Vidyamana Kannada News

ಬ್ಯಾಗ್‌ ಹಿಡಿದು ಬಸ್‌ ಏರಲು‌ ಮಹಿಳೆಯರು ರೆಡಿ, ಫ್ರೀ ಪ್ರಯಾಣ ಆರಂಭ; ಈ ರೂಲ್ಸ್‌ ಬ್ರೇಕ್‌ ಮಾಡಿದರೆ ಬಸ್ಸಿಂದ ಹೊರಕ್ಕೆ

0

ಹಲೋ ಗೆಳೆಯರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲಾ ಸ್ವಾಗತ ಈ ಲೇಖನದಲ್ಲಿ 5 ಗ್ಯಾರಂಟಿಗಳಲ್ಲಿ ಮೊಟ್ಟ ಮೊದಲ ಗ್ಯಾರಂಟಿ ನಾಳೆ ಚಾಲ್ತಿಗೆ ಬರಲಿದೆ, ಶಕ್ತಿ ಯೋಜನೆ ಉದ್ಘಾಟನೆಗೆ ಯಾವೆಲ್ಲಾ ತಯಾರಿಗಳು ನಡೆದಿದೆ, ಸಿಎಂ ಎನೆಲ್ಲಾ ಪ್ಲ್ಯಾನ್‌ಗಳನ್ನು ರೆಡಿ ಮಾಡಿಕೊಂಡಿದ್ದಾರೆ, ಪ್ರೀ ಬಸ್‌ ರೈಡ್‌ ಗೆ ಮಹಿಳೆಯರಿಗೆ ಏನೆಲ್ಲ ಅಗತ್ಯವಿದೆ ಎಂಬ ಎಲ್ಲಾ ವಿಷಯದ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ, ಇದೆಲ್ಲದರ ಬಗ್ಗೆ ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿ.

shakti yojana karnataka

ಭಾನುವಾರ ಶಕ್ತಿ ಯೋಜನೆ ಉದ್ಘಾಟನೆ ಪ್ಲ್ಯಾನ್ ಏನೇನು, ಕಂಡಕ್ಟರ್‌ ಆಗಲಿದ್ದಾರೆ ಸಿಎಂ, ಫ್ರೀ ಬಸ್‌ಗಲಲ್ಲಿ ಮಹಿಳೆಯರು ಉಚಿತವಾಗಿ ಒಡಾಡೋಕೆ ನಾಳೆಯಿಂದ ರೆಡಿ. ಮಹಿಳೆಯರು ಸಂಬ್ರಮದಿಂದ ಬಸ್‌ರೈಡ್‌ಗೆ ರೆಡಿಯಾಗಿದ್ದಾರೆ.‌ ಕಾಂಗ್ರೆಸ್‌ 5 ಗ್ಯಾರಂಟಿಯಲ್ಲಿ ಮೊದಲನೆ ಗ್ಯಾರಂಟಿಯೆ ಈ ಶಕ್ತಿ ಯೋಜನೆ, ಇದು ಅದ್ದೂರಿ ಉದ್ಘಾಟನೆಯೊಂದಿಗೆ ಚಾಲನೆಯಾಗಲಿದೆ ನಾಳೆ.

ಉಚಿತ ಬಸ್‌ ಪ್ರಯಾಣದ ಉದ್ದೇಶ

ಔಪಚಾರಿಕ ಉದ್ಯೋಗ ವಲಯದಲ್ಲಿ ಮಹಿಳೆಯರ ಕಡಿಮೆ ದಾಖಲಾತಿಯ ಪರಿಣಾಮಗಳೆಂದರೆ ಅವರು ಕಡಿಮೆ ಗಳಿಸುತ್ತಾರೆ, ಕಡಿಮೆ ಖರ್ಚು ಮಾಡುತ್ತಾರೆ ಮತ್ತು ಆದ್ದರಿಂದ ಅವರ ಸಾಮಾಜಿಕ-ಆರ್ಥಿಕ ಸ್ಥಿತಿ ಮತ್ತು ರಾಜ್ಯ ಮತ್ತು ದೇಶದ GDP ಎರಡೂ ಸೂಕ್ತಕ್ಕಿಂತ ಕಡಿಮೆಯಾಗಿದೆ. ಔಪಚಾರಿಕ ವಲಯದಲ್ಲಿ ಮಹಿಳೆಯರ ಭಾಗವಹಿಸುವಿಕೆ

ಉದ್ಯೋಗದ ಹೊರತಾಗಿ, ಪದವಿಪೂರ್ವ ಮಟ್ಟದಲ್ಲಿ ಕಾಲೇಜುಗಳಲ್ಲಿ ಮಹಿಳಾ ಒಟ್ಟು ದಾಖಲಾತಿ ಅನುಪಾತವು ಕರ್ನಾಟಕದಲ್ಲಿ ಕೇವಲ 32% ಆಗಿದೆ, ಅಂದರೆ 2/3 ರಷ್ಟು ಶಾಲಾ-ಶಿಕ್ಷಿತ ಮಹಿಳೆಯರು ಕಾಲೇಜಿಗೆ ಹೆಚ್ಚು ದೂರ ಪ್ರಯಾಣಿಸದಂತೆ ಸಾಮಾಜಿಕ-ಆರ್ಥಿಕ ಅಡಚಣೆಗಳಿಂದ ಕಾಲೇಜಿಗೆ ದಾಖಲಾಗುವುದಿಲ್ಲ..

ಇದೆಲ್ಲವೂ ನೀತಿ ನಿರೂಪಣೆಗೆ ಸ್ಪಷ್ಟ ಸಾಕ್ಷಿಯಾಗಿದೆ, ಮತ್ತು ನಿರ್ದಿಷ್ಟವಾಗಿ, ಉನ್ನತ ಶಿಕ್ಷಣಕ್ಕಾಗಿ ಪ್ರಯಾಣ ಮತ್ತು ಪ್ರಯಾಣಕ್ಕೆ ಸಂಬಂಧಿಸಿದ ಅಂಶಗಳು ಮತ್ತು ಉತ್ತಮ ಉದ್ಯೋಗಾವಕಾಶಗಳು ಸಾರಿಗೆ ನೀತಿಗಳನ್ನು ಎಲ್ಲಾ ಮಹಿಳೆಯರು ಮತ್ತು ಎಲ್ಲಾ ವಿದ್ಯಾರ್ಥಿಗಳಿಗೂ ಸಾರ್ವತ್ರಿಕವಾಗುವಂತೆ ಟ್ವೀಕ್ ಮಾಡಲು ಬಲವಾದ ಪ್ರಕರಣವನ್ನು ಮಾಡುತ್ತವೆ.

ಪ್ರಮುಖ ಲಿಂಕ್‌ಗಳು

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Click Here
Home PageClick Here

ಇದನ್ನು ವಿಶಿಷ್ಟವಾಗಿ ಉದ್ಘಾಟನೆ ಮಾಡಲು ಸಿಎಂ ಎಲ್ಲಾ ಪ್ಲ್ಯಾನ್‌ ಕೂಡ ಮಾಡಿಕೊಂಡಿದ್ದಾರೆ. ಬೆಂಗಳೂರಿನ BMTC ಬಸ್‌ ಹತ್ತಿ ತಾನೆ ಕಂಡಕ್ಟರ್‌ ಆಗಿ ಉದ್ಘಾಟನೆ ನೆಡೆಸಲಿದ್ದಾರೆ. ಈ ರೈಡ್‌ ಗೆ ಮಹಿಳೆಯರು ಸ್ಮಾರ್ಟ್‌ ಕಾರ್ಡ್‌ ಬಳಸಲೆಬೇಕು ಇಲ್ಲದಿದ್ದರೆ ಉಚಿತ ಸಿಗಲ್ಲ. ಎಲ್ಲರು ಸ್ಮಾರ್ಟ್‌ ಕಾರ್ಡ್‌ ಮಾಡಿಸಿಕೊಳ್ಳಿ ಉಚಿತ ಬಸ್‌ ಪ್ರಯಾಣದ ಲಾಭ ಪಡೆಯಿರಿ. ಇದೊಂದು ಮಹಿಳೆಯರಿ ಒಳ್ಳೆಯ ಅವಕಾಶ ಇದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಿ ರಾಜ್ಯದ ಯಾವುದೇ ಹಣಕಾಸಿಗೆ ಕುತ್ತು ಬರದಂತೆ ಕಾಪಾಡಿಕೊಳ್ಳುವುದು ಒಳ್ಳೆಯದು ಇದರಿಂದ ಮುಂದಿನ ಪೀಳಿಗೆಗು ನಮ್ಮಿಂದ ಸಹಾಯವಾಗುತ್ತದೆ.

ಇತರೆ ವಿಷಯಗಳು

Monsoon Alert: ರಾಜ್ಯಕ್ಕೆ ಇಂದು ಮುಂಗಾರು ಪ್ರವೇಶ, ಈ ಜಿಲ್ಲೆಗಳಿಗೆ 3 ದಿನ ಭಾರಿ ಮಳೆ ಎಚ್ಚರಿಕೆ! ಹಳದಿ ಅಲರ್ಟ್‌ ಘೋಷಣೆ

ಜೂನ್‌ 11 ರಿಂದ Free ಬಸ್‌ ರೆಡಿ: ಉಚಿತ ಪ್ರಯಾಣಕ್ಕೆ ಮಹಿಳೆಯರು ತೋರಿಸಬೇಕಾದ ದಾಖಲೆಗಳೇನು? 50% ಸೀಟು ಇಂತವರಿಗಾಗಿ ಮೀಸಲು

ಮನೆಯಲ್ಲಿರುವ ಹಣಕ್ಕೂ ಕಟ್ಟಬೇಕು Tax: ಅಗತ್ಯಕ್ಕಿಂತ ಜಾಸ್ತಿ ಹಣ ಇದ್ರೆ ಆದಾಯ ತೆರಿಗೆ ಇಲಾಖೆಯಿಂದ ಮುಟ್ಟುಗೋಲು! ಹೊಸ ರೂಲ್ಸ್‌ ಇಂದಿನಿಂದ ಜಾರಿ

Leave A Reply