Breaking news: ಸಿಎಂ ನೇತೃತ್ವದಲ್ಲಿ ಹಾಲಿನ ಹೊಸ ಬೆಲೆ ನಿಗಧಿ..! ರೈತರಿಗೆ ಸಿಗುತ್ತಾ ಬಂಪರ್ ಲಾಭ? ಗ್ರಾಹಕರಿಗೆ ತಟ್ಟಲಿದೆ ಹಾಲಿನ ದರದ ಎಫೆಕ್ಟ್
ಹಲೋ ಗೆಳೆಯರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲ ಸ್ವಾಗತ, ಈ ಲೇಖನದಲ್ಲಿ ಹಾಲಿನ ದರ ಏರಿಕೆಯ ಬಗ್ಗೆ ತಿಳಿಸಿಕೊಡಲಾಗಿದೆ. ದಿನೇ ದಿನೇ ಎಲ್ಲ ಅಗತ್ಯ ವಸ್ತುಗಳ ದರ ಏರಿಕೆಯಾಗುತ್ತಿದೆ, ಇದೇ ಕಾರಣಕ್ಕಾಗಿ ಹಾಲಿನ ಒಕ್ಕೂಟಗಳು ಹಾಲಿನ ದರ ಏರಿಕೆಯ ಬಗ್ಗೆ ಸರ್ಕಾರಕ್ಕೆ ಮನವಿ ನೀಡಿದ್ದಾರೆ, ಇಂದೆ ನೂತನ ಹಾಲಿನ ದರ ಘೋಷಣೆಯಾಗಲಿದೆ, ಎಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನುವ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ, ನೀವು ಇದರ ಬಗ್ಗೆ ಮಾಹಿತಿಯನ್ನು ತಿಳಿಯಲು ನಮ್ಮ ಈ ಲೇಖನವನ್ನು ಕೊನೆಯವರೆಗು ಸಂಪೂರ್ಣವಾಗಿ ಓದಿ.

ರಾಜ್ಯದಲ್ಲಿ ಜನ ಈಗಾಗಲೇ ಹಣದುಬ್ಬರದಿಂದ ತತ್ತರಿಸಿಹೋಗಿದ್ದಾರೆ. ದಿನ ಬೆಳಗಾದರೆ ಸಾಕು ಒಂದಲ್ಲ ಒಂದು ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಈ ನಡುವೆ ಹಾಲಿನ ದರ ಕೂಡ ಹೆಚ್ಚಳವಾಗುವ ಸಾಧ್ಯತೆ ದಟ್ಟವಾಗಿ ಕಂಡುಬಂದಿದೆ. ಈ ನಿಟ್ಟಿನಲ್ಲಿ ಇಂದು ಸಿಎಂ ನೇತೃತ್ವದಲ್ಲಿ ಪ್ರಮುಖ ಸಭೆ ನಡೆಯಲಿದೆ, ಇಂದು ದರ ಪರಿಷ್ಕರಣೆ ಪಟ್ಟಿ ಬಿಡುಗಡೆಯಾಗುತ್ತಿದೆ. ಇಂದೆ ಫೈನಲ್ ಆಗುತ್ತಾ ನೂತನ ಹಾಲಿನ ದರ? ಸಿಎಂ ಜೊತೆ ಇಂದು ಕೆಎಂಎಫ್ ಅಧಿಕಾರಿಗಳ ಮಹತ್ವದ ಸಭೆ.
ಇದನ್ನೂ ಓದಿ: ರಾಜ್ಯದ ವಿದ್ಯುತ್ ಸ್ಥಿತಿಗತಿ ಬಗ್ಗೆ ಸದನದಲ್ಲಿ ಕದನ.! ಗ್ರಾಹಕರಿಗೆ ಬೆಲೆ ಏರಿಕೆ ಬರೆ ಯಾಕೇ? ಕಡಿಮೆಯಾಗುವ ಸಾಧ್ಯತೆ ಇದಿಯಾ..?
ತರಕಾರಿ ದರ ಕೇಳಿದರೆ ಏನು ತಿನ್ನೋದೆ ಬೇಡ ಅನ್ನುವಂತ ಭಾವನೆ ಶುರುವಾಗಿದೆ, ದಿನದಿಂದ ದಿನಕ್ಕೆ ನಾಮೇಲು ತಾಮೇಲು ಎನ್ನುವಂತೆ ಎಲ್ಲದರ ದರ ಹೆಚ್ಚಳವಾಗುತ್ತಿದೆ. ಇದರ ಜೊತೆಗೆ ಹಾಲಿನ ದರ ಏರಿಕೆಯಾಗಲಿದ್ದು ಈ ಕುರಿತು ಇಂದು ಸಿಎಂ ಜೊತೆ ಅಧಿಕಾರಿಗಳ ಸಭೆ ನಡೆಯಲಿದೆ, ಇಂದೆ ನೂತರ ದರ ಫೈನಲ್ ಆಗಲಿದೆ. ಕಳೆದ ಕೆಲ ತಿಂಗಳಿಂದ ಹಾಲು ಒಕ್ಕೂಟಗಳು ದರ ಏರಿಕೆ ಸಂಬಂಧ ಕೆಎಂ ಎಫ್ ಮೇಲೆ ಒತ್ತಡ ಹೇರಿದ್ದು. ಈ ಸಂಬಂಧ ಕಳೆದ ವಾರವಷ್ಟೆ ಕೆಎಂಎಫ್ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು.
ಸಭೆಯಲ್ಲಿ ಎಲ್ಲ ದರಗಳು ಹೆಚ್ಚಳವಾಗಿರುವ ಕಾರಣ ಜೊತೆಗೆ ಹಾಲು ಉತ್ಪಾದನೆಗೆ ಪ್ರೋತ್ಸಾಹ ಕೊಡಬೇಕಾದ ಕಾರಣ ಹಾಲಿನ ದರ ಒಕ್ಕೂಟಗಳು ಕೆಎಂ ಎಫ್‌ಗೆ ಮನವಿ ಮಾಡಿದ್ದವು ಅದರಂತೆ ದರ ಏರಿಕೆ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕೆಎಂಎಫ್ ನಿರ್ಧಾರ ಮಾಡಿದ್ದು,ಈ ಸಂಬಂಧ ಇಂದು ಮುಖ್ಯಮಂತ್ರಿಗಳು ಕೆಎಂಎಫ್ ಅಧಿಕಾರಿಗಳ ಜೊತೆ ಸಭೆ ಮಾಡಲಿದ್ದಾರೆ. ಸಭೆಯಲ್ಲಿ ಒಕ್ಕೂಟಗಳು ಒತ್ತಾಯ ಸದ್ಯದ ಪರಿಸ್ಥತಿಯನ್ನು ಸಿ ಎಂ ಮುಂದೆ ಕೆಎಂಎಫ್ ಅಧಿಕಾರಿಗಳು ಮನವರಿಕೆ ಮಾಡಲಿದ್ದಾರೆ. ಸದ್ಯ ಸಿಎಂ ದರ ಏರಿಕೆ ಸಂಬಂಧ ಗ್ರೀನ್ ಸಿಗನ್ಲ್ ಕೊಟ್ರೆ ಇಂದೆ ನೂತನ ದರ ಘೋಷಣೆಯಾಗಲಿದೆ.
ಪ್ರಮುಖ ಲಿಂಕ್‌ಗಳು
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Click Here |
Home Page | Click Here |
5 ರೂಪಾಯಿಗಳ ದರ ಏರಿಕೆ ಸಂಬಂಧ ಸರ್ಕಾರಕ್ಕೆ ಮನವಿ ಮಾಡಿದ್ದು. ಆದರೆ ಈಗಾಗಲೇ ಜನರ ದರ ಏರಿಕೆಗಳಿಂದ ಸಂಕಷ್ಟಕ್ಕೆ ಸಿಲುಕಿರುವ ಕಾರಣ ಲೀಟರ್‌ಗೆ 2 ರೂ ಇಂದ 3 ರೂ ವರೆಗೆ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಇದು ಗ್ರಾಹಕರಿಗೆ ಹೊರೆಯಾದರೆ ರೈತರಿಗೆ ಲಾಭ ಮಾಡುವ ನಿಟ್ಟಿನಲ್ಲಿ ಕೂಡ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ದರ ಏರಿಕೆ ಹಣದಲ್ಲಿ ರೈತರಿಗೆ ಪ್ರೋತ್ಸಾಹ ಧನ ನೀಡುವ ಬಗ್ಗೆಯು ಸರ್ಕಾರ ಚಿಂತನೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಇತರೆ ವಿಷಯಗಳು
ಸರ್ಕಾರದಿಂದ ಹೊಸ ಯೋಜನೆ ಆರಂಭ: ಪ್ರತಿ ತಿಂಗಳು ₹92,500 ಪಡೆಯಿರಿ, ಇಂದೇ ಹಣ ಉಳಿತಾಯ ಮಾಡಿರಿ