Vidyamana Kannada News

ಹೊಸ ಸರ್ಕಾರದಿಂದ ಜನತೆಗೆ ಬಂಪರ್‌ ಸುದ್ದಿ: BPL, ಜೊತೆ ಈ ಕಾರ್ಡ್‌ ಇದ್ದವರಿಗೂ ಸಿಗಲಿದೆ ಅಕ್ಕಿ, ಬೇಳೆ, ಎಣ್ಣೆ, ಹೆಸರು ಕಾಳು, ಕಡಲೆ ಕಾಳು. ಇಲ್ಲಿದೆ ಸಂಪೂರ್ಣ ಮಾಹಿತಿ

0

ಹಲೋ ಗೆಳೆಯರೇ,ನಾಮ್ಮ ಈ ಲೇಖನಕ್ಕೆ ನಿಮಗೆಲ್ಲಾ ಸ್ವಾಗತ ಈ ಲೇಖನದಲ್ಲಿ ಪಡಿತರ ಚೀಟಿ ಅಂದರೆ BPL ರೇಷನ್‌ ಕಾರ್ಡ್‌ ಹೊಂದಿದವರಿಗೆ ಎನೆಲ್ಲಾ ಸೌಲಭ್ಯಗಳನ್ನು ಸರ್ಕಾರ ನೀಡಲು ಮುಂದಾಗಿದೆ ಮತ್ತು ಯಾವಾಗಿ ನೀಡಲಾಗುತ್ತದೆ. ಆ ಎಲ್ಲಾ ಸೌಲಭ್ಯಗಳನ್ನು ಪಡೆಯಲು ನಾವು ಏನು ಮಾಡಬೇಕಾಗುತ್ತದೆ, ಪಡಿತರ ಚೀಟಿ ಇಲ್ಲದಿದ್ದರೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಏನೆಲ್ಲಾ ದಾಖಲೆಗಳನ್ನು ನೀಡಬೇಕಾಗುತ್ತದೆ. ಪಡಿತರ ಚೀಟಿಯಲ್ಲಿ ಏಷ್ಟು ವಿಧಗಳಿವೆ ಯಾವ ಆಧಾರದ ಮೇಲೆ ವರ್ಗಿಕರಿಸಿದ್ದಾರೆ ಎಂಬ ಎಲ್ಲಾ ವಿಷಯದ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ. ಹಾಗಾಗಿ ನಮ್ಮ ಈ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ.

ration card benefits in karnataka

ಚುನಾವಣೆಗು ಮುನ್ನ ಜನರಿಗೆ 5 ಗ್ಯಾರೆಂಟಿಗಳನ್ನು ನೀಡಿದ ಸರ್ಕಾರ ರಾಜ್ಯಾದ್ಯಂತ ಬಹುಮತದಿಂದ ಆಯ್ಕೆಗೊಂಡಿದೆ. ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸ ಸಿದ್ದರಾಮಯ್ಯ ಕೊನೆಗು ಒಂದು ಗ್ಯಾರೆಂಟಿಯನ್ನು ಪ್ರಥಮ ಭಾರಿಗೆ ಮೊದಲನೆ ಗ್ಯಾರೆಂಟಿಯನ್ನಾ ಜನರಿಗೆ ಈಡೇರಿಸಿ ರಾಜ್ಯ ಸರ್ಕಾರದಿಂದ ಆದೇಶ ಪತ್ರವನ್ನು ಕೂಡ ಹೊರಡಿಸಲಾಗಿದೆ ಎಲ್ಲರಿಗು ಕೂಡ ಉಚಿತವಾಗಿ 10 kg ಅಕ್ಕಿ ವಿತರಣೆಗೆ ಅಧಿಕೃತ ಘೋಷಣೆಯನ್ನು ಮಾಡಲಾಗಿದೆ. ಇದರ ಜೊತೆಗೆ ಇದು ಮೊದಲನೆ ಗ್ಯಾರೆಂಟಿ ರಾಜ್ಯದ ಜನತೆಗೆ ಈಡೇರಿಸಲಾಗಿದ್ದು,ಇನ್ನು ಎರಡನೆಯದಾಗಿ ಮಹಿಳೆಯರಿಗೆ ಬಸ್ಗಳಲ್ಲಿ ಉಚಿತ ಪ್ರಯಾಣ.

ಪ್ರಮುಖ ಲಿಂಕ್‌ಗಳು

Viral VideosClick Here
Sports NewsClick Here
MovieClick Here
TechClick here

ಸಿ ಎಂ ಹುದ್ದೆ ಅಲಂಕರಿಸಿದ ಬಳಿಕ ಮೊದಲ ಸುದ್ದಿಗೊಷ್ಟಿಯನ್ನು ಸಿ ಎಂ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್‌ ನೇತೃತ್ವದಲ್ಲಿ ನೆಡೆಸಲಾಗಿತ್ತು.ಸುದ್ದಿಗೊಷ್ಠಿಯಲ್ಲಿ ಸಿ ಎಂ ಸಿದ್ದರಾಮಯ್ಯ ತಮ್ಮ ಗ್ಯಾರೆಂಟಿಗಳ ಬಗ್ಗೆ ಮಾತನಾಡಿದ್ದಾರೆ. ತಿಂಗಳಿ 200 ಯೂನಿಟ್‌ ವಿದ್ಯುತ್ ನೀಡುತ್ತವೆ. ಕರ್ನಾಟಕದವರಾದರೆ ಮಾತ್ರ ರಾಜ್ಯದಾದ್ಯಂತ ಒಡಾಡಲು ಉಚಿತ ಬಸ್‌ ಪಾಸ್‌ ನೀಡುತ್ತೆವೆ. ಮನೆಯ ಯಜಮಾನಿ ಖಾತೆಗೆ ಪ್ರತಿ ತಿಂಗಳು 2000 ರೂ ಹಣ ಬರುತ್ತದೆ. ಅನ್ನ ಭಾಗ್ಯ ಯೋಜನೆಯಡಿ 10kg ಅಕ್ಕಿ ಇಂದಿರ ಕ್ಯಾಂಟೀನ್‌ ನಲ್ಲಿ ಮತ್ತೆ ಆಹಾರ ನೀಡಲಾಗುತ್ತದೆ.

ಮುಂದಿನ ಕ್ಯಾಬಿನೆಟ್‌ ನಲ್ಲಿ ಎಲ್ಲವನ್ನು ಸರಿಯಾಗಿ ತಿಳಿಸುತ್ತವೆ . ಎಷ್ಟೆ ಕಷ್ಟ ಆದರು ಈ 5 ಗ್ಯಾರೆಂಟಿಯನ್ನು ಜಾರಿಗೆ ತರುತ್ತಿವಿ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿದು ಅನ್ನಭಾಗ್ಯ ಯೋಜನೆ ಜಾರಿಗೆ ಸರ್ಕಾರ ತಾತ್ಕಲಿಕ ಅನುಮೋಧನೆಯನ್ನು ನೀಡಿದೆ. ಅನ್ನಭಾಗ್ಯ ಯೋಜನೆ ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಈ ಯೋಜನೆಯಡಿ ಉಚಿತವಾಗಿ 10kg ಅಕ್ಕಿ ಸಂಪುಟದ ತೀರ್ಮಾನದಂತೆ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿ

ಪಡಿತರ ಚೀಟಿಯಲ್ಲಿ ಎಷ್ಟು ವಿಧಗಳಿವೆ?

  • APL
  • BPL
  • ಅಂತ್ಯೋದಯ 

ಕರ್ನಾಟಕ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು.

  • ಪಾಸ್ಪೋರ್ಟ್ ಗಾತ್ರದ ಫೋಟೋ
  • ವಿಳಾಸ
  • ಗುರುತಿನ ಚೀಟಿ
  • ವಯಸ್ಸಿನ ವಿವರ
  • ಆದಾಯ ವಿವರ
  • ವಾರ್ಡ್ ಕೌನ್ಸಿಲರ್ ಅಥವಾ ಪ್ರಧಾನ್ ಅವರಿಂದ ದೃಢೀಕರಣ.
  • ಅರ್ಜಿದಾರನು ಹಿಡುವಳಿದಾರನಾಗಿದ್ದರೆ ಹಿಡುವಳಿ ಒಪ್ಪಂದ.

ಪ್ರಮುಖ ಲಿಂಕ್‌ಗಳು

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Click Here
Home PageClick Here

ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳು ಮತ್ತು ಅವರು ಅರ್ಹರಾಗಿರುವ ವಿವಿಧ ಕಲ್ಯಾಣ ಯೋಜನೆಗಳ ಮೇಲೆ ನಮ್ಮ ನಿರಂತರ ಗಮನಾರ್ಹರಾಗಿರುತ್ತಾರೆ. ಅನೇಕರು ತಮ್ಮ ಪ್ರಯೋಜನಕ್ಕಾಗಿ ಸರ್ಕಾರಿ ಯೋಜನೆಗಳ ಬಗ್ಗೆ ತಿಳಿದಿರುವುದಿಲ್ಲ ಎಂದು ನಾವು ಈಗಾಗಲೇ ವರದಿ ಮಾಡಲಾಗಿದೆ.

ಇತರೆ ವಿಷಯಗಳು

Breaking News: ಕಾಂಗ್ರೆಸ್‌ ಗ್ಯಾರೆಂಟಿಗಳಲ್ಲಿ ಕಠಿಣ ನಿಯಮ ಜಾರಿಗೆ ತಂದ ಸರ್ಕಾರ, ಇವರಿಗೆ ಮಾತ್ರ ಸಿಗಲಿದೆ ಗ್ಯಾರೆಂಟಿಯ ಲಾಭ. ಹೊಸ ಆದೇಶ ಹೊರಡಿಸಿದ ಸಿ ಎಂ.

Breaking News : ಇಂದಿನಿಂದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 50 ರೂ. ಇಳಿಕೆ, ವಾಹನ ಸವಾರರಿಗೆ ಸರ್ಕಾರದಿಂದ ಬಿಗ್‌ ರಿಲೀಫ್, ಇಂದೇ ಈ ಬೆಲೆಗೆ ಖರೀದಿ ಮಾಡಿ

Leave A Reply