Vidyamana Kannada News

ಬಿಡದೆ ಸುರಿಯವ ಮಳೆಗೆ ನದಿಗಳ ಅರ್ಭಟ!ಜಲಪ್ರವಾಹದ ಅಂಚಿನತ್ತ ಜನರ ಬದುಕು..! 3 ದಿನಗಳ ಕಾಲ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

0

ಹಲೋ ಗೆಳೆಯರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲ ಸ್ವಾಗತ, ಈ ಲೇಖನದಲ್ಲಿ ಬಿಟ್ಟು ಬಿಡದೆ ಸುರಿಯವ ಮಳೆಯ ಬಗ್ಗೆ ತಿಳಿಸಿಕೊಡಲಿದ್ದೇವೆ. ಹಲವೆಡೆ ಮಳೆಯ ಅಬ್ಬರ ಹೆಚ್ಚಾಗಿದೆ, ಜನರ ಬದುಕು ಪ್ರವಾಹದ ಅಂಚಿನತ್ತ ಸಾಗಿದೆ, ಮಳೆಯಿಂದಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ, ಎಲ್ಲೆಲ್ಲಿ ಈ ರಣಮಳೆ? ತಿಳಿಯಲು ನಮ್ಮಈ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ, ಇನ್ನು ಹೆಚ್ಚು ಮಾಹಿತಿಗಳಿಗಾಗಿ ನಮ್ಮ ವೆಬ್‌ಸೈಟ್‌ ವಿಕ್ಷೀಸಿ.

monsoon rain effects

ಯಮುನೆಯ ಸಿಟ್ಟು ದೆಹಲಿಗೆ ಆಪತ್ತನ್ನು ತಂದಿಟ್ಟಿದೆ, ಇನ್ನೊಂದು ಕಡೆ ಮಳೆಯ ರಣಾರ್ಭಟ ಮುಂದುವರೆದಿದೆ. ಪ್ರವಾಹ ಪರಿಸ್ಥಿತಿ ಕ್ಷಣ ಕ್ಷಣಕ್ಕು ಕೂಡ ಬಿಗಿಡಾಯಿಸುತ್ತಿದೆ. ಎಲ್ಲ ದಿಕ್ಕುಗಳು ಕೂಡ ಜಲಮಯವಾಗಿಬಿಟ್ಟಿದೆ. 16ರ ವರೆಗೆ ಅಲ್ಲಿನ ಶಾಲೆಗಳಿಗೆ ರಜೆಯನ್ನು ಕೂಡ ಸರ್ಕಾರ ಘೋಷಣೆ ಮಾಡದೆ. ಭಾರೀ ವಾಹನ ಸಂಚಾರಕ್ಕೆ ಅನುಮತಿಯೆ ಇಲ್ಲ ದೆಹಲಿಗೆ ಪ್ರವೇಶ ಮಾಡುವ ಬಾರ್ಡರ್‌ ಅಲ್ಲೆ ವಾಹನಗಳ ತಡೆಯಲಾಗುತ್ತಿದೆ. ದೆಹಲಿಯಲ್ಲಿ 12 ಇಂಡಿಯಾ ತಂಡವನ್ನು ನಿಯೋಜನೆಯನ್ನು ಮಾಡಲಾಗಿದೆ. ರಕ್ಷಣ ಕಾರ್ಯಚಾರಣೆ 40 ಸಾವಿರಕ್ಕು ಹೆಚ್ಚು ಜನರ ಜೀವನಕ್ಕೆ ಅಪತ್ತು ತಂದ ಮಳೆ.

ಇದನ್ನೂ ಓದಿ: ಆಧಾರ್‌ ಪ್ಯಾನ್‌ ಲಿಂಕ್‌ ಕಡ್ಡಾಯ: ಗ್ಯಾರಂಟೀ ಯೋಜನೆಗಳ ಲಾಭ ಸಿಗಬೇಕಾದರೆ ಲಿಂಕ್‌ ಕಡ್ಡಾಯ: ಸರ್ಕಾರದಿಂದ ಖಡಕ್‌ ರೂಲ್ಸ್‌ ಜಾರಿ

ಮಳೆಯಿಂದಾಗಿ ಬಿದಿಗೆ ಬಂತು ಜನರ ಬದುಕು, ರಾಷ್ಟ್ರ ರಾಜಧಾನಿಯಲ್ಲಿ ರಣ ಮಳೆಯ ಅಬ್ಬರ, ಕ್ಷಣ ಕ್ಷಣಕ್ಕು ಕಂಗೆಟ್ಟ ಜನಸಾಮಾನ್ಯರು, ಜಲಪ್ರವಾಹದ ಮಟ್ಟ, ಯಮುನ ನದಿಯ ಅರ್ಭಟ, ಮನುಷ್ಯ ಮಾಡಿದ ಒಂದಷ್ಟ ಅಪರಾದಕ್ಕೆ ಪರಿಸರ ಕೋಪವನ್ನು ತೀರಿಸಿಕೊಳ್ಳುತ್ತಿದೆ. ಗಂಗಾನದಿಯ 2 ನೇ ಅತಿದೊಡ್ಡ ಉಪನದಿಯಾಗಿರುವಂತಹ ಯಮುನ ತನ್ನ ರೌದ್ರ ರೂಪವನ್ನು ದರ್ಶನ ಮಾಡುತ್ತಿದೆ. ಇದರ ಪರಿಣಾಮ ಜನಜೀವನ ಅಸ್ತವ್ಯಸ್ತವಾಗಿದೆ. ಯಾವುದೇ ರಸ್ತೆಗಳನ್ನು ನೋಡಿದರು ನೀರು, ಪಾರ್ಕ್‌ ಉದ್ಯಾನವನ ಯಾವುದೂ ಕೂಡ ಹೊರತಾಗಿಲ್ಲ.

ಇದರಿಂದಾಗಿ ಬಹಳ ಜನರಿಗೆ ಎಫೆಕ್ಟ್‌ ಆಗಿದೆ. ತಗ್ಗು ಪ್ರದೇಶದಲ್ಲಿ ಸಮಸ್ಯೆ ಹೇಗಿದೆ? ರೆಡ್‌ ಫೋರ್ಟ್‌ ಹೇಗೆ ಮಳೆ ನೀರು ನುಗ್ಗಿದೆ, ಐತಿಹಾಸಿಕ ಪ್ರದೇಶ ಜಲದಿಗ್ಬಂದನಕ್ಕೆ ಒಳಗಾಗಿದೆ., ಇಷ್ಟೆಲ್ಲ ಜಲ ಪ್ರವಾಹವಿದ್ದರು ಜನ ಕುಡಿಯೋ ನೀರಿಗೆ ಜನ ಪರಿತಪ್ಪಿಸುವಂತಾಗಿದೆ. ದೆಹಲಿಯ 25% ಜನರಿಗೆ ನೀರಿನ ಕೊರತೆಯುಂಟಾಗಿದೆ. ಸುತ್ತ ಪ್ರವಾಹದ ನೀರು ಇದ್ದರು ಕುಡಿಯಲು ಸಾದ್ಯವಾಗುತ್ತಿಲ್ಲ. ಅಪಾಯದ ಮಟ್ಟವನ್ನು ಮೀರಿ ಯಮುನ ನದಿ ಹರಿಯತ್ತಿದೆ. 2013 ನ್ನು ಮತ್ತೆ ಮರು ಕಳಿಸಿದೆ 2023 ಮಳೆ, ಪ್ರವಾಹ ಸ್ಥಿತಿ ಜನರನ್ನು ದಿಕ್ಕೆಟಿಸಿ ಬಿಟ್ಟಿದೆ.

ಪ್ರಮುಖ ಲಿಂಕ್‌ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Click Here
Home PageClick Here

ರಸ್ತೆಗಳು ಇದೀಯಾ ಎನ್ನುವಷ್ಟರ ಮಟ್ಟಿಗೆ ನೀರು ನಿಂತಿದೆ ಮಿನಿ ನದಿಗಳ ನಿರ್ಮಾಣವಾಗಿದೆ. ಕೆರೆಗಳು ನಿರ್ಮಾಣವಾಗಿದೆ. ಜನರ ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಅಪಾಯದ ಅಂಚಿನಲ್ಲಿರುವ ಜನರನ್ನು ಬೋಟ್ಗಳ ಮುಕಾಂತರ ಸಾದ್ಯವಾದಷ್ಟು ರಕ್ಷಣೆಯನ್ನು ಮಾಡಲಾಗುತ್ತಿದೆ. ಜನರ ಮೇಲೆ ಈ ಮಳೆ ಅತ್ಯಂತ ಘಾಡ ಪರಿಣಾಮವನ್ನು ಬೀರಿದೆ.

ಇತರೆ ವಿಷಯಗಳು

ಭಾರೀ ಮಳೆಯ ಮನ್ಸೂಚನೆ 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್!!‌ ಪ್ರವಾಹದ ಭೀತಿಯ ಮುನ್ಸೂಚನೆ ನೀಡಿದ IMD

Breaking News: ಸಿಎಂ ನೇತೃತ್ವದಲ್ಲಿ ಹಾಲಿನ ಹೊಸ ಬೆಲೆ ನಿಗಧಿ..! ರೈತರಿಗೆ ಸಿಗುತ್ತಾ ಬಂಪರ್‌ ಲಾಭ? ಗ್ರಾಹಕರಿಗೆ ತಟ್ಟಲಿದೆ ಹಾಲಿನ ದರದ ಎಫೆಕ್ಟ್

Leave A Reply