Vidyamana Kannada News

ಆಗಸ್ಟ್ ತಿಂಗಳಿನ ಅಕ್ಕಿ ಹಣ ಬಿಡುಗಡೆ ಆಗಿದೆ: BPL ಹಾಗೂ ಅಂತ್ಯೋದಯ ರೇಷನ್ ಕಾರ್ಡ್ ಇದ್ದವರು ತಪ್ಪದೆ ನೋಡಿ

0

ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಆತ್ಮೀಯವಾದ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ BPL ಕಾರ್ಡ್‌ ಹಾಗೂ ಅಂತ್ಯೋದಯ ರೇಷನ್‌ ಕಾರ್ಡ್‌ ಗಳಿಗೆ ಅಕ್ಕಿ ಹಣವನ್ನು ಬಿಡುಗಡೆ ಮಾಡಲು ಆಹಾರ ಸಚಿವರಿಂದ ಆದೇಶವನ್ನು ಹೊರಡಿಸಿದ್ದಾರೆ. ಇಂದಿನ ನಮ್ಮ ಲೇಖನದಲ್ಲಿ ಹೆಚ್ಚಿನ ಮಾಹಿತಿಯನ್ನು ನೀಡಲಾಗಿದೆ. ಕೊನೆಯವರೆಗೂ ಓದಿ.

ಆಗಸ್ಟ್‌ ತಿಂಗಳಿನ ಅನ್ನಭಾಗ್ಯ ಯೋಜನೆಯ ಅಕ್ಕಿ ಬದಲು ಹಣ ಬಿಡುಗಡೆ, ಪಡಿತರ ಚೀಟಿದಾರರ ಮುಖ್ಯಸ್ಥರ ಖಾತೆಗೆ ಹಣವನ್ನು ಜಮಾ ಮಾಡಲಾಗಿದೆ. ಆಹಾರ ಸಚಿವರಾದಂತಹ K.H. ಮುನಿಯಪ್ಪ ಇದೀಗ ಹೊಸ ಅಪ್ಡೇಟ್‌ ಅನ್ನು ನೀಡಿದ್ದಾರೆ.

ಬಿಪಿಎಲ್‌ ಹಾಗೂ ಅಂತ್ಯೋದಯ ರೇಷನ್‌ ಕಾರ್ಡ್‌ ಇದ್ದಂತಹವರಿಗೆ ಆಗಸ್ಟ್‌ ತಿಂಗಳಿನ 5 ಕೆಜಿ. ಅಕ್ಕಿ ಪ್ರತಿ 1 ಕೆ.ಜಿ ಅಕ್ಕಿಗೆ 34 ರೂ. ನಂತೆ ಒಬ್ಬರಿಗೆ 170 ರೂಪಾಯಿ ಹಣ ಸಿಗುತ್ತಿದೆ. ಆಗಸ್ಟ್‌ ತಿಂಗಳಿನ ಅಕ್ಕಿ ಬದಲು ಹಣ ಪಡಿತರ ಚೀಟಿದಾರರ ಖಾತೆಗೆ ನೇರವಾಗಿ ಜಮಾ ಮಾಡಲಾಗಿದೆ. ಈ ಒಂದು ಹೊ ಅಪ್ಡೇಟ್‌ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಇದನ್ನು ಸಹ ಓದಿ: ರಕ್ಷಾಬಂಧನಕ್ಕೆ ಸಿಗಲಿದೆ ಗೃಹಲಕ್ಷ್ಮಿ‌ ಬಂಪರ್ ಭಾಗ್ಯ: ಈ ದಿನ ಹಣ ಬಿಡುಗಡೆಗೆ ಡೇಟ್ ಫಿಕ್ಸ್‌!‌ ಭರ್ಜರಿ ಜಾಕ್ ಪಾಟ್‌ ಹೊಡೆದ ಯಜಮಾನಿಯರು..!

ಯಾರಿಗೆಲ್ಲಾ ಹಣ ಬಂದಿದೆ ಯಾರಿಗೆ ಹಣ ಬಂದಿಲ್ಲಾ ಅಂತಹವರು ಏನು ಮಾಡಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ನಾವು ನಿಮಗೆ ತಿಳಿಸುತ್ತೇವೆ. ಹಾಗೂ ಜುಲೈ ತಿಂಗಳಲ್ಲಿ ನಿಮಗೆ ಅಕ್ಕಿ ಬದಲು ಹಣ ಬರದಿದ್ದರೆ ಏನು ಮಾಡಬೇಕು ಆ ಹಣ ಬರಬೇಕಾದರೆ ನೀವು ಮಾಡಬೇಕಾದ ಕೆಲಸಗಳೇನು ಎಂಬುದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಒಳಗೆ ನೀಡಲಾಗಿದೆ.

ಇದೀಗ ಬಂದತಹ ಸುದ್ದಿಯಾಗಿದ್ದು ಆಹಾರ ಸಚಿವರಾದ K.H. ಮುನಿಯಪ್ಪ ನವರು ಕಳೆದ ಜುಲೈ ತಿಂಗಳಿನ 5 ಕೆಜಿಯ ಅಕ್ಕಿಯ ಬದಲಿಗೆ ಹಣವನ್ನು ಎಲ್ಲರ ಖಾತೆಗೆ ಜಮಾ ಮಾಡಲಾಗಿದೆ. ಅದೇ ರೀತಿ ಅನ್ನಭಾಗ್ಯ ಯೋಜನೆಯ ಆಗಸ್ಟ್‌ ತಿಂಗಳಿನ 5 ಕೆ.ಜಿ ಅಕ್ಕಿಯ ಬದಲಿಗೆ ಹಣವನ್ನು ಪಡಿತರ ಚೀಟಿದಾರರ ಮುಖ್ಯಸ್ಥರ ಖಾತೆಗೆ ನಾಳೆ ಸಂಜೆಯಿಂದಲೇ ನೇರವಾಗಿ ಅವರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ, ಎಂದು ತಿಳಿಸಿದ್ದಾರೆ.

ಆಗಸ್ಟ್‌ 23 ನೇ ದಿನಾಂಕದಿಂದ ಹಣವನ್ನು ಪಡಿತರ ಚೀಟಿದಾರರ ಮುಖ್ಯಸ್ಥರ ಖಾತೆಗೆ ಹಾಕಲಾಗುತ್ತದೆ ಎಂದು ತಿಳಿಸಿದ್ದಾರೆ. ನಾಳೆ ಸಂಜೆಯಿಂದಲೇ ಅಕ್ಕಿ ಬದಲು ಹಣವನ್ನು ಹಾಕಲಾಗುತ್ತದೆ. ಆಗಿರಬೇಕು. ಬ್ಯಾಂಕ್‌ ಅಕೌಂಟ್‌ಗೆ ಆಧಾರ್‌ ಕಾರ್ಡ್‌ ಅನ್ನು ಲಿಂಕ್‌ ಮಾಡಬೇಕು ಎಂಬ ಮಾಹಿತಿಯನ್ನು ತಿಳಿಸಿದರು.

ಪ್ರಮುಖ ಲಿಂಕ್‌ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Click Here
Home PageClick Here

ಬ್ಯಾಂಕ್‌ ಅಕೌಂಟ್‌ ಗೆ ಹಾಗೂ ರೇಷನ್‌ ಕಾರ್ಡ್‌ ಗೆ ನಿಮ್ಮ ಆಧಾರ್‌ ಕಾರ್ಡ್‌ ಲಿಂಕ್‌ ಆಗದಿದ್ದರೆ ಅಂತಹವರಿಗೆ ಅನ್ನಭಾಗ್ಯ ಯೋಜನೆಯ ಹಣ ಖಾತೆಗೆ ಬರುವುದಿಲ್ಲ. ತಕ್ಷಣ ಈ ಒಂದು ಕೆಲಸ ಮಾಡಿದ್ರೆ ಸಾಕು ನಿಮಗೆ ಹಣ ಸಿಗುತ್ತದೆ. ಸ್ನೇಹಿತರೇ, ನಾಳೆ ಸಂಜೆಯಿಂದಲೇ ಖಾತೆಗೆ ಹಣ ಬರುತ್ತದೆ.

ಇತರೆ ವಿಷಯಗಳು:

ಇಂದಿನ ರಾಶಿ ಭವಿಷ್ಯ: ನಾಗರ ಪಂಚಮಿ ವಿಶೇಷ; ಯಾವ ರಾಶಿಗೆ ಅದೃಷ್ಟ ಒಲಿಯಲಿದೆ ಗೊತ್ತಾ..?

ಜನ್ ಧನ್ ಯೋಜನೆ ಬಿಗ್ ಅಪ್‌ಡೇಟ್: ಈ ಯೋಜನೆಯಡಿ ಪ್ರತಿಯೊಬ್ಬರ ಖಾತೆಗೆ 10 ಸಾವಿರ ಜಮಾ.! ತಡ ಮಾಡದೇ ನಿಮ್ಮ ಖಾತೆ ಚೆಕ್‌ ಮಾಡಿ

Leave A Reply