Vidyamana Kannada News

ರೈತವಿದ್ಯಾನಿಧಿ ಸ್ಕಾಲರ್ಶಿಪ್‌: ಯಾರೆಲ್ಲಾ ಈ ಹಣಕ್ಕೆ ಕಾಯ್ತಿದ್ರಿ! ಹಣ ನಿಮ್ಮ ಖಾತೆಗೆ ಬಂದಾಯ್ತ, ಚೆಕ್‌ ಮಾಡಿಲ್ಲ ಅಂದ್ರೆ ಈಗಲೇ ಪರಿಶೀಲಿಸಿ

0

ಹಲೋ ಗೆಳೆಯರೇ, ಇಂದಿನ ನಮ್ಮ ಈ ಲೇಖನಕ್ಕೆ ಎಲ್ಲರಿಗು ಸ್ವಾಗತ. ಈ ಲೇಖನದಲ್ಲಿ ಯಾರೆಲ್ಲ ರೈತವಿದ್ಯಾನಿಧಿ ಸ್ಕಾಲರ್ಶಿಪ್‌ ಗಾಗಿ ಕಾಯುತ್ತಿದ್ದಿರೊ ಇನ್ನು ಹಣ ಬಂದಿಲ್ಲ ಎಂದು ಚಿಂತಿಸುತ್ತಿದ್ದಿರೊ ಅವರಿಗೊಂದು ಕಿವಿ ಮಾತು. ಯಾವಾಗ ಹಣ ಬರಲಿದೆ, ಬರದೆ ಇರಲು ಕಾರಣವೇನು, ಕೆಲುವೊಬ್ಬರಿಗೆ ಮಾತ್ರ ಯಾಕೆ ಬಂದಿದೆ, ಎಲ್ಲರಿಗು ಬರಲು ಏನು ಮಾಡಬೇಕು, ಎಷ್ಟು ತಿಂಗಳಿಗೆ ಈ ಹಣ ಬರತ್ತೆ? ಎಂಬ ಎಲ್ಲ ವಿಷಯವನ್ನು ತಿಳಿಯಲು ನಮ್ಮ ಈ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ.

Raita Vidya Nidhi scholarship updates

2023 ಸಾಲಿನ ರೈತವಿದ್ಯಾನಿಧಿ ವಿದ್ಯಾರ್ಥಿವೇತನ ಚೀಪ್‌ ಮಿನಿಸ್ಟರ್‌ ಆಫ್‌ ರೈತವಿದ್ಯಾನಿಧಿ ಪ್ರೋಗ್ರಾಮ್‌ 10,000 ರೂ ಹಣ. ಈ ಹಣ sanction ಆಗಿದೆ ಇನ್ನು ಯಾರ ಅಕೌಂಟ್‌ಗು ಬಂದಿಲ್ಲ sanction ಆಗಿ ಸುಮಾರು 1 ತಿಂಗಳ ಮೇಲಾಯಿತು. ಇನ್ನು ಕೂಡ ಅಮೌಂಟ್‌ ಬಂದಿಲ್ಲ ಎನ್ನಲಾಗಿದೆ. ಅಪ್ಲಿಕೇಶನ್‌ ಪ್ರಕಾರ ಹೊದರೆ ಅಪ್ಲಿಕೇಶನ್‌ ಹಾಕಿ 3 ತಿಂಗಳ ಮೇಲಾಯಿತು. ಅಮೌಂಟ್‌ ಹಾಕಿರೋ department ಹೆಸರು show ಆಗಿದ್ದು 15 ದಿನಗಳ ನಂತರ department ಹೆಸರು ತೊರಿಸಿದೆ.

ಅದಾದ ನಂತರ 20 ದಿನಗಳ ನಂತರ application verification yes ಅಗಿದೆ ಎನ್ನಲಾಗಿದೆ. 1 1/2 ತಿಂಗಳಾದರು ಅದರ ಹಣ ಬಂದಿಲ್ಲಾ ಎನ್ನಲಾಗಿದೆ. ಯಾಕೆ ಈ ಹಣ ಇನ್ನು ವಿದ್ಯಾರ್ಥಿಗಳಿಗೆ ಬಂದಿಲ್ಲ ಇದಕ್ಕೆ ಮೂಲ ಕಾರಣ, ಎಲ್ಲರಿಗು ಹೀಗೆ ಆಗಿದಿಯ ಅಥವಾ ಕೆಲುವೊಬ್ಬರಿಗೆ ಮಾತ್ರ ಹೀಗೆ ಆಗಿರುವುದ . ಈ ಹಣ ಎಲ್ಲ ವಿದ್ಯಾರ್ಥಿಗಳಿಗು sanction ಆಗಿದೆ. 2023-24 ನೇ ಸಾಲಿನದು, ಇನ್ನೊಂದು ಕಂಡೀಷನ್‌ ಏನೆಂದರೆ ಯಾವ ವಿದ್ಯಾರ್ಥಿ Usn ಬಂದಮೇಲೆ ಅಪ್ಲಿಕೇಶನ್‌ ಹಾಕಿದಾರೆ, ಅಂತ ವಿದ್ಯಾರ್ಥಿಗಳಿಗೆ ಈ ಅಮೌಂಟ್‌ sanction ಆಗಿಲ್ಲಾ extend ಆದಮೇಲೆ ಹಾಕಿದವರಿಗು sanction ಆಗಿಲ್ಲಾ.

ಪ್ರಮುಖ ಲಿಂಕ್‌ಗಳು

Related Posts

ವಿದ್ಯಾಧನ್ ವಿದ್ಯಾರ್ಥಿವೇತನ 2023: ಎಲ್ಲಾ ವಿದ್ಯಾರ್ಥಿಗಳಿಗೆ…

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Click Here
Home PageClick Here

ಬರುತ್ತೊ ಎಲ್ಲವೊ ಕೇಳಿದ್ರೆ ಕಂಡಿತ ಬರತ್ತೆ ಇವಾಗ ಸರ್ಕಾರ ಬದಲಾಗಿದೆ ಹಾಗಾಗಿ ಬರತ್ತೊ ಇಲ್ಲವೊ ಅನ್ನುವ ಆತಂಕ ಎಲ್ಲರಲ್ಲು ಕಾಡಲಿದೆ. ಆ ಆತಂಕ ಬೇಡ ರೈತವಿದ್ಯಾನಿಧಿ ಸ್ಕಾಲರ್ಶಿಪ್‌ ಬಂದೆ ಬರತ್ತೆ, ಇನ್ನು 1 ತಿಂಗಳೊಳಗೆ ಎಲ್ಲಾ ಸ್ಕಾಲರ್ಶಿಪ್‌ ಹಣನು ನಿಮ್ಮ ಬ್ಯಾಂಕ್‌ ಅಕೌಂಟ್‌ ಗೆ ಬಂದೆ ಬರತ್ತೆ. ಹೇಳೊಕಾಗಲ್ಲ 1 ವಾರದಲ್ಲಿ ಕೂಡ ಬರುವ ಸಾದ್ಯತೆ ಇದೆ . ತಲೆಬಿಸಿ ಬೇಡ, ಕಾಯಬೇಕಾಗುತ್ತದೆ ತಾಳ್ಮೆಯಿರಲಿ ನಮಗೂ ಇದರ ಬಗ್ಗೆ ನಿಖರವಾಗಿ ಹೇಳಲು ಸಾದ್ಯವಿಲ್ಲ.

ಇತರೆ ವಿಷಯಗಳು

ಚಿನ್ನದ ಬೆಲೆ ಏರಿಕೆಗೆ ಬಿತ್ತು ಬ್ರೇಕ್! ಮತ್ತೆ ಇಳಿಕೆಯ ಹಾದಿ ಹಿಡಿದ ಚಿನ್ನ-ಬೆಳ್ಳಿ; ಆಭರಣ ಕೊಳ್ಳಲು ಇದೇ ರೈಟ್‌ ಟೈಮ್

ಸರ್ಕಾರದಿಂದ ಗೃಹಲಕ್ಷ್ಮಿ ಅರ್ಜಿ ಫಾರ್ಮ್‌ ಬಿಡುಗಡೆ: ಫಾರ್ಮ್‌ ಭರ್ತಿಮಾಡಿ ಅಗತ್ಯ ದಾಖಲೆಗಳೊಂದಿಗೆ ಇಲ್ಲಿ ಅರ್ಜಿ ಸಲ್ಲಿಸಿ

ರೇಷನ್‌ ಕಾರ್ಡ್‌ ಫಲಾನುಭವಿಗಳಿಗೆ ಕಹಿ ಸುದ್ದಿ; ಇನ್ಮುಂದೆ ಉಚಿತ ಗೋಧಿ ರದ್ದು! ಸರ್ಕಾರದಿಂದ ಮಹತ್ವದ ನಿರ್ಧಾರ ಜಾರಿ

Leave A Reply