ 20 ಲಕ್ಷ ಸಾಲ.

ಇದನ್ನೂ ಓದಿ : Karnataka Budget Highlights: ಭಾಗ್ಯದ ಬಜೆಟ್‌ ನಿರೀಕ್ಷೆಯೇನು? ಲೆಕ್ಕರಾಮಯ್ಯನವರ ಲೆಕ್ಕಾಚಾರಗಳೇನು? ಪಂಚ ಗ್ಯಾರಂಟೀ ಸವಾಲು

ಕೃಷಿ ಯಂತ್ರೋಪಕರಣಗಳ ಬಾಡಿಗೆಗೆ 100 ಹಬ್‌ ನಿರ್ಮಾಣ ರೂ 50 ಕೋಟಿ, ಪಶುಸಂಗೋಪನೆ ಮೀನುಗಾರಿಕೆಗೆ ರೂ 3024, ಸರ್ಕಾರದಿಂದ ರೈತರಿಗೆ ಪ್ರೋತ್ಸಹ ಮತ್ತು ಉತ್ತೇಜನ ನೀಡುವ ಸಲುವಾಗಿ ಸಿಎಂ ಸಿದ್ದರಾಮಯ್ಯನವರ ಬಜೆಟ್‌ ನಲ್ಲಿ ಕೃಷಿಗೆ ಹೆಚ್ಚು ವತ್ತು ನೀಡುವ ಸಲುವಾಗಿ ಕೃಷಿ ಮತ್ತು ತೋಡಗಾರಿಕೆಗೆ ರೂ 5860 ಕೋಟಿ ಮಂಡಿಸಲಾಗಿದೆ. ರೈತರೆ ನಮ್ಮ ದೇಶ ರಾಜ್ಯದ ಬೆನ್ನೆಲುಬು ಅವರು ಸಂಬೃಧವಾಗಿದ್ದರೆ ನಾವು ದೇಶ ಕೂಡ ಸಂಬೃಧಿಯಿಂದ ಇರಲು ಸಾಧ್ಯ. ಎಲ್ಲ ಬಜೆಟ್‌ನಲ್ಲಿ ರೈತರಿಗೆ ಹೆಚ್ಚು ಅನುದಾನವನ್ನು ನೀಡುವುದ ಸರ್ಕಾರದ ಆದ್ಯ ಕರ್ತವ್ಯ.

ಪ್ರಮುಖ ಲಿಂಕ್‌ಗಳು

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Click Here
Home PageClick Here

ಹಸು ನೀಗಿಸುವ ಅನ್ನದಾತನಿಗೆ ಸರ್ಕಾರ ಬಜೆಟ್‌ ಹಂಚಿಕೆಯಲ್ಲಿ ಹೆಚ್ಚು ಅನುದಾನವನ್ನು ನೀಡಿದೆ. ಬಡ ಮತ್ತು ಕೂಲಿ ಕಾರ್ಮಿಕರ ಕುಟುಂಬಕ್ಕೆ ಸರ್ಕಾರದಿಂದ ಅನುದಾನ ನೀಡುತ್ತಿದೆ, ಯಾವು ಕೂಡ ಹೊಟ್ಟೆ ಹಸಿವಿನಿಂದ ಇರಬಾರದು ನರೇಗಾ ಯೋಜನೆಯು ಹಲವಾರು ಬಡ ಕುಟುಂಬ ಹಾಗು ಕೂಲಿ ಕಾರ್ಮಿಕರ ಕುಟುಂಬಕ್ಕೆ ಅನ್ನ ನೀಡುತ್ತಿತ್ತು, ಈಗ ಈ ಯೋಜನೆಗೆ ಬಜೆಟ್‌ನಲ್ಲಿ 100 ಕೋಟಿ ನೀಡಲಾಗುತ್ತಿದೆ.

ಇತರೆ ವಿಷಯಗಳು

ರಾಜ್ಯದ ಜನತೆಗೆ ತೆರಿಗೆ ಸುಂಕಗಳ ಬರೆ ಫಿಕ್ಸ್‌; ಪೆಟ್ರೋಲ್‌- ಡೀಸೆಲ್‌, ಮದ್ಯದ ರೇಟ್‌ ಹೆಚ್ಚಳ..!

ಜನತೆ ಮೇಲೆ ತೆರಿಗೆ ಹೊರೆಯೋ ರಿಲೀಫೋ? ಯಾವ್ಯಾವ ವಲಯಕ್ಕೆ ಗುಡ್ ನ್ಯೂಸ್‌.. ಯಾರಿಗೆ ಬ್ಯಾಡ್‌ ನ್ಯೂಸ್‌..?

Leave A Reply