Vidyamana Kannada News

Breaking News: ಎಲ್ಲಾ ಪಿಂಚಣಿದಾರರಿಗೆ ಗುಡ್‌ ನ್ಯೂಸ್! ಸರ್ಕಾರದಿಂದ ಇದೀಗ ಹೊಸ ಬದಲಾವಣೆಯೊಂದಿಗೆ ಪಿಂಚಣಿದಾರರಿಗೆ ಹೊಸ ಮೊಬೈಲ್ App ಬಿಡುಗಡೆ!

0

ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಕರ್ನಾಟಕ ಸರ್ಕಾರವು ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಇದೀಗ ಮನೆ ಬಾಗಿಲಿಗೆ ಪಿಂಚಣಿ ಸೌಲಭ್ಯವನ್ನು ಒದಗಿಸುತ್ತಿದೆ. ಯಾವುದೇ ಅರ್ಜಿ ಹಾಕಬೇಕೆಂದಿಲ್ಲ. ಇದೀಗ ಸರ್ಕಾರವು ಹೊಸ ಸೌಲಭ್ಯವನ್ನು ಹೊಸ ಬದಲಾವಣೆಯನ್ನು ಮಾಡಿದೆ. ಈ ಬದಲಾವಣೆ ಏನೆಂದು ನಾವು ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಿದ್ದೇವೆ. ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Click Here
Home PageClick Here

ಕರ್ನಾಟಕ ಸರ್ಕಾರವು ಇದೀಗ ಹೊಸ ಬದಲಾವಣೆಯನ್ನು ಮಾಡಿದೆ. ಸರ್ಕಾರ ಆರ್ಥಿಕ ಪರಿಸ್ಥಿತಿ ತುಂಬಾ ಕಷ್ಟದಲ್ಲಿರುವವರಿಗೆ ಪಿಂಚಣಿ ಒದಗಿಸುವವರಿಗೆ ಹೊಸ ನಿಯಮವನ್ನು ಜಾರಿಗೆ ತಂದಿದೆ. ಪಿಂಚಣಿ ಸೌಲಭ್ಯವನ್ನು ಪಡೆಯಲು ಯಾವುದೇ ಅರ್ಜಿ ಹಾಕಬೇಕಿಲ್ಲ ಹಾಗೂ ಯಾವುದೇ ಕಛೇರಿಗೆ ಅಲೆಯುವಂತಿಲ್ಲ. ಈ ನಂಬರ್‌ ಗೆ ಕರೆ ಮಾಡಿದರೆ ಸಾಕು.

ಕರ್ನಾಟಕ ಸರ್ಕಾರವು ಪಿಂಚಣಿದಾರರಿಗೆ ಪಿಂಚಣಿ ಒದಗಿಸಲು ಹೊಸ ಯೋಜನೆಯನ್ನು ರೂಪಿಸಿದೆ. ಈ ಯೋಜನೆಯ ಮೂಲಕ ಜನರಿಗೆ ಸವಲತ್ತು ಹಾಗೂ ಸಹಾಯವನ್ನುಒದಗಿಸಲಾಗುವುದು. ಈ ಯೋಜನೆಯ ಮೂಲಕ ಅಧಿಕೃತ ಅಂಚೆ ಕಛೇರಿ ವಿಳಾಸದ ಅಥವಾ ದೂರವಾಣಿ ಕರೆಯ ಮೂಲಕ ಅರ್ಜಿ ಸಲ್ಲಿಕೆಯಾಗಬಹುದು. ಕುಟುಂಬದ ವಾರ್ಷಿಕ ಆದಾಯವು 32 ಸಾವಿರಕ್ಕಿಂತ ಕಡಿಮೆ ಇರುವಂತಹ ವೃದ್ಧರು, ವಿಶೇಷ ಚೇತನರು ಅವಿವಾಹಿತರು, ವಿಧವೆಯರು, ವಿಚ್ಚೇದಿತ ಮಹಿಳೆಯರು ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ಪಡೆಯಬಹುದು.

Related Posts

ನೌಕರರಿಗೆ ದಸರಾ ಹಬ್ಬದ ಬಂಪರ್‌ ಕೊಡುಗೆ: ಶಿಕ್ಷಕರ ಗೌರವಧನದಲ್ಲಿ…

ಪಿಂಚಣಿ ಸೌಲಭ್ಯವನ್ನು ಪಡೆಯಲು ಅವರು 155245 ಈ ಸಂಖ್ಯೆಗೆ ಕರೆ ಮಾಡಿ ಆಧಾರ್‌ ಸಂಖ್ಯೆ ನೀಡಬೇಕು. ಅರ್ಜಿದಾರರು ಅರ್ಜಿ ಸಲ್ಲಿಸಿದ ನಂತರ ಆಯಾ ವ್ಯಾಪ್ತಿ ಗ್ರಾಮ ಲೆಕ್ಕಾಧಿಕಾರಿಗಳು ಅರ್ಜಿದಾರರ ಮನೆ ಬಾಗಿಲಿಗೆ ಭೇಟಿ ನೀಡಿದ್ದು ಇದೆ. ಅವರು ಪಿಂಚಣಿ ಸೌಲಭ್ಯಕ್ಕೆ ಅಗತ್ಯವಾದ ಮಾಹಿತಿ ಗ್ರಹಿಸಲು ನವೋದಯ ಮೊಬೈಲ್‌ App ಅನ್ನು ಬಳಸುತ್ತಾರೆ. ಆಯಾ ಅರ್ಜಿದಾರರ ಮನೆಗೆ ಭೇಟಿ ನೀಡಿದ ಗ್ರಾಮ ಲೆಕ್ಕಾಧಿಕಾರಿಗಳು ಅವರಿಂದ ಆಧಾರ್‌ ಕಾರ್ಡ್‌ ಬ್ಯಾಂಕ್‌ ಖಾತೆಯ ವಿವರ ಮತ್ತು ವಯೋಮಾನದ ಪುರಾವೆಗಳನ್ನು ಸಂಗ್ರಹಿಸುತ್ತಾರೆ. ಈ ಮಾಹಿತಿಗಳನ್ನು ದೃಢೀಕರಿಸಲು ಅರ್ಜಿದಾರರು ಪಡೆದ ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ ಅಥವಾ ಸರ್ಕಾರ ನೀಡಿದ ಗುರುತಿನ ಚೀಟಿಯನ್ನು ಬಳಸಬಹುದು.

ಇದನ್ನೂ ಸಹ ಓದಿ : ಪೆಟ್ರೋಲ್ ಡೀಸೆಲ್ ಹೊಸ ಬೆಲೆ: ಇನ್ಮುಂದೆ ಪೆಟ್ರೋಲ್ ಡೀಸೆಲ್ ಲೀಟರ್‌ಗೆ 15 ರೂ. ಗೆ ಲಭ್ಯ ಕೇಂದ್ರ ಸಚಿವ ನಿತಿನ್ ಗಡ್ಕರಿ ಘೋಷಣೆ

ಗ್ರಾಮ ಲೆಕ್ಕಾಧಿಕಾರಿಗಳು ಮೊಬೈಲ್‌ App ಮೂಲಕ ಅರ್ಜಿದಾರರ ಭಾವಚಿತ್ರವನ್ನು ಸೆರೆ ಹಿಡಿಯುತ್ತಾರೆ. ಅದು ಅರ್ಜಿ ಸಲ್ಲಿಕೆ ಮಾಡಲು ಅರ್ಹರಾದ ಜನರಿಗೆ 72 ಗಂಟೆಗಳ ಒಳಗೆ ಮೊಬೈಲ್‌ App ಮೂಲಕ ಪಿಂಚಣಿ ಮಂಜೂರಾತಿ ದೃಡೀಕರಿಸಲು ನಾಢ ಕಛೇರಿಯಿಂದ ಆದೇಶವನ್ನು ನೀಡುತ್ತದೆ. ಹೀಗೆ ಈ ಹೊಸ ಯೋಜನೆ ಕರ್ನಾಟಕ ಸರ್ಕಾರದ ಪಿಂಚಣಿ ಯೋಜನೆಗೆ ಆಧಾರವನ್ನು ಕೊಡುವಂತಹ ಯೋಜನೆಯಾಗಿದೆ. ಯೋಜನೆ ಆದಾಯ ಸಂಕಟದಲ್ಲಿ ಇರುವವರಿಗೆ ಹೊಸ ಮಾರ್ಗ ಸೂಚಿಯಾಗಿದೆ. ಇದು ಸಮಾಜದ ಅಭಿವೃದ್ದಿಗೆ ಒಂದು ಹೊಸ ದಾರಿಯನ್ನು ತೆರೆಯುವುದಕ್ಕಾಗಿ ರೂಪಿಸಿದೆ.

ಇತರೆ ವಿಷಯಗಳು :

ರಾಜ್ಯದ ಭೂ ರಹಿತರಿಗೆ ಗುಡ್‌ ನ್ಯೂಸ್‌! ಭೂ ಹೀನರಿಗೆ ಭೂಮಿ ಕೊಡಲು ಸರ್ಕಾರ ಘೋಷಣೆ, ಸಿಎಂ ಅವರಿಂದ ಸಿಹಿ ಸುದ್ದಿ

ಪಡಿತರ ಚೀಟಿ ಇದ್ದವರಿಗೆ ಬಂಪರ್‌.! ಈಗ ಉಚಿತ 10 ಕೆಜಿ ಅಕ್ಕಿ ಜೊತೆ ಹಿಟ್ಟಿನ ಗಿರಣಿ FREE.! ಅರ್ಜಿ ಸಲ್ಲಿಸೋದು ಹೇಗೆ ಗೊತ್ತಾ?

Leave A Reply