Breaking News: ಬಜೆಟ್ ಬೆನ್ನಲ್ಲಿ ರೈತರಿಗೆ ಬೆಳೆ ವಿಮೆ ಪಟ್ಟಿ ಬಿಡುಗಡೆ ! ಕುಣಿದು ಕುಪ್ಪಳಿಸಿದ ರೈತರು ಕೂಡಲೇ ಈ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ
ಹಲೋ ಗೆಳೆಯರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲ ಸ್ವಾಗತ, ಈ ಲೇಖನದಲ್ಲಿ ಸರ್ಕಾರ ರೈತರಿಗೆ ನಿಡುತ್ತಿರುವ ಉಚಿತ ಆರ್ಥಿಕ ನೆರವಿನ ಬಗ್ಗೆ ತಿಳಿಸಿಕೊಡಲಾಗಿದೆ. ಸರ್ಕಾರದ ಈ ಯೋಜನೆಯಡಿ ರೈತರ ಬೆಳೆ ಹಾನಿಗೆ ಪರಿಹಾರವನ್ನು ಒದಗಿಸಲಾಗುತ್ತದೆ, ನಿಮ್ಮ ಮನೆಯಲ್ಲು ಬೆಳೆ ಹಾನಿಯಾಗಿದ್ದರೆ ಇಂದೆ ಅರ್ಜಿ ಸಲ್ಲಿಸಿ,? ಅರ್ಜಿ ಎಲ್ಲಿ ಸಲ್ಲಿಸಬೇಕು? ಏನೆಲ್ಲ ದಾಖಲೆಗಳು ಬೇಕು? ಇನ್ನು ಈ ಯೋಜನೆಯ ಬಗ್ಗೆ ತಿಳಿದಿಲ್ಲ ಎಂದರೆ ನಮ್ಮ ಈ ಲೇಖನವನ್ನು ಸಂಪೂರ್ಣವಾಗಿ ಓದಿ ತಿಳಿಯಿರಿ.

ರಾಜ್ಯದ ರೈತರಿಗೆ ಬೆಳೆ ಬಿಮೆ ಕುರಿತು ಪ್ರಮುಖವಾದ ಸುದ್ದಿಗಳು ಸಿಗಲಿದೆ. ರೈತರಿಗೆ ಬೆಳೆ ವಿಮೆ ಪರ್ಯಾಯ ಹಣ ದೊರೆಯಲಿದೆ. ಬೆಳೆ ವಿಮೆ ಕಂತನ್ನು ಪಾವತಿಸುವಲ್ಲಿ ತಾಂತ್ರಿಕ ಸಮಸ್ಯೆ ಉದ್ಬವಿಸಿದ್ದು ಜನರು ಪರದಾಡುವಂತಾಗಿದೆ. ಈಗಾಗಲೇ ರೈತರು ಈ ಕುರಿತು ಸರ್ಕಾರಕ್ಕೆ ಆರೋಪವನ್ನು ಕೂಡ ಮಾಡಿದ್ದಾರೆ. ಬೆಳೆ ವಿಮೆ ಕಂತಿಗೆ ರೈತರು ಕಾಯುತ್ತಿದ್ದು. ಈಗಾಗಲೇ ಹಲವೆಡೆ ತಾಂತ್ರಿಕ ಸಮಸ್ಯೆ ಕಂಡುಬಂದಿದೆ.
ಪ್ರಧಾನ್ ಮಂತ್ರಿ ಬೆಳೆ ವಿಮೆ ಯೋಜನೆಯ ವಿವಿಧ ಬೆಳೆಗಳು ಬೆಳೆವಿಮೆ ಕಂತು ಪಾವತಿಗೆ ಈಗಾಗಲೇ ಕೊನೆಯ ದಿನಾಂಕ ಘೋಷಿಸಿದೆ. ಶೇಂಗಾ, ತೊಗರಿಯಂತಹ ಮಳೆಯಾಶ್ರಿತ ಬೆಳೆ ಸೇರಿದಂತೆ ತೋಟಗಾರಿಗೆ ಬೆಳೆಗಳಾದ ದಾಳಿಂಬೆ, ಮಾವು, ಪಪ್ಪಾಯ ಇನ್ನಿತರೆ ಬೆಳೆಗಳಿಗೆ ಜುಲೈ 15 ವಿಮೆಯನ್ನು ಮಾಡಿಸಿಕೊಳ್ಳಲು ಕೊನೆಯ ದಿನಾಂಕವಾಗಿದೆ. ರೈತರ ಜೀವ ಬೆಳೆಯಾದ ಶೇಂಗಾ ಹಲವು ವರ್ಷಗಳಿಂದ ಕೈ ಕೊಡುತ್ತಿದ್ದು, ಬಹುಭಾಗದ ರೈತರು ಬೆಳೆ ವಿಮೆಯನ್ನು ನಂಬಿ ರೈತ ಬೆಳೆಯನ್ನು ಬೆಳೆಯುತ್ತಿದ್ದಾನೆ, ಆದರೆ Online ನಲ್ಲಿ ರೈತ ಬೆಳೆ ವಿಮೆಗೆ ಅರ್ಜಿಯನ್ನು ಸಲ್ಲಿಸಲು ಆಗುತ್ತಿಲ್ಲ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
- ಆಧಾರ್ ಕಾರ್ಡ್
- ಪಹಣಿ
- ಬ್ಯಾಂಕ್ ಪಾಸ್ ಬುಕ್
- ಜಂಟಿ ಖಾತೆ ಇದ್ದರೆ 20 ರೂ ಬಾಂಡ್ ನಲ್ಲಿ ಸ್ವಯಂ ದೃಢಿಕರಣ
ತಾಂತ್ರಿಕ ಸಮಸ್ಯೆ ಕಂಡು ಬರುತ್ತಿದ, ರೈತರಿಗೆ ಫ್ರೂಟ್ ನಂಬರ್ ಇಲ್ಲದೆ ಇರುವ ಕಾರಣದಿಂದ ನೊಂದಣಿಯಾಗುತ್ತಿಲ್ಲ, ಹಲವು ರೈತರು ಫ್ರೂಟ್ ಐಡಿಯನ್ನೆ ಹೊಂದಿಲ್ಲ ಕೆಲವೊಂದು ರೈತರಿಗೆ ಈ ಯೋಜನೆಯ ಅರಿವೆ ಇಲ್ಲ ಇದೇ ಕಾರಣಕ್ಕೆ ರೈತರಿಗೆ ಬೆಳೆ ವಿಮೆ ಕಂತನ್ನು ಕಟ್ಟಿ ನೋಂದಣಿ ಮಾಡಿಕೊಳ್ಳುವುದಕ್ಕೆ ಸಮಸ್ಯೆ ಎದುರಾಗಿದೆ. ಇದೆಲ್ಲದರ ಕುರಿತು ಮಾಹಿತಿಯನ್ನು ಸಂಗ್ರಹಿಸಿ ಕೃಷಿ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಲಾಗಿದೆ. ವಿಮೆಯನ್ನು ಮಾಡಿಸಿಕೊಳ್ಳಲು ಮತ್ತಷ್ಟು ಸಮಯವನ್ನು ನೀಡಲಾಗಿದೆ.
ಬೆಳೆ ವಿಮೆ ಪಟ್ಟಿ
- ಅಡಿಕೆ -2590.08
- ಶುಂಠಿ – 2630.55
- ಮೆನಸಿನ ಕಾಯಿ- 1436.69
- ಗೊವಿನ ಜೋಳ – 457.31
- ಶೇಂಗಾ- 441.12
- ಸೋಯಾಬಿನ್ -331.85
- ಹತ್ತಿ -1006.69
- ಬತ್ತ -515.99
- ರಾಗಿ -228.56
- ಹೆಸರು 259.13
ಪ್ರಮುಖ ಲಿಂಕ್‌ಗಳು:
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Click Here |
Home Page | Click Here |
ಈ ಯೋಜನೆಯಡಿ ಕೆಲವು ರೈತರಿಗೆ ಪರಿಹಾರ ಸಿಗದೆ ಜನರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಸರಿಯಾದ ಸಮಿಕ್ಷೆಯನ್ನು ಮಾಡದೆ ಸಮರ್ಪಕವಾದ ವರದಿಯನ್ನು ಕೊಡದೆ ಇರುವ ಕಾರಣದಿಂದ ರೈತರಿಗೆ ಬೆಳೆ ವಿಮೆ ಪರಿಹಾರ ಸಿಕ್ಕಿಲ್ಲ ಎಂದು ರೈತರು ಸರ್ಕಾರದ ವಿರುದ್ದ ಅಸಮಧಾನವನ್ನು ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ತಪ್ಪಿಂದ ಅನೇಕ ರೈತರು ಈ ಯೋಜನೆಯ ಲಾಭದಿಂದ ವಂಚಿರಾಗುತ್ತಿದ್ದಾರೆ.
ಇತರೆ ವಿಷಯಗಳು
ಎಲ್ಲಾ ರೈತರಿಗೆ ಪ್ರತಿ ಎಕರೆಗೆ 6500 ರೂ..! ಸಾವಯವ ಕೃಷಿಯನ್ನು ಉತ್ತೇಜಿಸಲು ಸರ್ಕಾರದ ಹೊಸ ಯೋಜನೆ ಜಾರಿ.!