Nangansiddu 2: ರಾಹುಲ್ ಡಿಟ್ಟೋ ಹಾಡಿಗೆ ಖಡಕ್ಕಾಗಿ ಉತ್ತರ ಕೊಡಲು ರೆಡಿಯಾದ್ರು ಆಲ್ ಓಕೆ!
ಎಲ್ಲರಿಗೂ ನಮಸ್ಕಾರ ಸ್ನೇಹಿತರೇ, ಆಲ್ ಓಕೆ vs ರಾಹುಲ್ ಡಿಟ್ಟೋ ಅವರ ಸ್ಟೋರಿ ಇದು. ನಿನ್ನೆ ರಾಹುಲ್ ಡಿಟ್ಟೋ ಹಾಡೊಂದನ್ನು ಬಿಡುಗಡೆ ಮಾಡಿದ್ದರು, ಅದು ಸಂಪೂರ್ಣವಾಗಿ ಆಲ್ ಓಕೆಯವರ ವಿರುದ್ಧವಾಗಿಯೇ ಇತ್ತು. ಈ ಒಂದು ಹಾಡಿಗೆ ರಾಹುಲ್ ಡಿಟ್ಟೋ ಅವರ ಅಭಿಮಾನಿಗಳು ತೀವ್ರವಾದ ಸಂತಸವನ್ನು ವ್ಯಕ್ತಪಡಿಸಿದರು. ಆದರೆ ರಾಹುಲ್ ಡಿಟ್ಟೋ ಆಲ್ ಓಕೆ ವಇರುದ್ಧ ಸುಳ್ಳು ಆರೋಪವನ್ನು ಮಾಡಿದ್ದು ಆಲ್ ಓಕೆ ಅಭಿಮಾನಿಗಳು ಕಿಡಿಕಾರಿದ್ದಾರೆ.

ರಾಹುಲ್ ಡಿಟ್ಟೋ ಕೊಟ್ಟ ಡೋಸ್‌ಗೆ ಆಲ್ ಓಕೆ ಹೇಗೆ ಕೌಂಟರ್ ಕೊಡ್ತಾರೆ ಅನ್ನೋ ಕುತೂಹಲ ಎಲ್ರಿಗೂ ಕೂಡ ಕಾಡ್ತಾಇತ್ತು.ಇದೀಗ ಆಲ್ ಓಕೆಯವರ ಕಡೆಯಿಂದ ಉತ್ತರ ಬರಲಿದೆ. ಇದು ಡೈರೆಕ್ಟ್ ರಾಹುಲ್ ಡಿಟ್ಟೋಗೆ ಅಂತ ನೇರವಾಗಿ ಹೇಳದೇ ಇದ್ದರೂ ನಾಳೆ 10AM 02/03/23 ಮತ್ತು ಕೈನ ಸಿಂಬಲ್ ಜೊತೆಗೆ ಬೆಂಕಿ, ಇದೆಲ್ಲಾ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಇನ್ಸ್ಟಾಗ್ರಾಮ್ ಸ್ಟೋರಿಯ ಮೂಲಕ ಉತ್ತರ ಕೊಡೋಕೆ ಆಲ್ ಓಕೆ ರೆಡಿನಾ ಅನ್ನೋ ಕುತೂಹಲ ಎಲ್ಲರಲ್ಲೂ ಮೂಡಿದೆ. ಇನ್ನು ಅಲ್ಲಿ ಪ್ಲೇ ಆಗುವಂತಹ ಸಾಲುಗಳು ಕೂಡ ರಾಹುಲ್ ಡಿಟ್ಟೋಗೆ ಪಂಚ್ ಇರ್ಬೋದಾ ಅನ್ನೋ ಪ್ರಶ್ನೆಯನ್ನು ಮೂಡಿಸುತ್ತಿದೆ.
ಜೀವನ ಒಂದು ಕಳ್ಳರ ಸಂತೆ
ತಲೆ ಹೊಡೆದ ಕಾಸು ಕಂಡವರ ಪಾಲಿಗೆ..
ಎಲುಬಿಲ್ಲದ ನಾಲಿಗೇಲಿ ತುಂಬಿಸೋ ಜೋಳಿಗೆ..
ಮೆರಿತೀನಿ ನೋಡು ನಾನು ತುಳಿದಾಕಿ…
ಯಾರು ಕಂಡವರು ಕಾಲವ..
Viral Videos | Click Here |
Sports News | Click Here |
ಈ ಸಾಲುಗಳು ರಾಹುಲ್ ಡಿಟ್ಟೋಗೆ ಕೌಂಟರ್ ಅನ್ನಿಸ್ತಾ ಇದೆ. ತಮ್ಮ ಹಿಂದಿನ ಹಾಡುಗಳ ರೀತಿ ಇರದೇ ಹೆಚ್ಚು ರ್ಯಾಪ್ ಮಾಡಿರೋದು ನೋಡಿದರೆ ಪಕ್ಕಾ ಇದು ಸೇಡು ಅಂತ ಅನ್ನಿಸ್ತಿದೆ.
ಪ್ರಮುಖ ಲಿಂಕ್‌ಗಳು:
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Click Here |
Home Page | Click Here |
ಇನ್ನು ಆಲ್ ಓಕೆಯ ಕೊನೆಯ ಫೋಟೋದ ಕಮೆಂಟ್ ಬಾಕ್ಸ್‌ನಲ್ಲಿ “ಇದು ಡಿಟ್ಟೋಗೆ ರಿಪ್ಲೇನಾ” , “ಇಷ್ಟು ದಿನ ಒಂದು ಲೆಕ್ಕ ಇನ್ಮುಂದೆ ಒಂದು ಲೆಕ್ಕ”, ಬಕೆಟ್‌ಗೆ ಉತ್ತರ ಕೊಡೋ ಟೈಮ್ ಬಂದಿದೆ ಗುರು, ಹೆಂಗ್ ಕೊಡ್ಬೇಕು ಅಂದ್ರೆ ಯಾಕಾದ್ರೂ ಹೀಗೆ ಮಾಡ್ದೆ ಅನಿಸ್ಬೇಕು” ಅಂತೆಲ್ಲಾ ಕಮೆಂಟ್ ಮಾಡ್ತಿದಾರೆ ಆಲ್ ಓಕೆ ಅಭಿಮಾನಿಗಳು.
ಇತರೆ ಮಾಹಿತಿಗಾಗಿ | Click Here |
ಹಾಗಾದ್ರೆ ನಾಳೆ ಬೆಳಿಗ್ಗೆ ನೋಡೋಣ ಅದೇನಿರತ್ತೆ ಆಲ್ ಓಕೆ ಕಡೆಯಿಂದ ಅಂತ..
ಇತರ ವಿಷಯಗಳು:
ಹೇಗಿದೆ ಗೊತ್ತಾ ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರು
ಕಬ್ಜಾ಼, ಕೆಜಿಎಫ್‌ಗಿಂತ ಬೇರೆಯದ್ದೇ ಲೆವೆಲ್‌ನಲ್ಲಿ ಇರಲಿದೆ ಯುಐ!
ಮಾನ ನಿಲ್ದಾಣದಲ್ಲಿ ಗೆಳತಿಗೆ ಕಿಸ್ ಮಾಡುವ ವೇಳೆ ಸಿಕ್ಕಿಬಿದ್ದ ಹೃತಿಕ್ ರೋಷನ್