ವಯಸ್ಕರ ಪಿಂಚಣಿ ಯೋಜನೆಯಲ್ಲಿ ಹೊಸ ರೂಲ್ಸ್! ಮನೆಬಾಗಿಲಿಗೆ ಪಿಂಚಣಿ ಸೌಲಭ್ಯ! ಅರ್ಜಿ ಹಾಕಲು ಈ ನಂಬರ್‌ಗೆ ಕರೆ ಮಾಡಿ
ಹಲೋ ಗೆಳೆಯರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲ ಸ್ವಾಗತ, ಈ ಲೇಖನದಲ್ಲಿ ವಯಸ್ಕರ ಪಿಂಚಣಿ ಯೋಜನೆಯಲ್ಲಿ ಆದ ಹೊಸ ಬದಲಾವಣೆಯ ಬಗ್ಗೆ ತಿಳಿಸಿಕೊಡಲಾಗಿದೆ. ವಯಸ್ಕರು ಈಗ ಅರ್ಜಿ ಸಲ್ಲಿಸಲು ಯಾವ ಕಚೇರಿಗು ಅಲೆಯಬೇಕಿಲ್ಲ, ಮನೆಯಲ್ಲೆ ಕುಳಿತು ಸರ್ಕಾರದ ಸೌಲಭ್ಯವನ್ನು ಪಡೆಯಬಹುದಾಗಿದೆ, ಹೇಗೆ ಮನೆಬಾಗಿಲಿಗೆ ಸೌಲಭ್ಯ ಎಂದು ತಿಳಿಯಲು ನಮ್ಮ ಈ ಲೇಖನವನ್ನು ಕೊನಯವರೆಗು ಓದಿ.

ವಯಸ್ಕರ ಪಿಂಚಣಿ ಯೋಜನೆಯಲ್ಲಿ ಹೊಸ ರೂಲ್ಸ್, ಮನೆಬಾಗಿಲಿಗೆ ಪಿಂಚಣಿ ಸೌಲಭ್ಯ ಅರ್ಜಿ ಹಾಕಬೇಕಿಲ್ಲ ಕಚೇರಿಗಳಿಗೆ ಅಲೆಯಬೇಕಿಲ್ಲ, ಮೊಬೈಲ್ ನಂಬರ್‌ಗೆ ಕರೆ ಮಾಡಿದರೆ ಸಾಕು, ಕರ್ನಾಟಕ ಸರ್ಕಾರ ಆರ್ಥಿಕ ಸಂಕಷ್ಟದಲ್ಲಿರುವ ಬಡವರಿಗೆ ಪಿಂಚಣಿ ಸೌಲಭ್ಯ ಒದಗಿಸಲು ಹೊಸ ಯೋಜನೆಯನ್ನು ರೂಪಿಸಿದೆ ಈ ಯೋಜನೆಯನ್ನು ಜನರಿಗೆ ಸಹಾಯ ಮತ್ತು ಸವಲತ್ತನ್ನು ನೀಡಲಾಗುವುದು ಈ ಯೋಜನೆಯ ಅಧಿಕೃತ ಅಂಚೆ ಕಚೇರಿ ವಿಳಾಸ ಅಥವ ದೂರವಾಣಿ ಕರೆಗಳ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.
ಇದನ್ನೂ ಓದಿ: ಪೆಟ್ರೋಲ್ ಡೀಸೆಲ್ ಹೊಸ ಬೆಲೆ: ಇನ್ಮುಂದೆ ಪೆಟ್ರೋಲ್ ಡೀಸೆಲ್ ಲೀಟರ್‌ಗೆ 15 ರೂ. ಗೆ ಲಭ್ಯ ಕೇಂದ್ರ ಸಚಿವ ನಿತಿನ್ ಗಡ್ಕರಿ ಘೋಷಣೆ
ಕುಟುಂಬದ ವಾರ್ಷಿಕ ಆಧಾಯವು 32 ಸಾವಿರ ರೂಪಾಯಿಗಿಂತ ಕಡಿಮೆ ಇರುವ ವೃದ್ದರು ವಿಶೇಷ ಚೇತನರು, ವಿಧವೆಯರು ಅವಿವಾಹಿತ ಹಾಗೂ ವಿಚ್ಚೆದಿತ ಮಹಿಳೆಯರು ಈ ಯೋಜನಯ ಅರ್ಜಿ ಸಲ್ಲಿಸಲು ಅವಕಾಶವನ್ನು ಪಡೆಯಬಹುದು ಪಿಂಚಣಿ ಸೌಲಭ್ಯ ಪಡೆಯಲು ಅವರು 155245 ಈ ಸಂಖ್ಯೆಗೆ ಕರೆ ಮಾಡಿ ಆಧಾರ್ ಸಂಖ್ಯೆಯನ್ನು ನೀಡಬೇಕು ಅರ್ಜಿದಾರರು ಅರ್ಜಿ ಸಲ್ಲಿಸಿದ ನಂತರ ಅಯಾ ವ್ಯಪ್ತಿಯ ಗ್ರಾಮ ಲೆಕ್ಕಾಧಿಕಾರಿಗಳು ಅರ್ಜಿದಾರರ ಮನೆಬಾಗಿಲಿಗೆ ಬೇಟಿನಿಡುತ್ತಾರೆ. ಅವರು ಪಿಂಚಣಿ ಸೌಲಭ್ಯಕ್ಕೆ ಅಗತ್ಯ ಮಾಹಿತಿಯನ್ನು ಗ್ರಹಿಸಲು ನವೋದಯ ಮೊಬೈಲ್ ಆಪ್‌ನ್ನು ಬಳಸುತ್ತಾರೆ.
ಅರ್ಜಿದಾರರು ಮನೆ ಮನೆಗೆ ಬೇಟಿ ನೀಡಿದಾಗ ಗ್ರಾಮ ಲೆಕ್ಕಾಧಿಕಾರಿಗಳು ಅವರಿಂದ ಆಧಾರ್ ಕಾರ್ಡ್ ಬ್ಯಾಂಕ್ ಖಾತೆಯ ವಿವಿರ ಮತ್ತು ವಯೋಮಾನದ ಪುರಾವೆಗಳನ್ನು ಸಂಗ್ರಹಿಸುತ್ತಾರೆ. ಈ ಮಾಹಿತಿಯನ್ನು ದೃಢೀಕರಿಸಲು ಅರ್ಜಿದಾರರು ಪಡೆದ ಪಡಿತರ ಚೀಟಿ ಚುನಾವಣಾ ಗುರುತಿನ ಚೀಟಿ ಅಥವಾ ಸರ್ಕಾರ ನೀಡಿದ ಗುರುತಿನ ಚೀಟಿಯನ್ನು ಬಳಸಬಹುದು, ಗ್ರಾಮ ಲೆಕ್ಕಾಧಿಕಾರಿಗಳು ಮೊಬೈಲ್ ಆಪ್ ಮೂಲಕ ಅರ್ಜಿದಾರರ ಭಾವ ಚಿತ್ರವನ್ನು ಸೆರೆಹಿಡಿಯುತ್ತಾರೆ. ಇದು ಅರ್ಜಿ ಸಲ್ಲಿಸಲು ಅರ್ಹರಾದ ಜನರಿಗೆ 72 ಗಂಟೆಗಳ ಒಳಗೆ ಮೊಬೈಲ್ ಆಪ್ ಮೂಲಕ ಪಿಂಚಣಿ ಮಂಜೂರಾತಿ ವಿತರಿಸಲು ನಾಡ ಕಚೇರಿಯಿಂದ ಆದೇಶವನ್ನು ನೀಡುತ್ತಾರೆ.
ಪ್ರಮುಖ ಲಿಂಕ್ ಗಳು
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Click Here |
Home Page | Click Here |
ಹೀಗೆ ಈ ಹೊಸ ಯೋಜನೆ ಕರ್ನಾಟಕ ಸರ್ಕಾರದ ಪಿಂಚಣಿ ಸೌಲಭ್ಯ ಯೋಜನೆಗೆ ಆಧಾರವನ್ನು ಕೊಡುವ ಮಾದರಿಯಲ್ಲಿ ನಡೆಯುವುದು, ಈ ಯೋಜನೆ ಬಡವರಿಗೆ ಆದಾಯ ಸಂಕಟದ ಸಮಯದಲ್ಲಿ ನೆರವಾಗುವುದಕ್ಕಾಗೆ ಮತ್ತು ಸಮಾಜದ ಅಭಿವೃದ್ದಿಗೆ ಒಂದು ಹೊಸ ದಾರಿಯನ್ನು ತೆರೆಯುವುದ್ದಕ್ಕಾಗಿ ರೂಪಿಸಲಾಗಿದೆ.