Vidyamana Kannada News

ಕಣ್ಮನ ಸೆಳೆಯುವ ಜಲಪಾತಗಳಿಗೆ ಜೀವಕಳೆ! ಜೋರಾದ ಮುಂಗಾರು ಎಲ್ಲೆಲ್ಲೂ ನೀರು, ಸಾವು ನೋವುಗಳ ಸಂಭವ

0

ಹಲೋ ಗೆಳೆಯರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲ ಸ್ವಾಗತ ಈ ಲೇಖನದಲ್ಲಿ ಮುಂಗಾರು ಮಳೆಯ ಇಂದಿನ ಸ್ಥಿತಿಗತಿಗಳ ಬಗ್ಗೆ ತಿಳಿಸಿಕೊಡಲಾಗಿದೆ. ಜಲಪಾತಗಳು, ಡ್ಯಾಮ್‌ಗಳು ಹಾಲ್ನೊರೆಯಿಂದ ಧುಮ್ಮಿಕ್ಕುತ್ತಿವೆ, ನೋಡುಗರ ಕಣ್ಣಿಗೆ ಹಬ್ಬ. ಇದೆಲ್ಲ ಒಂದು ಕಡೆಯಾದರೆ ಇನ್ನೊಂದು ಕಡೆ ಮಳೆಯ ಅನಾಹುತದಿಂದ ಜನರು ಪರದಾಡುವಂತಾಗಿದೆ. ಎಲ್ಲಿ ಅನಾಹುತ ಎಲ್ಲಿ ಜಲಪಾತಗಳ ಭೋರ್ಗರೆತ ತಿಳಿಯಲು ನಮ್ಮ ಈ ಲೇಖನವನ್ನು ಕೊನೆಯವರೆಗು ಓದಿ.

rain updates

ಜೋರಾಗಿದೆ ಮುಂಗಾರಿನ ಅಬ್ಬರ, 2 ವಾರಕ್ಕಿಂತ ಹಿಂದೆ ಸಣ್ಣದಾಗಿ ಹರುತ್ತಿದ್ದ ನೀರು ಅಥವಾ ನೀರೆ ಇಲ್ಲದೆ ವಾಪಾಸಾಗುತ್ತಿದ್ದ ಜನರು, ನೀರಾಸೆ ಇಂದ ಹಿಂದುರುಗುತ್ತಿದ್ದ ಜನರು, ಈಗ ಪರಿಸ್ಥಿತಿ ಬದಲಾಗಿದೆ, ಮುಂಗಾರು ಜೋರಾಗಿದೆ, ಎಲ್ಲ ಜಲಪಾತಗಳಿಗೆ ಜೀವಕಳೆ ತುಂಬುತ್ತಿದೆ. ಹಾಲ್ನೊರೆಯಿಂದ ಧುಮ್ಮಿಕ್ಕುತ್ತಿದೆ ಪ್ರಸಿದ್ದ ಅಬ್ಬಿ ಜಲಪಾತ, ಜೋರಾದ ಮುಂಗಾರು ಮಳೆಗೆ ಜಲಪಾತಗಳಿಗೆ ಮರುಜೀವ, ಮಳೆಯ ಸಂಭ್ರಮದಲ್ಲಿ ಜಲಪಾತ ನೋಡಲು ಪ್ರವಾಸಿಗರ ದಂಡು, ಮೂರು ದಿನಗಳ ಮಳೆಗೆ ಭೋರ್ಗರೆಯುತ್ತಿರುವ ಜಲಪಾತಗಳು, ಒಂದು ತಿಂಗಳು ತಡವಾಗಿ ಮಳೆ ಬಂದರು ಜಲಪಾತಗಳು ಮೈತುಂಬಿ ಹರಿಯುತ್ತಿವೆ.

ಇದನ್ನೂ ಓದಿ: ಕರ್ನಾಟಕ ಬಜೆಟ್‌ 2023: ಹೊಸ ಶಿಕ್ಷಣ ನೀತಿ ರದ್ದು, ಇನ್ನು ಪದವಿ 4 ವರ್ಷದ ಬದಲಿಗೆ 3 ವರ್ಷ

ಪ್ರವಾಸಿಗರಿಗೆ ಕಣ್ಮನ ಸೆಳೆಯುತ್ತಿರುವ ಜಲಪಾತಗಳು, ಪ್ರವಾಸಿಗರ ದಂಡೆ ದಂಡು, ಕಾರಾವಾರ ಗುಡ್ಡ ಕುಸಿತ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಯಿಂದ ಕೃತಕ ಪ್ರವಾಹ, ಕೊಚ್ಚಿಯೋಯ್ತು ಬೆಂಗಳೂರು ಮೈಸೂರು ಹೈವೇ, ಕೆಲವು ಕಡೆ ಮಳೆಯ ನೀರು ಸಮುದ್ರಕ್ಕೆ ಹೋಗುವ ದಾರಿಯೆ ಬಂದ್‌ ಇದರಿಂದಾಗಿ ಸುತ್ತಮುತ್ತಲಿನ ಗ್ರಾಮಗಳು ಜಲಾವೃತ, ಜೊತೆಗೆ ಗುಡ್ಡ ಕುಸಿತ ಸಂಭವಿಸಿದೆ. ಉತ್ತರ ಕನ್ನಡ ಹೆದ್ದಾರಿಯಲ್ಲಿ ಸಾಕಷ್ಟು ಹಾನಿಯಾಗಿದೆ. ರಾಷ್ಟ್ರೀಯ ಹೆದ್ದಾರಿಗಳು ನೀರಿನಿಂದ ಮುಚ್ಚಿಹೋಗುತ್ತಿದೆ. ನಿರಂತರ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ಹಾನಿಯಾಗುತ್ತಿರುವುದಲ್ಲದೆ 15 ಕಡೆ ಗುಡ್ಡ ಕುಸಿಯುವ ಸಾಧ್ಯತೆ ಇದೆ.

ಪ್ರಮುಖ ಲಿಂಕ್‌ಗಳು

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Click Here
Home PageClick Here

ಕಾಳಜಿ ಕೇಂದ್ರಗಳನ್ನು ಕೂಡ ತೆರೆಯಲಾಗಿದೆ. ಹಂತಹಂತವಾಗಿ ನೀರನ್ನು ಹೊರ ಬಿಡಲು ಮೇಲುಸ್ತವಾರಿ ತಂಡ ನಿಯೋಜನೆಯನ್ನು ಮಾಡಲಾಗಿದೆ. ನದಿ ಪಾತ್ರದ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ, ಇನ್ನು ಹವಮಾನ ಇಲಾಖೆ ಮಾಹಿತಿಯಂತೆ ಕರಾವಳಿಯಲ್ಲಿ ಮಳೆಯ ಪ್ರಮಾಣ ಇಳಿಕೆಯಾಗೋ ಸೂಚನೆ ಕೂಡ ಇದೆ. ಮಳೆಯ ಅಬ್ಬರಕ್ಕೆ ಹಲವು ಜನರ ಸಾವು ಕೂಡ ಸಂಭವಿಸಿದೆ. ಸಾವು ನೋವುಗಳು ಸಂಬವಿಸುತ್ತಿದೆ, ಸರ್ಕಾರ ಇನ್ನು ಕೂಡ ಇದಕ್ಕೆ ಎಚ್ಚೆತ್ತುಕೊಂಡಿಲ್ಲ ಎನ್ನಲಾಗುತ್ತಿದೆ.

ಇತರೆ ವಿಷಯಗಳು

4 ಗ್ಯಾರಂಟಿಗಳಿಗೆ ಸಿಕ್ತು ಗ್ರೀನ್‌ ಸಿಗ್ನಲ್;‌ ಯುವನಿಧಿಗೆ ಬಿತ್ತು ಬ್ರೇಕ್, ರಾಜ್ಯ ಬಜೆಟ್‌ನಲ್ಲಿ 52,000 ಕೋಟಿ ಮೀಸಲು

ಕರ್ನಾಟಕ ಬಜೆಟ್ ಮುಖ್ಯಾಂಶಗಳು: NEP ರದ್ದು ಮಾಡಿದ ಸಿದ್ದು ಸರ್ಕಾರ..! ಹೊಸ ರಾಜ್ಯ ಶಿಕ್ಷಣ ನೀತಿಗೆ ಚಾಲನೆ

Leave A Reply