Vidyamana Kannada News

ಯಾವುದೇ ಕಾರಣಕ್ಕೂ ಕನ್ನಡದಲ್ಲಿ ಮಾತನಾಡಲು ನನ್ನಿಂದ ಸಾಧ್ಯವಿಲ್ಲ, ಕನ್ನಡಿಗರ ಕೋಪಕ್ಕೆ ಕಾರಣವಾದ ಸಾನಿಯಾ ಮಿರ್ಜಾ!

0

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ಸಾನಿಯಾ ಮಿರ್ಜಾ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ, ಈಕೆ ಇಡೀ ಭಾರತವೇ ಮೆಚ್ಚಿದ ಟೆನಿಸ್‌ ಕ್ರೀಡಾ ತಾರೆ. ಇವರಿಗೆ ಕೇವಲ ದೇಶದಲ್ಲಿ ಮಾತ್ರವಲ್ಲ, ಇಡೀ ವಿಶ್ವದಲ್ಲಿಯೇ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಕರ್ನಾಟಕದದಲ್ಲಿಯೂ ಇವರು ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಈ ಕಾರಣಕ್ಕಾಗಿಯೇ ಇವರನ್ನು RCB ಮಹಿಳಾ ತಂಡದ ಮೆಂಟರ್‌ ಆಗಿ ಆಯ್ಕೆ ಮಾಡಲಾಗಿತ್ತು. ಆದರೆ ಸಾನಿಯಾ ಮಿರ್ಜಾ ಅವರ ಕರ್ನಾಟಕದ ವಿಷಯದಲ್ಲಿನ ಅವರ ನಡತೆಗೆ ಕನ್ನಡಿಗರು ಈಗ ಕೆಂಡಾಮಂಡಲರಾಗಿದ್ದಾರೆ.

ಬೆಂಗಳೂರಿನಲ್ಲಿರುವ ಅಭಿಮಾನಿಗಳಿಗೆ ಸಾನಿಯಾ ಮಿರ್ಜಾ ಅವರು RCB ತಂಡದ ಮೆಂಟರ್‌ ಆಗಿ ಆಯ್ಕೆಯಾಗಿದ್ದು ತುಂಬಾ ಸಂತೋಷವನ್ನು ನೀಡಿತ್ತು. ಕರ್ನಾಟಕಕ್ಕೆ ಅತಿಥಿಯಾಗಿ ಬಂದವರು ಕನ್ನಡದಲ್ಲಿ ಮಾತನಾಡುವುದೇ ಕನ್ನಡಿಗರಿಗೆ ಒಂದು ಹೆಮ್ಮೆಯ ವಿಷಯ. ಆದರೆ ಅವರು ಕನ್ನಡ ಮಾತನಾಡಲು ತಿರಸ್ಕಾರ ಮಾಡಿದಾಗ ಕೂಡ ಅಷ್ಟೇ ಬೇಸರವುಂಟಾಗುತ್ತದೆ. ಸಾನಿಯಾ ಮಿರ್ಜಾ ಅವರ ವಿಷಯದಲ್ಲಿಯೂ ಕೂಡ ಇದೇ ಆಗಿರುವುದು.

Viral VideosClick Here
Sports NewsClick Here
MovieClick Here
TechClick here

WPL ಗೆ ಸಂಬಂಧಿಸಿದ ಸುದ್ಧಿಗೋಷ್ಠಿಯೊಂದರಲ್ಲಿ ಮಾಧ್ಯಮದವರೊಬ್ಬರು ಕನ್ನಡದಲ್ಲಿ ಒಂಚೂರು ಮಾತನಾಡಿ ಎಂದು ಕೇಳಿದ್ದಕ್ಕೆ ತಿರಸ್ಕಾರ ವ್ಯಕ್ತಪಡಿಸಿದ ಸಾನಿಯಾ, ಯಾವುದೇ ಕಾರಣಕ್ಕೂ ಕನ್ನಡದಲ್ಲಿ ಮಾತನಾಡುವುದಿಲ್ಲ ಎಂಬ ರೀತಿಯ ವರ್ತನೆಯನ್ನು ವ್ಯಕ್ತಪಡಿಸಿದ್ದು ಕನ್ನಡಿಗರ ಕೋಪಕ್ಕೆ ಕಾರಣವಾಗಿದೆ. ಅವರು ಈ ರೀತಿ ಹೇಳಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು. ಸಾನಿಯಾ ಮಿರ್ಜಾ ಅವರನ್ನು ಇಷ್ಟೊಂದು ಪ್ರೀತಿಸುವ ಕರ್ನಾಟಕದ ಮೇಲೆ ಸಾನಿಯಾಗೆ ಯಾಕಿಷ್ಟು ಅಸಡ್ಡೆ ಎಂಬುದು ಕನ್ನಡಿಗರ ಪ್ರಶ್ನೆಯಾಗಿದೆ.

Related Posts

ಎಲೆಕ್ಟ್ರಿಕ್ ಸ್ಕೂಟರ್ ಇದೀಗ ಕಡಿಮೆ ಬೆಲೆಯಲ್ಲಿ ಲಭ್ಯ.! ಕೇವಲ ರೂ.…

ಪ್ರಮುಖ ಲಿಂಕ್‌ಗಳು

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Click Here
Home PageClick Here

ಯಾವುದೇ ಒಬ್ಬ ವ್ಯಕ್ತಿಯೂ ಫೇಮಸ್‌ ಆಗುವುದಕ್ಕೂ ಮೊದಲು ಎಲ್ಲರೊಂದಿಗೂ ಚೆನ್ನಾಗಿ ಮಾತನಾಡುತ್ತಾರೆ. ಆದರೆ ಹೆಸರು, ಹಣ ಬಂದಮೇಲೆ ತಮ್ಮ ನಡವಳಿಕೆಯನ್ನೇ ಬದಲಿಸಿಕೊಳ್ಳುತ್ತಾರೆ. ಈಗ ಸಾನಿಯಾ ವಿಷಯದಲ್ಲಿಯೂ ಹೀಗೆಯೇ ಆಗಿದೆ. ಎಬಿ ಡಿವಿಲಿಯರ್ಸ್‌, ವಿರಾಟ್‌ ಕೊಹ್ಲಿ, ಅನುಷ್ಕಾ ಶರ್ಮಾ ಮುಂತಾದವರಂತಹ ಹೆಸರಾಂತ ಆಟಗಾರರು, ಕಲಾವಿದರೇ ಕನ್ನಡದ ಬಗ್ಗೆ ಇಷ್ಟೊಂದು ಗೌರವವನ್ನು ಹೊಂದಿದ್ದಾರೆ, ಆದರೆ ಇಂತಹ ಗೌರವವನ್ನು ಉಳಿಸಿಕೊಳ್ಳುವ ಯೋಗ್ಯತೆ ಸಾನಿಯಾಗೆ ಇಲ್ಲ ಎಂದು ಕನ್ನಡಿಗರು ಮಾತನಾಡಿಕೊಳ್ಳುತ್ತಿದ್ದಾರೆ.

ಇತರೆ ಮಾಹಿತಿಗಾಗಿClick Here

ಇತರ ವಿಷಯಗಳು:

ರೋಸಿ ಟೈಟಲ್‌ ನನಗೆ ಬೇಕೆಂದು ಅರ್ಜುನ್‌ ಜನ್ಯಾ ಮತ್ತು ಲೂಸ್‌ ಮಾದ ಯೋಗಿ ನಡುವೆ ಜಗಳ! ಯಾರ ಪಾಲಾಗುತ್ತೆ ಟೈಟಲ್?

ಬಂದೇಬಿಡ್ತು 110Km ಮೈಲೇಜ್‌ ನೀಡುವ ಟಿವಿಎಸ್‌ನ ಸೂಪರ್‌ ಬೈಕ್‌, ಈಗ ಕೇವಲ 5000 ಕೊಟ್ಟು ಮನೆಗೆ ತನ್ನ

Leave A Reply