Vidyamana Kannada News

ಪಡಿತರ ಅಂಗಡಿಯಲ್ಲಿ ಸಿಗಲ್ಲ ಅಕ್ಕಿ! ಇಂದಿನಿಂದ ನ್ಯಾಯಬೆಲೆ ಅಂಗಡಿ ಬಂದ್‌; ವಿತರಕರ ಸಂಘದ ದೊಡ್ಡ ಮಟ್ಟದ ಪ್ರತಿಭಟನೆ

0

ಹಲೋ ಗೆಳೆಯರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲ ಸ್ವಾಗತ, ಈ ಲೇಖನದಲ್ಲಿ ಅನ್ನಭಾಗ್ಯದಲ್ಲಿ ಆದ ಇನ್ನೊಂದು ಗೊಂದಲದ ಬಗ್ಗೆ ತಿಳಿಸಿಕೊಡಲಾಗಿದೆ. ಅಕ್ಕಿ ಬದಲಿಗೆ ಹಣ ಎನ್ನುವ ಆದೇಶವನ್ನು ಪಡಿತರ ವರ್ತಕರು ವಿರೋಧಿಸುತ್ತಿದ್ದಾರೆ. ಯಾಕೆ ವಿರೋಧಿಸುತ್ತಿದ್ದಾರೆ? ಅಕ್ಕಿ ಬದಲಿಗೆ ಹಣ ಸಿಗೋದಿಲ್ವ? ತಿಳಿಯಲು ನಮ್ಮ ಈ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ.

anna bhagya ration shop close

ರಾಜ್ಯ ಸರ್ಕಾರ ಪ್ರಣಾಳಿಕೆಯಲ್ಲಿ ಹೇಳಿದ ರೀತಿಯಲ್ಲಿ ರಾಜ್ಯದ ಜನರಿಗೆ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತರಲು ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ, ಇನ್ನೇನು ಕೆಲವೆ ದಿನಗಳಲ್ಲಿ ಅನ್ನಭಾಗ್ಯ ಯೋಜನೆ ಕೂಡ ಜಾರಿಗೆ ಬರುತ್ತಿದೆ. ಆದರೆ ಈ ಅನ್ನಭಾಗ್ಯ ಯೋಜನೆಗೆ ಆರಂಭಿಕ ವಿಗ್ನ ಎದುರಾಗಿದೆ. ವಿತರಕರ ಸಂಘ ದೊಡ್ಡ ಮಟ್ಟದ ಪ್ರತಿಭಟನೆಗೆ ಮುಂದಾಗುತ್ತಿದೆ. ಅಸ್ಟಕ್ಕು ವಿತರಕರ ಸಂಘ ಆಕ್ರೋಶವನ್ನು ಹೊರಹಾಕೋದು ಯಾಕೆ? ಇಂದಿನಿಂದ ಪಡಿತರ ಅಂಗಡಿ ಬಂದ್‌.

ಜನರಿಗೆ ಪಡಿತರ ಅಂಗಡಿಯಲ್ಲಿ ಸಿಗಲ್ಲ ಅಕ್ಕಿ ಪಡಿತರ ವಿತರಕರಿಂದ ಅನಿರ್ಧಿಷ್ಟಾವಧಿ ಬಂದ್‌ ಇವತ್ತಿನ ಕೈ ಸರ್ಕಾರ ತಾನು ಅಧಿಕಾರಕ್ಕೆ ಪ್ರಮುಖ ಕಾರಣವಾಗಿದ್ದು ಚುನಾವಣೆ ಸಂದರ್ಭದಲ್ಲಿ ಘೋಷಣೆ ಮಾಡಿದ್ದ ಪಂಚ ಗ್ಯಾರಂಟಿಗಳು ಈಗ ಅದನ್ನು ಜಾರಿಗೆ ತರೊದಕ್ಕೆ ಸರ್ಕಾರ ಶತಾಯ ಗತಾಯ ಪ್ರಯತ್ನ ಮಾಡುತ್ತಿದೆ. ಅದರಲ್ಲಿ ಸಿಎಂ ಸಿದ್ದರಾಮಯ್ಯನವರ ಬಹಳಷ್ಟು ದೊಡ್ಡ ಮಹತ್ವದ ಘೋಷಣೆಯಾಗಿದ್ದು ಅನ್ನಭಾಗ್ಯ ಯೋಜನೆ ಕಾರ್ಡ್‌ ಹೊಂದಿದ ಕುಟುಂಬಕ್ಕೆ ಪ್ರತಿಯೊಬ್ಬರಿಗು 10 ಕೆಜಿ ಅಕ್ಕಿ ಜುಲೈ ನಿಂದ ಕೊಡ್ತಿವಿ ಎಂದು ಹೇಳಿದ್ದರು.

ಇದನ್ನೂ ಓದಿ: ರೈತರಿಗೆ ಭರ್ಜರಿ ಗುಡ್‌ ನ್ಯೂಸ್!‌ ಜುಲೈ ತಿಂಗಳಲ್ಲಿ 86 ಲಕ್ಷ ರೈತರ ಸಾಲ ಮನ್ನಾ ಮಾಡುವುದಾಗಿ ಸರ್ಕಾರದ ದೊಡ್ಡ ಘೋಷಣೆ

ರಾಜ್ಯ ಸರ್ಕಾರ ಅಕ್ಕಿ ನೀಡೋಕೆ ನಾನಾ ಸರ್ಕಸ್‌ಗಳನ್ನು ಮಾಡಿದ್ದು ಯಾವುದು ಕೂಡ ಪ್ರತಿಫಲ ನೀಡಲಿಲ್ಲ, ಆದರು 10 ಕೆಜಿ ಅಕ್ಕಿ ನೀಡಲು ಸಾದ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು 5 ಕೆಜಿ ಅಕ್ಕಿ 5 ಕೆಜಿ ಅಕ್ಕಿ ಹಣವನ್ನು ಖಾತೆಗೆ ಹಾಕೋಕೆ ಸರ್ಕಾರ ನಿರ್ಧಾರಿಸಿದೆ ತಡ ನ್ಯಾಯಬೆಲೆ ವರ್ತಕರು ನಮಗೆ ಇದರಿಂದ ನಷ್ಟ ಆಗೋದು ಪಕ್ಕ ನಾವು 10 ಕೆಜಿ ಅಕ್ಕಿ ನೀಡಿದರೆ ನಮಗೆ ಕಮಿಷನ್‌ ಹೆಚ್ಚಾಗಿ ಸಿಗುತ್ತದೆ ಎಂದು ಒಟ್‌ ಹಾಕಿದ್ವಿ ಈಗ 5 ಕೆಜಿ ಅಕ್ಕಿ ಕೊಟ್ಟರೆ ಕಮಿಷನ್‌ ಕಟ್‌ ಆಗತ್ತೆ, ಅದನ್ನೆ ನಂಬಿರೋ ನಾವು ಜೀವನ ಮಾಡೋದಾದರು ಹೇಗೆ ಎಂದು ಆತಂಕಗೊಂಡಿದ್ದಾರೆ ನ್ಯಾಯಬೆಲೆ ವರ್ತಕರು, ಅಕ್ಕಿ ಬದಲು ಹಣ ಕೊಡೊದನ್ನು ನಿಲ್ಲಿಸಿ ಅದರ ಬದಲು ಬೇರೆ ಆಹಾರ ಪದಾರ್ಥಗಳನ್ನು ಕೊಡಿ ಎಂದು ಹೇಳುತ್ತಿದ್ದಾರೆ.

ಪ್ರಮುಖ ಲಿಂಕ್‌ಗಳು

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Click Here
Home PageClick Here

ಈ ಯೋಜನೆಯ ಗಾಳದಿಂದ ರಾಜ್ಯದ ಪಡಿತರು Vote ಹಾಕಿರೋದು ಇಂದಿನಿಂದ 20 ಸಾವಿರಕ್ಕು ಹೆಚ್ಚು ಪಡಿತರ ವಿತರಕರು ನ್ಯಾಯಬೆಲೆ ಅಂಗಡಿಗಳನ್ನು ಬಂದ್‌ ಮಾಡಲು ಹೊರಟಿದ್ದಾರೆ. ರೇಷನ್‌ ವಿಲೇವಾರಿ ಮಾಡದೆ ಇರೋದಕ್ಕೆ ಮುಂದಾಗಿದ್ದಾರೆ. ಸರ್ಕಾರ ನಮ್ಮನ್ನು ಕರೆದು ಚರ್ಚೆ ಮಾಡಬೇಕು ಖಾತೆಗೆ ಹಣ ಹಾಕುವ ಬದಲು 10 ಕೆಜಿಗೆ ಬೇರೆ ದವಸಗಳನ್ನು ನೀಡಿ ಅಥವಾ ಖಾತೆಗೆ ಹಣ ಹಾಕೋದಾದರೆ ಕಮಿಷನ್‌ ಕೊಡಿ ಎಂದು ಪಟ್ಟು ಹಿಡಿದಿದ್ದಾರೆ.

ಇತರೆ ವಿಷಯಗಳು

ರೈತರಿಗೆ ಸರ್ಕಾರದ ಭರ್ಜರಿ ಸಿಹಿ ಸುದ್ದಿ: 2 ಲಕ್ಷದವರೆಗೆ ಕೆಸಿಸಿ ಸಾಲಮನ್ನಾ ಭಾಗ್ಯ, ಇಂದೇ ಅರ್ಜಿ ಸಲ್ಲಿಸಿ

ರೇಷನ್‌ ಕಾರ್ಡ್‌ ಇದ್ದವರು ಇತ್ತಕಡೆ ಗಮನ ಕೊಡಿ; ಸೆ.30 ರೊಳಗೆ ಈ ಕೆಲಸ ಮಾಡಿ ಇಲ್ಲ ಅಂದ್ರೆ ನಿಮ್ಮ ರೇಷನ್‌ ಕಾರ್ಡ್‌ ಬ್ಯಾನ್..!

Leave A Reply