Nangansiddu 2: ರಾಹುಲ್‌ ಡಿಟ್ಟೋ ಹಾಡಿಗೆ ಖಡಕ್ಕಾಗಿ ಉತ್ತರ ಕೊಡಲು ರೆಡಿಯಾದ್ರು ಆಲ್‌ ಓಕೆ!

ಎಲ್ಲರಿಗೂ ನಮಸ್ಕಾರ ಸ್ನೇಹಿತರೇ, ಆಲ್‌ ಓಕೆ vs ರಾಹುಲ್‌ ಡಿಟ್ಟೋ ಅವರ ಸ್ಟೋರಿ ಇದು. ನಿನ್ನೆ ರಾಹುಲ್‌ ಡಿಟ್ಟೋ ಹಾಡೊಂದನ್ನು ಬಿಡುಗಡೆ ಮಾಡಿದ್ದರು, ಅದು ಸಂಪೂರ್ಣವಾಗಿ ಆಲ್‌ ಓಕೆಯವರ ವಿರುದ್ಧವಾಗಿಯೇ ಇತ್ತು. ಈ ಒಂದು ಹಾಡಿಗೆ ರಾಹುಲ್‌ ಡಿಟ್ಟೋ ಅವರ ಅಭಿಮಾನಿಗಳು ತೀವ್ರವಾದ ಸಂತಸವನ್ನು ವ್ಯಕ್ತಪಡಿಸಿದರು. ಆದರೆ ರಾಹುಲ್‌ ಡಿಟ್ಟೋ ಆಲ್‌ ಓಕೆ ವಇರುದ್ಧ ಸುಳ್ಳು ಆರೋಪವನ್ನು ಮಾಡಿದ್ದು ಆಲ್‌ ಓಕೆ ಅಭಿಮಾನಿಗಳು ಕಿಡಿಕಾರಿದ್ದಾರೆ. ರಾಹುಲ್‌ ಡಿಟ್ಟೋ ಕೊಟ್ಟ ಡೋಸ್‌ಗೆ ಆಲ್‌ ಓಕೆ ಹೇಗೆ ಕೌಂಟರ್‌ ಕೊಡ್ತಾರೆ … Continue reading Nangansiddu 2: ರಾಹುಲ್‌ ಡಿಟ್ಟೋ ಹಾಡಿಗೆ ಖಡಕ್ಕಾಗಿ ಉತ್ತರ ಕೊಡಲು ರೆಡಿಯಾದ್ರು ಆಲ್‌ ಓಕೆ!