Breaking News: ಎಲ್ಲರಿಗೂ ಪಾನ್ ಕಾರ್ಡ್ ಯಾಕೆ ಬೇಕು.! ನೀವು ಈ ಕೆಲಸ ಮಾಡದಿದ್ರೆ ಈ ಎಲ್ಲಾ ಸೇವೆಗಳು ರದ್ದಾಗಲಿವೆ, ಸರ್ಕಾರದಿಂದ ಆದೇಶ ಪ್ರಕಟ
ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಇತ್ತೀಚೆಗೆ ಪಾನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್ ಮಾಡುವುದನ್ನು ಕೇಂದ್ರ ಸರ್ಕಾರ ಹೊರಡಿಸಿದೆ. ಇದನ್ನು ಕಡ್ಡಾಯವಾಗಿ ಘೋಷಣೆ ಮಾಡಲಾಗಿತ್ತು. ಲಿಂಕ್ ಇಲ್ಲದಿದ್ದರೆ ನಿಮ್ಮ ಪಾನ್ ಕಾರ್ಡ್ ನಿಷ್ಕ್ರಿಯಗೊಳಿಸಲಾಗುತ್ತದೆ ಎಂದು ಹೇಳಲಾಗಿದೆ. ಪಾನ್ ಕಾರ್ಡ್ ಯಾಕೆ ಬೇಕು, ಲಿಂಕ್ ಮಾಡಿಲ್ಲ ಎಂದರೆ ಏನಾಗುತ್ತೆ, ಪಾನ್ ಕಾರ್ಡ್ ಬಂದ್ ಆದರೆ ಏನೆಲ್ಲಾ ತೊಂದರೆಯಾಗುತ್ತದೆ ಎಂಬುದನ್ನು ನಾವು ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಿದ್ದೇವೆ. ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

ಪಾನ್ ಕಾರ್ಡ್ ಆಧಾರ್ ಲಿಂಕ್ ಆಗಿಲ್ಲ ಎಂದರೆ ಏನೆಲ್ಲಾ ಆಗತ್ತೆ, ಯಾವ ಕೆಲಸಗಳು ಬಂದ್ ಆಗತ್ತೆ ಎಂದು ನೋಡೋಣ. ಹಣಕಾಸಿನ ಅನೇಕ ಕಾರ್ಯಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಇದೇ ಜುಲೈ 30 ರೊಳಗೆ ಲಿಂಕ್ ಮಾಡಿಸಿ ಇಲ್ಲದಿದ್ರೆ ಈ ಎಲ್ಲಾ ವ್ಯವಹಾರಗಳು ಬಂದ್ ಆಗುತ್ತದೆ.
ಇದನ್ನೂ ಸಹ ಓದಿ: ರಾಜ್ಯದ ಎಲ್ಲಾ ರೈತರಿಗೆ ಭರ್ಜರಿ ಸಿಹಿ ಸುದ್ದಿ: ಬೆಳೆ ವಿಮಾ ಯೋಜನೆ ಆರಂಭ, ಜುಲೈ 31 ರೊಳಗೆ ಅರ್ಜಿ ಸಲ್ಲಿಸಿದವರಿಗೆ ಮಾತ್ರ!
- ಸರ್ಕಾರಿ ಬ್ಯಾಂಕ್ ನಿಂದ ಹಿಡಿದು ಖಾಸಗೀ ಬ್ಯಾಂಕ್ ನಲ್ಲಿ ಯಾವುದೇ ಹೊಸ ಖಾತೆ ತೆರೆಯಲು ಸಾಧ್ಯವಿಲ್ಲ.
- ಡೆಬಿಟ್ ಹಾಗು ಕ್ರೆಡಿಟ್ ಕಾರ್ಡ್ ಪಡೆಯಲು ಸಾಧ್ಯವಿಲ್ಲ.
- ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡಿಕೆದಾರರಿಗೆ ಡಿ ಮ್ಯಾಟ್ ಖಾತೆ ತೆರೆಯಲು ಸಾಧ್ಯವಾಗುವುದಿಲ್ಲ.
- ವಿದೇಶ ಪ್ರವಾಸಕ್ಕೆ 50 ಸಾವಿರ ಹಣವನ್ನು ಒಂದೇ ಬಾರಿ ಪಾವತಿ ಮಾಡಲು ಸಾಧ್ಯವಿಲ್ಲ.
- ಒಂದು ವಹಿವಾಟಿನಲ್ಲಿ 50 ಸಾವಿರ ರುಪಾಯಿಗಿಂತ ಹೆಚ್ಚು ಪಾವತಿ ಮಾಡುವಂತಿಲ್ಲ.
- ರಿಸರ್ವ್ ಬ್ಯಾಂಕಿನಲ್ಲಿ 50 ಸಾವಿರಕ್ಕಿಂತ ಹೆಚ್ಚಿನ ಮೌಲ್ಯದ ಬಾಂಡ್ ಖರೀದಿಸುವಂತಿಲ್ಲ.
- ಮ್ಯುಚಲ್ ಫಂಡ್ ನಲ್ಲಿ 50 ಸಾವಿರ ರುಪಾಯಿಗಿಂತ ಅಧಿಕ ಮೊತ್ತ ಹೂಡಿಕೆ ಮಾಡಲು ಸಾಧ್ಯವಾಗುವುದಿಲ್ಲ.
- ಫಿಕ್ಸ್ ಡೆಪಾಸಿಟ್ ಅಥವಾ ಯಾವುದೇ ಬ್ಯಾಂಕ್ ಯೋಜನೆಗಳಿಗೆ ವಾರ್ಷಿಕ 5 ಲಕ್ಷಕ್ಕಿಂತ ಅಧಿಕ ಹೂಡಿಕೆ ಮಾಡಲು ಮಿತಿಯಿದೆ.
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Click Here |
Home Page | Click Here |
- ನಿಷ್ಕ್ರಿಯ ಪಾನ್ ಕಾರ್ಡ್ ಬಳಸಿ ಪಾವತಿ ವ್ಯವಹಾರ ನಡೆದರೆ ತೆರಿಗೆ ಕಡಿತಗೊಳಿಸಲಾಗುವುದು.
- ಮೋಟಾರ್ ವಾಹನಗಳು ಮತ್ತು ದ್ವಿಚಕ್ರ ವಾಹನ ಖರೀದಿಸುವವರಿದ್ದರೆ ವಾಹನದ ಮಾರಾಟ ಮತ್ತು ಖರೀದಿ ಸಾಧ್ಯವಿಲ್ಲ.
- 2 ಲಕ್ಷದ ಹೆಚ್ಚಿನ ಖರೀದಿ ಮತ್ತು ಮಾರಾಟ ಮಾಡುವಂತಿದ್ದರೆ ಹೆಚ್ಚಿನ ತೆರಿಗೆ ವಿಧಿಸಲಾಗುತ್ತದೆ.
- ಬ್ಯಾಂಕ್ ಡ್ರಾಫ್ಟ್ ಪೇ ಆರ್ಡರ್ ಚೆಕ್ ಗಳಲ್ಲಿ 50 ಸಾವಿರಕ್ಕಿಂತ ಅಧಿಕ ಪಾವತಿಗೆ ನಿರ್ಬಂಧ
- ಯಾವುದೇ ಹಣಕಾಸಿನ ವ್ಯವಹಾರವನ್ನು ರದ್ದು ಮಾಡಲಾಗುತ್ತದೆ.
- ಯಾವುದೇ ಸಂಸ್ಥೆಗೆ ಯಾವುದೇ 50 ಸಾವಿರ ಹೆಚ್ಚಿನ ಮೌಲ್ಯದ ಹಣವನ್ನು ಪಾವತಿ ಮಾಡಲು ಸಾಧ್ಯವಾಗುವುದಿಲ್ಲ.