Vidyamana Kannada News

Breaking News: ಕರ್ನಾಟಕ ಸರ್ಕಾರದಿಂದ ಸಾಲ ಮನ್ನಾ ಘೋಷಣೆ, ನಿಮ್ಮ ಬಳಿ ಈ ಕಾರ್ಡ್‌ ಇದ್ದರೆ ಸಾಕು ಮನ್ನಾ ಆಗುತ್ತೆ 2 ಲಕ್ಷ ಸಾಲ, ಹೆಚ್ಚಿನ ಮಾಹಿತಿಗೆ ಇಲ್ಲಿ ನೋಡಿ.

0

ಹಲೋ ಸ್ನೇಹಿತರೆ, ನಾವಿಂದು ಈ ಲೇಖನದಲ್ಲಿ ಹೊಸ ಸರ್ಕಾರ ರೈತರ ಸಾಲ ಮನ್ನಾ ಮಾಡುವ ಘೋಷಣೆಯನ್ನು ನೀಡಿದೆ ಎಷ್ಟು ಸಾಲ ಮನ್ನಾ ಮಾಡಲಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಏನೆಲ್ಲಾ ದಾಖಲೆಗಳನ್ನು ಹೊಂದಿರಬೇಕು. ಆನ್ ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ? ಯಾವ ಕಾರ್ಡ್‌ ಹೊಂದಿರಬೇಕು, ಯಾರ ಸಾಲ ಮನ್ನಾ ಆಗಿದೆ! ಎಂಬ ಎಲ್ಲಾ ವಿಷಯದ ಬಗ್ಗೆ ತಿಳಿಸಿದ್ದೆವೆ. ನೀವು ರೈತ ಕುಟುಂಬಕ್ಕೆ ಸೇರಿದವರಾಗಿದ್ದರೆ ನಮ್ಮ ಈ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ.

loan waiver scheme

ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಬಹುಮತದಲ್ಲಿ ಅಧಿಕಾರಕ್ಕೆ ಬಂದಿದ್ದು.ರಾಜ್ಯದ ಎಲ್ಲಾ ರೈತರಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಏರಿರುವ ಸಿದ್ದರಾಮಯ್ಯನವರು ಸಿಹಿ ಸುದ್ದಿಯನ್ನು ನೀಡಿದ್ದಾರೆ. ಯಾವ ರೈತರ ಬಳಿ ಈ ಕಾರ್ಡ ಇರುತ್ತದೆಯೊ ಆ ರೈತರ ಸಾಲಗಳನ್ನ ಮನ್ನಾ ಮಾಡುವುದಾಗಿ ಹೇಳಿದ್ದಾರೆ. ಕರ್ನಾಟಕದಾದ್ಯಂತ ಇರುವ ರಾಜ್ಯದ ಎಲ್ಲಾ ಸಹಕಾರಿ ಬ್ಯಾಂಕ್‌ ಮತ್ತು ರಾಷ್ಟೀಕೃತ ಬ್ಯಾಂಕ್ ಗಳಲ್ಲಿ ಸಾಲ ಹೊಂದಿರುವ ಪ್ರತಿಯೊಬ್ಬ ರೈತರು ಕೂಡ ಈ ಕಾರ್ಡನ್ನು ಹೊಂದಿದ್ದರೆ. ಅವರ ಸಾಲವನ್ನು 2 ಲಕ್ಷದ ವರೆಗೆ ಮನ್ನಾ ಮಾಡಲಾಗುತ್ತದೆ. ರೈತರನ್ನು ಕಾಂಗ್ರೆಸ್‌ ಸರ್ಕಾರ ತನ್ನತ್ತ ಸೆಳೆಯಲು ಹೊಸ ಸರ್ಕಾರ ಹೊಸ ಕೊಡುಗೆ ನೀಡಿದೆ. ನೀವು ಕೂಡ ರೈತ ಕುಟುಂಬದವರಾಗಿದ್ದರೆ ನಿಮಗೆ ಈ ಅವಕಾಶ ದೊರಕಲಿದೆ.

ಪ್ರಮುಖ ಲಿಂಕ್‌ಗಳು

Viral VideosClick Here
Sports NewsClick Here
MovieClick Here
TechClick here

ಯಾರ ಸಾಲ ಮನ್ನಾ ಆಗುತ್ತದೆ ಎಷ್ಟರ ವರೆಗೆ ಮನ್ನಾ ಆಗುತ್ತದೆ ಎಂಬ ಎಲ್ಲಾ ವಿಷವನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಿ ಈ ಘೋಷಣೆಯ ಲಭವನ್ನು ಪಡೆದುಕೊಳ್ಳಬಹುದಾಗಿದೆ. ಈ ವಿಷಯವನ್ನು ರಾಜ್ಯದ ಎಲ್ಲಾ ರೈತರು ತಿಳಿದುಕೊಳ್ಳಬೇಕು ಸಾಲ ಹೊಂದಿರುವವರಿಗೆ ಸ್ವಾತಂತ್ರ ಸಿಗುತ್ತದೆ. ಸರ್ಕಾರ ಬಡ್ಡಿ ಸಬ್‌ ವೆಂಶನ್‌ ಯೋಜನೆ ಅಡಿಯಲ್ಲಿ 2022-2023 ಆರ್ಥಿಕ ವರ್ಷಗಳಲ್ಲಿ 2023 ರಲ್ಲಿ ರೈತರ ಸಾಲ ಮನ್ನಾ ಆಗಲಿದೆ. ಇದರೊಂದಿಗೆ ಈ ಯೋಜನೆ 2023 ಅ ಅಡಿಯಲ್ಲಿ ಕೃಷಿ ಮಾಡುವ ರೈತರು ಕಿಸಾನ್‌ಗೆ ಅರ್ಹರಾಗಿರುತ್ತರೆ.

ಸಾಲ ಮನ್ನಾ ಮಾಡಲು ಮೊದಲು ಅರ್ಜಿದಾರರು ತಮ್ಮ ಹತ್ತಿರದ ಬ್ಯಾಂಕ್‌ ಶಾಖೆಯನ್ನು ಸಂಪರ್ಕಿಸಬೇಕು. ಇದ ಆದ ನಂತರ ಬ್ಯಾಂಕ್‌ ಶಾಖಾ ವ್ಯವಸ್ಥಾಪಕರು ಸಾಲ ಮನ್ನಾ ಕುರಿತು ಮಾತನಾಡುತ್ತಾರೆ. ಸಾಲ ಮನ್ನದ ಮಾಹಿತಿಯನ್ನು ಪಡೆದ ನಂತರ ಸಾಲ ಮನ್ನಕ್ಕಾಗಿ ಅರ್ಜಿ ನಮೂನೆ ತೆಗೆದುಕೊಳ್ಳಬೇಕಾಗುತ್ತದೆ. ನಂತರ ಅರ್ಜಿಯಲ್ಲಿ ಇರುವ ಎಲ್ಲಾ ಮಾಹಿತಿಗಳನ್ನು ತುಂಬ ಬೇಕಾಗುತ್ತದೆ. ಇದರಿಂದ ರೈತರಿಗೆ ಆರ್ಥಿಕ ನೆರವು ನೀಡವುದಾಗಿದೆ. ಈ ಯೋಜನೆಯ ಮೂಲಕ 1 ಲಕ್ಷದ 60ಸಾವಿರ ವರೆಗೆ ಸಾಲ ಪಡೆಯಬಹುದು. ಈಗ ಈ ಯೋಜನೆ ಎಲ್ಲಾ ಪಿಎಂ ಕಿಸಾನ್‌ ಯೋಜನೆಯ ಫಲಾನುಭವಿಗಳಿಗು ಹಂಚಲಾಗಿದೆ.

ಪಿ ಎಂ ಕಿಸಾನ್‌ ಯೋಜನೆಯ ಎಲ್ಲಾ ಫಲಾನುಭವಿಗಳಿಗೆ ಕಿಸಾನ್‌ credit ಕಾರ್ಡ ಒದಗಿಸಲಾಗುವುದು, ಪಿ ಎಂ ಕಿಸಾನ್‌ ಯೋಜನೆಯ ಫಲಾನುಭವಿಗಳು credit ಕಾರ್ಡಗೆ ಅರ್ಜಿಯನ್ನು ಸಲ್ಲಿಸಬಹುದು. ಪಿ ಎಂ ಕಿಸಾನ್‌ ಖಾತೆಯನ್ನು ಹೊಂದಿರುವ ತಮ್ಮ ಬ್ಯಾಂಕ್‌ ಖಾತೆಗೆ ಬೇಟಿ ನೀಡಬೇಕು. ಎಲ್ಲಾ ಪಿ ಎಂ ಕಿಸಾನ್‌ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ಸಿದ್ದಪಡಿಸಲು ಈ ಪಟ್ಟಿಯನ್ನು ಮತ್ತು ಪಿ ಎಂ ಕಿಸಾನ್‌ ಯೋಜನೆಯ credit ಕಾರ್ಡ ಫಲಾನುಭವಿಗಳ ಪಟ್ಟಿಯೊಂದಿಗೆ ಹೊಂದಿಸಲು ಸರ್ಕಾರ ಎಲ್ಲಾ ಬ್ಯಾಂಕ್‌ ಗಳನ್ನು ಕೇಳಿದೆ. ಇದರಿಂದಾಗಿ ಈ ಯೋಜನೆಯ ಲಾಭ ಪಡೆಯದ ರೈತರ ಪಟ್ಟಿಯನ್ನು ಮಾಡಲು ಸಹಾಯವಾಗುತ್ತದೆ.

ಸಾಲ ಮನ್ನಾ ಲಾಭ ಪಡೆಯಲು ಬೇಕಾದ ದಾಖಲೆಗಳು

  • ಪಡಿತರ ಚೀಟಿ
  • ಸಂಯೋಜಿತ ID
  • KCC ಬ್ಯಾಂಕ್‌ ಪಾಸ್‌ ಬುಕ್‌
  • ಮೊಬೈಲ್‌ ನಂ
  • ಬ್ಯಾಂಕ್‌ ಪಾಸ್‌ ಬುಕ್‌
  • ಆದಾಯ ಪ್ರಮಾಣ ಪತ್ರ
  • ಭೂಮಿ ದಾಖಲೆಗಳು

ಪ್ರಮುಖ ಲಿಂಕ್‌ಗಳು

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Click Here
Home PageClick Here

ಇದನ್ನು ಆನ್ ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಆದಾರ್‌ ಕಾರ್ಡ ಭೂಮಿಯೊಂದಿಗೆ ಲಿಂಕ್‌ ಮಾಡಲಾದ ಬ್ಯಾಂಕ್‌ ಖಾತೆಯನ್ನು ಹೊಂದಿರಬೇಕು. ಈ ಯೋಜನೆಯಡಿ ಜಿಲ್ಲಾ ಸಹಕಾರಿ ಸಹಕಾರಿ ಬ್ಯಾಂಕ್‌ನಿಂದ ಪಡೆದ ಸಾಲವನ್ನ ಮಾತ್ರ ಮನ್ನಾ ಮಾಡಲಾಗುತ್ತದೆ.

ಇತರೆ ವಿಷಯಗಳು

Breaking News: ರೇಷನ್‌ ಕಾರ್ಡ್‌ ಇದ್ದವರಿಗೆ ಬೊಂಬಾಟ್‌ ಆಫರ್‌! ಇನ್ಮುಂದೆ 10 ಕೆಜಿ ಅಕ್ಕಿ ಜೊತೆಗೆ ಗ್ಯಾಸ್‌ ಸಿಲಿಂಡರ್‌ ಉಚಿತ, ಮುಖ್ಯಮಂತ್ರಿಯವರಿಂದ ಬಹುದೊಡ್ಡ ಘೋಷಣೆ ಪ್ರಕಟ

Breaking News: ಹೊಸ ಸರ್ಕಾರದಿಂದ ಜನತೆಗೆ ಸಿಹಿ ಸುದ್ದಿ, 60 ವರ್ಷ ಮೇಲ್ಪಟ್ಟವರಿಗೆ ಸರ್ಕಾರದ ಬಂಪರ್‌ ಕೊಡುಗೆ, ಪ್ರತಿ ತಿಂಗಳು ಎಷ್ಟು ಹಣ ಸಿಗಲಿದೆ ಗೊತ್ತಾ?

Leave A Reply